• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ​​ಬಾಸ್ ಸದಸ್ಯರಿಗೆ ಶಾಕ್‌‌: ಗಿಲ್ಲಿಯ ಚಿಕ್ಕಪ್ಪನ ಕತೆ ಹಿಂದಿನ ರಹಸ್ಯವೇನು..?

admin by admin
October 31, 2025 - 7:54 am
in ಬಿಗ್ ಬಾಸ್
0 0
0
Web

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿವೆ.  ಸ್ಪರ್ಧಿಗಳ ನಡುವಿನ ಘಟನೆಗಳನ್ನು ಆಧರಿಸಿ, ತಮ್ಮ ಮತ್ತು ಚಿಕ್ಕಪ್ಪನ ನಡುವಿನ ‘ಘಟನೆ’ಯನ್ನು ಹೇಳಿ ನಗಿಸುತ್ತಾರೆ. ಆದರ ಹಿಂದೆ ಗೂಢಾರ್ಥವಿರುತ್ತದೆ. ಈಗ ಈ ಸರಣಿಯಲ್ಲಿ ಸ್ಪರ್ಧಿ ಗಿಲ್ಲಿ ಕೂಡ ತಮ್ಮದೇ ಆವೃತ್ತಿಯ ‘ಚಿಕ್ಕಪ್ಪನ ಕತೆ’ಯನ್ನು ಹೇಳಿ ಸಭೆಯನ್ನು ಕುತೂಹಲಕ್ಕೀಡು ಮಾಡಿದ್ದಾರೆ.

ಈ ಸೀಸನ್‌ನಲ್ಲಿ ಈ ಕತೆಗಳು ಗಮನ ಸೆಳೆಯುತ್ತಿವೆ. ಆದರೆ ಇದೀಗ ಸ್ಪರ್ಧಿ ಗಿಲ್ಲಿ ಅವರು ತಮ್ಮ ಚಿಕ್ಕಪ್ಪನ ಕತೆಯೊಂದನ್ನು ಹೇಳಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

RelatedPosts

ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್ ಬಾಸ್ ಆರಂಭ

ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ADVERTISEMENT
ADVERTISEMENT

ಗಿಲ್ಲಿ ಮನೆಯಲ್ಲಿ ತಮಾಷೆ, ಕಾಲೆಳೆಯುವಿಕೆಯೊಂದಿಗೆ ಸಮಯ ಕಳೆಯುತ್ತಾರೆ. ಅಕ್ಟೋಬರ್ 30ರ ಎಪಿಸೋಡ್‌ನಲ್ಲಿ ಕ್ಯಾಪ್ಟನ್ ರೇಸ್‌ಗಾಗಿ ಬಹುಮತದಿಂದ ಸ್ಪರ್ಧಿಯನ್ನು ಆಯ್ಕೆ ಮಾಡುವಂತೆ ಬಿಗ್ ಬಾಸ್ ಸೂಚಿಸಿದರು. ಪ್ರತಿಯೊಬ್ಬರೂ ಓಟು ಹಾಕಿದರು. ಗಿಲ್ಲಿ ಕಾವ್ಯಾಗೆ ಮತ ನೀಡಿದರು. ಅಶ್ವಿನಿ ಜಾನ್ವಿಗೆ ಓಟು ಹಾಕಿದರು.

ಅಶ್ವಿನಿಯ ಮತದಿಂದ ಗಿಲ್ಲಿಗೆ ಶಾಕ್!

ಅಶ್ವಿನಿಯ ಈ ನಡೆ ಗಿಲ್ಲಿಗೆ ದೊಡ್ಡ ಆಶ್ಚರ್ಯ ತಂದಿತು. ಆರಂಭದಿಂದಲೂ ಒಟ್ಟಿಗಿದ್ದ ಅಶ್ವಿನಿ ಮತ್ತು ಜಾನ್ವಿ ಇತ್ತೀಚೆಗೆ ದೂರಾಗಿದ್ದಾರೆ. ಜಾನ್ವಿ ಅಶ್ವಿನಿಯ ಎದುರಾಳಿ ತಂಡಕ್ಕೆ ಸೇರಿಕೊಂಡಿದ್ದಾರೆ. ಇಬ್ಬರೂ ಹೆಚ್ಚು ಬೆರೆಯುತ್ತಿಲ್ಲ, ಒಮ್ಮೆ ಜಗಳವೂ ಆಗಿದೆ. ಆದರೆ ಏಕಾಏಕಿ ಅಶ್ವಿನಿ ಜಾನ್ವಿಗೆ ಮತ ಹಾಕಿದ್ದು ಗಿಲ್ಲಿಯನ್ನು ಯೋಚನೆಗೀಡು ಮಾಡಿತು.

