• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12: ಡ್ರೆಸ್ಸಿಂಗ್ ರೂಮ್‌ನಲ್ಲಿ ಜಗಳ ಮಾಡುವ ಬಗ್ಗೆ ಪ್ಲಾನ್: ಜಾಹ್ನವಿ-ಅಶ್ವಿನಿಗೆ ಸುದೀಪ್‌ ಸಖತ್‌‌ ಕ್ಲಾಸ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 15, 2025 - 8:22 pm
in ಬಿಗ್ ಬಾಸ್
0 0
0
Untitled design 2025 11 15T195318.174

RelatedPosts

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ

ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!

ADVERTISEMENT
ADVERTISEMENT

ಬಿಗ್ ಬಾಸ್ ಮನೆಯಲ್ಲಿ ಈ ವಾರದ ವೀಕೆಂಡ್ ಎಪಿಸೋಡ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಿಚ್ಚ ಸುದೀಪ್ ಅವರು ಈ ಬಾರಿ ಸ್ಪರ್ಧಿಗಳ ಕೆಲವು ತಪ್ಪುಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರೂ ಮಾಡಿದ ದೊಡ್ಡ ತಪ್ಪುಗಳು ಪಂಚಾಯಿತಿಯಲ್ಲಿ ಹೊರಬಿದ್ದು, ಸುದೀಪ್ ಅವರ ಕ್ಲಾಸ್ ಎಲ್ಲರ ಗಮನ ಸೆಳೆದಿದೆ. ಮನೆಯ ನಿಯಮಗಳನ್ನು ಉಲ್ಲಂಘಿಸಿ, ಗೇಮ್ ಪ್ಲಾನ್ ಮಾಡಿದ್ದಕ್ಕೆ ಇಬ್ಬರೂ ಟಾರ್ಗೆಟ್‌ಗೆ ಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ನಿಯಮಗಳು ಬಹಳ ಕಟ್ಟುನಿಟ್ಟಾಗಿರುತ್ತವೆ. ಖಾಸಗಿ ಚರ್ಚೆಗಳಿಗಾಗಿ ಡ್ರೆಸ್ಸಿಂಗ್ ರೂಮ್ ಒದಗಿಸಲಾಗಿದೆ ಆದರೆ, ಅಲ್ಲಿ ಕೂಡ ಮೈಕ್ ಧರಿಸಿಯೇ ಇರಬೇಕು. ಗುಸುಗುಸು ಮಾತುಗಳು ಅಥವಾ ಮೈಕ್ ತೆಗೆದು ಪ್ಲಾನಿಂಗ್ ಮಾಡುವುದು ಸಂಪೂರ್ಣ ನಿಷಿದ್ಧ. ಆದರೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಈ ನಿಯಮವನ್ನು ತುಳಿದಿದ್ದಾರೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಮೈಕ್ ತೆಗೆದು, “ಸುಮ್ ಸುಮ್ನೆ ಜಗಳ ಮಾಡೋಣ, ದೂರ ಆಗಿರುವವರ ಥರ ನಾಟಕ ಮಾಡೋಣ” ಎಂದು ಚರ್ಚಿಸಿದ್ದಾರೆ. ಇದು ಕೇವಲ ಗೇಮ್ ಸ್ಟ್ರಾಟಜಿ ಎಂದುಕೊಂಡರೂ, ನಿಯಮ ಉಲ್ಲಂಘನೆಯಾಗಿದೆ. ಬಿಗ್ ಬಾಸ್ ಕ್ಯಾಮೆರಾಗಳು ಎಲ್ಲವನ್ನೂ ರೆಕಾರ್ಡ್ ಮಾಡುತ್ತವೆ ಮತ್ತು ಈ ಕ್ಲಿಪ್ ವೀಕೆಂಡ್ ಎಪಿಸೋಡ್‌ನಲ್ಲಿ ಪ್ರಸಾರವಾಯಿತು.

ವೀಕೆಂಡ್ ವೇದಿಕೆಯಲ್ಲಿ ಸುದೀಪ್ ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. “ಜಾಹ್ನವಿ, ಅಶ್ವಿನಿ ಗೌಡ ಅವರೇ, ಜಗಳ ಆಡೋ ಥರ ನಾಟಕ ಮಾಡೋಣ ಅಂತ ಎಲ್ಲಿ ಮಾತಾಡಿಕೊಂಡ್ರಿ?” ಎಂದು ಪ್ರಶ್ನಿಸಿದ್ರು. ಅಶ್ವಿನಿ ಗೌಡ ತಡಮಾಡದೆ ಉತ್ತರಿಸಿದ್ದು, “ಡ್ರೆಸ್ಸಿಂಗ್ ಚೇಂಜಿಂಗ್ ರೂಮ್‌ನಲ್ಲಿ ಸರ್” ಎಂದರು. ಇದಕ್ಕೆ ಸುದೀಪ್ ತೀವ್ರವಾಗಿ ರಿಯಾಕ್ಟ್ ಮಾಡಿ, “ಚೇಂಜಿಂಗ್ ರೂಮ್ ಇದ್ದಕ್ಕೆ ಕಾರಣ ಏನು? ನಿಮಗೆ ನಂಬಿಕೆಯಿಂದ ಒಂದು ಖಾಸಗಿ ಜಾಗ ಕೊಟ್ಟಾಗ, ನೀವು ಅಲ್ಲಿ ಹೋಗಿ ಗೇಮ್ ಡಿಸ್ಕಷನ್ ಮಾಡ್ತೀರಾ? ಅದು ಸರಿ ಅಂತೀರಾ?” ಎಂದು ಕೇಳಿದರು. ಈ ಪ್ರಶ್ನೆಗಳು ಇಬ್ಬರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದವು. ಸುದೀಪ್ ಅವರು, “ಮನೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು. ಮೈಕ್ ತೆಗೆದು ಪಿಸುಪಿಸು ಮಾತು ಅಥವಾ ಪ್ಲಾನಿಂಗ್ ಮಾಡುವುದು ಗೇಮ್‌ನ ಸ್ಪಿರಿಟ್‌ಗೆ ವಿರೋಧ. ಇದು ಇತರ ಸ್ಪರ್ಧಿಗಳಿಗೆ ಅನ್ಯಾಯ” ಎಂದು ಎಚ್ಚರಿಕೆ ನೀಡಿದರು.

ಇದಲ್ಲದೆ, ಜಾಹ್ನವಿ ಅವರ ಮತ್ತೊಂದು ಕಾಮೆಂಟ್ ಸುದೀಪ್ ಅವರನ್ನು ಇನ್ನಷ್ಟು ಕೋಪ ಬರಿಸುವಂತೆ ಮಾಡಿತ್ತು. ಮನೆಯೊಳಗೆ ಸ್ಪಂದನಾ ಅವರ ಬಗ್ಗೆ ಮಾತನಾಡುತ್ತಾ, “ನನಗೆ ಮೊದಲ ವೀಕ್‌ನಲ್ಲೇ ಗೊತ್ತಾಗಿತ್ತು, ಸ್ಪಂದನಾ ಅವರನ್ನು ಕಲರ್ಸ್ ಕನ್ನಡದವರೇ ಸೇವ್ ಮಾಡ್ತಾರೆ. ನನ್ನಲ್ಲಿ ಮದುವೆ, ಮಗು ಇದೆ ಆದರೆ ಟ್ರ್ಯಾಕ್ ಇಲ್ಲ, ಹಾಗಾಗಿ ನನ್ನನ್ನು ಕಳಿಸ್ತಾರೆ” ಎಂದು ಹೇಳಿದ್ದರು. ರಾಶಿಕಾ ಜೊತೆಯೂ ಇದೇ ರೀತಿ ಚರ್ಚಿಸಿದ್ದರು. “ನೀನು ಮತ್ತು ಸೂರಜ್ ನಡುವೆ ಟ್ರ್ಯಾಕ್ ನಡೀತಾ ಇದೆ, ನಿಮ್ಮನ್ನು ತೆಗೆಯೋದಿಲ್ಲ. ನನ್ನಂಥವರನ್ನೇ ಎಲಿಮಿನೇಟ್ ಮಾಡ್ತಾರೆ.” ಎಂದು ಹೇಳಿದ್ದರು.

ಪಂಚಾಯಿತಿಯಲ್ಲಿ ಸುದೀಪ್ ಇದನ್ನು ನೇರವಾಗಿ ಎತ್ತಿಕೊಂಡು, “ಜಾಹ್ನವಿ, ನೀನು ಕಲರ್ಸ್ ಕನ್ನಡದ ಬಗ್ಗೆ ಏನು ಹೇಳಿದ್ದೀಯಾ? ವಾಹಿನಿ ಸ್ಪಂದನಾ ಅವರನ್ನು ಸೇವ್ ಮಾಡ್ತದೆ ಅಂತೀಯಾ? ಇದು ನಿನ್ನ ಅಭಿಪ್ರಾಯವೋ ಅಥವಾ ಆರೋಪವೋ?” ಎಂದು ಕೇಳಿದರು. ಜಾಹ್ನವಿ ಡಿಫೆಂಡ್ ಮಾಡಲು ಪ್ರಯತ್ನಿಸಿದರೂ, ಸುದೀಪ್ ಸಿಟ್ಟಿನಿಂದ, “ಗೇಮ್ ಆಡೋದು ನಿನ್ನ ಕೈಯಲ್ಲಿ. ವಾಹಿನಿ ಅಥವಾ ಪ್ರೇಕ್ಷಕರ ಮೇಲೆ ಆರೋಪ ಮಾಡಿ ತಪ್ಪಿಸಿಕೊಳ್ಳಬೇಡ. ನಿನ್ನ ಪರ್ಫಾರ್ಮೆನ್ಸ್ ಮೇಲೆಯೇ ನಿಲ್ಲಬೇಕು. ಮದುವೆ, ಮಗು ಎಲ್ಲವೂ ನಿನ್ನ ಸ್ಟ್ರೆಂಗ್ತ್, ಆದರೆ ಅದನ್ನು ಗೇಮ್‌ಗೆ ಲಿಂಕ್ ಮಾಡಬೇಡ” ಎಂದು ಸಖತ್ ಕ್ಲಾಸ್ ತೆಗೆದುಕೊಂಡರು..

ಈ ಎಲ್ಲ ಘಟನೆಗಳು ಬಿಗ್ ಬಾಸ್ ಮನೆಯಲ್ಲಿ ಹೊಸ ತಿರುವುಗಳನ್ನು ತಂದಿವೆ. ಜಾಹ್ನವಿ ಮತ್ತು ಅಶ್ವಿನಿ ಗೌಡ ಇಬ್ಬರೂ ನಾಮಿನೇಷನ್‌ಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಮೈಕ್ ತೆಗೆದು ಪ್ಲಾನ್ ಮಾಡಿದ್ದಕ್ಕೆ ಶಿಕ್ಷೆಯಾಗಿ ಡೈರೆಕ್ಟ್ ಎಲಿಮಿನೇಷನ್ ಅಥವಾ ಟಾಸ್ಕ್ ಪೆನಾಲ್ಟಿ ಬರಬಹುದು. ಆದರೆ ನಿಯಮ ಉಲ್ಲಂಘನೆಗೆ ಕ್ಷಮೆಯಿಲ್ಲ. ಪ್ರೇಕ್ಷಕರು ಈ ಎಪಿಸೋಡ್‌ಗೆ ಭಾರೀ ಸಪೋರ್ಟ್ ನೀಡುತ್ತ ಎಲಿಮಿನೇಷನ್ ಯಾರಿಗೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 30T195318.189

ಆರೋಗ್ಯವಂತ ಎಂದು ವರದಿ ಪಡೆದ ಶೇ.80 ಭಾರತೀಯರಿಗೆ ಹೃದಯಾಘಾತ! ಸಂಶೋಧನೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ವರದಿ

by ಯಶಸ್ವಿನಿ ಎಂ
March 30, 2026 - 8:00 pm
0

Untitled design 2026 03 30T193318.149

ನಕ್ಸಲ್ ಮುಕ್ತ ಭಾರತಕ್ಕೆ ನಾಳೆಯೇ ಡೆಡ್‌ಲೈನ್: ಲೋಕಸಭೆಯಲ್ಲಿ ಅಮಿತ್ ಶಾ ಎಚ್ಚರಿಕೆ

by ಯಶಸ್ವಿನಿ ಎಂ
March 30, 2026 - 7:44 pm
0

Untitled design 2026 03 30T190841.003

ಗ್ರಾಹಕರೇ ಗಮನಿಸಿ! ಏಪ್ರಿಲ್ 1ರಿಂದ ಬ್ಯಾಂಕ್‌ಗಳಲ್ಲಿ ಹೊಸ ನಿಯಮ ಜಾರಿ

by ಯಶಸ್ವಿನಿ ಎಂ
March 30, 2026 - 7:16 pm
0

Untitled design 2026 03 30T181634.913

ಇರಾನ್-ಅಮೆರಿಕ ಸಂಧಾನಕ್ಕಾಗಿ ಮಧ್ಯಸ್ಥಿಕೆ ವಹಿಸುತ್ತಾ ಭಾರತ ?

by ಯಶಸ್ವಿನಿ ಎಂ
March 30, 2026 - 6:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
  • ಡಾಗ್ ಸತೀಶ್ ಪ್ರಾಣಿ ಕಾಮ ವಿಡಿಯೋ ಎಫ್‌ಐಆರ್
    ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!
    March 5, 2026 | 0
  • ಮೃತ ವ್ಯಕ್ತಿ (3)
    ಬಿಗ್ ಬಾಸ್ ಮುಗಿದ್ರೂ ಕಮ್ಮಿಯಾಗಿಲ್ಲ ಗಿಲ್ಲಿ ಕ್ರೇಜ್: ಪ್ರಶ್ನೆ ಪತ್ರಿಕೆಯಲ್ಲೂ ಬಂತು ಗಿಲ್ಲಿ ಬಗ್ಗೆ ಪ್ರಶ್ನೆ!
    February 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version