ADVERTISEMENT
admin

admin

ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಸಮಾಜಕಲ್ಯಾಣ ಇಲಾಖೆ ಅಧಿಕಾರಿ

ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಆತ್ಮಹತ್ಯೆ

ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯಲ್ಲಿ ಆಘಾತ ಮೂಡಿಸಿದೆ. ಪಾವಗಡ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಅವರು...

Read moreDetails

ಹಿಂದೂ ಮಹಾ ಸಾಗರದಲ್ಲೂ ಇರಾನ್ ಕ್ಷಿಪಣಿಗಳ ಆರ್ಭಟ..!

diego garcia

ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದಲ್ಲಿ ಹೊಸ ಏರಿಕೆ. ಇರಾನ್ ತನ್ನ ಮಧ್ಯಮ ವ್ಯಾಪ್ತಿಯ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (intermediate-range ballistic missiles) ಬಳಸಿ ಹಿಂದೂ ಮಹಾ ಸಾಗರದ ಮಧ್ಯಭಾಗದಲ್ಲಿ ಇರುವ...

Read moreDetails

ಬೆಳಗ್ಗೆ ಎದ್ದ ತಕ್ಷಣ ಕೇಸರಿ ನೀರು ಕುಡಿದರೆ ಆಗುವ 7 ಅದ್ಭುತ ಬದಲಾವಣೆಗಳ, ವಿವರ ಇಲ್ಲಿದೆ

kesari

ಕೇಸರಿ (ಸಫ್ರಾನ್) ಎಂದರೆ ಕೇವಲ ಬಿರಿಯಾನಿ, ಪಾಯಸ ಅಥವಾ ಗರ್ಭಿಣಿಯರ ಹಾಲಿಗೆ ಬಣ್ಣ ಮತ್ತು ಪರಿಮಳ ನೀಡುವ ದುಬಾರಿ ಮಸಾಲೆ ಎಂದು ನೀವು ಭಾವಿಸಿದ್ದರೆ ತಪ್ಪು. ಆಯುರ್ವೇದದಲ್ಲಿ...

Read moreDetails

ಮಾರ್ಚ್ 22 ರಿಂದ 25ರವರೆಗೆ ಬೆಸ್ಕಾಂ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಕಡಿತ, ಪೂರ್ಣ ವಿವರ ಇಲ್ಲಿದೆ!

bescom

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಮತ್ತು HT ರೀಕಂಡಕ್ಟರಿಂಗ್ (HT Reconductoring) ಕಾರಣದಿಂದ ಮಾರ್ಚ್ 22 ರಿಂದ 25ರವರೆಗೆ ಹಲವು...

Read moreDetails

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ

Rashi bavishya

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಶನಿವಾರವು ಇಂದು ಎಲ್ಲರ ಜೀವನದಲ್ಲಿ ವಿಶೇಷ ಪರಿಣಾಮ ಬೀರುತ್ತಿದೆ. ಉದ್ಯೋಗದಲ್ಲಿ...

Read moreDetails

ಜಿಮ್‌ಗೆ ಹೋಗಿ ಅರ್ಧಕ್ಕೆ ಬಿಡುತ್ತಿದ್ದೀರಾ ? ಹಾಗಾದ್ರೆ ಸ್ನಾಯುಗಳ ಮೇಲಾಗುವ ಈ ಭೀಕರ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಲಿ

Untitled design 2026 03 20T225609.687

ಬೆಂಗಳೂರು: ಇಂದಿನ ದಿನಗಳಲ್ಲಿ ಸದೃಢ ಮೈಕಟ್ಟು ಮತ್ತು ಉತ್ತಮ ಆರೋಗ್ಯಕ್ಕಾಗಿ ಜಿಮ್‌ಗೆ ಹೋಗುವುದು ಒಂದು ಫ್ಯಾಷನ್ ಮಾತ್ರವಲ್ಲದೆ ಅನಿವಾರ್ಯತೆಯೂ ಆಗಿದೆ. ವ್ಯಾಯಾಮವು ಕೇವಲ ಸ್ನಾಯುಗಳನ್ನು ಬಲಪಡಿಸುವುದಲ್ಲದೆ, ಮಾನಸಿಕ...

Read moreDetails

ರಾತ್ರಿ ಮಲಗುವ ಮುನ್ನ ಈ 5 ಕೆಲಸ ಮಾಡಿ: ನಿಮ್ಮ ಯಶಸ್ಸಿನ ಹಾದಿ ಇಂದೇ ಬದಲಾಗುತ್ತೆ

Untitled design 2026 03 20T223201.440

ಬೆಂಗಳೂರು: ನಾಳೆ ಏನಾಗುತ್ತದೋ ಎನ್ನುವುದು ಇಂದು ರಾತ್ರಿ ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಇದು ಕೇವಲ ಮಾತಲ್ಲ, ವೈಜ್ಞಾನಿಕ ಸತ್ಯ. ಆಧುನಿಕ ಜೀವನಶೈಲಿಯಲ್ಲಿ ನಾವು...

Read moreDetails

ಮುನಿಸಿಕೊಂಡಿದ್ದ ಪುಟ್ಟ ಅಭಿಮಾನಿಯನ್ನ ಮನೆಗೆ ಕರೆಸಿ ಊಟ ಬಡಿಸಿದ ವಿಜಯ್ ದೇವರಕೊಂಡ ದಂಪತಿ

Untitled design 2026 03 20T220322.022

ಹೈದರಾಬಾದ್: ತೆರೆಯ ಮೇಲಿನ ಸೂಪರ್ ಹಿಟ್ ಜೋಡಿಯಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಈ ದಂಪತಿ ತಮ್ಮ...

Read moreDetails

ಜೆಫ್ರಿ ಎಪ್‌ಸ್ಟೈನ್ ಬದುಕಿದ್ದಾರಾ..? ವಿಡಿಯೋದಲ್ಲಿರೋ ವ್ಯಕ್ತಿ ಹೇಳಿದ್ದೇನು..?

Untitled design 2026 03 20T213631.432

ಮಿಯಾಮಿ: ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಲೈಂಗಿಕ ಹಗರಣದ ರೂವಾರಿ ಜೆಫ್ರಿ ಎಪ್‌ಸ್ಟೈನ್ 2019ರಲ್ಲೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಅಧಿಕೃತ ಮಾಹಿತಿ. ಆದರೆ, ಅವರು ಇಂದಿಗೂ ಬದುಕಿದ್ದಾರೆ ಎಂಬ...

Read moreDetails

ಬಿಸಿಸಿಐ ವಿರುದ್ಧ ವರ್ಣಭೇದ ಆರೋಪ ಮಾಡಿ ಕಾಮೆಂಟರಿಗೆ ಹಠಾತ್‌ ವಿದಾಯ ಹೇಳಿದ ಪ್ರಖ್ಯಾತ ಸ್ಪಿನ್ನರ್

Untitled design 2026 03 20T203300.116

ಚೆನ್ನೈ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಬಿಸಿಸಿಐ ಮೇಲೆ ವರ್ಣಭೇದ ಆರೋಪ ಮಾಡಿ, ಕಾಮೆಂಟರಿ ಪ್ಯಾನಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ...

Read moreDetails

ತಮಿಳುನಾಡಿನಲ್ಲಿ ಭೀಕರ ಅಪಘಾತ: ಮಗು ಸೇರಿ ಎಂಟು ಮಂದಿ ದುರ್ಮರಣ

Untitled design 2026 03 20T201250.527

ಚೆನ್ನೈ: ತಮಿಳುನಾಡಿನ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ಬೈಕ್ ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ...

Read moreDetails

ಒಂದೇ ದಿನ 10.73 ಲಕ್ಷ ಪ್ರಯಾಣಿಕರ ಸಂಚಾರ: ನಮ್ಮ ಮೆಟ್ರೋ ಹೊಸ ದಾಖಲೆ

Untitled design 2026 03 20T195120.096

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ 'ನಮ್ಮ ಮೆಟ್ರೋ' (Namma Metro) ಈಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ 15 ವರ್ಷಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದ...

Read moreDetails

ರಾಜ್ಯದಲ್ಲಿ ಎಲ್‌ಪಿಜಿ ಎಮರ್ಜೆನ್ಸಿ: 50 ಸಾವಿರ ಸಿಲಿಂಡರ್ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದ ಸಿದ್ದರಾಮಯ್ಯ

Untitled design 2026 03 20T191205.035

ಬೆಂಗಳೂರು: ರಾಜ್ಯಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದೆ. ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಹೋಟೆಲ್ ಉದ್ಯಮ ಮತ್ತು ಸಾಮಾನ್ಯ ಜನರ...

