• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಜಪ.. ಕಿಚ್ಚನ ಅಡ್ಡಾದಲ್ಲಿ ದಚ್ಚು ಹುಡ್ಗ

ಬಿಗ್‌ಬಾಸ್ ಟ್ರೋಫಿ ಹಿಡಿಯೋಕೆ ಒಂದೇ ವಾರ ಬಾಕಿ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 10, 2026 - 2:51 pm
in ಬಿಗ್ ಬಾಸ್
0 0
0
Untitled design 2026 01 10T144600.695

ಬಿಗ್‌‌ಬಾಸ್‌ ಸೀಸನ್ 12 ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ಒಂದು ವಾರ ಬಾಕಿಯಿದೆ. ಸದ್ಯ ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ನಟನದ್ದೇ ಜಪ. ಯೆಸ್.. ಕಿಚ್ಚನ ಅಡ್ಡಾದಲ್ಲಿರೋ ದಚ್ಚು ಹುಡುಗ ಗಿಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದ್ದಾನೆ. ಅದಕ್ಕೆ ಕಿಚ್ಚ-ದಚ್ಚುನೇ ಕಾರಣ. ಅಷ್ಟೇ ಅಲ್ಲ, ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯಬಲ್ಲ ಮೊದಲ ದಾಂಡಿಗ ಕೂಡ ಗಿಲ್ಲಿನೇ ಅನ್ನೋದು ಹಲವರ ಪ್ರೆಡಿಕ್ಷನ್.

RelatedPosts

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್

ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್

ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ

ADVERTISEMENT
ADVERTISEMENT

ಪ್ರತಿಭೆ ಅನ್ನೋದು ಯಾರಪ್ಪನ ಸ್ವತ್ತೂ ಅಲ್ಲ. ಗಾಡ್‌ಫಾದರ್, ಹಣ, ರೆಫರೆನ್ಸ್, ಬ್ಯಾಗ್ರೌಂಡ್ ಎಲ್ಲಾ ಇದ್ದರೂ ಸಹ ನೆಲೆ ನಿಲ್ಲೋದು ಕಷ್ಟ ಕಷ್ಟ. ಆದ್ರೆ ಟ್ಯಾಲೆಂಟ್ ಒಂದು ಇದ್ರೆ ಸಾಕು ಯಾರು ಎಲ್ಲಿ ಬೇಕಾದ್ರೂ ಸರ್ವೈವ್ ಆಗ್ತಾರೆ ಅನ್ನೋದಕ್ಕೆ ರೈತ ಕುಟುಂಬದಿಂದ ಬಂದಂತಹ ಗಿಲ್ಲಿ ನಟ ಜ್ವಲಂತ ಸಾಕ್ಷಿ. ಯೆಸ್.. ಸದ್ಯ ಬಿಗ್‌ಬಾಸ್ ಮನೆಯಲ್ಲಿ ವ್ಯಕ್ತಿತ್ವಗಳ ಆಟ ಆಡ್ತಿರೋ ಗಿಲ್ಲಿ ಗಲ್ಲಿ ಗಲ್ಲಿಯಲ್ಲಿ ಮಾತನಾಡಿಕೊಳ್ಳುವ ರೇಂಜ್‌ಗೆ ಬೆಳೆದಿದ್ದಾರೆ.

ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಜಪ.. ಕಿಚ್ಚನ ಅಡ್ಡಾದಲ್ಲಿ ದಚ್ಚು ಹುಡ್ಗ

ಬಿಗ್‌ಬಾಸ್ ಟ್ರೋಫಿ ಹಿಡಿಯೋಕೆ ಒಂದೇ ವಾರ ಬಾಕಿ..!!

ಯೆಸ್.. ಮಂಡ್ಯದ ಮಠದಪುರದ ಹೈದ ಗಿಲ್ಲಿ ಮೂಲತಃ ರೈತಾಪಿ ಕುಟುಂಬದವರು. ಐಟಿಐ ಓದಿರೋ ಗಿಲ್ಲಿ ನಟನ ಅಸಲಿ ಹೆಸರು ನಟರಾಜ್. ಯೂಟ್ಯೂಬ್‌ವೊಂದನ್ನ ಮಾಡಿಕೊಂಡು, ಅದರಲ್ಲಿ ಕಾಮಿಡಿ ಸ್ಕಿಟ್‌‌ಗಳನ್ನ ಮಾಡಿಕೊಂಡು ಲಕ್ಷಾಂತರ ಮಂದಿಯ ಮುಖದಲ್ಲಿ ನಗು ತರಿಸುತ್ತಿದ್ದರು. ಇಂತಹ ಟ್ಯಾಲೆಂಟ್‌‌ನ ಗುರ್ತಿಸಿ, ಕಾಮಿಡಿ ಕಿಲಾಡಿಗಳು ಆತನಿಗೊಂದು ವೇದಿಕೆ ನೀಡಿತು. ಅದನ್ನ ಸಮರ್ಪಕವಾಗಿ ಬಳಸಿಕೊಂಡ ಗಿಲ್ಲಿ, ಗಿಲ್ಲಿ ನಟ ಅಂತಲೇ ಎಲ್ಲೆಡೆ ಫೇಮಸ್ ಆದ್ರು.

