• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಿಷಬ್ ಶೆಟ್ಟಿ- ವಿಜಯ್ ಸೇತುಪತಿ ಫ್ರೆಂಡ್‌ಶಿಪ್..ಪ್ಯಾನ್ ಇಂಡಿಯಾ ಕನೆಕ್ಷನ್!

ಕಾಂತಾರ ನೋಡಿ ಕಾಲ್​ ಮಾಡಿದ್ದ ಸೇತುಪತಿ..ರಿಷಬ್ ತಮಿಳಿನಲ್ಲಿ ಥ್ಯಾಂಕ್ಸ್​

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 29, 2026 - 8:58 pm
in Flash News, ಸಿನಿಮಾ
0 0
0
Untitled design 2026 03 29T205620.051

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಅವರ ಫ್ರೆಂಡ್‌ಶಿಪ್ ಸರ್ಕಲ್ ಕೂಡ ಭಾರೀ ಸ್ಟ್ರಾಂಗ್ ಆಗಿದೆ. ತೆಲುಗು, ತಮಿಳು, ಹಿಂದಿ ಎಲ್ಲ ಇಂಡಸ್ಟ್ರಿಗಳಲ್ಲೂ ರಿಷಬ್‌ ಫ್ರೆಂಡ್ ಸರ್ಕಲ್ ದೊಡ್ಡದಾಗಿದೆ.  ವಿಶೇಷವಾಗಿ ತಮಿಳಿನ ವಿಜಯ್ ಸೇತುಪತಿ ಜೊತೆಗಿನ ಸ್ನೇಹ ಈಗ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದೆ. “ವೈ ಬ್ಲಡ್ ಸೇಮ್ ಬ್ಲಡ್” ಅಂತ ಹೇಳೋ ಮಟ್ಟಿಗೆ ಇವರ ಬಾಂಡ್ ಹೇಗೆ ಬೆಳೆದಿತು..? ಏನಿದರ ಅರ್ಥ..? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ.

RelatedPosts

IPL 2026: ಕೆಕೆಆರ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಗೆಲುವು

ಧಾರಾವಾಹಿ ಶೂಟಿಂಗ್‌ ವೇಳೆ ದುರಂತ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ

‘ಉಳಿದವರು ಕಂಡಂತೆ’ ಸಿನಿಮಾಗೆ 12 ವರ್ಷ..ಫ್ಲಾಪ್‌ನಿಂದ ಕಲ್ಟ್ ಕ್ಲಾಸಿಕ್

IPL 2026: ವಾಂಖೆಡೆಯಲ್ಲಿ ಕೊಲ್ಕತ್ತಾ ಸ್ಫೋಟಕ ಬ್ಯಾಟಿಂಗ್: ಮುಂಬೈಗೆ 221 ರನ್ ಟಾರ್ಗೆಟ್

ADVERTISEMENT
ADVERTISEMENT
  • ರಿಷಬ್ – ಸೇತುಪತಿ ಫ್ರೆಂಡ್‌ಶಿಪ್…ಪ್ಯಾನ್ ಇಂಡಿಯಾ ಕನೆಕ್ಷನ್!
  • ಅವಾರ್ಡ್​ ಫಂಕ್ಷನ್​ನಲ್ಲಿ ಭೇಟಿ, ಶೆಟ್ರ ಟ್ಯಾಲೆಂಟ್‌ಗೆ ಸೇತುಪತಿ ಫಿದಾ
  • ಕಾಂತಾರ ನೋಡಿ ಕಾಲ್​ ಮಾಡಿದ್ದ ಸೇತುಪತಿ..ರಿಷಬ್ ತಮಿಳಿನಲ್ಲಿ ಥ್ಯಾಂಕ್ಸ್​
  • ಸೇತುಪತಿಗೆ ಶೆಟ್ಟರ ಜೊತೆ ಸಿನಿಮಾ ಮಾಡೋ ಆಸೆ..ಒಕೆ ಎಂದ ರಿಷಿಬ್​..!

