• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಅಮೆಜಾನ್, ಫ್ಲಿಪ್‌ಕಾರ್ಟ್‌ಗೂ ಬಂತು ‘ಯೆಜ್ಡಿ ಟ್ರಿನಿಟಿ’; ಬುಕ್‌ ಮಾಡುವುದು ಹೇಗೆ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 19, 2026 - 6:27 pm
in ಆಟೋಮೊಬೈಲ್
0 0
0
Untitled design 2026 10 19T182632.709

ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಬೈಕ್ ಖರೀದಿಯನ್ನು ಸುಲಭಗೊಳಿಸಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಮುಂದಾಗಿದ್ದು, 2026ರ ಬಹುನಿರೀಕ್ಷಿತ ‘ಯೆಜ್ಡಿ ಟ್ರಿನಿಟಿ’ ಸರಣಿಯ ಬೈಕುಗಳನ್ನು ಇದೀಗ ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿಯೂ ಬಿಡುಗಡೆ ಮಾಡಿದೆ.

ಇದರಿಂದ ದೇಶಾದ್ಯಂತ ಇರುವ ಯೆಜ್ಡಿ ಪ್ರಿಯರು ಈಗ ಸುಲಭವಾಗಿ ‘ಯೆಲ್ಲೋ ಫಾಲ್ಕನ್ ಅಡ್ವೆಂಚರ್’, ‘ಗ್ರೀನ್ ಮಾಂಬಾ ರೋಡ್‌ಸ್ಟರ್’ ಹಾಗೂ ‘ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್’ ಬೈಕ್‌ಗಳನ್ನು ಆನ್‌ಲೈನ್ ಮೂಲಕವೇ ಬುಕ್ ಮಾಡಬಹುದಾಗಿದೆ. ಹೊಸ ಬಣ್ಣಗಳು ಹಾಗೂ ರೈಡರ್‌ಗಳ ಬೇಡಿಕೆಗೆ ತಕ್ಕಂತಹ ಅಪ್‌ಗ್ರೇಡ್‌ಗಳೊಂದಿಗೆ ಈ ಬೈಕ್‌ಗಳು ಮಾರುಕಟ್ಟೆಗೆ ಬಂದಿವೆ.

RelatedPosts

ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: ‘ಬಿಎಸ್‌ಎ ಗೋಲ್ಡ್ ಸ್ಟಾರ್ 650’ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು?

ಹಾರುವ ಕಾರ್ ಲಾಂಚ್ ಮಾಡಿದ ಟೆಸ್ಲಾ!

ಹಬ್ಬಕ್ಕೆ ‘ಜಾವಾ ಯೆಜ್ಡಿ’ ಬಂಪರ್ ಆಫರ್: ಶೂನ್ಯ ಡೌನ್‌ಪೇಮೆಂಟ್, 5.99% ಬಡ್ಡಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಹೊಸ ಬೈಕ್!

ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!

ADVERTISEMENT
ADVERTISEMENT

ಯೆಜ್ಡಿಯ ಈ ಮೂರೂ ಬೈಕ್‌ಗಳು ವಿಭಿನ್ನ ರೈಡಿಂಗ್ ಅನುಭವಗಳಿಗಾಗಿಯೇ ವಿನ್ಯಾಸಗೊಂಡಿವೆ. ಇದರಲ್ಲಿ ‘ಯೆಲ್ಲೋ ಫಾಲ್ಕನ್ ಯೆಜ್ಡಿ ಅಡ್ವೆಂಚರ್’ ಸುದೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದ ಬೈಕ್‌ ಆಗಿದೆ. ಗ್ರಾಹಕರ ಬಹುದೊಡ್ಡ ಬೇಡಿಕೆಯಾಗಿದ್ದ ಟ್ಯೂಬ್‌ಲೆಸ್ ಕ್ರಾಸ್-ಸ್ಪೋಕ್ ವೀಲ್‌ಗಳನ್ನು ಇದರಲ್ಲಿ ನೀಡಲಾಗಿದೆ. ಇದು 334ಸಿಸಿ ಲಿಕ್ವಿಡ್-ಕೂಲ್ಡ್ ಆಲ್ಫಾ2 ಎಂಜಿನ್ ಹೊಂದಿದ್ದು, 29.6 ಪಿಎಸ್‌ ಪವರ್ ಹಾಗೂ 29.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ದೈನಂದಿನ ರಸ್ತೆಗಳ ಬಳಕೆಗೆ ಸೂಕ್ತವಾದ ‘ಗ್ರೀನ್ ಮಾಂಬಾ ರೋಡ್‌ಸ್ಟರ್’ ಬೈಕ್, ಮ್ಯಾಟ್ ಗ್ರೀನ್ ಫಿನಿಶ್, ಅರೇಬಿಕಾ-ಬ್ರೌನ್ ಸೀಟ್‌ಗಳು ಹಾಗೂ ಆಕರ್ಷಕ ತಾಮ್ರದ ಡಿಕಾಲ್‌ಗಳನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 334ಸಿಸಿ ಆಲ್ಫಾ2 ಎಂಜಿನ್ ಅನ್ನು ಒಳಗೊಂಡಿದೆ.

