• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನೋರಾ ಫತೇಹಿ ಜೊತೆ ರಕ್ಷಿತಾ ಪ್ರೇಮ್ & KD ಟೀಂ ಮಸ್ತ್ ಡ್ಯಾನ್ಸ್

ಸಿಲ್ಕ್ ಸ್ಯಾರಿಯಲ್ಲೇ ನೋರಾ ಎಂಟ್ರಿ.. ಶೋಮ್ಯಾನ್‌ಗೆ ಕ್ರೆಡಿಟ್ಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 15, 2026 - 3:28 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 15T152811.163

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಮತ್ತಷ್ಟು ಗಗನಕ್ಕೇರಿದೆ. ಯಾಕಂದ್ರೆ ಬಾಲಿವುಡ್ ಬಾಂಬ್‌‌ ಶೆಲ್ ನೋರಾ ಫತೇಹಿ, ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಕೆಡಿ ಚಿತ್ರದಲ್ಲಿ ಸಂಜಯ್ ದತ್ ಜೊತೆ ಸೊಂಟ ಬಳುಕಿಸಿರೋ ನೋರಾ, ಸಾಂಗ್ ಲಾಂಚ್ ಇವೆಂಟ್‌‌ನಲ್ಲಿ ಭಾಗಿಯಾಗಿದ್ರು. ರಕ್ಷಿತಾ ಪ್ರೇಮ್, ಧ್ರುವ, ರೀಷ್ಮಾ ಸೇರಿದಂತೆ ಇಡೀ ಟೀಂ ಜೊತೆ ಸ್ಟೆಪ್ ಹಾಕಿ, ಗ್ಲಾಮರ್ ರಂಗು ಚೆಲ್ಲಿದ್ರು. ಲೇಟ್ ಯಾಕೆ ಅಂದವ್ರಿಗೆ ಟೆನ್ಷನ್ ಬೇಡ.. ಥಿಯೇಟರ್‌‌ ಮುಂದೆ ಫಂಕ್ಷನ್ ಮಾಡೋಣ ಅಂದಿದ್ದಾರೆ ಆ್ಯಕ್ಷನ್ ಪ್ರಿನ್ಸ್..

  • ನೋರಾ ಜೊತೆ ರಕ್ಷಿತಾ ಪ್ರೇಮ್ & KD ಟೀಂ ಮಸ್ತ್ ಡ್ಯಾನ್ಸ್
  • ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಬಿಸಿ ಏರಿಸಿದ ಬಿಟೌನ್ ಬ್ಯೂಟಿ
  • ಸಿಲ್ಕ್ ಸ್ಯಾರಿಯಲ್ಲೇ ನೋರಾ ಎಂಟ್ರಿ.. ಶೋಮ್ಯಾನ್‌ಗೆ ಕ್ರೆಡಿಟ್ಸ್
  • ನೋ ಪೋಸ್ಟ್‌ಪೋನ್.. ಅಂದುಕೊಂಡ ಡೇಟ್‌ಗೆ ಪ್ರೇಮ್ಸ್ KD

ಬಾಲಿವುಡ್ ಬ್ಯೂಟಿಗಳಿಗೆ ಕನ್ನಡಕ್ಕೆ ರೆಡ್ ಕಾರ್ಪೆಟ್ ಹಾಸೋದ್ರಲ್ಲಿ ಸ್ಯಾಂಡಲ್‌ವುಡ್ ಶೋ ಮ್ಯಾನ್, ಜೋಗಿ ಪ್ರೇಮ್ ಎತ್ತಿದ ಕೈ. ಸದ್ಯ ಈ ಬಾರಿ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗಾಗಿ ಬಾಲಿವುಡ್ ಬಾಂಬ್ ಶೆಲ್ ನೋರಾ ಫತೇಹಿಯನ್ನ ಕರೆಸಿದ್ದಾರೆ. ಈಗಾಗ್ಲೇ ಬೇಸಗೆಯ ತಾಪಮಾನ ಮುಗಿಲೆತ್ತರಕ್ಕೇರಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಗೆ ನೋರಾ ಎಂಟ್ರಿಯಿಂದ ಅದ್ರ ಹೀಟ್ ಮತ್ತಷ್ಟು ಹೆಚ್ಚಿದೆ.