Read moreDetails

ಇರಾನ್-ಇಸ್ರೇಲ್ ಯುದ್ದ: 11 ದೇಶಗಳು ‘ಹೈರಿಸ್ಕ್ ಝೋನ್’ ಎಂದು ಘೋಷಿಸಿದ ಭಾರತ ಸರ್ಕಾರ

Untitled design 2026 03 20T185210.147

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ಪಡೆಗಳ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವು ಈಗ ಜಾಗತಿಕ ವಿಮಾನಯಾನ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಯುದ್ಧದ...

Read moreDetails

ವಾಹನ ಸವಾರರಿಗೆ ಶಾಕ್: ಇಂದಿನಿಂದ ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 2.35 ರೂ. ಏರಿಕೆ

Untitled design 2026 03 20T175013.028

ನವದೆಹಲಿ: ದೇಶಾದ್ಯಂತ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸ್ಥಿರತೆ ಕಂಡುಬಂದಿದ್ದರೂ, ದುಬಾರಿ ಕಾರು ಮತ್ತು ಬೈಕ್ ಮಾಲೀಕರಿಗೆ ತೈಲ ಕಂಪನಿಗಳು ಬಿಸಿ ಮುಟ್ಟಿಸಿವೆ. ಇಂಡಿಯನ್ ಆಯಿಲ್...

Read moreDetails

ಆನ್ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಎಚ್ಚರ ! ಮತ್ತೆ ಪ್ರತಿ ಆರ್ಡರ್ ಮೇಲಿನ ಶುಲ್ಕ ಏರಿಕೆ ಮಾಡಿದ ಝೊಮ್ಯಾಟೊ

Untitled design 2026 03 20T164546.202

ನವದೆಹಲಿ: ದೇಶದ ಪ್ರಮುಖ ಫುಡ್ ಡೆಲಿವರಿ ಸಂಸ್ಥೆಯಾದ ಝೊಮ್ಯಾಟೊ (Zomato), ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು (Platform Fee) ಮತ್ತೊಮ್ಮೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಹಬ್ಬಗಳ...

Read moreDetails

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಭೀಕರ ದಾಳಿ: ಗುಪ್ತಚರ ಸಚಿವ ಸೇರಿದಂತೆ ಐವರು ಉನ್ನತ ಅಧಿಕಾರಿಗಳು ಸಾ*ವು

Untitled design 2026 03 20T165337.022

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಪ್ರಭಾವಿ ಗುಪ್ತಚರ ಸಚಿವ ಮತ್ತು...

Read moreDetails

ಥಿಯೇಟರ್‌ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ: ‘ಧುರಂಧರ್ 2’ ಚಿತ್ರತಂಡದ ವಿರುದ್ಧ ರಮ್ಯಾ ಗರಂ

Untitled design 2026 03 20T152107.117

ನಿನ್ನೆಯಷ್ಟೇ ಧುರಂಧರ್ 2 ಸಿನಿಮಾ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಸ್ಯಾಡಂಲ್‌ಡುಡ್‌ ಕ್ವೀನ್‌ ರಮ್ಯಾ ಟ್ವಿಟ್‌ ಮಾಡಿದ್ದು, ಸಿನಿ ರಂಗದಲ್ಲಿ ಭಾರಿ...

Read moreDetails

ನಿಮಗೆ 40 ದಾಟಿದ್ಯಾ..? ಹಾಗಾದ್ರೆ ತಪ್ಪದೇ ಈ ಆರೋಗ್ಯ ತಪಾಸಣೆ ಮಾಡಿಸಿ

Untitled design 2026 03 19T234058.562

ಬೆಂಗಳೂರು: ನಲವತ್ತು ವರ್ಷ ಎನ್ನುವುದು ಜೀವನದ ಒಂದು ಪ್ರಮುಖ ಮೈಲಿಗಲ್ಲು. ಈ ವಯಸ್ಸಿನಲ್ಲಿ ನಮ್ಮ ದೇಹದ ಚಯಾಪಚಯ ಕ್ರಿಯೆ (Metabolism) ನಿಧಾನಗೊಳ್ಳಲು ಆರಂಭವಾಗುತ್ತದೆ. ಜೀವನಶೈಲಿಗೆ ಸಂಬಂಧಿಸಿದ ರೋಗಗಳಾದ...

Read moreDetails

ಹಾವೇರಿಯಲ್ಲಿ ಭೀಕರ ಅಗ್ನಿ ಅವಘಡ: 17 ಎಮ್ಮೆಗಳು, 4 ಕರುಗಳು ಸಜೀವ ದಹನ

Untitled design 2026 03 19T232409.044

ಹಾವೇರಿ: ಆಕಸ್ಮಿಕವಾಗಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ, ಕೊಟ್ಟಿಗೆಯಲ್ಲಿದ್ದ 17 ಎಮ್ಮೆಗಳು ಹಾಗೂ 4 ಕರುಗಳು ಹೊರಬರಲಾಗದೆ ಸಜೀವ ದಹನವಾಗಿರುವ ದಾರುಣ ಘಟನೆ ಹಾವೇರಿ ತಾಲೂಕಿನ...

Read moreDetails

ವಿಚ್ಛೇದಿತ ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ ಮಚ್ಚಿನಿಂದ ಇರಿದ ಕಿರಾತಕ

Untitled design 2026 03 19T230905.939

ಚಿತ್ರದುರ್ಗ: ವಿಚ್ಛೇದಿತ ಪತ್ನಿಯ ಮೇಲೆ ದ್ವೇಷ ಸಾಧಿಸಿದ ಪತಿಯೊಬ್ಬ, ಆಕೆ ಸೇರಿದಂತೆ ಕುಟುಂಬದ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಬಳಿಕ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ...

Read moreDetails

ರಾಜ್ಯದಲ್ಲಿ ಮಾರ್ಚ್ 25ರ ವರೆಗೆ ವರುಣನ ಆರ್ಭಟ: ಹವಾಮಾನ ಇಲಾಖೆ ಹೈ ಅಲರ್ಟ್

Untitled design 2026 03 19T223851.440

ಬೆಂಗಳೂರು: ಸುಡುಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಕರ್ನಾಟಕದ ಜನತೆಗೆ ಮಳೆರಾಯ ತಂಪೆರೆಯುವ ಸೂಚನೆ ನೀಡಿದ್ದಾನೆ. ಆದರೆ, ಈ ಬಾರಿ ಮಳೆ ಕೇವಲ ತಂಪು ತರುವುದಷ್ಟೇ ಅಲ್ಲ, ಆಲಿಕಲ್ಲು ಮತ್ತು...

Read moreDetails

ಇಂದು ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ರಂಜಾನ್ ಆಚರಣೆ..!

Untitled design 2026 03 19T222141.833

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಶವ್ವಾಲ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ, ಒಂದು ತಿಂಗಳ ಕಾಲ...

Read moreDetails

ಅಪ್ರಾಪ್ತೆಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊ*ಲೆ ಮಾಡಿದ ಭಾವಿ ಪತಿ: ಕಾರಣ..?

Untitled design 2026 03 19T213101.833

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯ ಭಾವಿ ಪತಿಯೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಅನುಮಾನದ ಸುಳಿಗೆ ಸಿಲುಕಿದ ಆರೋಪಿ ಸೈಯದ್ ಶಬೀಲ್, ಮದುವೆಯಾಗಬೇಕಿದ್ದ ಹುಡುಗಿಯ...

Read moreDetails

ಪತ್ನಿಯ ಪೋನ್‌ನಲ್ಲಿ ನೀಲಿ ಡ್ರಮ್‌, ಸಿಮೆಂಟ್‌ ಚಿತ್ರ: ಕೊಲೆ ಸ್ಕೆಚ್ ಕಂಡು ಬೆಚ್ಚಿಬಿದ್ದ ಪತಿ ಮಾಡಿದ್ದೇನು ?

Untitled design 2026 03 19T210430.473

ಉತ್ತರ ಪ್ರದೇಶ: ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಪತ್ನಿ ರೂಪಿಸಿದ್ದ 'ಬ್ಲೂ ಡ್ರಮ್' ಸ್ಕೆಚ್ ಕಂಡು ಪತಿಯೊಬ್ಬ ದಿಕ್ಕೆಟ್ಟಿದ್ದಾನೆ. ಕೊನೆಗೆ ತನ್ನ ಪ್ರಾಣ ಉಳಿಸಿಕೊಳ್ಳಲು ಆಕೆಯನ್ನು ಆಕೆಯ...

Read moreDetails

ಕಿಮ್ ಜಾಂಗ್ ಉನ್ ಪಡೆಗೆ 99.93% ಮತ: ಆ 0.07% ಮತಗಳು ಹೋಗಿದ್ದು ಯಾರಿಗೆ ?