‘ಕಾಂತಾರ’ ಸಿನಿಮಾ ಮಾಡಿದ್ದ ಮ್ಯಾಜಿಕ್ ನಿಜಕ್ಕೂ ಅಸಾಧಾರಣ. ರಿಷಬ್ ಶೆಟ್ಟಿ ತಮ್ಮ ಊರಿನ ಕಥೆಯನ್ನು, ತಮ್ಮ ಅನುಭವವನ್ನು ಸತ್ಯಕ್ಕೆ ಹತ್ತಿರವಾಗಿ ತೆರೆಗೆ ತಂದದ್ದು ವಿಶ್ವದಾದ್ಯಂತ ಸಿನಿ ಪ್ರೇಕ್ಷಕರ ಮನ ಗೆದ್ದಿತು. ಈ ಚಿತ್ರ ನೋಡಿದ ಬಳಿಕ ಹಲವಾರು ಭಾಷೆಗಳ ಸ್ಟಾರ್ಸ್ ಮತ್ತು ಫಿಲ್ಮ್‌ಮೇಕರ್ಸ್ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸಿದ್ದು ಮಾತ್ರವಲ್ಲ… ಕೆಲವರು ವೈಯಕ್ತಿಕವಾಗಿ ಕರೆ ಮಾಡಿ ರಿಷಬ್ ಗೆ ಅಭಿನಂದಿಸಿದರು. ಆ ಪಟ್ಟಿಯಲ್ಲಿ ತಮಿಳಿನ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ ಕೂಡ ಪ್ರಮುಖರು.

ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್​ ವೇದಿಕೆಯೊಂದರಲ್ಲಿ ರಿಷಬ್ ಹಾಗೂ ವಿಜಯ್ ಸೇತುಪತಿ ಮುಖಾಮುಖಿ ಆಗಿದ್ದರು. ಒಟ್ಟಿಗೆ ವೇದಿಕೆ ಹಂಚಿಕೊಂಡಿರೊ ಸೇತುಪತಿಗೆ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವಿನ ಪರಿಚಯ, ಸ್ನೇಹದ ಬಗ್ಗೆ ರಿಷಬ್ ನೆನಪಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ಸೇತುಪತಿ ಕರೆ ಮಾಡಿ ಮಾತನಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ವಿಜಯ್ ಸರ್ ಫೋನ್ ಮಾಡಿದ್ರು. ‘ಇಂಗ್ಲೀಷ್‌ನಲ್ಲಿ ಸಿನಿಮಾ ಚೆನ್ನಾಗಿದೆ ಅಂತ ಹೇಳುತ್ತಿದ್ರು..ನಾನು ತಮಿಳಿನಲ್ಲಿ ಧನ್ಯವಾದ ಎಂದೆ.. ನಾನು ತಮಿಳು ಚೆನ್ನಾಗಿ ಮಾತಾಡ್ತೀನಿ ಎಂದು ಗೊತ್ತಾದ ಮೇಲೆ ತಮಿಳಿನಲ್ಲೇ ನಮ್ಮ ಮಾತುಕತೆ ನಡೆಯಿತು.. ಅಂತ ಹೇಳಿಕೊಂಡಿದ್ದಾರೆ.

ಇದೇ ವೇಳೆ ಮಾತ್ನಾಡಿದ ವಿಜಯ್ ಸೇತುಪತಿ, ‘ಕಾಂತಾರ ಸಿನಿಮಾ ನೋಡಿ ಅವರಿಗೆ ಫೋನ್ ಮಾಡಿದ್ದೆ.. ಬಹಳ ಇಷ್ಟವಾಗಿತ್ತು ಆ ಸಿನಿಮಾ..ಆ ಜೀವನವನ್ನು ನೋಡಿ ಅನುಭವಿಸಿ ಮಾಡಿದ್ದರಿಂದ ಆ ಚಿತ್ರಕ್ಕೆ ಅಷ್ಟು ಜೀವ ತುಂಬಿದಂತಿತ್ತು. ಬೇರೆ ಯಾರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ರಿಷಬ್ ರೀತಿ ಕೂಡ 2004ರಲ್ಲಿ ಸಿನಿ ಕರಿಯರ್ ಆರಂಭಿಸಿದೆ. ನೀನು ನಿರ್ದೇಶನ, ನಟನೆ, ನಿರ್ಮಾಣ ಹೀಗೆ ಎಲ್ಲದರಲ್ಲೂ ಸಿನಿಮಾವನ್ನು ಅರಿತಿದ್ದೀನಿ. ‘ನಾನು ನಿಮ್ಮೊಟ್ಟಿಗೆ ಕೆಲಸ ಮಾಡಬೇಕು. ಅಂತಾದೊಂದು ಆಸೆಯಿದೆ ಎಂದು ವಿಜಯ್ ಸೇತುಪತಿ ಕೇಳಿದ್ದಾರೆ. ಖಂಡಿತ ಮಾಡೋಣ ಸರ್ ಎಂದು ರಿಷಬ್ ಪ್ರತಿಕ್ರಿಯೆ ನೀಡಿದ್ದು ಫ್ಯಾನ್ಸ್‌ಗೆ ದೊಡ್ಡ ಗಿಫ್ಟ್ ಆಗಿದೆ.

