• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 13, 2026 - 6:41 pm
in ಆಟೋಮೊಬೈಲ್
0 0
0
Untitled design 2026 10 13T183935.256

ಹೊಸದಿಲ್ಲಿ: ದೆಹಲಿಯಲ್ಲಿರುವ ಚೆಕ್‌ ರಿಪಬ್ಲಿಕ್ ರಾಯಭಾರ ಕಚೇರಿಯಲ್ಲಿ ‘ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್’ ವತಿಯಿಂದ ‘ಚೆಕ್‌ ಡೇ 2026’ ಅನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು ಒಂದು ಶತಮಾನದ ಹಿಂದೆ ಪ್ರೇಗ್‌ನಲ್ಲಿ ಶುರುವಾದ ಜಾವಾದ ಪಯಣ ಹಾಗೂ ಭಾರತೀಯ ಬೈಕ್ ಸವಾರರ ಜೊತೆಗಿನ ಅದರ ಅವಿನಾಭಾವ ಒಡನಾಟವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಭಾರತದಲ್ಲಿ ‘ಮಾಡರ್ನ್ ಕ್ಲಾಸಿಕ್’ ಬೈಕ್ ಸಂಸ್ಕೃತಿಯನ್ನು ಹುಟ್ಟುಹಾಕಿದ ಜಾವಾ ತನ್ನ ಭವ್ಯ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ.

ಪ್ರೇಗ್‌ನಲ್ಲಿ ಶುರುವಾದ ಕ್ರಾಂತಿ

ಜಾವಾ ಬ್ರ್ಯಾಂಡ್ 1929 ರಲ್ಲಿ ಚೆಕ್‌ ರಿಪಬ್ಲಿಕ್‌ನ ಪ್ರೇಗ್‌ನಲ್ಲಿ ಜನ್ಮತಾಳಿತು. ಹೊಸ ಆವಿಷ್ಕಾರಗಳ ದೃಷ್ಟಿಕೋನದೊಂದಿಗೆ ತಯಾರಾದ ಜಾವಾದ ಮೊದಲ ಮೋಟಾರ್‌ಸೈಕಲ್ ‘ಜಾವಾ 500 ಒಎಚ್‌ವಿ’ ಬೈಕ್ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲಾಯಿತು.

RelatedPosts

ಟಾಟಾ ಕಾರು ಖರೀದಿಗೆ ಆಫರ್; ಹಬ್ಬದ ಸೀಸನ್‌‌ಗೆ ಭರ್ಜರಿ ರಿಯಾಯಿತಿ!

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯ ‘ಜಾವಾ ಆಲ್ ಸ್ಟಾರ್ಸ್’, ಹಬ್ಬದ ಸೀಸನ್‌ಗೆ ಭರ್ಜರಿ ಎಂಟ್ರಿ

ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಬೆಲೆ ಕಡಿಮೆಯಾಯ್ತಾ? ಚಿಂತೆ ಬೇಡ, ಹೆಚ್ಚುವರಿ ಹಣ ವಾಪಸ್ ಕೊಡುತ್ತೆ ‘ಮೇಕ್‌ಮೈಟ್ರಿಪ್’!

ADVERTISEMENT
ADVERTISEMENT

ಬಳಿಕ ಸಾಮಾನ್ಯ ಜನರಿಗೂ ಬೈಕ್ ಅನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ 1932ರಲ್ಲಿ ಹಗುರವಾದ ‘ಜಾವಾ 175’ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದು ಜಾವಾದ ಮುಂದಿನ ಯಶಸ್ಸಿಗೆ ಭದ್ರ ಬುನಾದಿ ಹಾಕಿತು.

ಆವಿಷ್ಕಾರಗಳ ಹರಿಕಾರ

ದಶಕಗಳ ಕಾಲ ಜಾವಾ ತನ್ನ ಅತ್ಯುತ್ತಮ ಎಂಜಿನಿಯರಿಂಗ್‌ಗೆ ಹೆಸರುವಾಸಿಯಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಅಭಿವೃದ್ಧಿಪಡಿಸಿದ ‘ಜಾವಾ ಪೆರಾಕ್’ ಆ ಕಾಲದ ಅತ್ಯಂತ ಮುಂದುವರಿದ ಮೋಟಾರ್‌ಸೈಕಲ್ ಎನಿಸಿಕೊಂಡಿತ್ತು. ‘ಆಟೋಮ್ಯಾಟಿಕ್ ಕ್ಲಚ್ ಸಿಸ್ಟಮ್’ನಂತಹ ಹೊಸ ತಂತ್ರಜ್ಞಾನಗಳ ಅಳವಡಿಕೆಯು, ಜಾವಾವನ್ನು ಬೈಕ್ ಇತಿಹಾಸದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿತ್ತು.