Untitled design 2026 03 19T204759.935

ಪ್ಯೊಂಗ್ಯಾಂಗ್: ವಿಶ್ವದ ಅತ್ಯಂತ ರಹಸ್ಯಮಯ ದೇಶ ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯ ಫಲಿತಾಂಶ ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಸರ್ವಾಧಿಕಾರಿ ಕಿಮ್ ಜಾಂಗ್...

Read moreDetails

ಯುಗಾದಿ ಬೆನ್ನಲ್ಲೇ ‘ಹೊಸತೊಡಕು’ ಹಬ್ಬದ ಸಡಗರ: ಗುಡ್ಡೆ ಮಾಂಸಕ್ಕೆ ಭಾರಿ ಡಿಮ್ಯಾಂಡ್

Untitled design 2026 03 19T201529.112

ಬೆಂಗಳೂರು: ಕನ್ನಡಿಗರ ಹೊಸ ವರ್ಷ ಯುಗಾದಿ ಹಬ್ಬದ ಸಂಭ್ರಮದ ಬೆನ್ನಲ್ಲೇ, ರಾಜ್ಯಾದ್ಯಂತ 'ಹೊಸತೊಡಕು' ಅಥವಾ 'ವರ್ಷದ ತೊಡಕು' ಸಡಗರ ಮನೆಮಾಡಿದೆ. ಹಬ್ಬದ ದಿನ ಬೇವು-ಬೆಲ್ಲ ಸವಿದು, ಸಿಹಿ...

Read moreDetails

ಧುರಂಧರ್‌-2 ನಲ್ಲಿ ಪ್ರಧಾನಿ ಮೋದಿ: ವಿಡಿಯೋ ವೈರಲ್

Untitled design 2026 03 19T195407.043

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ 'ಧುರಂಧರ್' ಚಿತ್ರದ ಮುಂದುವರಿದ ಭಾಗ 'ಧುರಂಧರ್ ದ ರಿವೇಂಜ್' ಇಂದು (ಮಾರ್ಚ್ 19) ದೇಶಾದ್ಯಂತ ಅದ್ಧೂರಿಯಾಗಿ...

Read moreDetails

ರಮೇಶ್ ಅರವಿಂದ್ ನಟನೆಯ 106ನೇ ಸಿನಿಮಾ ʼದೈಜಿʼ

Untitled design 2026 03 19T183748.924

ಬೆಂಗಳೂರು: ಸ್ಯಾಂಡಲ್‌ವುಡ್‌ನ ಮೋಸ್ಟ್‌ ಹಂಡ್‌ಸಮ್‌ ಆಗಿರುವರಮೇಶ್ ಅರವಿಂದ್ ಅವರು ಸದಾ ವಿಭಿನ್ನ ಪ್ರಯೋಗಗಳಿಗೆ ಹೆಸರಾದವರು. ಈಗ ಅವರ ವೃತ್ತಿಜೀವನದ 106ನೇ ಚಿತ್ರ 'ದೈಜಿ' ಸಿನಿರಸಿಕರಲ್ಲಿ ಭಾರಿ ಕುತೂಹಲ...

Read moreDetails

Iran-Israel war ಎಫೆಕ್ಟ್‌: ಹೂಡಿಕೆದಾರರ 12.49 ಲಕ್ಷ ಕೋಟಿ ರೂ. ನೀರು ಪಾಲು..!

Untitled design 2026 03 19T182210.314

ಮುಂಬೈ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಮುಂಬೈ ಷೇರು ಮಾರುಕಟ್ಟೆಯ...

Read moreDetails

₹285ರ ಟ್ರಿಪ್‌ಗೆ ₹5,950 ಬಿಲ್ ! ಬೆಂಗಳೂರಲ್ಲಿ ಓಲಾ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು

Untitled design 2026 03 19T180102.001

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಸುಲಿಗೆ ಮಾಡಲು ದಿನಕ್ಕೊಂದು ಹೊಸ ದಾರಿ ಕಂಡುಕೊಳ್ಳುತ್ತಿದ್ದಾರೆ. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳ ಮೇಲೆ ಅವಲಂಬಿತವಾಗಿರುವ ಜನಸಾಮಾನ್ಯರಿಗೆ...

Read moreDetails

ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಎಂಡ್ ಗೇಮ್ ಶುರು..? ವೈರಲ್ ಆಡಿಯೋದಲ್ಲಿ ಏನಿದೆ..?

Untitled design 2026 03 19T173830.042

ನವದೆಹಲಿ: ಭಾರತದ ಸಂಸತ್ತಿನ ಮೇಲಿನ ದಾಳಿ ಮತ್ತು ಪುಲ್ವಾಮಾ ಹತ್ಯಾಕಾಂಡದ ಮಾಸ್ಟರ್ ಮೈಂಡ್, ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಜರ್‌ನ ಅಂತ್ಯಕಾಲ ಹತ್ತಿರವಾಗಿದೆಯೇ ?...

Read moreDetails

ಕೊನೇ ಕ್ಷಣದಲ್ಲಿ ಬದಲಾಗ್ತಾರಾ ದಾವಣಗೆರೆ ಬಿಜೆಪಿ ಅಭ್ಯರ್ಥಿ ? ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

Untitled design 2026 03 19T170250.005

ವಿಜಯಪುರ: ಕರ್ನಾಟಕ ರಾಜಕಾರಣದ 'ಫೈರ್ ಬ್ರ್ಯಾಂಡ್' ಎಂದೇ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ದಾವಣಗೆರೆ ದಕ್ಷಿಣ...

Read moreDetails

ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾದಲ್ಲಿ ಭೀಕರ ಏರ್‌ಸ್ಟ್ರೈಕ್

Untitled design 2026 03 19T164442.192

ರಿಯಾದ್: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು, ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರವಾದ ಸೌದಿ ಅರೇಬಿಯಾದ ತೈಲ ಸಂಸ್ಕರಣಾ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ಇರಾನ್ ಭೀಕರ...

Read moreDetails

ಸಿಲಿಂಡರ್‌ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್ ಅಸೋಸಿಯೇಷನ್‌

Untitled design 2026 03 19T163309.985

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೋಟೆಲ್ ಉದ್ಯಮವು ಹಿಂದೆಂದೂ ಕಾಣದ ಸಂಕಷ್ಟಕ್ಕೆ ಸಿಲುಕಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ ಕಮರ್ಷಿಯಲ್ (ವಾಣಿಜ್ಯ) ಎಲ್‌ಪಿಜಿ...

Read moreDetails

‘ಸರ್ಸೆ ನಿನ್ನ ಸೆರಗ ಸರ್ಸೆ’ ವಿವಾದ: ಇನ್‌ಸ್ಟಾಗ್ರಾಮ್‌ಗೆ ಗುಡ್‌ಬೈ ಹೇಳಿದ್ರಾ ಗಾಯಕಿ ಐಶ್ವರ್ಯಾ ರಂಗರಾಜನ್ ?

Untitled design 2026 03 19T152844.298

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ 'ಕೆಡಿ' (KD: The Devil) ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಆದರೆ,...

Read moreDetails

ಮೆಟ್ಟಿಲು ಹತ್ತುವಾಗ ಉಸಿರು ಗಟ್ಟಿದಂತೆ ಆಗುತ್ತಿದೆಯೇ ? ಇದು ಹೃದಯದ ಸಮಸ್ಯೆಯ ಎಚ್ಚರಿಕೆ ಇರಬಹುದು

Untitled design 2026 03 18T233633.639

ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಹೀಗಿರುವಾಗ ಸಣ್ಣಪುಟ್ಟ ಕೆಲಸಗಳಿಗೂ ನಾವು ಸುಸ್ತಾಗುವುದು ಸಾಮಾನ್ಯ ಎಂದು ಭಾವಿಸುತ್ತೇವೆ. ಅದರಲ್ಲೂ ಮೆಟ್ಟಿಲು ಹತ್ತುವಾಗ ಉಸಿರಾಟದ ವೇಗ...

Read moreDetails

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ: 20ಕ್ಕೂ ಹೆಚ್ಚು ವಿಮಾನಗಳು ಬೇರೆಡೆಗೆ ಡೈವರ್ಟ್

Untitled design 2026 03 18T232556.488

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸತತ ಎರಡನೇ ದಿನವೂ ಮಳೆರಾಯ ಅಬ್ಬರಿಸಿದ್ದಾನೆ. ಮಾರ್ಚ್ 17ರಂದು ಆರಂಭವಾದ ವರ್ಷದ ಮೊದಲ ಮಳೆ ಇಂದು (ಮಾರ್ಚ್ 18)...

