• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಾಮೇಶ್ವರಂ ಕೆಫೆಯ ಇಡ್ಲಿ ಬಿಲ್ ವೈರಲ್: ಬೆಲೆ ನೋಡಿ ಬೆಚ್ಚಿಬಿದ್ದ ಗ್ರಾಹಕರು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 26, 2026 - 12:25 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2026 02 26T121851.656

RelatedPosts

T20 World Cup 2026: ಜಿಂಬಾಬ್ವೆ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ

ಮದುವೆ ಫೋಟೋ ಹಂಚಿಕೊಂಡ ನವ ಜೋಡಿ ರಶ್ಮಿಕಾ ವಿಜಯ್‌

“ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು”: ಉರ್ದು ವಿವಾದಕ್ಕೆ ದಾಖಲೆಗಳ ಮೂಲಕ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ಕ್ರಿಯೇಟರ್​ಗಳಿಗೆ ಆದಾಯ ಹಂಚಿಕೆ ಮಾಡಿ: ಅಶ್ವಿನಿ ವೈಷ್ಣವ್

ADVERTISEMENT
ADVERTISEMENT

ಬೆಂಗಳೂರು: ಸಾಮಾನ್ಯವಾಗಿ ಇಡ್ಲಿ ಎಂದರೆ ಅಗ್ಗದ, ಪೌಷ್ಟಿಕ ಮತ್ತು ಎಲ್ಲ ವರ್ಗದ ಜನರಿಗೂ ಕೈಗೆಟುಕುವ ದಕ್ಷಿಣ ಭಾರತದ ಪ್ರಸಿದ್ಧ ಉಪಾಹಾರ. ರಸ್ತೆ ಬದಿ ಟೀ ಅಂಗಡಿಗಳಲ್ಲಿ ₹30–₹40ಕ್ಕೆ ಸಿಗುವ ಇಡ್ಲಿ, ಉತ್ತಮ ಹೋಟೆಲ್‌ಗಳಲ್ಲಿ ₹80–₹100ರೊಳಗೆ ದೊರೆಯುತ್ತದೆ. ಆದರೆ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ)ದಲ್ಲಿ ಇಡ್ಲಿ ಬೆಲೆ ಕೇಳಿದರೆ ಅಚ್ಚರಿ ಪಡುವುದು ಖಚಿತ.

ಪ್ರಖ್ಯಾತ ರಾಮೇಶ್ವರಂ ಕೆಫೆಯ ವಿಮಾನ ನಿಲ್ದಾಣದ ಔಟ್‌ಲೆಟ್‌ನಲ್ಲಿ ಒಂದು ಪ್ಲೇಟ್ ಘೀ ಪೊಡಿ ಇಡ್ಲಿಗೆ ಟ್ಯಾಕ್ಸ್ ಸೇರಿ ₹315 ವಿಧಿಸಲಾಗಿದೆ.. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ವಿವಾದ?

ರೆಡ್ಡಿಟ್‌ನಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡ ಬಿಲ್ ವೈರಲ್ ಆದ ನಂತರ ಈ ವಿಷಯ ಬಹಿರಂಗವಾಯಿತು. ನಗರದ ಇತರ ಭಾಗಗಳಲ್ಲಿ ಸುಮಾರು ₹90ರೊಳಗೆ ಸಿಗುವ ಅದೇ ಘೀ ಪೊಡಿ ಇಡ್ಲಿ, ಏರ್‌ಪೋರ್ಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚು ದರದಲ್ಲಿ ಮಾರಾಟವಾಗುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. “ಏರ್‌ಪೋರ್ಟ್ ಒಳಗೆ ಹೋದ ಕೂಡಲೇ ಇಡ್ಲಿ ಚಿನ್ನದ ಬೆಲೆ ಆಗುತ್ತದೆಯೇ?” ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ…

ಇಡ್ಲಿ ಎಂದರೆ ಎಲ್ಲ ವರ್ಗದ ಜನರಿಗೂ ಪರಿಚಿತವಾದ, ಸುಲಭವಾಗಿ ದೊರೆಯುವ ಆಹಾರ. ಆದರೆ ವಿಮಾನ ನಿಲ್ದಾಣದಂತಹ ಸ್ಥಳದಲ್ಲಿ ಅದರ ಬೆಲೆ ₹300 ದಾಟಿರುವುದು ಸಾಮಾನ್ಯ ಪ್ರಯಾಣಿಕರಿಗೆ ನುಂಗಲಾರದ ತುತ್ತಾಗಿದೆ.

