• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!

ರಜನಿಕಾಂತ್ ಆಫರ್​ ರಿಜೆಕ್ಟ್​ ಮಾಡಿದ್ಯಾಕೆ ಎಸ್‌ಆರ್‌ಕೆ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 9, 2026 - 7:03 pm
in ಸಿನಿಮಾ
0 0
0
Untitled design 2026 04 09T190238.194

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಬರೀ ಸೌತ್ ದುನಿಯಾ ಮಾತ್ರವಲ್ಲ.. ಬಾಲಿವುಡ್ ಕೂಡ ಕಾತರದಿಂದ ಕಾಯ್ತಿರೋ ಸಿನಿಮಾ ಅಂದ್ರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್-2. ಮೊದಲ ಭಾಗದಲ್ಲಿ ಶಿವಣ್ಣ, ಮೋಹನ್ ಲಾಲ್ ಅಬ್ಬರಿಸಿದ ಮೇಲೆ, ಸೀಕ್ವೆಲ್‌‌‌ನಲ್ಲಿ ಕಿಂಗ್ ಖಾನ್ ಶಾರೂಖ್ ಎಂಟ್ರಿ ಕೊಡ್ತಾರೆ ಅನ್ನೋ ಗುಸುಗುಸು ಸಿನಿವಲಯದಲ್ಲಿ ಕೇಳಿಬರ್ತಿತ್ತು. ಆದ್ರೀಗ ಸಿಕ್ಕಿರೋ ಲೇಟೆಸ್ಟ್  ನ್ಯೂಸ್ ಏನಪ್ಪಾ ಅಂದ್ರೆ, ಕಿಂಗ್ ಖಾನ್ ಈ ಬಿಗ್ ಪ್ರಾಜೆಕ್ಟ್‌‌‌ನಲ್ಲಿ ನಟಿಸ್ತಿಲ್ಲ. ಹಾಗಾದ್ರೆ ತಲೈವಾ ಆಫರ್‌ನ ಶಾರೂಖ್ ರಿಜೆಕ್ಟ್ ಮಾಡಿದ್ರಾ..? ಇಲ್ಲಿದೆ ನೋಡಿ.

RelatedPosts

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

ಕಾಂತಾರಗೆ INCA ಪ್ರಶಸ್ತಿ ಗರಿ..ಶೆಟ್ರ ಪೋಸ್ಟ್‌‌ನಲ್ಲಿ ಹೊಂಬಾಳೆ

ಬೆಂಗಳೂರು ದುನಿಯಾಗೆ ಝಾಂಬಿ ಡ್ರಗ್..ವಿಜಯ್ ಕಳವಳ

ಜಯರಾಮ್ ಕಾರ್ತಿಕ್ ಅಭಿನಯದ “ಕಾಡ” ಚಿತ್ರ ಏಪ್ರಿಲ್ 10ಕ್ಕೆ ಬಿಡುಗಡೆ

ADVERTISEMENT
ADVERTISEMENT
  • ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!
  • ರಜನಿಕಾಂತ್ ಆಫರ್​ ರಿಜೆಕ್ಟ್​ ಮಾಡಿದ್ಯಾಕೆ ಎಸ್‌ಆರ್‌ಕೆ?
  • ಮುರಿದು ಬಿತ್ತಾ ರಜನಿ-ಶಾರೂಖ್ ಹಳೇ ಸ್ನೇಹ ಸಂಬಂಧ?
  • ಜೈಲರ್‌‌ನಿಂದ ಶಾರೂಖ್ ಔಟ್.. ತಲೈವಾ ಫ್ಯಾನ್ಸ್ ಗರಂ..!

ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೆ ಬಾಕ್ಸ್ ಆಫೀಸ್ ಧೂಳಿಪಟವಾಗಲೇಬೇಕು. ಜೈಲರ್ ಮೊದಲ ಭಾಗ ಸೃಷ್ಟಿಸಿದ ಸುನಾಮಿ ನಮಗೆಲ್ಲ ಗೊತ್ತೇ ಇದೆ. ಈಗ ಅದರ ಮುಂದುವರಿದ ಭಾಗ ಜೈಲರ್-2 ಶೂಟಿಂಗ್ ಹಂತ ಮುಗಿಸಿ ಪೋಸ್ಟ್ ಪ್ರೊಡಕ್ಷನ್‌ಗೆ ರೆಡಿಯಾಗ್ತಿದೆ. ಇತ್ತೀಚೆಗಷ್ಟೇ ಸ್ವತಃ ತಲೈವಾ ಅವರೇ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟು ಅಭಿಮಾನಿಗಳ ನಿದ್ದೆಗೆಡಿಸಿದ್ರು. ಚಿತ್ರತಂಡ ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡೋ ಪ್ಲಾನ್‌ನಲ್ಲಿದೆ. ಆದ್ರೆ ಈ ಸಂಭ್ರಮದ ನಡುವೆಯೇ ಒಂದು ಕಹಿ ಸುದ್ದಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಅದೇ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಈ ಚಿತ್ರದಲ್ಲಿ ಇಲ್ಲ ಅನ್ನೋ ಕಹಿಸತ್ಯ.

ಹೌದು, ಜೈಲರ್-2 ಸಿನಿಮಾದಲ್ಲಿ ಶಾರುಖ್ ಖಾನ್ ಒಂದು ಪವರ್‌ಫುಲ್ ಗೆಸ್ಟ್ ಅಪಿಯರೆನ್ಸ್ ಮಾಡ್ತಾರೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ರಜನಿ ಮತ್ತು ಶಾರುಖ್ ಒಟ್ಟಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ್ರೆ ಇಂಡಿಯನ್ ಸಿನಿಮಾ ಹಿಸ್ಟರಿಯೇ ಬದಲಾಗುತ್ತೆ ಅನ್ನೋದು ಎಲ್ಲರ ಲೆಕ್ಕಾಚಾರವಾಗಿತ್ತು. ಆದ್ರೆ, ಈಗ ಕೇಳಿಬರ್ತಿರೋ ಅಸಲಿ ವಿಷ್ಯ ಏನಂದ್ರೆ, ಶಾರುಖ್ ಖಾನ್ ಈ ಸಿನಿಮಾಗೆ ‘ನೋ’ ಅಂದಿದ್ದಾರಂತೆ. ರಜನಿಕಾಂತ್ ಅವರಂತಹ ದಿಗ್ಗಜ ನಟನ ಆಫರ್ ಅನ್ನ ಶಾರುಖ್ ರಿಜೆಕ್ಟ್ ಮಾಡಿದ್ದಾರಾ ಅನ್ನೋ ಪ್ರಶ್ನೆ ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ.

ಅಷ್ಟಕ್ಕೂ ಶಾರುಖ್ ಖಾನ್ ಈ ಆಫರ್ ಬೇಡ ಅಂದಿದ್ದಕ್ಕೆ ಬಲವಾದ ಕಾರಣವೇ ಇದೆ. ಸದ್ಯ ಶಾರುಖ್ ಖಾನ್ ತಮ್ಮ ಬಹುನಿರೀಕ್ಷಿತ ಕಿಂಗ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಅವರು ತಮ್ಮ ಫಿಸಿಕಲ್ ಲುಕ್ ಅನ್ನ ಕಂಪ್ಲೀಟ್ ಆಗಿ ಬದಲಿಸಿಕೊಂಡಿದ್ದಾರೆ. ಜೈಲರ್-2 ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕೇವಲ 5 ದಿನಗಳ ಶೂಟಿಂಗ್ ಕೇಳಿದ್ರು ನಿಜ, ಆದ್ರೆ ಆ ಐದು ದಿನಕ್ಕಾಗಿ ತಮ್ಮ ಕಿಂಗ್ ಸಿನಿಮಾದ ಲುಕ್ ಹಾಳುಮಾಡಿಕೊಳ್ಳಲು ಶಾರುಖ್ ರೆಡಿಯಿಲ್ಲ. ಅಷ್ಟೇ ಅಲ್ಲ, ಕಿಂಗ್ ರಿಲೀಸ್ ಆಗೋವರೆಗೂ ತಾವು ಮತ್ಯಾವ ಸಿನಿಮಾದಲ್ಲೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಾರದು ಅನ್ನೋದು ಕಿಂಗ್ ಖಾನ್ ಕಟ್ಟುನಿಟ್ಟಿನ ರೂಲ್ಸ್ ಅಂತೆ.