ಇದೇ ಸಂದರ್ಭದಲ್ಲಿ ಸ್ಪರ್ಧಿಗಳೆಲ್ಲ ಕೂತಿದ್ದಾಗ ಗಿಲ್ಲಿ ತಮ್ಮ ಚಿಕ್ಕಪ್ಪನ ಕತೆ ಹೇಳಿದರು: “ನಾನು ಹಾಗೂ ನನ್ನ ಚಿಕ್ಕಪ್ಪ ಬಹಳ ಕ್ಲೋಸ್. ಒಂದು ದಿನ ಎಲ್ಲರ ಎದುರು ನಾವಿಬ್ಬರು ಜಗಳ ಮಾಡಿದೆವು. ಆದರೆ ಗುಟ್ಟಾಗಿ ಸಂಧಾನ ಮಾಡಿಕೊಂಡೆವು. ಜನರ ಮುಂದೆ ಜಗಳ, ನಂತರ ಗುಟ್ಟಾಗಿ ಮುದ್ದಾಡುವುದು. ಇದೇ ನಮ್ಮ ಕೆಲಸ, ಈ ನಾಟಕದಲ್ಲಿ ಮೂರ್ಖರಾದದ್ದು ಜನರು ಮಾತ್ರ.”

ಗಿಲ್ಲಿಯ ಕತೆಯ ಗೂಢಾರ್ಥ

ಈ ಕತೆಯ ಮೂಲಕ ಗಿಲ್ಲಿ ಹೇಳಿದ್ದು: ಅಶ್ವಿನಿ ಮತ್ತು ಜಾನ್ವಿ ಈಗಲೂ ಒಳ್ಳೆಯ ಗೆಳತಿಯರೇ ಜಗಳ, ದೂರವಿದ್ದಂತೆ ನಟಿಸಿ ಎಲ್ಲರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಕತೆ ಕೇಳಿ ಜಾನ್ವಿ ಕೇವಲ ನಕ್ಕರು, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಇಂತಹ ತಿರುವುಗಳು ಆಟವನ್ನು ಇನ್ನಷ್ಟು ರೋಚಕಗೊಳಿಸುತ್ತಿವೆ. ಗಿಲ್ಲಿಯ ಕತೆಯಿಂದ ಅಶ್ವಿನಿ-ಜಾನ್ವಿ ಸಂಬಂಧದ ಗುಟ್ಟು ಬಯಲಾಗುತ್ತದೆಯೇ? ಮುಂದಿನ ಎಪಿಸೋಡ್‌ಗಳು ಕಾದಿವೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಶಾಲಾ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕ (2)

ಜಂತರ್‌ ಮಂತರ್‌ನಲ್ಲಿ ಭುಗಿಲೆದ್ದ ಆಕ್ರೋಶ: ಪೊಲೀಸರ ಮೇಲೆ ಕಲ್ಲು ತೂರಾಟ, ಇಂಟರ್‌ನೆಟ್‌ ಸೇವೆ ಸ್ಥಗಿತ

by ಶಾಲಿನಿ ಕೆ. ಡಿ
July 22, 2026 - 11:21 pm
0

ಶಾಲಾ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕ (1)

NEET ವಿವಾದದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಡಿಆಕ್ಟಿವೇಟ್ ಮಾಡಿದ ಧರ್ಮೇಂದ್ರ ಪ್ರಧಾನ್ ಪುತ್ರಿ

by ಶಾಲಿನಿ ಕೆ. ಡಿ
July 22, 2026 - 11:07 pm
0

ಶಾಲಾ ಕಟ್ಟಡದ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಶಾಲಾ ಕಟ್ಟಡದ ಮೇಲೆ ಹತ್ತಿ ಆತ್ಮಹ*ತ್ಯೆಗೆ ಯತ್ನಿಸಿದ ಯುವಕ

by ಶಾಲಿನಿ ಕೆ. ಡಿ
July 22, 2026 - 10:51 pm
0

Untitled design 2026 07 22T220224.716

ಚಹಾ ಕುಡಿಯಲು ಹೋದ ಚಾಲಕ: ಸರ್ಕಾರಿ ಬಸ್ ಎಗರಿಸಿ ಎಸ್ಕೆಪ್ ಆದ ಖದೀಮ

by ಶಾಲಿನಿ ಕೆ. ಡಿ
July 22, 2026 - 10:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 20T212924.700
    ಸೆಪ್ಟೆಂಬರ್‌ನಿಂದ 6 ಭಾಷೆಗಳಲ್ಲಿ ಏಕಕಾಲಕ್ಕೆ ಬಿಗ್ ಬಾಸ್ ಆರಂಭ
    July 20, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 07T155249.901
    ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!
    June 7, 2026 | 0
  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version