ಜಾಲತಾಣದಲ್ಲಿ ಪರ-ವಿರೋಧದ ಅಲೆ

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಎರಡು ಗುಂಪುಗಳಾಗಿ ವಿಭಜಿಸಿದೆ.

“ಇದು ಮೋಸ” ಎನ್ನುವವರ ವಾದ:
ಹಸಿವು ಎಲ್ಲರಿಗೂ ಒಂದೇ. ವಿಮಾನ ನಿಲ್ದಾಣಕ್ಕೆ ಹೋಗುವವರೆಲ್ಲರೂ ಶ್ರೀಮಂತರಲ್ಲ. ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು, ಮಧ್ಯಮ ವರ್ಗದ ಕುಟುಂಬಗಳು ಸಹ ಪ್ರಯಾಣಿಸುತ್ತಾರೆ. ಸಾಮಾನ್ಯ ಉಪಾಹಾರದ ಮೇಲೆ ಇಷ್ಟು ದೊಡ್ಡ ಮಟ್ಟದ ಬೆಲೆ ಏರಿಕೆ ಮಾಡುವುದು ಅನ್ಯಾಯ. ಅಧಿಕಾರಿಗಳ ನಿಯಂತ್ರಣವಿಲ್ಲವೇ? ಗ್ರಾಹಕರ ರಕ್ಷಣೆ ಎಲ್ಲಿದೆ? ಎಂಬುದು ಇವರ ಪ್ರಶ್ನೆಯಾಗಿದೆ

“ಅನಿವಾರ್ಯ ವೆಚ್ಚ” ಎನ್ನುವವರ ವಾದ:
ಏರ್‌ಪೋರ್ಟ್‌ನಲ್ಲಿ ಮಳಿಗೆಗಳ ಬಾಡಿಗೆ ಲಕ್ಷಾಂತರ ರೂಪಾಯಿ. 24/7 ಸೇವೆ ನೀಡಬೇಕು. ಸಾಮಗ್ರಿಗಳ ಸಾಗಾಟಕ್ಕೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ. ಸಿಬ್ಬಂದಿಗೆ ಹೆಚ್ಚುವರಿ ವೇತನ, ನಿರ್ವಹಣಾ ವೆಚ್ಚ, ಪರವಾನಗಿ ಶುಲ್ಕ ಇವೆಲ್ಲ ಸೇರಿ ಬೆಲೆ ಹೆಚ್ಚುವುದು ಸಹಜ ಎಂದು ಉದ್ಯಮದ ಪರ ಇರುವವರು ವಾದಿಸುತ್ತಿದ್ದಾರೆ. “ಏರ್‌ಪೋರ್ಟ್‌ ಬೆಲೆಗಳನ್ನು ನಗರದ ಸಾಮಾನ್ಯ ಹೋಟೆಲ್‌ಗಳೊಂದಿಗೆ ಹೋಲಿಸುವುದು ಸರಿಯಲ್ಲ” ಎಂಬುದು ಅವರ ಅಭಿಪ್ರಾಯ.

ಇಡ್ಲಿ ದಕ್ಷಿಣ ಭಾರತದ ಮನೆಮಾತಾದ ಆಹಾರ. ರವಾ ಇಡ್ಲಿ, ರಾಗಿ ಇಡ್ಲಿ, ಓಟ್ಸ್ ಇಡ್ಲಿ, ಮಲ್ಲಿಗೆ ಇಡ್ಲಿ ನೂರಾರು ವೈವಿಧ್ಯತೆಗಳಿವೆ. ಆರೋಗ್ಯಕರ, ಎಣ್ಣೆ ಕಡಿಮೆ, ಜೀರ್ಣಕ್ಕೆ ಸುಲಭ ಇವೆಲ್ಲ ಕಾರಣಗಳಿಂದ ಇಡ್ಲಿ “ಸೂಪರ್ ಬ್ರೇಕ್‌ಫಾಸ್ಟ್” ಎಂದೇ ಪರಿಗಣಿಸಲಾಗುತ್ತದೆ. ಆದರೆ ಅದರ ಮೂಲಭೂತ ಸರಳತೆ ಮತ್ತು ಅಗ್ಗದ ದರವೇ ಅದರ ಜನಪ್ರಿಯತೆಗೆ ಕಾರಣ.