ಹಿಂದೆ ಶಾರುಖ್ ಖಾನ್ ನಟಿಸಿ ನಿರ್ಮಿಸಿದ್ದ ರಾ 1 ಸಿನಿಮಾದಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರದಲ್ಲಿ ಮಿಂಚಿದ್ರು. ಅಂದು ರಜನಿ ತೋರಿಸಿದ ಆ ಪ್ರೀತಿ ಮತ್ತು ಸಹಕಾರಕ್ಕೆ ಶಾರುಖ್ ಜೈಲರ್ 2 ಮಾಡ್ತಾರೆ, ರಜನಿ ಜೊತೆ ಕೈಜೋಡಿಸ್ತಾರೆ ಅಂತಲೇ ನಂಬಲಾಗಿತ್ತು. ಆದ್ರೆ ವೈಯಕ್ತಿಕ ಕಾರಣಗಳಿಂದಾಗಿ ಶಾರುಖ್ ಈಗ ಹಿಂದೆ ಸರಿದಿದ್ದಾರೆ. ಇದು ಕೇವಲ ರಜನಿ ಅಭಿಮಾನಿಗಳಿಗೆ ಮಾತ್ರವಲ್ಲ, ಇಬ್ಬರು ಸೂಪರ್ ಸ್ಟಾರ್‌ಗಳನ್ನ ಒಂದೇ ಫ್ರೇಮ್‌ನಲ್ಲಿ ನೋಡಬೇಕು ಅಂದುಕೊಂಡಿದ್ದ ಸಿನಿರಸಿಕರಿಗೂ ದೊಡ್ಡ ನಿರಾಸೆ ಮೂಡಿಸಿದೆ.

ಸದ್ಯಕ್ಕಂತೂ ಶಾರುಖ್ ಖಾನ್ ಮತ್ತು ರಜನಿಕಾಂತ್ ಕಾಂಬಿನೇಷನ್ ನೋಡೋ ಆಸೆ ಕಮರಿ ಹೋಗಿದೆ. ಆದ್ರೆ ಸಿನಿಮಾ ಅಂದಮೇಲೆ ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ರಜನಿ ಅಖಾಡಕ್ಕೆ ಮತ್ಯಾವ ಸುಲ್ತಾನ್ ಬರ್ತಾರೆ ಅನ್ನೋದನ್ನ ಕಾದು ನೋಡೋಣ.

 

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 09T191742.146

2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
April 9, 2026 - 7:20 pm
0

Untitled design 2026 04 09T190730.484

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ

by ಶಾಲಿನಿ ಕೆ. ಡಿ
April 9, 2026 - 7:10 pm
0

Untitled design 2026 04 09T190238.194

ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!

by ಶಾಲಿನಿ ಕೆ. ಡಿ
April 9, 2026 - 7:03 pm
0

Untitled design 2026 04 09T185439.488

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 9, 2026 - 6:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 09T185439.488
    ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?
    April 9, 2026 | 0
  • ಅರ್ಚನಾ (4)
    ಕಾಂತಾರಗೆ INCA ಪ್ರಶಸ್ತಿ ಗರಿ..ಶೆಟ್ರ ಪೋಸ್ಟ್‌‌ನಲ್ಲಿ ಹೊಂಬಾಳೆ
    April 9, 2026 | 0
  • ಅರ್ಚನಾ (3)
    ಬೆಂಗಳೂರು ದುನಿಯಾಗೆ ಝಾಂಬಿ ಡ್ರಗ್..ವಿಜಯ್ ಕಳವಳ
    April 9, 2026 | 0
  • Untitled design 2026 04 08T183744.322
    ಜಯರಾಮ್ ಕಾರ್ತಿಕ್ ಅಭಿನಯದ “ಕಾಡ” ಚಿತ್ರ ಏಪ್ರಿಲ್ 10ಕ್ಕೆ ಬಿಡುಗಡೆ
    April 8, 2026 | 0
  • Untitled design 2026 04 08T174940.790
    ಯಶ್ ‘ಟಾಕ್ಸಿಕ್‌’‌‌ನಲ್ಲಿ ನಾನಿಲ್ಲ..ಟೊವಿನೋ ಪಕ್ಕಾ ಕ್ಲ್ಯಾರಿಟಿ..!
    April 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version