ಇನ್ನು ಸಾಹಸಮಯ ರೈಡಿಂಗ್‌ಗೆ (ಆಫ್-ರೋಡಿಂಗ್) ಸೂಕ್ತವಾದ ‘ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್’ ಬೈಕ್, ಮೆಟಾಲಿಕ್ ಗ್ರೇ ಫಿನಿಶ್, ಅರೇಬಿಕಾ-ಬ್ರೌನ್ ಸೀಟ್‌ಗಳು ಹಾಗೂ ಅದಕ್ಕೆ ಒಪ್ಪುವ ಟ್ಯಾಂಕ್ ಪ್ಯಾಡ್‌ಗಳನ್ನು ಹೊಂದಿದೆ. 334ಸಿಸಿ ಕಟಾರ್ ಎಂಜಿನ್ ಹೊಂದಿರುವ ಈ ಬೈಕ್, ಯೆಜ್ಡಿಯ ಪ್ರಸಿದ್ಧ ’30-30-30 ಫಾರ್ಮುಲಾ’ದಂತೆ 30 ಪಿಎಸ್‌ ಪವರ್, 30 ಎನ್‌ಎಂ ಟಾರ್ಕ್ ಹಾಗೂ 30 ಕಿಮೀ/ಲೀ ಮೈಲೇಜ್ ಅನ್ನು ನೀಡುತ್ತದೆ.

ಈ ಹೊಸ ಹೆಜ್ಜೆಯ ಕುರಿತು ಪ್ರತಿಕ್ರಿಯಿಸಿರುವ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಯೆಜ್ಡಿ ಬೈಕ್‌ಗಳು ವಿಭಿನ್ನವಾಗಿ ಯೋಚಿಸುವ ರೈಡರ್‌ಗಳನ್ನು ಯಾವಾಗಲೂ ಆಕರ್ಷಿಸುತ್ತವೆ. 2026ರ ಸರಣಿಯು ಮೂರು ವಿಶಿಷ್ಟ ಬೈಕ್‌ಗಳ ಮೂಲಕ ಇದೇ ಉತ್ಸಾಹವನ್ನು ಮುಂದುವರಿಸಿದ್ದು, ರೈಡರ್‌ಗಳು ತಾವು ಎಲ್ಲಿ ಮತ್ತು ಹೇಗೆ ಸವಾರಿ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ತಮಗೆ ಬೇಕಾದ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹಬ್ಬದ ಸೀಸನ್‌ನಲ್ಲಿ ಯೆಜ್ಡಿಯನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಬುಕಿಂಗ್ ಸೌಲಭ್ಯವನ್ನು ಪರಿಚಯಿಸಲಾಗಿದೆ,” ಎಂದರು.

ಆನ್‌ಲೈನ್‌ನಲ್ಲಿ ಬೈಕ್‌ ಖರೀದಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಬೈಕ್ ಖರೀದಿಸುವ ಪ್ರಕ್ರಿಯೆ ಕೂಡ ಅತ್ಯಂತ ಸರಳವಾಗಿದೆ. ಗ್ರಾಹಕರು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ತಮಗೆ ಇಷ್ಟವಾದ ಯೆಜ್ಡಿ ಬೈಕ್ ಅನ್ನು ಆಯ್ಕೆ ಮಾಡಿ, ಅಲ್ಲಿ ನಿಗದಿಪಡಿಸಲಾದ ಎಕ್ಸ್-ಶೋರೂಮ್ ಬೆಲೆಯನ್ನು ಪಾವತಿಸಬೇಕು.

ಆನ್‌ಲೈನ್ ಬುಕಿಂಗ್ ಆದ ತಕ್ಷಣ, ನಿಮ್ಮ ಹತ್ತಿರದ ಅಧಿಕೃತ ಸ್ಥಳೀಯ ಡೀಲರ್ ನಿಮ್ಮನ್ನು ಸಂಪರ್ಕಿಸಿ ಆರ್ಡರ್ ಅನ್ನು ದೃಢೀಕರಿಸುತ್ತಾರೆ.

ಉಳಿದ ಹಣ ಪಾವತಿ, ವಿಮೆ ಮತ್ತು ವಾಹನ ನೋಂದಣಿ ಪ್ರಕ್ರಿಯೆಗಳಿಗೆ ಡೀಲರ್‌ಗಳೇ ಸಂಪೂರ್ಣ ಸಹಾಯ ಮಾಡುತ್ತಾರೆ. ಎಲ್ಲಾ ದಾಖಲಾತಿಗಳು ಮುಗಿದ ನಂತರ, ಗ್ರಾಹಕರು ತಮ್ಮ ಹತ್ತಿರದ ಜಾವಾ-ಯೆಜ್ಡಿ ಶೋರೂಮ್‌ಗೆ ತೆರಳಿ ವಾಹನವನ್ನು ಡೆಲಿವರಿ ಪಡೆಯಬಹುದು.

ಪ್ರಸ್ತುತ ದೇಶಾದ್ಯಂತ 450 ಕ್ಕೂ ಹೆಚ್ಚು ಶೋರೂಮ್‌ಗಳಿದ್ದು, ಈ ಇ-ಕಾಮರ್ಸ್ ಬುಕಿಂಗ್ ಪ್ರಕ್ರಿಯೆಯು ಗ್ರಾಹಕರಿಗೆ ಆನ್‌ಲೈನ್ ಖರೀದಿಯ ಸುಲಭ ದಾರಿಯನ್ನು ಒದಗಿಸಿದೆ.

ವಾರಂಟಿ ಮತ್ತು ಮಾಲೀಕತ್ವದ ಸೌಲಭ್ಯಗಳು

ಗ್ರಾಹಕರಿಗೆ ನೆಮ್ಮದಿಯ ಮಾಲೀಕತ್ವದ ಅನುಭವವನ್ನು ನೀಡಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ‘ಓನರ್‌ಶಿಪ್ ಅಶ್ಯೂರೆನ್ಸ್ ಪ್ರೋಗ್ರಾಂ’ ಅನ್ನು ನೀಡುತ್ತಿದ್ದು, ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ.

* 4-ವರ್ಷ ಅಥವಾ 50,000-ಕಿ.ಮೀ ವರೆಗೆ ಸ್ಟ್ಯಾಂಡರ್ಡ್ ವಾರಂಟಿ.
* ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ.
* 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
* ದೇಶಾದ್ಯಂತ ಅನ್ವಯವಾಗುವಂತೆ 5 ವರ್ಷಗಳವರೆಗೆ ಎಎಂಸಿ ಸೌಲಭ್ಯ.
* ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವಿಸ್ ಕೇಂದ್ರಗಳಲ್ಲಿ ಸಮಗ್ರ ಮಾಲೀಕತ್ವದ ಬೆಂಬಲ ಲಭ್ಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಕಂದಕಕ್ಕೆ (2)

ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಡಿದ ಆನೆ

by ಶಾಲಿನಿ ಕೆ. ಡಿ
October 21, 2026 - 4:32 pm
0

ಕಂದಕಕ್ಕೆ (1)

ಜಂಬೂಸವಾರಿಗೆ ಮೆರುಗು ನೀಡಿದ ಸ್ತಬ್ಧಚಿತ್ರಗಳು; ಟ್ಯಾಬ್ಲೋಗಳಿಂದ ನಾಡಿನ ವೈಭವ ಅನಾವರಣ!

by ಶಾಲಿನಿ ಕೆ. ಡಿ
October 21, 2026 - 4:08 pm
0

ಕಂದಕಕ್ಕೆ

ಕಂದಕಕ್ಕೆ ಉರುಳಿದ ಬಿದ್ದ ಬಸ್‌: ಇಬ್ಬರು ಸಾ*ವು, 15ಕ್ಕೂ ಹೆಚ್ಚು ಮಂದಿಗೆ ಗಾಯ

by ಶಾಲಿನಿ ಕೆ. ಡಿ
October 21, 2026 - 3:43 pm
0

ನಂದಿಧ್ವಜ (2)

‘ಇದು ನನ್ನ ಬದುಕಿನ ಅಮೂಲ್ಯ ಕ್ಷಣ’: ನಂದಿಧ್ವಜ ಪೂಜೆ ಬಳಿಕ ಸಿಎಂ ಡಿಕೆಶಿ ಹೇಳಿಕೆ

by ಶಾಲಿನಿ ಕೆ. ಡಿ
October 21, 2026 - 3:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 19T150232.811
    ಹಬ್ಬದ ಸೀಸನ್‌ಗೆ ರಾಯಲ್ ಎಂಟ್ರಿ: ‘ಬಿಎಸ್‌ಎ ಗೋಲ್ಡ್ ಸ್ಟಾರ್ 650’ಯ 2 ಹೊಸ ಎಡಿಷನ್‌ಗಳು ಬಿಡುಗಡೆ! ದರ ಎಷ್ಟು?
    October 19, 2026 | 0
  • Your paragraph text (78)
    ಹಾರುವ ಕಾರ್ ಲಾಂಚ್ ಮಾಡಿದ ಟೆಸ್ಲಾ!
    October 16, 2026 | 0
  • 11 (7)
    ಹಬ್ಬಕ್ಕೆ ‘ಜಾವಾ ಯೆಜ್ಡಿ’ ಬಂಪರ್ ಆಫರ್: ಶೂನ್ಯ ಡೌನ್‌ಪೇಮೆಂಟ್, 5.99% ಬಡ್ಡಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಹೊಸ ಬೈಕ್!
    October 15, 2026 | 0
  • Untitled design 2026 10 13T183935.256
    ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!
    October 13, 2026 | 0
  • Untitled design (19)
    ಟಾಟಾ ಕಾರು ಖರೀದಿಗೆ ಆಫರ್; ಹಬ್ಬದ ಸೀಸನ್‌‌ಗೆ ಭರ್ಜರಿ ರಿಯಾಯಿತಿ!
    October 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version