ಇಂತಹ ತಿಂಡಿ ವಿಮಾನ ನಿಲ್ದಾಣದಲ್ಲಿ ₹300 ಮೀರಿದಾಗ, ಅದು ಕೇವಲ ಆಹಾರವಲ್ಲ ಐಷಾರಾಮಿ ಉತ್ಪನ್ನದಂತೆ ಕಾಣುತ್ತದೆ. “ವಿಮಾನ ಟಿಕೆಟ್ ದುಬಾರಿ ಇದ್ದರೂ ಸರಿ, ಊಟ ಕನಿಷ್ಠ ಕೈಗೆಟುಕುವಂತಿರಬೇಕು” ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.

ಒಟ್ಟಿನಲ್ಲಿ, ವಿಮಾನದಲ್ಲಿ ಹಾರುವವರಿಗೆ ₹315 ದೊಡ್ಡ ಮೊತ್ತವಲ್ಲ ಎನ್ನುವ ಒಂದು ವರ್ಗವಿದ್ದರೆ, ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದು ಹಗಲು ದರೋಡೆ ಎಂಬ ಮತ್ತೊಂದು ವರ್ಗವೂ ಇದೆ. ಇಡ್ಲಿ ಬೆಲೆ ವಿವಾದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

India vs Zimbabwe

T20 World Cup 2026: ಜಿಂಬಾಬ್ವೆ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ

by ಶಾಲಿನಿ ಕೆ. ಡಿ
February 26, 2026 - 7:21 pm
0

Untitled design 2026 02 26T185424.613

ರಶ್ಮಿಕಾ-ವಿಜಯ್ ಮದುವೆ ಬಳಿಕ ಸಿಹಿ ಹಂಚಿದ ಕುಟುಂಬ: ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
February 26, 2026 - 6:58 pm
0

Untitled design 2026 02 26T185224.582

ಮದುವೆ ಫೋಟೋ ಹಂಚಿಕೊಂಡ ನವ ಜೋಡಿ ರಶ್ಮಿಕಾ ವಿಜಯ್‌

by ಯಶಸ್ವಿನಿ ಎಂ
February 26, 2026 - 6:55 pm
0

Untitled design 2026 02 26T183553.144

“ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು”: ಉರ್ದು ವಿವಾದಕ್ಕೆ ದಾಖಲೆಗಳ ಮೂಲಕ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

by ಯಶಸ್ವಿನಿ ಎಂ
February 26, 2026 - 6:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • India vs Zimbabwe
    T20 World Cup 2026: ಜಿಂಬಾಬ್ವೆ ವಿರುದ್ಧ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ
    February 26, 2026 | 0
  • Untitled design 2026 02 26T185224.582
    ಮದುವೆ ಫೋಟೋ ಹಂಚಿಕೊಂಡ ನವ ಜೋಡಿ ರಶ್ಮಿಕಾ ವಿಜಯ್‌
    February 26, 2026 | 0
  • Untitled design 2026 02 26T183553.144
    “ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು”: ಉರ್ದು ವಿವಾದಕ್ಕೆ ದಾಖಲೆಗಳ ಮೂಲಕ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ
    February 26, 2026 | 0
  • Untitled design 2026 02 26T174934.344
    ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ಕ್ರಿಯೇಟರ್​ಗಳಿಗೆ ಆದಾಯ ಹಂಚಿಕೆ ಮಾಡಿ: ಅಶ್ವಿನಿ ವೈಷ್ಣವ್
    February 26, 2026 | 0
  • Untitled design 2026 02 26T172536.206
    ‘ನಾನು ಯಾವುದೇ ತಪ್ಪು ಮಾಡಿಲ್ಲ’: ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮಲ್ಲಿಕಾರ್ಜುನ ಮುತ್ಯಾ
    February 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version