ಭಾರತದೊಂದಿಗಿನ ದಶಕಗಳ ನಂಟು

ಭಾರತದಲ್ಲಿ ಜಾವಾದ ಪಯಣ 1960ರಲ್ಲಿ ‘ಐಡಿಯಲ್ ಜಾವಾ’ ಪ್ರವೇಶದೊಂದಿಗೆ ಶುರುವಾಯಿತು. ಅಂದಿನಿಂದ ಭಾರತೀಯ ಬೈಕ್ ಪ್ರಿಯರ ಹೃದಯದಲ್ಲಿ ಇದು ವಿಶೇಷ ಸ್ಥಾನ ಪಡೆಯಿತು.

ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ, ಭಾರತೀಯ ಸಿನಿಮಾ, ಮೋಟಾರ್ ಸ್ಪೋರ್ಟ್ಸ್ ಮತ್ತು ಯುವಕರ ಬೈಕ್ ಕ್ರೇಜ್‌ನಲ್ಲಿ ಜಾವಾ ಅಚ್ಚಳಿಯದ ಛಾಪು ಮೂಡಿಸಿತು. ದಶಕಗಳು ಕಳೆದರೂ ಆ ನಂಟು ಇಂದಿಗೂ ಮುಂದುವರಿದಿದೆ.

2018 ರಲ್ಲಿ ಮರುಪ್ರವೇಶ, ಹೊಸ ಯುಗಾರಂಭ

2018ರಲ್ಲಿ ಜಾವಾ ಮರಳಿ ಭಾರತದ ಮಾರುಕಟ್ಟೆಗೆ ಕಾಲಿಡುವ ಮೂಲಕ ಹೊಸ ಶಕೆಯೊಂದನ್ನು ಆರಂಭಿಸಿತು. ‘ಜಾವಾ 42’ ಬೈಕ್ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ‘ಮಾಡರ್ನ್ ಕ್ಲಾಸಿಕ್’ ವಿಭಾಗವನ್ನು ಹುಟ್ಟುಹಾಕಿತು. ಇದು ಹೊಸ ಪೀಳಿಗೆಯ ಸವಾರರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿತು. ಸದ್ಯ ‘ಜಾವಾ ಆಲ್ ಸ್ಟಾರ್ಸ್’ ಸರಣಿಯ ಅಡಿಯಲ್ಲಿ ಜಾವಾ 42, ಜಾವಾ 42 ಎಫ್‌ಜೆ, ಮತ್ತು ಜಾವಾ 42 ಬೊಬ್ಬರ್‌ ಬೈಕ್‌ಗಳ ಮೂಲಕ ಜಾವಾ ತನ್ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿದೆ.

ಈ ಸಂದರ್ಭದಲ್ಲಿ ಕಂಪನಿ ಸವೆಸಿದ ಹಾದಿಯನ್ನು ನೆನಪಿಸಿಕೊಂಡ ಕ್ಲಾಸಿಕ್ ಲೆಜೆಂಡ್ಸ್‌ನ ಸಹ ಸಂಸ್ಥಾಪಕ ಅನುಪಮ್ ಥರೇಜಾ, “ಸುಮಾರು ಒಂದು ಶತಮಾನದ ನಮ್ಮ ಇತಿಹಾಸ ಹಾಗೂ ಭಾರತದಲ್ಲಿನ ಸುದೀರ್ಘ ಪಯಣವನ್ನು ಮೆಲುಕು ಹಾಕಲು ಚೆಕ್‌ ಡೇ ಒಂದು ಉತ್ತಮ ಅವಕಾಶವಾಗಿದೆ. ಜಾವಾ 42 ಬೈಕ್ ಭಾರತದಲ್ಲಿ ಮಾಡರ್ನ್ ಕ್ಲಾಸಿಕ್ ವಿಭಾಗವನ್ನು ಸೃಷ್ಟಿಸಿದೆ. ಜಾವಾ ಎಂದರೆ ಕೇವಲ ಹಳೆಯ ನೆನಪುಗಳಲ್ಲ; ಇಂದಿನ ಯುವ ಸವಾರರಿಗೆ ತಕ್ಕಂತೆ ಅತ್ಯಾಧುನಿಕ ಫೀಚರ್‌ಗಳ ಜೊತೆಗೆ ತನ್ನ ವಿಶಿಷ್ಟ ಗುಣಲಕ್ಷಣಗಳನ್ನು ಮುಂದಕ್ಕೆ ಕೊಂಡೊಯ್ಯುವುದೇ ಜಾವಾದ ಉದ್ದೇಶ,” ಎಂದರು.

