• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12: ಗೆಳೆಯನನ್ನೇ ನಾಮಿನೇಟ್ ಮಾಡಿದ ಕಾವ್ಯ..ರಜತ್-ಧ್ರುವಂತ್ ಮಧ್ಯೆ ಬಿಗ್‌ ಫೈಟ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 9, 2025 - 6:01 pm
in ಬಿಗ್ ಬಾಸ್
0 0
0
Untitled design (97)

RelatedPosts

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ADVERTISEMENT
ADVERTISEMENT

ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಡ್ರಾಮಾ ತುಂಬಾ ಜೋರಾಗಿದೆ. ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ, ನಾಮಿನೇಶನ್‌ಗಳ ಸಂಘರ್ಷಗಳು ಪ್ರೇಕ್ಷಕರಲ್ಲಿ ಕುತೂಹಲಮೂಡಿಸಿದೆ. ಈ ಬಾರಿ, ಕಾವ್ಯ ಶೈವಾ ಅವರು ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದು ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿತ್ತು. ಅಷ್ಟೇ ಅಲ್ಲ, ರಜತ್ ಮತ್ತು ಧ್ರುವಂತ್ ನಡುವೆ ಮಾರಾಮಾರಿ ಆಗಿದ್ದು, ಮನೆಯ ವಾತಾವರಣ ಇನ್ನಷ್ಟು ಉದ್ವಿಗ್ನಗೊಳಿಸಿದೆ. ಕಾವ್ಯ ಅವರು ಗಿಲ್ಲಿಗೆ ನೀಡಿದ ಕಾರಣಗಳು ಏನು? ಈ ಘಟನೆಗಳ ಹಿಂದಿನ ಕಥೆಯನ್ನು ನೋಡೋಣ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರ ವಿರುದ್ಧ ಒಬ್ಬರು ತಿರುಗಿ ಬೀಳುವುದು ಸಾಮಾನ್ಯ. ಆದರೆ ಈ ಸೀಸನ್‌ನಲ್ಲಿ ಗಿಲ್ಲಿ ವಿರುದ್ಧ ಹಲವು ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ. ಕಾವ್ಯ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿ, “ಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೋ ಅನ್ನಿಸುತ್ತಿದೆ” ಎಂದು ಕಾರಣ ನೀಡಿದ್ದಾರೆ. ಕಾವ್ಯ ಅವರ ನಾಮಿನೇಶನ್ ಲಿಸ್ಟ್‌ನಲ್ಲಿ ಗಿಲ್ಲಿ ಮತ್ತು ರಜತ್ ಇದ್ದರು. ಇದಕ್ಕೆ ರಜತ್ ಕೋಪಗೊಂಡು, “ತಮಾಷೆಯೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾ?” ಎಂದು ಕೂಗಾಡಿದ್ದಾರೆ.

ಅದೇ ಸಮಯದಲ್ಲಿ ಧ್ರುವಂತ್ ಮತ್ತು ರಜತ್ ನಡುವೆ ಮಾತಿನ ಯುದ್ಧ ಭುಗಿಲೆದ್ದಿತ್ತು. ಧ್ರುವಂತ್ ಅವರು ರಜತ್‌ಗೆ, “ಇದೇನು ಲಾಸ್ಟ್ ಸೀಸನ್ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ” ಎಂದು ಹೇಳಿದ್ದಾರೆ. ಇದಕ್ಕೆ ರಜತ್‌ ಅವರು ಕೋಪಗೊಂಡು ಧ್ರುವಂತ್ ಮೇಲೆ ಹರಿಹಾಯ್ದರು. ಈ ಘಟನೆ ಮನೆಯ ಇತರ ಸ್ಪರ್ಧಿಗಳನ್ನೂ ಬೆಚ್ಚಿಬೀಳಿಸಿತ್ತು. ಬಿಗ್ ಬಾಸ್ ಶೋನಲ್ಲಿ ಇಂತಹ ಮಾರಾಮಾರಿ ಸಾಮಾನ್ಯವಾಗಿದ್ದರೂ, ಈ ಬಾರಿ ಅದು ವೈಯಕ್ತಿಕ ವಿಷಯದವರೆಗೂ ತಲುಪಿದೆ.

ನೆಟ್ಟಿಗರು ಕಾವ್ಯ ಅವರ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ನೆಟ್ಟಿಗರು ಕಮೆಂಟ್ ಮಾಡಿ, “ಕಾವ್ಯ, ಕಾವ್ಯ, ಕಾವ್ಯ. ಅವನು ನಿನ್ನನ್ನು ಫೈನಲ್‌ಗೆ ಕರ್ಕೊಂಡು ಹೋಗ್ಬೇಕು ಅಂತ ಇದ್ದಾನೆ ಆದರೆ ನೀನು ಅವನನ್ನು ಮನೆಗೆ ಕಳಿಸಬೇಕು ಅಂತ ಇದ್ದೀಯ. ನಾ ಕಂಡ ಕಾವ್ಯ ಪುಸ್ತಕದಲ್ಲಿ ಕಾವ್ಯಾಗಿಂತ ಗಿಲ್ಲಿನೇ ಜಾಸ್ತಿ ಇದ್ದಾನೆ. ಹೇಳಬೇಕು ಅನ್ನಿಸ್ತು ಹೇಳಿದೆ” ಎಂದಿದ್ದಾರೆ.