RelatedPosts

ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್

ಶೂಟಿಂಗ್‌ ಮುಗಿಸಿ ತೆರೆ ಬರಲು ರೆಡಿಯಾದ `ಲವ್ ಸೀಸನ್ಸ್’ ಚಿತ್ರ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತೀ ಹೆಚ್ಚು ನಾಮನಿರ್ದೇಶಿತರು ಯಾರು?

ಭಾರತೀಯ ಚಿತ್ರರಂಗದ ಆಧ್ಯಾತ್ಮಿಕ ಗೀತೆ ‘ನಾಗಬಂಧಂ’ ಚಿತ್ರದ ‘ನಮೋ ರೇ’ ಸಾಂಗ್‌ ರಿಲೀಸ್

ADVERTISEMENT
ADVERTISEMENT

ಯೆಸ್.. ನೋರಾ ಫತೇಹಿ ಹಾಟ್ ಬ್ಯೂಟಿ ಆದ್ರೂ ಸಹ, ಸಿಲ್ಕ್ ಸ್ಯಾರಿಯಲ್ಲಿ ಕರುನಾಡಿನ ಸಂಪ್ರದಾಯ ಮೆರೆದಿದ್ದು ಇಂಟರೆಸ್ಟಿಂಗ್. ನಾನು ಕೊನೆಯ ಗಳಿಗೆಯಲ್ಲಿ ಚಿತ್ರತಂಡಕ್ಕೆ ಸೇರಿಕೊಂಡಿದೆ. ಡೈರೆಕ್ಟ್ ಸೆಟ್‌‌ನಲ್ಲೇ ಪ್ರೇಮ್ ಅವ್ರನ್ನ ಮೀಟ್ ಮಾಡಿದೆ. ಸಂಜಯ್ ದತ್ ಜೊತೆ ಸ್ಟೆಪ್ ಹಾಕಿದ್ದು ಖುಷಿ ಇದೆ. ಆದ್ರೆ ಪ್ರೇಮ್ ಅವರಿಂದ ಸಾಕಷ್ಟು ಕಲಿತೆ. ಡ್ಯಾನ್ಸ್ ಅಂದ್ರೆ ಬರೀ ಸ್ಟೆಪ್ ಹಾಕಿ, ಸೊಂಟ ಬಳುಕಿಸೋದಷ್ಟೇ ಅಲ್ಲ, ಎಕ್ಸ್‌‌ಪ್ರೆಷನ್ಸ್ ಮುಖ್ಯ. ಅದನ್ನ ಶೋ ಮ್ಯಾನ್ ಪ್ರೇಮ್ಸ್‌‌ ಅವ್ರಿಂದ ಕಲಿತೆ ಅಂತ ಎಲ್ಲಾ ಕ್ರೆಡಿಟ್ಸ್‌ನ ಪ್ರೇಮ್‌ಗೆ ನೀಡಿದ ನೋರಾ, ಹಾಡಿ ಹೊಗಳಿದ್ರು.

ಇನ್ನೂ ನೋರಾ ಡ್ಯಾನ್ಸ್ ನೋಡಿ ಇಂಪ್ರೆಸ್ ಆಗಿದ್ದ ಪ್ರೇಮ್, ಸದ್ಯದಲ್ಲೇ ಒಳ್ಳೆಯ ರೋಲ್ ಕೂಡ ಕೊಡ್ತಾರಂತೆ. ಅಲ್ಲದೆ ಸಾಹಿತ್ಯ ಬರೆದಿರೋ ಪ್ರೇಮ್, ಹಾಡಿನ ವಿಶೇಷತೆ ವಿವರಿಸಿ, ಈ ಬಾರಿ ಸಿನಿಮಾ ಪೋಸ್ಟ್‌ಪೋನ್ ಇರಲ್ಲ. ಏಪ್ರಿಲ್ 30ಕ್ಕೆ ಕನ್ಫರ್ಮ್ ಆಗಿ ಬಂದೇ ಬರ್ತೀವಿ ಎಂದರು. ಪೈರಸಿ ಬಗ್ಗೆ ಮಾತನಾಡಿದ ಪ್ರೇಮ್, ಯಾರೂ ಪೈರಸಿ ಮಾಡಬೇಡಿ. ತುಂಬಾ ಕಷ್ಟಪಟ್ಟು ಇದನ್ನ ಕಟ್ಟಿದ್ದೀವಿ ಎಂದರು. ಅಲ್ಲದೆ, ಕೆವಿಎನ್ ಪ್ರೊಡಕ್ಷನ್ಸ್ ಜನನಾಯಗನ್, ಟಾಕ್ಸಿಕ್ ಹಾಗೂ ಕೆಡಿ ಚಿತ್ರಗಳಿಗಾಗಿ ಸಾವಿರ ಕೋಟಿಗೂ ಅಧಿಕ ಮೊತ್ತ ಇನ್ವೆಸ್ಟ್ ಮಾಡಿದೆ ಎಂದರು.

ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ನಾಲ್ಕನೇ ಸಾಂಗ್‌ಗೆ ಚಾಲನೆ ನೀಡಿದ್ದು ವಿಶೇಷ. ಅದರ ಮಧ್ಯೆ ನೋರಾ ಜೊತೆ ಧ್ರುವ, ನಾಯಕಿ ರೀಷ್ಮಾ ನಾಣಯ್ಯ, ಅರ್ಜುನ್ ಜನ್ಯ, ಪ್ರೇಮ್, ರಕ್ಷಿತಾ ಹಾಗೂ ನಿರೂಪಕಿ ಅನುಶ್ರೀ ಸ್ಟೆಪ್ ಹಾಕಿದ್ದು ಹೈಲೈಟ್.

ಈಗಾಗ್ಲೇ ಕೆಡಿ ಚಿತ್ರದ ಸಾಂಗ್ಸ್ ಎಲ್ಲಾ ಹಿಟ್ ಆಗಿದ್ದು, ಈ ಹಾಡು ಕೂಡ ದೊಡ್ಡ ಹಿಟ್ ಆಗಲಿದೆ. ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟ ಆಯ್ತು ಅಂದ್ರು ಕ್ರೇಜಿ ಕ್ವೀನ್ ರಕ್ಷಿತಾ.

  • ಟೆನ್ಷನ್ ಬೇಡ ಥಿಯೇಟರ್ ಮುಂದೆ ಫಂಕ್ಷನ್ ಎಂದ ಧ್ರುವ
  • 2 ಗಂಟೆ 45 ನಿಮಿಷದ KD.. ಲೇಟ್ ಆಗಲ್ಲ ಎಂಬ ಭರವಸೆ

ಚಿತ್ರಕ್ಕೆ ಫೌಂಡೇಷನ್ ಆಗಿ ಕೆವಿಎನ್ ಸಂಸ್ಥೆ ನಿಂತಿರುವುದು ಎಲ್ಲಾ ಸಾಂಗ್ಸ್ ಹಿಟ್ ಆದೋದಕ್ಕೆ ಕಾರಣ. ನಾಯಕಿ ಗುಡ್ ಪರ್ಫಾರ್ಮರ್, ಅವರ ಅದ್ಭುತವಾದ ಡೈಲಾಗ್ ಡಿಲವರಿ ಈ ಚಿತ್ರದಲ್ಲಿದೆ. ರಕ್ಷಿತಾ ಮೇಡಂ ಅವರ ದೊಡ್ಡ ಸಪೋರ್ಟ್ ಚಿತ್ರಕ್ಕಿದೆ‌. ಇನ್ನು ಈ ಸಿನಿಮಾದ ಕ್ಯಾಪ್ಟನ್, ನಿಜವಾದ ಹೀರೋ ಅಂದ್ರೆ ಪ್ರೇಮ್ ಅಂದ್ರು ಧ್ರುವ ಸರ್ಜಾ. ಅಷ್ಟೇ ಅಲ್ಲ, ಲೇಟ್ ಯಾಕೆ ಅಂದೋರಿಗೆ ಇನ್ಮೇಲೆ ಲೇಟ್ ಆಗಲ್ಲ ಅನ್ನೋ ಭರವಸೆ ನೀಡಿದ್ರು. ಅಲ್ಲದೆ, ಟೆನ್ಷನ್ ಬೇಡ.. ಥಿಯೇಟರ್ ಮುಂದೆ ಫಂಕ್ಷನ್ ಮಾಡೋಣ ಅನ್ನೋ ಪಂಚ್ ಡೈಲಾಗ್ ಹೊಡೆದ್ರು ಧ್ರುವ.