Read moreDetails

ಯುಗಾದಿ 2026: ಹೊಸ ವರ್ಷದ ಪೂಜೆಗೆ ಇಲ್ಲಿದೆ ಶುಭ ಮುಹೂರ್ತ ಮತ್ತು ಸರಳ ಪೂಜಾ ವಿಧಿ ವಿಧಾನ

Untitled design 2026 03 18T230820.973

ಬೆಂಗಳೂರು: ದಕ್ಷಿಣ ಭಾರತದ ಹೆಮ್ಮೆಯ ಹಬ್ಬ, ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭವೇ ಯುಗಾದಿ. ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನದಂದು ಆಚರಿಸಲಾಗುವ ಈ ಹಬ್ಬವು...

Read moreDetails

ಒಣ ಕೆಮ್ಮಿನಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ ? ಈ 5 ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ

Untitled design 2026 03 18T223528.327

ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸದ್ಯ ಹವಾಮಾನದಲ್ಲಿ ತೀವ್ರ ಏರಿಳಿತಗಳು ಕಂಡುಬರುತ್ತಿವೆ. ಬೆಳಿಗ್ಗೆ ಸುಡುವ ಬಿಸಿಲು, ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಹಾಗೂ ಅಲ್ಲಲ್ಲಿ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ...

Read moreDetails

ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನ ಬ್ಯಾನ್‌ ಮಾಡಿದ ಕೇಂದ್ರ: ಜಾಹೀರಾತು ನೀಡಿದ್ರೂ ಜೈಲು ಗ್ಯಾರಂಟಿ

Untitled design 2026 03 18T222232.545

ನವದೆಹಲಿ: ದೇಶದಲ್ಲಿ ಹಣದ ಆಮಿಷ ಒಡ್ಡುವ ಆನ್‌ಲೈನ್ ಗೇಮಿಂಗ್‌ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬೃಹತ್ ಹೆಜ್ಜೆ ಇಟ್ಟಿದೆ. 'ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು...

Read moreDetails

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ

Untitled design 2026 03 18T215005.627

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸರಣಿ ರಜೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಲಕ್ಷಾಂತರ ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ನಗರದ...

Read moreDetails

ಯುಗಾದಿ 2026: ಹೊಸ ವರ್ಷದ ಆರಂಭದಲ್ಲಿ ಈ 5 ವಸ್ತುಗಳನ್ನು ಮನೆಗೆ ತನ್ನಿ, ಬೆನ್ನತ್ತಿ ಬರಲಿದೆ ಅದೃಷ್ಟ

ನೋರಾ (4)

ಬೆಂಗಳೂರು: ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು ಆಚರಿಸಲಾಗುವ ಯುಗಾದಿ ಕೇವಲ ಹಬ್ಬವಲ್ಲ, ಇದು ಪ್ರಕೃತಿಯ ಹೊಸತನದ ಸಂಕೇತ ಹಾಗೂ ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭ....

Read moreDetails

ದಿವಾಳಿಯಾದ ಪಾಕಿಸ್ತಾನ: ಪೆಟ್ರೋಲ್, ಗ್ಯಾಸ್ ಬಿಕ್ಕಟ್ಟಿಗೆ ಗಣರಾಜ್ಯೋತ್ಸವ ಆಚರಣೆಯೇ ರದ್ದು

ನೋರಾ (3)

ಇಸ್ಲಾಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಈಗ ಪಾತಾಳಕ್ಕೆ ಕುಸಿದಿದೆ. ದೇಶದಲ್ಲಿ ಉಂಟಾಗಿರುವ ತೀವ್ರತರದ ಪೆಟ್ರೋಲ್, ಗ್ಯಾಸ್ ಮತ್ತು ಹಣಕಾಸಿನ ಬಿಕ್ಕಟ್ಟಿನಿಂದಾಗಿ ಈ ವರ್ಷ ಮಾರ್ಚ್...

Read moreDetails

ʼಸರ್ಸೆ ನಿನ್ನ ಸೆರಗ ಸರ್ಸೆʼ ವಿವಾದ: ಕೆಡಿ ನಿರ್ದೇಶಕ ಪ್ರೇಮ್‌ ಸ್ಪಷ್ಟನೆ

ನೋರಾ (2)

ಬೆಂಗಳೂರು: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ರಾಷ್ಟ್ರಮಟ್ಟದಲ್ಲಿ ಸೃಷ್ಟಿಸಿರುವ ವಿವಾದಕ್ಕೆ ಕೊನೆಗೂ ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ಹಾಡನ್ನು...

Read moreDetails

ಕೆಡಿ ಸಿನಿಮಾದ ವಿವಾದಿತ ʼಸರ್ಸೆ ನಿನ್ನ ಸೆರಗ ಸರ್ಸೆʼ ಸಾಂಗ್‌ ಅಧಿಕೃತವಾಗಿ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ

Untitled design 2026 03 18T182416.670

ನವದೆಹಲಿ: ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ‘ಜೋಗಿ’ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ (KD) ಚಿತ್ರ ಈಗ ಸಂಕಷ್ಟಕ್ಕೆ ಸಿಲುಕಿದೆ. ಸಂಜಯ್ ದತ್...

Read moreDetails

ಬುಗಿಲೆದ್ದ ಅಕ್ರಮ ಗ್ಯಾಸ್ ಕಾಳಸಂತೆ ದಂಧೆ: ಪೊಲೀಸರಿಂದ 15ಸಾವಿರ ಸಿಲಿಂಡರ್ ಜಪ್ತಿ

Untitled design 2026 03 18T180022.317

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ಕೊರತೆ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡಿರುವ ಕಾಳಸಂತೆ ಕೋರರು, ಸಿಲಿಂಡರ್‌ಗಳನ್ನು ಅಕ್ರಮವಾಗಿ...

Read moreDetails

ಯುಗಾದಿ, ಈದ್ ಹಬ್ಬದ ಸಂಭ್ರಮ: ಷೇರು ಮಾರುಕಟ್ಟೆಗೆ ರಜೆ ಇದೆಯಾ ? ಇಲ್ಲಿದೆ ಫುಲ್ ಡಿಟೇಲ್ಸ್

Untitled design 2026 03 18T174342.687

ಬೆಂಗಳೂರು: ಮಾರ್ಚ್ ತಿಂಗಳು ಬಂತೆಂದರೆ ಸಾಲು ಸಾಲು ಹಬ್ಬಗಳ ಸಂಭ್ರಮ. ಯುಗಾದಿ, ಈದ್-ಉಲ್-ಫಿತರ್, ವಸಂತ ನವರಾತ್ರಿಯಂತಹ ಪ್ರಮುಖ ಹಬ್ಬಗಳು ಈ ವಾರವೇ ಸಾಲುಗಟ್ಟಿ ನಿಂತಿವೆ. ಈ ಹಿನ್ನೆಲೆಯಲ್ಲಿ...

Read moreDetails

ಪ್ರಜ್ವಲ್ ರೇವಣ್ಣ ಪ್ರಕರಣ: 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Untitled design 2026 03 18T172825.729

ಹಾಸನ: ಕರ್ನಾಟಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮಹತ್ವದ...

Read moreDetails

ಸಲ್ಮಾನ್ ಖಾನ್‌ ನಟನೆಯ ಬ್ಯಾಟಲ್ ಆಫ್ ಗಾಲ್ವಾನ್ ಟೈಟಲ್ ಚೇಂಜ್​.. ಫ್ಯಾನ್ಸ್ ಶಾಕ್

Untitled design 2026 03 18T170909.919

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಸಲ್ಮಾನ್ ಸಿನಿಮಾಗಳು ರಿಲೀಸ್ ಆಗಿ ವರ್ಷಗಳೇ ಆಗ್ತಿದೆ. ಸದ್ಯ ರಿಲೀಸ್​ಗೆ ಸಜ್ಜಾಗಿದ್ದ ‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಕೂಡ...

Read moreDetails

“ನಮ್ಮನ್ನು ಲವ್ ಮಾಡಿ ಮೋದಿ ಜೊತೆ ಮದುವೆ ಆದರು”: ರಾಜ್ಯಸಭೆಯಲ್ಲಿ ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ್‌ ಖರ್ಗೆ

Untitled design 2026 03 18T164541.345

ನವದೆಹಲಿ: ರಾಜ್ಯಸಭೆಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದನ್ನು ಉಲ್ಲೇಖಿಸಿ, ʼನಮ್ಮನ್ನು ಲವ್ ಮಾಡಿ ಮೋದಿ ಜೊತೆ ಮದುವೆ...

