• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ತಂತ್ರ ಕುತಂತ್ರದ ಆಟ ಬಯಲು: ಸುದೀಪ್ ಗಿಲ್ಲಿ-ರಕ್ಷಿತಾಗೆ ಕ್ಲಾಸ್ ಫಿಕ್ಸ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 15, 2025 - 8:55 pm
in ಬಿಗ್ ಬಾಸ್
0 0
0
Untitled design 2025 11 15T204709.154

RelatedPosts

ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್ ಬಾಸ್ ಆರಂಭ

ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ADVERTISEMENT
ADVERTISEMENT

ಬಿಗ್ ಬಾಸ್ ಕನ್ನಡ ಸೀಸನ್ 12 ಈ ವಾರ ರೊಮಾಂಚನದಿಂದ ತುಂಬಿದೆ. ಒಂದರ ಹಿಂದೊಂದು ಟಾಸ್ಕ್‌ಗಳು ನಡೆದು, ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಶ್ರಮಿಸಿದ್ದಾರೆ. ಆದರೆ, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರ ಕುತಂತ್ರಗಳು ಮನೆಯನ್ನು ಬೆಚ್ಚಿ ಬೀಳಿಸಿವೆ. ಅಶ್ವಿನಿ ಗೌಡ ತಂಡದಲ್ಲಿ ರಕ್ಷಿತಾ ಇದ್ದರೂ, ಗಿಲ್ಲಿ ತಂಡದೊಂದಿಗೆ ಗುಟ್ಟಾಗಿ ಮಾತನಾಡಿ, ತಂತ್ರಗಳನ್ನು ಹೆಣೆದಿದ್ದಾರೆ. ಇದು ಅಶ್ವಿನಿಗೆ ತೀವ್ರ ಕೋಪ ದಂದಿದೆ. ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಈ ವಿಷಯವನ್ನು ಖಡಕ್‌ ಆಗಿ ಪ್ರಸ್ತಾಪಿಸಿ, ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ವೀಕೆಂಡ್ ಬಂದೊಡನೆ ವೀಕ್ಷಕರು ಹೊಸ ಪ್ರೋಮೋಗೆ ಕಾಯುತ್ತಾರೆ. ಯಾರಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದೆ. ಈ ಬಾರಿ ಗಿಲ್ಲಿ ಮತ್ತು ರಕ್ಷಿತಾ ಅವರ ಆಟಕ್ಕೆ ಸುದೀಪ್ ಗಮನ ಹರಿಸಿದ್ದಾರೆ. ಪ್ರೋಮೋದಲ್ಲಿ ಸುದೀಪ್ ಮಾತನಾಡಿರುವಂತೆ, “ಬಿಗ್ ಬಾಸ್ ಮನೆಯ ಉದ್ದೇಶವನ್ನು ಪಕ್ಕಕ್ಕಿಟ್ಟು, ಸೀಕ್ರೆಟ್ ಮ್ಯಾಚ್ ಆರಂಭಿಸಿದ್ರೆ ಒಂದು ಮಟ್ಟದವರೆಗೆ ಸರಿ. ಆದರೆ ಉಲ್ಟಾ ಹೊಡೆಯಲು ಹೋದ್ರೆ, ಟ್ರಾಜಡಿ ಅಲ್ಲಿಂದ ಶುರು!” ಎಂದಿದ್ದಾರೆ. ಈ ಮೂಲಕ ಮೂರನೇ ತಂಡದಂತೆ ಕಾಣುವ ಗಿಲ್ಲಿ-ರಕ್ಷಿತಾ ಜೋಡಿಗೆ ಸುದೀಪ್ ಖಡಕ್ ಸಂದೇಶ ನೀಡಿದ್ದಾರೆ.

ಟಾಸ್ಕ್ ಸಮಯದಲ್ಲಿ ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಶೆಟ್ಟಿ ಸೇರಿದ್ದರು. ಆದರೆ, ಗಿಲ್ಲಿ ಮತ್ತು ರಕ್ಷಿತಾ ಗುಟ್ಟಾಗಿ ಮಾತನಾಡಿ, ತಂತ್ರಗಳನ್ನು ರೂಪಿಸಿದ್ದರು. ಇದು ಅಶ್ವಿನಿಗೆ ತೀವ್ರ ಸಿಟ್ಟು ತಂದಿತು. ಅಶ್ವಿನಿ ರಕ್ಷಿತಾ ಮೇಲೆ ಕೂಗಾಡಿ, ಆಕ್ರೋಶ ವ್ಯಕ್ತಪಡಿಸಿದರು. ಗಿಲ್ಲಿ ರಕ್ಷಿತಾಳನ್ನು ತನ್ನ ಕೈಗೊಂಬೆಯಂತೆ ಬಳಸಿಕೊಂಡು, ತಂಡದ ವಿರುದ್ಧವೇ ಆಟವಾಡಿದ್ದಾರೆ ಎಂಬ ಆರೋಪ ಬಂದಿದೆ.