ಅಂದಹಾಗೆ ಗಿಲ್ಲಿ ನಟಿಸಿರೋದು ಕೇವಲ ಐದು ಸಿನಿಮಾ. ಆ ಪೈಕಿ ರಿಲೀಸ್ ಆಗಿರೋದು ಮೂರು ಸಿನಿಮಾ. ಕಳೆದ ವರ್ಷ ಸೂಪರ್ ಹಿಟ್, ಲಂಗೋಟಿ ಮ್ಯಾನ್ ಅನ್ನೋ ಚಿತ್ರಗಳಲ್ಲಿ ನಟಿಸಿದ್ರು. ವರ್ಷಾಂತ್ಯದಲ್ಲಿ ತೆರೆಕಂಡ ಡಿಬಾಸ್ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ಸಿಬಿಐ ಐಡಿ ಕಾರ್ಡ್‌ನೊಂದಿಗೆ ಇನ್ಸ್‌ಪೆಕ್ಟರ್ ಶೋಭರಾಜ್‌ಗೆ ಚೌಕ್ ಕೊಡೋ ಕುಡುಕನ ಪಾತ್ರದಲ್ಲಿ ಗಿಲ್ಲಿ ಮಿಂಚಿದ್ರು. ಆ ಪಾತ್ರ ನಿಜಕ್ಕೂ ಡಿಬಾಸ್ ಫ್ಯಾನ್ಸ್ ಜೊತೆ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಷ್ಟವಾಯ್ತು. ಇದೀಗ ಚೌಕಿದಾರ್, ಸರ್ಕಾರಿ ಶಾಲೆ ಹೆಚ್-8 ಅನ್ನೋ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.

 

ಮಾಡಿದ್ದು ನಾಲ್ಕೇ ಸಿನಿಮಾ.. ರಿಲೀಸ್ ಆಗಿದ್ದು ಎರಡೇ ಚಿತ್ರ

ಡಿಬಾಸ್ ಡೆವಿಲ್‌‌ನಲ್ಲಿ CBI ಐಡಿ.. ಗಿಲ್ಲಿ ಕುಡುಕನ ರೋಲ್

ನಾನು ನಿನ್ನ ಫ್ಯಾನ್ ಕಣೋ ಗಿಲ್ಲಿ. ನಿಮ್ಮೊಟ್ಟಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬಹುದಾ ಅಂತ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಅವರೇ ಗಿಲ್ಲಿ ನಟನ ಬಳಿ ಕೇಳಿದ್ರು ಒಮ್ಮೆ. ಅಷ್ಟೇ ಯಾಕೆ ನಿನ್ನೊಟ್ಟಿಗೆ ಒಂದು ಸಿನಿಮಾ ಮಾಡ್ಬೇಕು ಅಂತ ಸ್ವತಃ ಶಿವಣ್ಣ ಅವರೇ ಗಿಲ್ಲಿಗೆ ಹೇಳಿದ್ರು. ಸೂಪರ್ ಸ್ಟಾರ್ ರಜನೀಕಾಂತ್ ಮನೆಯಲ್ಲಿ ಕೂಡ ಗಿಲ್ಲಿ ಬಗ್ಗೆ ಚರ್ಚೆ ಆಗಿತ್ತು ಅನ್ನೋ ಸುದ್ದಿ ಹರಿದಾಡಿತ್ತು. ಹೀಗಿರುವಾಗ ಗಿಲ್ಲಿಗೆ ಬಿಗ್‌ಬಾಸ್ ಗೆಲ್ಲೋದು ದೊಡ್ಡ ಮ್ಯಾಟರ್ ಅಲ್ಲ. ಎಲ್ಲರೂ ಈ ಬಾರಿಯ ಟ್ರೋಫಿ ಗಿಲ್ಲಿಯದ್ದೇ ಅಂತಿದ್ದಾರೆ. ಇಡೀ ಮನೆಯಲ್ಲಿರೋ ಕಂಟೆಸ್ಟೆಂಟ್ಸ್‌‌ನ ಎದುರು ಹಾಕಿಕೊಂಡು ಗಿಲ್ಲಿ ಸೋಲದೆ ಸೋಲೋ ಆಟ ಆಡ್ತಿದ್ದಾರೆ.