Read moreDetails

ತಾರಕಕ್ಕೇರಿದ ಪಶ್ಚಿಮ ಏಷ್ಯಾ ಯುದ್ದ: ಇರಾನ್ ಬೇಹುಗಾರಿಕಾ ಸಚಿವನ ಹ*ತ್ಯೆ ಮಾಡಿದ ಇಸ್ರೇಲ್

Untitled design 2026 03 18T161614.303

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಅಮೆರಿಕ-ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಇರಾನ್ ಸೇನಾ ಕಮಾಂಡರ್ ಲಾರಿಜಾನಿ ಅವರ ಹತ್ಯೆಯ...

Read moreDetails

ಮದುವೆಯಾದ 15 ದಿನಕ್ಕೆ ಒಡವೆ ಸಮೇತ ನವವಧು ಪರಾರಿ

Untitled design 2026 03 18T155123.834

ಚಿಕ್ಕಬಳ್ಳಾಪುರ: ಮದುವೆಯಾದ ಕೇವಲ 15 ದಿನಗಳಲ್ಲಿ ಪತಿಗೆ ಕೈಕೊಟ್ಟು ಮನೆಯಲ್ಲಿದ್ದ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿಯಾಗಿರುವ ಘಟನೆ ಚಿಜಕ್ಕಬಳ್ಳಾಪುರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಭಾಸ್ಕರ್ ಎಂಬುವವರು ವಿವಾಹವಾಗಲು...

Read moreDetails

ಯುಗಾದಿ ಹಬ್ಬಕ್ಕೂ ಶ್ರೀರಾಮನಿಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ನಿಮಗೆಷ್ಟು ಗೊತ್ತು..!

Untitled design 2026 03 17T232700.995

ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆಯಲ್ಲ, ಅದು ಪ್ರಕೃತಿಯ ನವಚೇತನ ಹಾಗೂ ಬದುಕಿನ ಹೊಸ ಆಶಯಗಳ ಆರಂಭ. ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಆಚರಿಸಲಾಗುವ...

Read moreDetails

‘ನನಗೆ ನಯನತಾರಾ ಬೇಕು’ ಎಂದ ಎಐಎಡಿಎಂಕೆ ನಾಯಕ: ಕಲಾವಿದರ ಸಂಘ ಗರಂ

Untitled design 2026 03 17T223328.062

ಚೆನ್ನೈ: ರಾಜಕೀಯ ಟೀಕೆಗಳ ಭರದಲ್ಲಿ ಸಂಸದೀಯ ಘನತೆಯನ್ನು ಮರೆತ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರ ಅಸಭ್ಯ ಮಾತುಗಳು ಈಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ....

Read moreDetails

ಏಪ್ರಿಲ್ 1 ರಿಂದ ಮೊಟ್ಟೆಗಳ ಮೇಲೂ ಎಕ್ಸ್‌ಪೈರಿ ಡೇಟ್ ಕಡ್ಡಾಯ..!

Untitled design 2026 03 17T221628.780

ಲಕ್ನೋ: ಪ್ರೋಟೀನ್‌ನ ಪ್ರಮುಖ ಆಕರವಾಗಿರುವ ಮೊಟ್ಟೆಗಳ ಬಳಕೆಯಲ್ಲಿ ಪಾರದರ್ಶಕತೆ ತರಲು ಉತ್ತರ ಪ್ರದೇಶ ಸರ್ಕಾರವು ಕ್ರಾಂತಿಕಾರಿ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಮೊಟ್ಟೆಯ...

Read moreDetails

ಮದುವೆಯ ಸಂಭ್ರಮ ಮುಗಿಸಿ ಶೂಟಿಂಗ್ ಸೆಟ್‌ಗೆ ಹಾಜರಾದ ರಶ್ಮಿಕಾ ಮಂದಣ್ಣ

Untitled design 2026 03 17T215937.916

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ (Rashmika Mandanna) ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಸೌತ್ ಇಂಡಸ್ಟ್ರಿಯ ಸ್ಟೈಲಿಶ್...

Read moreDetails

ಅಮೆರಿಕದ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ರಾಜೀನಾಮೆ: ಇಸ್ರೇಲ್ ಯುದ್ದದ ಬಗ್ಗೆ ಸ್ಫೋಟಕ ಮಾಹಿತಿ

Untitled design 2026 03 17T213316.974

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (NCTC) ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಸ್ಥಾನಕ್ಕೆ ಹಠಾತ್...

Read moreDetails

ಸಿಲಿಂಡರ್ ಎಮರ್ಜೆನ್ಸಿ: ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್

Untitled design 2026 03 17T202332.322

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಉಂಟಾಗಿದ್ದು, ಹೋಟೆಲ್ ಉದ್ಯಮ ಅಕ್ಷರಶಃ ಬೀದಿಗೆ ಬೀಳುವ ಹಂತ ತಲುಪಿದೆ. ಈ ಬಿಕ್ಕಟ್ಟನ್ನು...

Read moreDetails

ವಿವಾದದ ಬೆನ್ನಲ್ಲೇ ʼಸರ್ಸೆ ನಿನ್ನ ಸೆರಗ ಸರ್ಸೆʼ ಹಿಂದಿ ವರ್ಷನ್ ಡಿಲೀಟ್

Untitled design 2026 03 17T194617.598

ಚಿತ್ರರಂಗದಲ್ಲಿ ಗ್ಲಾಮರ್ ಮತ್ತು ಸಾಹಿತ್ಯದ ನಡುವಿನ ಗೆರೆ ದಾಟಿದಾಗ ಉಂಟಾಗುವ ಪರಿಣಾಮಕ್ಕೆ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಸಾಕ್ಷಿಯಾಗಿದೆ. ಬಾಲಿವುಡ್ ಬೆಡಗಿ ನೋರಾ ಫತೇಹಿ ಮತ್ತು...

Read moreDetails

ಸುಡು ಬಿಸಿಲಿಗೆ ತಂಪೆರೆದ ವರುಣ: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ

Untitled design 2026 03 17T193207.252

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಸತತವಾಗಿ ಏರುತ್ತಿದ್ದ ಉಷ್ಣಾಂಶ ಮತ್ತು ಸುಡು ಬೇಸಿಗೆಯ ಧಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ...

Read moreDetails

ಲೈಂಗಿಕ ಕಿರುಕುಳ ಆರೋಪ: ಮೂಡಬಿದರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

Untitled design 2026 03 17T190404.139

ಮಂಗಳೂರು: ಅಸಹಾಯಕ ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಸ್ಥಾನದಲ್ಲಿದ್ದುಕೊಂಡು, ಅವರನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್‌ ಅವರನ್ನ ಸೇವೆಯಿಂದ ಅಮಾನತುಗೊಲಿಸುವಂತೆ ಮಂಗಳೂರು...

Read moreDetails

ರೇಣುಕಾಸ್ವಾಮಿ ಪ್ರಕರಣಕ್ಕೆ ಟಿಸ್ಟ್‌: ಆರೋಪಿ ಪರ ವಕೀಲರಿಗೆ ದಂಡ ವಿಧಿಸಿದ ಕೋರ್ಟ್‌

Untitled design 2026 03 17T184917.381

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಪ್ರಕರಣದ 3ನೇ ಆರೋಪಿ (A3) ಪವನ್ ಪರ...

Read moreDetails

ಪ್ರಯಾಣಿಕರಿಗೆ ಶಾಕ್‌: ಹಬ್ಬದ ನಿಮಿತ್ತ ಖಾಸಗಿ ಬಸ್ ದರ ದಿಢೀರ್ ಏರಿಕೆ

Untitled design 2026 03 17T183028.781

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನಿಂದ ತಮ್ಮೂರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ದರ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ. ಸಾಲು...

Read moreDetails

ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್: ಗೃಹಲಕ್ಷ್ಮಿಯರ ಖಾತೆಗೆ ಒಟ್ಟಾಗಿ ₹6,000 ಜಮೆ

Untitled design 2026 03 17T173513.996

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರು ಬಹುಕಾಲದಿಂದ ಕಾಯುತ್ತಿದ್ದ 'ಗೃಹಲಕ್ಷ್ಮಿ' ಯೋಜನೆಯ ಹಣ ಅಂತಿಮವಾಗಿ ಬಿಡುಗಡೆಯಾಗಿದೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ಸಂಭ್ರಮದಲ್ಲಿರುವ ಗೃಹಿಣಿಯರಿಗೆ ಆರ್ಥಿಕ ನೆರವು...