ರಕ್ಷಿತಾ ತಂಡ ಟಾಸ್ಕ್‌ನಲ್ಲಿ ಗೆದ್ದಿತು. ಇದರಿಂದ ತಂಡದ ಒಬ್ಬ ಸದಸ್ಯನ್ನು ನಾಮಿನೇಷನ್‌ನಿಂದ ಉಳಿಸಬೇಕಿತ್ತು. ಚರ್ಚೆಗೆ ಮುನ್ನ ಗಿಲ್ಲಿ, ರಕ್ಷಿತಾ ಬಳಿ ಬಂದು ಮಾತನಾಡಿದರು. ರಕ್ಷಿತಾ ಆಗಾಗ ಎದುರಾಳಿ ತಂಡದ ಗಿಲ್ಲಿಯಿಂದ ಸುಳಿವು ಪಡೆದು, ತಂಡದ ನಿರ್ಧಾರಕ್ಕೆ ವಿರೋಧವಾಗಿ ನಡೆದುಕೊಂಡರು.

ರಾಶಿಕಾ ಶೆಟ್ಟಿ ವಿಚಾರದಲ್ಲೂ ರಕ್ಷಿತಾ ತಪ್ಪಿದ್ದಾರೆ. ನಾಮಿನೇಷನ್‌ನಿಂದ ತಪ್ಪಿಸಲು ಅಶ್ವಿನಿ ತಂಡದ ಬಹುತೇಕರು ರಾಶಿಕಾಳನ್ನು ಸೇಫ್ ಮಾಡಲು ಮತ ಹಾಕಿದ್ದರು. ಆದರೆ ರಕ್ಷಿತಾ ಸುಧಿ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾಳಿಗೆ ಕೋಪ ತಂದಿತು. “ಪ್ರತಿ ವಾರ ನಾನು ನಾಮಿನೇಟ್ ಆಗುತ್ತೇನೆ” ಎಂದು ರಾಶಿಕಾ ಆಕ್ರೋಶ ವ್ಯಕ್ತಪಡಿಸಿದರು. ರಕ್ಷಿತಾ ಉತ್ತರಿಸಿ, “ನಾವೂ ನಾಮಿನೇಷನ್ ಎದುರಿಸಿದ್ದೇವೆ” ಎಂದರು. ಆದರೆ ತಂಡದ ಒಮ್ಮತದ ನಿರ್ಧಾರಕ್ಕೆ ರಕ್ಷಿತಾ ವಿರೋಧ ವ್ಯಕ್ತಪಡಿಸಿ ಕೂಗಾಡಿದರು.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಅವರೆಂದರೆ ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್. ಇವರಲ್ಲಿ ಬಹುತೇಕರನ್ನು ನಾಮಿನೇಟ್ ಮಾಡಿರುವುದು ಕ್ಯಾಪ್ಟನ್ ಮಾಳು ನಿಪನಾಳ್. ಗಿಲ್ಲಿ-ರಕ್ಷಿತಾ ಜೋಡಿಯ ಕುತಂತ್ರಗಳು ನಾಮಿನೇಷನ್‌ಗೆ ಕಾರಣವಾಗಿವೆಯೇ? ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಈ ಎಲ್ಲ ವಿಷಯಗಳನ್ನು ಚರ್ಚಿಸಿ, ಖಡಕ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಅನೈತಿಕ (18)

ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಿ: ಡಿಸಿಎಂ ಪರಮೇಶ್ವರ್ ಮಹತ್ವದ ಸೂಚನೆ

by ಕವಿತಾ
August 1, 2026 - 10:00 pm
0

ಅನೈತಿಕ (17)

ಭೀಕರ ಹಿಮಪಾತ: ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ 6 ಮಂದಿ ದುರ್ಮರಣ

by ಕವಿತಾ
August 1, 2026 - 9:38 pm
0

ಅನೈತಿಕ (16)

‘ಮೈಸೂರಿನ ಕಣ ಕಣದಲ್ಲೂ ಕಲೆ-ಸಂಸ್ಕೃತಿ’: ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

by ಕವಿತಾ
August 1, 2026 - 8:44 pm
0

ಅನೈತಿಕ (15)

ಮಳೆ ಜೊತೆ ಬಿರುಗಾಳಿ ಎಚ್ಚರಿಕೆ: ಕರಾವಳಿ-ಮಲೆನಾಡಿಗೆ ಆರೆಂಜ್ ಅಲರ್ಟ್!

by ಕವಿತಾ
August 1, 2026 - 8:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 20T212924.700
    ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್ ಬಾಸ್ ಆರಂಭ
    July 20, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 07T155249.901
    ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!
    June 7, 2026 | 0
  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version