ಆದ್ರೀಗ ಅತಿಯಾದ ಆತ್ಮವಿಶ್ವಾಸ ಹಾಗೂ ಕಾವ್ಯ ಸಹವಾಸದಿಂದ ಕೊನೆ ಗಳಿಗೆಯಲ್ಲಿ ಟ್ರೋಫಿ ಕೈ ತಪ್ಪುವ ಚಾನ್ಸಸ್ ಕೂಡ ಇದೆ. ಆಟ ಅಶ್ವಿನಿ ಗೌಡ ಕಡೆ ತಿರುಗಿದ್ದು, ಅದನ್ನ ಇನ್ನೊಂದು ವಾರದಲ್ಲಿ ಗಿಲ್ಲಿ ಹೇಗೆ ತನ್ನತ್ತ ತಿರುಗಿಸಿಕೊಳ್ತಾರೆ ಅನ್ನೋದೇ ಬಿಗ್ ಟಾಸ್ಕ್. ಪ್ರತಿಭಾವಂತ ಗಿಲ್ಲಿ ಗೆದ್ರೆ ಅದಕ್ಕಿಂತ ಖುಷಿ ಮತ್ತೊಂದಿರಲು ಸಾಧ್ಯವಿಲ್ಲ. ಆದ್ರೆ ಕುರಿಗಾಹಿ ಹನುಮಂತು ರೀತಿ ರಿಯಲ್ ಟ್ಯಾಲೆಂಟ್ ಗೆಲ್ಲಬೇಕು ಅನ್ನೋದು ಬಹುತೇಕ ಮಂದಿಯ ಆಶಯವಾಗಿದೆ. ಆಟವನ್ನ ಕಾದು ನೋಡಬೇಕಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (40)

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಯ ಅಂತಿಮ ಮತದಾರರ ಪಟ್ಟಿ ಪ್ರಕಟ

by ಶ್ರೀದೇವಿ ಬಿ. ವೈ
April 18, 2026 - 10:20 pm
0

BeFunky collage (44)

ಅಡುಗೆ ಕಲಿಬೇಕಮ್ಮ ಎಂದ ಅತ್ತೆಯ ಮಾತಿಗೆ 18 ವರ್ಷದ ಯುವತಿ ಆ*ತ್ಮಹ*ತ್ಯೆ!

by ಶ್ರೀದೇವಿ ಬಿ. ವೈ
April 18, 2026 - 9:30 pm
0

BeFunky collage (43)

560 ಎಸೆತಗಳಲ್ಲಿ 1000 ರನ್! 74 ಸಿಕ್ಸರ್‌ಗಳೊಂದಿಗೆ ಟಿಮ್ ಡೇವಿಡ್ ಐಪಿಎಲ್ ಇತಿಹಾಸ ಸೃಷ್ಟಿ

by ಶ್ರೀದೇವಿ ಬಿ. ವೈ
April 18, 2026 - 8:30 pm
0

BeFunky collage (45)

IPL 2026 RCB vs DC: ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ!

by ಶ್ರೀದೇವಿ ಬಿ. ವೈ
April 18, 2026 - 7:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
  • Untitled design 2026 03 08T192908.708
    ನಾಯಿ ಫೀಲ್ಡ್‌ನಲ್ಲಿ ನಾನೇ ನಂ.1, ಸುದೀಪ್ ನಂ.1 ನಟನಲ್ಲ: ಕಿಚ್ಚನ ವಿರುದ್ಧ ಗುಡುಗಿದ ಡಾಗ್ ಸತೀಶ್
    March 8, 2026 | 0
  • BeFunky collage 2026 03 08T164655.239
    ಸಾವು-ಬದುಕಿನ ಮಧ್ಯೆ ಹೋರಾಟದಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೋಭಾಲ್: ಲಾಸ್ಟ್ ರೈಡ್‌ನಲ್ಲಿ ಅಪಘಾತ
    March 8, 2026 | 0
  • ಡಾಗ್ ಸತೀಶ್ ಪ್ರಾಣಿ ಕಾಮ ವಿಡಿಯೋ ಎಫ್‌ಐಆರ್
    ಬಿಗ್‌ಬಾಸ್ ಖ್ಯಾತಿ ಡಾಗ್ ಸತೀಶ್ ವಿರುದ್ಧ ಪ್ರಾಣಿ ಕಾಮ ಪ್ರಚೋದನೆ ಆರೋಪದಲ್ಲಿ FIR ದಾಖಲು!
    March 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version