ಲಂಡನ್‌‌ನಲ್ಲಿ ಲೈಬ್ ಮ್ಯೂಸಿಕ್ ಮಾಡಿಸಿರೋ ಅರ್ಜುನ್ ಜನ್ಯ, ಆನಂದ್ ಆಡಿಯೋ ಶ್ಯಾಮ್, ನಿರ್ಮಾಪಕ ಸುಪ್ರೀತ್ ಕೂಡ ಭಾಗಿಯಾಗಿ ಆಲ್ಬಮ್ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. 1970ರಿಂದ 1975ರ ಕಾಲಘಟ್ಟದ ಕೆಡಿ ಸಿನಿಮಾ 2 ಗಂಟೆ 45 ನಿಮಿಷ ರನ್ ಟೈಂ ಇದೆಯಂತೆ.

ಕೆ.ವಿ.ಎನ್. ಪ್ರೊಡಕ್ಷನ್ಸ್ ಬ್ಯಾನರ್  ಅಡಿಯಲ್ಲಿ  ವೆಂಕಟ್ ಕೆ. ನಾರಾಯಣ್ ನಿರ್ಮಾಣದ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್ ಇದೆ. ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ  ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡು ಈ ಚಿತ್ರದಲ್ಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 15T191026.137

ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್

by ಶಾಲಿನಿ ಕೆ. ಡಿ
March 15, 2026 - 7:17 pm
0

Untitled design 2026 03 15T190025.152

ಶೂಟಿಂಗ್‌ ಮುಗಿಸಿ ತೆರೆ ಬರಲು ರೆಡಿಯಾದ `ಲವ್ ಸೀಸನ್ಸ್’ ಚಿತ್ರ

by ಶಾಲಿನಿ ಕೆ. ಡಿ
March 15, 2026 - 7:02 pm
0

Untitled design 2026 03 15T182959.113

ಹೋಟೆಲ್‌ಗಳಲ್ಲಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 21 ಗೃಹಬಳಕೆ ಸಿಲಿಂಡರ್ ವಶಕ್ಕೆ

by ಶಾಲಿನಿ ಕೆ. ಡಿ
March 15, 2026 - 6:31 pm
0

Untitled design 2026 03 15T180655.271

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತೀ ಹೆಚ್ಚು ನಾಮನಿರ್ದೇಶಿತರು ಯಾರು?

by ಶಾಲಿನಿ ಕೆ. ಡಿ
March 15, 2026 - 6:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 15T191026.137
    ಮಾಜಿ ಪತ್ನಿಯರು, ಗರ್ಲ್​ಫ್ರೆಂಡ್ ಜೊತೆ 61ನೇ ಬರ್ತ್​ಡೇ ಆಚರಿಸಿದ ನಟ ಅಮೀರ್ ಖಾನ್
    March 15, 2026 | 0
  • Untitled design 2026 03 15T190025.152
    ಶೂಟಿಂಗ್‌ ಮುಗಿಸಿ ತೆರೆ ಬರಲು ರೆಡಿಯಾದ `ಲವ್ ಸೀಸನ್ಸ್’ ಚಿತ್ರ
    March 15, 2026 | 0
  • Untitled design 2026 03 15T180655.271
    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತೀ ಹೆಚ್ಚು ನಾಮನಿರ್ದೇಶಿತರು ಯಾರು?
    March 15, 2026 | 0
  • Untitled design 2026 03 15T173832.484
    ಭಾರತೀಯ ಚಿತ್ರರಂಗದ ಆಧ್ಯಾತ್ಮಿಕ ಗೀತೆ ‘ನಾಗಬಂಧಂ’ ಚಿತ್ರದ ‘ನಮೋ ರೇ’ ಸಾಂಗ್‌ ರಿಲೀಸ್
    March 15, 2026 | 0
  • Untitled design 2026 03 15T172926.392
    ದೊಡ್ಮನೆಯಲ್ಲಿ UPSC ಟಾಪ್ ಱಂಕ್ ಪಡೆದವ್ರ ಕಲರವ
    March 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version