Read moreDetails

ಅಪ್ಪು ಪುಣ್ಯಭೂಮಿಯಲ್ಲಿ ಅಭಿಮಾನ ಸಾಗರ.. ದೊಡ್ಮನೆ ಪೂಜೆ

Untitled design 2026 03 17T172226.774

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ರಾಜರತ್ನ ಅಪ್ಪುಗೆ ಬರ್ತ್ ಡೇ ಸಂಭ್ರಮ. ಅಪ್ಪು ಇಲ್ಲದೆ ಐದು ವರ್ಷಗಳೇ ಕಳೆದು ಹೋದವು. ಆದ್ರೆ ಅವರು ಮಾತ್ರ...

Read moreDetails

ನಾಳೆಯಿಂದ SSLC ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ

Untitled design 2026 03 17T170310.480

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ನಾಳೆಯಿಂದ (ಮಾರ್ಚ್ 18) ಆರಂಭವಾಗಲಿವೆ. ಈ ಬಾರಿ ಒಟ್ಟು 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ...

Read moreDetails

ಇರಾನ್‌ ಮೇಲೆ ಬೃಹತ್‌ ದಾಳಿ ನಡೆಸಿ, ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹ*ತ್ಯೆಗೈದ ಇಸ್ರೇಲ್‌

Untitled design 2026 03 17T164906.177

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದೆ. ಇಸ್ರೇಲ್ ನಡೆಸಿದ ದಿಢೀರ್ ವಾಯುದಾಳಿಯಲ್ಲಿ ಇರಾನ್‌ನ ಅತ್ಯುನ್ನತ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ (Ali Larijani) ಹತರಾಗಿದ್ದಾರೆ...

Read moreDetails

ಇರಾನ್ ಪ್ರತೀಕಾರಕ್ಕೆ ಅಮೆರಿಕವೇ ಶಾಕ್: ಕೊನೆಗೂ ಸತ್ಯ ಒಪ್ಪಿಕೊಂಡ ಟ್ರಂಪ್

Untitled design 2026 03 17T155523.266

ವಾಷಿಂಗ್ಟನ್ ಡಿ.ಸಿ: ಮಧ್ಯಪ್ರಾಚ್ಯದಲ್ಲಿ ಜಾಗತಿಕ ಯುದ್ಧದ ಭೀತಿ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅಮೆರಿಕವನ್ನೂ ನೇರವಾಗಿ ಒಳಗೊಳ್ಳುತ್ತಿದೆ. ಈ ಬೆನ್ನಲ್ಲೇ...

Read moreDetails

ಎಲ್‌ಪಿಜಿ ಇ-ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ..! ಗೊಂದಲಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

Untitled design 2026 03 17T152510.779

ಕಳೆದ ಕೆಲವು ದಿನಗಳಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಎಲ್‌ಪಿಜಿ ಇ-ಕೆವೈಸಿ (e-KYC) ಮಾಡಿಸಲು ಗ್ರಾಹಕರು ಕಿಲೋಮೀಟರ್‌ಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಈ ನಡುವೆ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲಕ್ಕೆ...

Read moreDetails

ಬೆಂಗಳೂರಿನ ಮಂತ್ರಿ ಡೆವಲಪರ್ಸ್ ಮೇಲೆ ಇಡಿ ರೇಡ್!

ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್ ಮೇಲೆ ಇಡಿ ದಾಳಿ!

ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ಮಂತ್ರಿ ಡೆವಲಪರ್ಸ್ ಮೇಲೆ ಜಾರಿ ನಿರ್ದೇಶನಾಲಯ  (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್)...

Read moreDetails

ಸ್ಪೀಕರ್ ಸಿಟ್ಟಿಗೆ ಮೂವರು ಅಧಿಕಾರಿಗಳ ತಲೆದಂಡ! ಖಾದರ್ ಮನವೊಲಿಸಿದ ಸಿಎಂ, ಸದನ ಪುನಾರಂಭ

ಸ್ಪೀಕರ್ ಯು.ಟಿ. ಖಾದರ್, ಸಿಎಂ ಸಿದ್ದರಾಮಯ್ಯ

ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೀಠದಿಂದ ಎದ್ದು ಹೊರನಡೆದ ಸ್ಪೀಕರ್...

Read moreDetails

ಬೆಂಗಳೂರು: ಹುಡುಗಿಯ ಜೊತೆಗಿನ ವಿಡಿಯೋ ಮಾಡಿದ್ದಕ್ಕೆ ಜ್ಯೂಸ್ ಶಾಪ್ ಕೆಲಸಗಾರನ ಕಿಡ್ನಾಪ್! ಮೂವರು ಅರೆಸ್ಟ್

BeFunky collage 2026 03 16T142154.965

ಸಣ್ಣ ವಿಚಾರಕ್ಕೂ ಕಿಡ್ನಾಪ್ ಮತ್ತು ಬೆದರಿಕೆಯಂತಹ ಗಂಭೀರ ಅಪರಾಧಗಳು ನಡೆಯುತ್ತಿರುವುದು ಬೆಂಗಳೂರಿನಲ್ಲಿ ಆತಂಕಕಾರಿ ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ಮಹಾದೇವಪುರದಲ್ಲಿ ಯುವತಿಯೊಬ್ಬಳ ಜೊತೆಗಿನ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಕ್ಕೆ ಜ್ಯೂಸ್ ಶಾಪ್...

Read moreDetails

ಸರ್ಕಾರದ ವಿರುದ್ಧ ಸ್ಪೀಕರ್ ಗರಂ: ಕಲಾಪ ಮುಂದೂಡಿ ಪೀಠದಿಂದ ಎದ್ದು ಹೋದ ಖಾದರ್

ಯು.ಟಿ. ಖಾದರ್

ಕರ್ನಾಟಕ ವಿಧಾನಸಭೆಯಲ್ಲಿ ಇಂದು ಅಪರೂಪದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಶಾಸಕರ ಲಿಖಿತ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು...

Read moreDetails

ಕೇರಳ ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್ ಗಿಫ್ಟ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು!

ನವವಧು

ಕೇರಳದಲ್ಲಿ ನಡೆದ ಒಂದು ಮದುವೆ ರಿಸೆಪ್ಷನ್‌ನಲ್ಲಿ ಸ್ನೇಹಿತರ 'ಸರ್ಪ್ರೈಸ್' ಯಡವಟ್ಟಿಗೆ ತಿರುಗಿತು. ವರನ ಗೆಳೆಯರು ಸಿಡಿಸಿದ ಭೀಕರ ಶಬ್ದದ ಪಟಾಕಿಗೆ ಬೆಚ್ಚಿಬಿದ್ದ ನವವಧು ವೇದಿಕೆಯ ಮೇಲೆಯೇ ಪ್ರಜ್ಞೆ...

Read moreDetails

ಆರ್‌ಸಿಬಿ ಫ್ಯಾನ್ಸ್‌ಗೆ ಡಬಲ್ ಗುಡ್ ನ್ಯೂಸ್..! ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್

BeFunky collage 2026 03 16T124603.264

ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದ ನಂತರ ಐಪಿಎಲ್ ಪಂದ್ಯಗಳಿಗೆ ಅನುಮತಿ ಇಲ್ಲದೇ ಆರ್‌ಸಿಬಿ ಅಭಿಮಾನಿಗಳು ಚಿಂತೆಯಲ್ಲಿದ್ದರು. ಆದರೆ ಇದೀಗ ದೊಡ್ಡ ಗುಡ್​ ನ್ಯೂಸ್​​ ಸಿಕ್ಕಿದೆ....

Read moreDetails

ಯುದ್ಧದ ನಡುವೆಯೂ ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಶಿವಾಲಿಕ್ ಹಡಗು

LPG Tankers Cross Hormuz

ಪಶ್ಚಿಮ ಏಷ್ಯಾದಲ್ಲಿ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ತೀವ್ರಗೊಂಡಿದ್ದರೂ, ಭಾರತದ ಎಲ್‌ಪಿಜಿ ಸರಬರಾಜುಗೆ ದೊಡ್ಡ ರಾಹತಿ ಸಿಕ್ಕಿದೆ. ಶಿವಾಲಿಕ್ ಎಂಬ ಭಾರತೀಯ ಧ್ವಜದ ಎಲ್‌ಪಿಜಿ ಟ್ಯಾಂಕರ್ ಹಡಗು, ಸಂವೇದನಾಶೀಲ ಹರ್ಮುಜ್...

Read moreDetails

ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಭವಿಷ್ಯವೇನು..? ಟ್ರಂಪ್ ಮುಂದಿರುವ 3 ಆಯ್ಕೆಗಳೇನು..?

Donald Trump

ಪಶ್ಚಿಮ ಏಷ್ಯಾದಲ್ಲಿ ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ ತೀವ್ರಗೊಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಇರುವುದು ಮೂರು ಪ್ರಮುಖ ಆಯ್ಕೆಗಳು. ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಇಸ್ರೇಲ್, ಅಮೆರಿಕ...