ಎರಡು ವಿಭಿನ್ನ ಇಂಡಸ್ಟ್ರಿಗಳ ಪವರ್‌ಫುಲ್ ಪರ್ಫಾರ್ಮರ್ಸ್ ಒಟ್ಟಿಗೆ ಬರುತ್ತಾರೆ ಅನ್ನೋ ನಿರೀಕ್ಷೆ ಈಗಲೇ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ‘ವೈ ಬ್ಲಡ್ ಸೇಮ್ ಬ್ಲಡ್’ ಅನ್ನೋ ಸ್ಟೇಟ್‌ಮೆಂಟ್ ಇಲ್ಲಿ ಮುಖ್ಯ. ಇದರ ಅರ್ಥ—ರಕ್ತ ಬೇರೆ ಇರಬಹುದು, ಆದರೆ ಪ್ಯಾಷನ್ ಒಂದೇ. ಸಿನಿಮಾ ಮೇಲಿನ ಪ್ರೀತಿ, ಕಥೆ ಹೇಳುವ ರೀತಿ ಎಲ್ಲಾ ಒಂದೇ ಅನ್ನೋ ಸಂಕೇತ. ಒಟ್ಟಿನಲ್ಲಿ, ರಿಷಬ್ ಶೆಟ್ಟಿ ಈಗ ಕೇವಲ ಕನ್ನಡದ ಸ್ಟಾರ್ ಅಲ್ಲ ಎಲ್ಲಾ ಇಂಡಸ್ಟ್ರಿಗಳನ್ನು ಕನೆಕ್ಟ್ ಮಾಡ್ತಿರೋ ಪ್ಯಾನ್ ಇಂಡಿಯಾ ಫೇಸ್. ಮುಂದೆ ವಿಜಯ್ ಸೇತುಪತಿ ಜೊತೆ ಸಿನಿಮಾ ಬಂದರೆ ಅದು ಸಿನಿ ಲೋಕಕ್ಕೆ ಮತ್ತೊಂದು ಮೆಗಾ ಸರ್ಪ್ರೈಸ್ ಆಗೋದು ಖಚಿತ.

 

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 29T233115.221

IPL 2026: ಕೆಕೆಆರ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಗೆಲುವು

by ಶಾಲಿನಿ ಕೆ. ಡಿ
March 29, 2026 - 11:39 pm
0

Untitled design 2026 03 29T232256.032

ವಾಟ್ಸಾಪ್‌ನಲ್ಲಿ ಹೊಸ ಕ್ರಾಂತಿ: ಚಾಟ್‌ನಲ್ಲೇ AI ಫೋಟೋ ಎಡಿಟಿಂಗ್ ಫೀಚರ್ ಬಿಡುಗಡೆ

by ಶಾಲಿನಿ ಕೆ. ಡಿ
March 29, 2026 - 11:25 pm
0

Untitled design 2026 03 29T225458.079

ಧಾರಾವಾಹಿ ಶೂಟಿಂಗ್‌ ವೇಳೆ ದುರಂತ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ

by ಶಾಲಿನಿ ಕೆ. ಡಿ
March 29, 2026 - 11:06 pm
0

Untitled design 2026 03 29T223925.091

‘ಉಳಿದವರು ಕಂಡಂತೆ’ ಸಿನಿಮಾಗೆ 12 ವರ್ಷ..ಫ್ಲಾಪ್‌ನಿಂದ ಕಲ್ಟ್ ಕ್ಲಾಸಿಕ್

by ಶಾಲಿನಿ ಕೆ. ಡಿ
March 29, 2026 - 10:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 29T233115.221
    IPL 2026: ಕೆಕೆಆರ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಗೆಲುವು
    March 29, 2026 | 0
  • Untitled design 2026 03 29T225458.079
    ಧಾರಾವಾಹಿ ಶೂಟಿಂಗ್‌ ವೇಳೆ ದುರಂತ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ
    March 29, 2026 | 0
  • Untitled design 2026 03 29T223925.091
    ‘ಉಳಿದವರು ಕಂಡಂತೆ’ ಸಿನಿಮಾಗೆ 12 ವರ್ಷ..ಫ್ಲಾಪ್‌ನಿಂದ ಕಲ್ಟ್ ಕ್ಲಾಸಿಕ್
    March 29, 2026 | 0
  • Untitled design 2026 03 29T222224.590
    IPL 2026: ವಾಂಖೆಡೆಯಲ್ಲಿ ಕೊಲ್ಕತ್ತಾ ಸ್ಫೋಟಕ ಬ್ಯಾಟಿಂಗ್: ಮುಂಬೈಗೆ 221 ರನ್ ಟಾರ್ಗೆಟ್
    March 29, 2026 | 0
  • Untitled design 2026 03 29T210706.247
    ನಟಿ ಮಹಿರಾ ಶರ್ಮಾ ಜೊತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್? ವಿಡಿಯೋ ವೈರಲ್
    March 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version