ಇದಕ್ಕೂ ಮುಂಚೆ, ಗಿಲ್ಲಿ ಮತ್ತು ರಘು ದೂರವಾಗಿದ್ದು, ಮೊದಲು ಕುಚಿಕು ಸ್ನೇಹಿತರಾಗಿದ್ದ ಇಬ್ಬರು ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟವಾಗುತ್ತಿಲ್ಲ. ಗಿಲ್ಲಿ ರಘು ಅವರನ್ನು “ಕಿಚನ್ ರೂಂಗೆ ಮಾತ್ರ ಸೀಮಿತ” ಎಂದು ಹೇಳಿದ್ದು ಅವರಿಗೆ ನೋವು ತಂದಿದೆ. ಈ ವೇಳೆ ಗಿಲ್ಲಿಯ ಹಿಂದೆಯೇ ಆಪ್ತ ಗೆಳೆಯರು ಮಾತನಾಡಿದ್ದಾರೆ. ರಘು ಮಾತನಾಡಿ, “ನನ್ನ ಪರ್ಸನಾಲಿಟಿ ಚೇಂಜ್ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಬುಕ್ ಟಾಸ್ಕ್‌ನಲ್ಲಿ ಮಾತನಾಡಿದ ರೀತಿ ತಲೆ ಕೆಟ್ಟು ಹೋಗೋ ಥರ ಮಾಡಿತ್ತು ಎಂದರು.

ಕಾವ್ಯ ಅವರು ಇದಕ್ಕೆ ಪ್ರತಿಕ್ರಿಯಿಸಿ, “ನೀವು ಒಂದು ಶೋ ವಿನ್ನರ್. ನಾನು ಯಾಕೆ ಕುಕ್ ಮಾಡಲಿ ಅಂತ ಇದ್ದಿದ್ದರೆ, ಹಾಗಿದ್ರೆ ಆ ಶೋಗೆ ನೀವು ಹೋಗೋ ಹಾಗೇ ಇರಲಿಲ್ಲ. ನನ್ನ ಪರ್ಸನಾಲಿಟಿ ಅಂತ ಇದ್ದರೆ” ಎಂದಿದ್ದಾರೆ. ಸೂರಜ್ ಕೂಡ ಸೇರಿಕೊಂಡು, “ನೀವು ಒಂದು ಕಡೆ ಶೆಫ್ ಅಂತ ಪ್ರೂವ್ ಆದಾಗ ಯಾವತ್ತೂ ಯಾರೆ ಅಂದರೂ ತಲೆ ಕೆಡಿಸಿಕೊಳ್ಳಬಾರದು” ಎಂದಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವವನ್ನು ಬದಲಾಯಿಸುವುದು ಅಥವಾ ಉಳಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಗಿಲ್ಲಿ ಅವರ ಆಟದ ಶೈಲಿ ಹಲವರನ್ನು ಕೋಪಗೊಳಿಸಿದೆ, ಆದರೆ ಅದು ಅವರನ್ನು ಫೈನಲ್‌ಗೆ ಕರೆದೊಯ್ಯುತ್ತದೆಯೇ ಎಂಬುದು ಕುತೂಹಲ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (12)

ಕರ್ನಾಟಕ SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ ಸಾಧಕರ ಪಟ್ಟಿ ಇಲ್ಲಿದೆ

by ಶ್ರೀದೇವಿ ಬಿ. ವೈ
April 23, 2026 - 1:09 pm
0

BeFunky collage (11)

ಕರ್ನಾಟಕ SSLC ಜಿಲ್ಲಾವಾರು ಫಲಿತಾಂಶ 2026: ದಕ್ಷಿಣ ಕನ್ನಡಕ್ಕೆ ಮೊದಲ ಸ್ಥಾನ, ಕಲಬುರಗಿ ಕೊನೆಯ ಸ್ಥಾನ..!

by ಶ್ರೀದೇವಿ ಬಿ. ವೈ
April 23, 2026 - 12:40 pm
0

BeFunky collage (10)

ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖ: ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಇಂದಿನ ದರಪಟ್ಟಿ ಇಲ್ಲಿದೆ!

by ಶ್ರೀದೇವಿ ಬಿ. ವೈ
April 23, 2026 - 12:29 pm
0

BeFunky collage (9)

ಕರ್ನಾಟಕ SSLC ಫಲಿತಾಂಶ ಪ್ರಕಟ: ರಾಜ್ಯಕ್ಕೆ ಮೂವರು ಟಾಪರ್, ಶೇ. 90ರಷ್ಟು ಫಲಿತಾಂಶ ದಾಖಲು!

by ಶ್ರೀದೇವಿ ಬಿ. ವೈ
April 23, 2026 - 12:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version