Read moreDetails

ಹಾರ್ಮುಜ್​ ಜಲಸಂಧಿ ವಿಚಾರದಲ್ಲಿ ಟ್ರಂಪ್​ ಮನವಿ ತಿರಸ್ಕರಿಸಿದ ಆಸ್ಟ್ರೇಲಿಯಾ-ಜಪಾನ್

Donald Trump

ಇರಾನ್-ಅಮೆರಿಕ ಯುದ್ಧದ ಮಧ್ಯೆ ಪ್ರಪಂಚದ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಅಸ್ತವ್ಯಸ್ತಗೊಂಡಿದೆ. ದಿನಕ್ಕೆ ವಿಶ್ವದ ತೈಲದ ಸುಮಾರು ಐದನೇ...

Read moreDetails

ಐಪಿಎಲ್ 2026: RCBಗೆ ಈ ಬಾರಿ ‘ಗೋಲ್ಡನ್’ ಗೌರವ!

Royal Challengers Bengaluru

ಭಾರತೀಯ ಪ್ರೀಮಿಯರ್ ಲೀಗ್ (IPL 2026) ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ವಿಶೇಷ ಗೌರವ ಸಂದರ್ಭವಾಗಿದೆ. ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ಐಪಿಎಲ್...

Read moreDetails

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ನೇಪಾಳದಲ್ಲಿ ಒಂದೇ ದಿನಕ್ಕೆ ಪೆಟ್ರೋಲ್ ₹31, ಡೀಸೆಲ್​₹54 ರೂ ಹೆಚ್ಚಳ!

fuel price hike

ಮಧ್ಯಪ್ರಾಚ್ಯದಲ್ಲಿ (ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷ) ಯುದ್ಧ ತೀವ್ರಗೊಂಡಿದ್ದರಿಂದ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ಇದರ ಪರಿಣಾಮವಾಗಿ ನೇಪಾಳದಲ್ಲಿ ನೇಪಾಳ ಆಯಿಲ್ ಕಾರ್ಪೊರೇಷನ್ (NOC) ಮಾರ್ಚ್ 16, 2026...

Read moreDetails

ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭಯಾನಕ ಬೆಂಕಿ ಅವಘಡ: 10 ರೋಗಿಗಳ ಸಾವು, 11 ಸಿಬ್ಬಂದಿ ಗಾಯ

SCB Hospital fire

ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್‌‌‌‌ನಲ್ಲಿ ಸೋಮವಾರ ಬೆಳಗ್ಗೆ ಭಯಾನಕ ಬೆಂಕಿ ಅವಘಡ ಸಂಭವಿಸಿದೆ. ಟ್ರಾಮಾ ಕೇರ್ ಐಸಿಯುನಲ್ಲಿ ಆರಂಭವಾದ ಬೆಂಕಿಯಿಂದ ಕನಿಷ್ಠ 10...

Read moreDetails

ಕರ್ನಾಟಕಕ್ಕೆ ಇನ್ನೂ 5 ದಿನ ಮಳೆಯ ಮುನ್ಸೂಚನೆ: ಬಿಸಿಲಿಗೆ ಮಳೆಯ ತಂಪೆರೆದ ಮಳೆರಾಯ

karnataka rain forecast

ತೀವ್ರ ಬೇಸಿಗೆ ಬಿಸಿಲಿನಿಂದ ಕಂಗಾಲಾಗಿದ್ದ ಕರ್ನಾಟಕದ ಜನರಿಗೆ ಭಾರತ ಹವಾಮಾನ ಇಲಾಖೆ (IMD) ತಂಪೆರೆಯ ಸುದ್ದಿ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮೈಸೂರು-ಮಂಡ್ಯ, ಬೆಂಗಳೂರು...

Read moreDetails

ತೂಕ ಇಳಿಕೆಗೆ ಬೆಸ್ಟ್ ಯಾವುದು? ಮಖಾನಾ Vs ಕಡಲೆಕಾಯಿ ಯಾವುದು ಉತ್ತಮ?

weight loss

ಇಂದಿನ ದಿನಗಳಲ್ಲಿ ಅಧಿಕ ತೂಕ (ಬೊಜ್ಜು) ಸಮಸ್ಯೆ ಎಲ್ಲರನ್ನೂ ಬಾಧಿಸುತ್ತಿದೆ. ಜಂಕ್ ಫುಡ್ ಸೇವನೆ, ಕಳಪೆ ನಿದ್ರೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡದಿಂದಾಗಿ ತೂಕ ವೇಗವಾಗಿ...

Read moreDetails

LPG ಗ್ಯಾಸ್​ ಬಗ್ಗೆ ಕೇಂದ್ರದಿಂದ ಮತ್ತೊಂದು ಹೊಸ ರೂಲ್ಸ್: ಎಲ್‌ಪಿಜಿ ಬುಕಿಂಗ್ ಇನ್ಮುಂದೆ ಕಷ್ಟ, ಕಷ್ಟ!

LPG Crisis

ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಪ್ಯಾನಿಕ್ ಬುಕಿಂಗ್‌ನಿಂದಾಗಿ ಬುಕಿಂಗ್ ಸಿಸ್ಟಮ್‌ಗಳು ಒತ್ತಡಕ್ಕೆ ಒಳಗಾಗಿವೆ. ಪಶ್ಚಿಮ ಏಷ್ಯಾದ ಯುದ್ಧ ಸಂಘರ್ಷ (ವಿಶೇಷವಾಗಿ ಹಾರ್ಮುಜ್ ಜಲಸಂಧಿ...

Read moreDetails

ರಾಶಿ ಭವಿಷ್ಯ : ಈ ರಾಶಿಯವರಿಗೆ ಅಸಹನೆ ಮತ್ತು ಕಿರಿಕಿರಿ ಹೆಚ್ಚಾಗುವ ದಿನ ಎಚ್ಚರ!

Rashi bavishya

ಇಂದು ಮಾರ್ಚ್ 16, 2026 ರ ಸೋಮವಾರದಂದು ಗ್ರಹಗಳ ಸಂಚಾರದಿಂದಾಗಿ ಹಲವು ರಾಶಿಗಳಿಗೆ ಮಿಶ್ರ ಫಲಗಳಿವೆ. ಕೆಲವರು ಆರ್ಥಿಕ ಒತ್ತಡ, ಕಿರಿಕಿರಿ ಮತ್ತು ಅನ್ಯರ ಹಸ್ತಕ್ಷೇಪದಿಂದ ಬೇಸತ್ತು...

Read moreDetails

ವಯಸ್ಸು 44 ಆದ್ರೂ ಅನುಷ್ಕಾ ಶೆಟ್ಟಿ ಇನ್ನೂ ಸಿಂಗಲ್ ! ಉದ್ಯಮಿಯ ಜೊತೆ ಸ್ವೀಟಿ ಮದುವೆ..?

Untitled design 2026 03 14T144412.938

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್​ ಮೀಡಿಯಾದಿಂದಲೂ ಬ್ರೇಕ್​ ಪಡೆದಿರುವ ಸ್ವೀಟಿ ಸದ್ಯ...

Read moreDetails

ಮತ್ತೆ ರಾಜಮೌಳಿ ಅಡ್ಡಾಗೆ ಕಿಚ್ಚ.. ವಾರಣಾಸಿಯಲ್ಲಿ ಬಾದ್ ಷಾ..!!

Untitled design 2026 03 14T143244.985

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್. ರಾಜಮೌಳಿ ಸಿನಿಮಾಗಳಲ್ಲಿ ಈಗಾಗಲೇ ಸ್ಯಾಂಡಲ್​ವುಡ್ ಬಾದ್ ಷಾ ಕಿಚ್ಚ ನಟಿಸಿದ್ದಾರೆ. ಈಗ ಹಾಗೂ ಬಾಹುಬಲಿ ಸಿನಿಮಾಗಳ ಮೂಲಕ ತಮ್ಮ...

Read moreDetails

ಡಾರ್ಕ್ ಸರ್ಕಲ್ ಹಾಗೂ ಮೊಡವೆಗೆ ಇಲ್ಲಿದೆ ನೋಡಿ ಸುಲಭ ಮನೆ ಮದ್ದು

Untitled design 2026 03 14T133638.160

ಇತ್ತೀಚಿನ ಒತ್ತಡದ ಜೀವನಶೈಲಿ, ತಡವಾಗಿ ಮಲಗುವುದು ಮತ್ತು ದೀರ್ಘಕಾಲ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯನ್ನು ನೋಡುವುದರಿಂದ ಕಣ್ಣಿನ ಕೆಳಗೆ ಡಾರ್ಕ್‌ ಸರ್ಕಲ್ಸ್‌ (Dark Circles) ಕಾಣಿಸಿಕೊಳ್ಳುವುದು ಸಾಮಾನ್ಯ....