ಚೆಕ್‌ ಡೇ 2026ರಲ್ಲಿ ಜಾವಾದ ಭಾಗವಹಿಸುವಿಕೆಯು, ಭಾರತದ ಬೈಕ್ ಸಂಸ್ಕೃತಿಯ ಜೊತೆಗಿನ ಅದರ ಬಾಂಧವ್ಯವನ್ನು ಪ್ರತಿಬಿಂಬಿಸಿದೆ. ಮೂಲ ಸ್ವರೂಪವನ್ನು ಉಳಿಸಿಕೊಂಡೇ ಇಂದಿನ ಯುವಕರಿಗೆ ಒಪ್ಪುವಂತಹ ಅತ್ಯಾಧುನಿಕ ಬೈಕ್‌ಗಳನ್ನು ನಿರ್ಮಿಸುವತ್ತ ಜಾವಾ ಯೆಜ್ಡಿ ಕಾರ್ಯೋನ್ಮುಖವಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 13T183935.256

ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!

by ಶಾಲಿನಿ ಕೆ. ಡಿ
October 13, 2026 - 6:41 pm
0

ಮಾಜಿ ಸಿಎಂ ಸಿದ್ದರಾಮಯ್ಯ ವೈರಲ್ ವಿಡಿಯೋ ಪ್ರಸಾರಕ್ಕೆ ಕೋರ್ಟ್ ತಡೆಯಾಜ್ಞೆ

ಮಾಜಿ ಸಿಎಂ ಸಿದ್ದರಾಮಯ್ಯ ವೈರಲ್‌‌ ವಿಡಿಯೋ ಪ್ರಸಾರಕ್ಕೆ ಕೋರ್ಟ್‌‌ ತಡೆಯಾಜ್ಞೆ

by ಶಾಲಿನಿ ಕೆ. ಡಿ
October 13, 2026 - 6:34 pm
0

Untitled design 2026 10 13T174615.333

ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ

by ಶಾಲಿನಿ ಕೆ. ಡಿ
October 13, 2026 - 5:46 pm
0

Untitled design 2026 10 13T173618.440

KPSC ಹಗರಣ: ಅಲೋಕ್ ಕುಮಾರ್, ದಿವ್ಯಾ ಗೋಪಿನಾಥ್ ಬದಲಾವಣೆಗೆ ಸುಪ್ರೀಂ ಅಸ್ತು

by ಶಾಲಿನಿ ಕೆ. ಡಿ
October 13, 2026 - 5:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (19)
    ಟಾಟಾ ಕಾರು ಖರೀದಿಗೆ ಆಫರ್; ಹಬ್ಬದ ಸೀಸನ್‌‌ಗೆ ಭರ್ಜರಿ ರಿಯಾಯಿತಿ!
    October 11, 2026 | 0
  • Untitled design (28)
    ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯ ‘ಜಾವಾ ಆಲ್ ಸ್ಟಾರ್ಸ್’, ಹಬ್ಬದ ಸೀಸನ್‌ಗೆ ಭರ್ಜರಿ ಎಂಟ್ರಿ
    October 8, 2026 | 0
  • Your paragraph text (49)
    ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!
    September 29, 2026 | 0
  • Your paragraph text (45)
    ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಬೆಲೆ ಕಡಿಮೆಯಾಯ್ತಾ? ಚಿಂತೆ ಬೇಡ, ಹೆಚ್ಚುವರಿ ಹಣ ವಾಪಸ್ ಕೊಡುತ್ತೆ ‘ಮೇಕ್‌ಮೈಟ್ರಿಪ್’!
    September 29, 2026 | 0
  • ಜ್ಞಾನೇಶ್ (3)
    ಹೊಸ ಟಾಟಾ ಏರಿಸ್ ಸೆಡಾನ್ ಬಿಡುಗಡೆ: ಬೆಲೆ ಎಷ್ಟು?
    September 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version