Read moreDetails

2 ಸಾವಿರ ಹಡಗುಗಳಿಂದ ಭೀಕರ ಯುದ್ಧಕ್ಕೆ ತಯಾರಿ ನಡೆಸ್ತಿದ್ಯಾ ಚೀನಾ..?

Untitled design 2026 03 14T123938.508

ಇಡೀ ವಿಶ್ವದ ಗಮನ ಈಗ ಇರಾನ್-ಇಸ್ರೇಲ್ ಯುದ್ಧದ ಮೇಲಿರುವಾಗಲೇ, ಅತ್ತ ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ಅತ್ಯಂತ ನಿಗೂಢ ಕಾರ್ಯ ನಡೆಸುತ್ತಿದೆ. ಸಾವಿರಾರು ಮೀನುಗಾರಿಕಾ ದೋಣಿಗಳು ಸಮುದ್ರದ...

Read moreDetails

BREAKING: ದ.ಕೊರಿಯಾ ಮೇಲೆ ಉತ್ತರ ಕೊರಿಯಾ ದಾಳಿ: ಬರೋಬ್ಬರಿ 10 ಬ್ಯಾಲೆಸ್ಟಿಕ್ ಮಿಸೈಲ್‌ಗಳಿಂದ ದಾಳಿ

Untitled design 2026 03 14T121850.427

ಸಿಯೋಲ್: ಅಮೆರಿಕ ಮತ್ತು ದಕ್ಷಿಣ ಕೊರಿಯಾ ಪಡೆಗಳು ಜಂಟಿ ಮಿಲಿಟರಿ ಕವಾಯತು ನಡೆಸುತ್ತಿರುವ ಬೆನ್ನಲ್ಲೇ, ಉತ್ತರ ಕೊರಿಯಾ ಇಂದು (ಮಾರ್ಚ್‌ 14) ಬೆಳಿಗ್ಗೆ ತನ್ನ ಪೂರ್ವ ಕರಾವಳಿಯಿಂದ...

Read moreDetails

ನಾಲ್ಕು ವರ್ಷಗಳಲ್ಲೇ ಭೀಕರ ಕುಸಿತ, ಷೇರು ಮಾರುಕಟ್ಟೆ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಭಸ್ಮ!

Untitled design 2026 03 14T115922.573

ಮುಂಬೈ: ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯದ ಯುದ್ಧದ ಭೀತಿಯು ಭಾರತೀಯ ಷೇರು ಮಾರುಕಟ್ಟೆಯನ್ನು ಅಕ್ಷರಶಃ ನಡುಗಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಡು ಕೇಳರಿಯದ ಅತಿದೊಡ್ಡ ಕುಸಿತಕ್ಕೆ...

Read moreDetails

ಮದುವೆ ವಿಷಯ ಮುಚ್ಚಿಟ್ಟು ಮೋಸ! ಲಿವ್-ಇನ್ ಗೆಳತಿಯನ್ನು ವೈಯರ್‌ನಿಂದ ಕೊಂದ ವಿವಾಹಿತ

Untitled design 2026 03 14T113827.828

ಬೆಂಗಳೂರು: ಸಿಲಿಕಾನ್ ಸಿಟಿಯ ವರ್ತೂರಿನಲ್ಲಿ ಭಯಾನಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಿನಲ್ಲಿ ಮದುವೆಯ ಸತ್ಯವನ್ನು ಮುಚ್ಚಿಟ್ಟು, ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಆಕೆಯ ಗೆಳೆಯನೇ ಅತ್ಯಂತ...

Read moreDetails

ಸನ್ ರೈಸರ್ಸ್ ತಂಡದಿಂದ ಪಾಕ್ ಆಟಗಾರನಿಗೆ ಗೇಟ್ ಪಾಸ್ ?

Untitled design 2026 03 14T112125.415

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಈಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ 'ದಿ ಹಂಡ್ರೆಡ್' ಲೀಗ್‌ಗಾಗಿ ಸನ್ ರೈಸರ್ಸ್ ಮಾಲೀಕತ್ವದ 'ಸನ್ ರೈಸರ್ಸ್...

Read moreDetails

ಹೋಟೆಲ್‌ಗಳಿಗೆ ಗ್ಯಾಸ್ ಬಿಸಿ: ಮುಂದಿನ 10 ದಿನ ವಾಣಿಜ್ಯ ಸಿಲಿಂಡರ್ ಪೂರೈಕೆ ಕಷ್ಟ ಎಂದ ಸಚಿವ ಮುನಿಯಪ್ಪ

Untitled design 2026 03 14T105729.881

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಇರಾನ್-ಇಸ್ರೇಲ್ ನಡುವಿನ ಯುದ್ದ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಜಾಗತಿಕ ಮಟ್ಟದಲ್ಲಿ ಅಡುಗೆ ಅನಿಲದ (LPG) ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಮುಂದಿನ 10...

Read moreDetails

ಡಿಸಿ ಡಿಜಿಟಲ್ ಸಹಿ ದುರುಪಯೋಗ: 15 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರು ಅರೆಸ್ಟ್‌

Untitled design 2026 03 14T103948.978

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದ ಜಿಲ್ಲಾಡಳಿತದ ಅತ್ಯುನ್ನತ ಅಧಿಕಾರಿಗಳ ಡಿಜಿಟಲ್ ಸಹಿಯನ್ನೇ ದುರುಪಯೋಗಪಡಿಸಿಕೊಂಡು ಸರ್ಕಾರದ ಹಣಕ್ಕೆ ಕನ್ನ ಹಾಕಲು ಯತ್ನಿಸಿದ ಐವರು ಹೊರಗುತ್ತಿಗೆ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ....

Read moreDetails

ಇರಾನ್‌ನ ಶೇ.90 ರಷ್ಟು ತೈಲ ರಫ್ತು ಮಾಡುವ ಖಾರ್ಗ್ ದ್ವೀಪ ಧ್ವಂಸ ಮಾಡಿದ ಅಮೆರಿಕ

Untitled design 2026 03 14T101327.483

ಟೆಹ್ರಾನ್: ಇರಾನ್‌ನ ಕಚ್ಚಾ ತೈಲ ವ್ಯವಹಾರದ ಹೃದಯಭಾಗ ಎಂದೇ ಕರೆಯಲ್ಪಡುವ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕದ ವಾಯುಪಡೆ ಅತಿದೊಡ್ಡ ಬಾಂಬ್ ದಾಳಿ ನಡೆಸಿದ್ದು, ಇಡೀ...

Read moreDetails

ಇರಾನ್ ಹೊಸ ನಾಯಕನ ಸುಳಿವು ಕೊಟ್ಟರೆ 92 ಕೋಟಿ ರೂ. ರಿವಾರ್ಡ್‌..! ಮೊಜ್ತಾಬಾ ಖಮೇನಿಗಾಗಿ ಅಮೆರಿಕ ಬಿಗ್ ಪ್ಲಾನ್

Untitled design 2026 03 14T082402.693

ಪಶ್ಚಿಮ ಏಷ್ಯಾದ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಾಬಾ...

Read moreDetails

ಭಾರತಕ್ಕೆ ಗುಡ್ ನ್ಯೂಸ್: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ LPG ಹಡಗುಗಳಿಗೆ ಇರಾನ್ ಗ್ರೀನ್ ಸಿಗ್ನಲ್

Untitled design 2026 03 14T073926.793

ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ಭಾರತಕ್ಕೆ ದೊಡ್ಡ ಮಟ್ಟದ ಸಿಹಿ ಸುದ್ದಿ ಸಿಕ್ಕಿದೆ. ಜಾಗತಿಕ ಇಂಧನ ಪೂರೈಕೆ ಹಾರ್ಮುಜ್ ಜಲಸಂಧಿಯಲ್ಲಿ (Strait of...

Read moreDetails

ವಿಮಾನಯಾನಕ್ಕೂ ತಟ್ಟಿದ ಇಸ್ರೇಲ್‌-ಇರಾನ್‌ ಯುದ್ದದ ಬಿಸಿ: ಇಂದಿನಿಂದ ಇಂಡಿಗೋ ಟಿಕೆಟ್ ದರ ಭಾರಿ ಏರಿಕೆ

Untitled design 2026 03 14T073157.032

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಪರಿಣಾಮಗಳು ಭಾರತೀಯ ವಿಮಾನಯಾನ ಕ್ಷೇತ್ರದ ಮೇಲೂ ಬೀರತೊಡಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ವಿಮಾನ ಇಂಧನ...

Read moreDetails
Page 13 of 100 1 … 12 13 14 … 100

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist