• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್

ಓ ಮೈ ಗಾಡ್..ಮೂರಲ್ಲ ನಾಲ್ಕು ಶೇಡ್ಸ್‌‌ನಲ್ಲಿ ರಾಕಿ ಸೆನ್ಸೇಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 21, 2026 - 2:56 pm
in ಸಿನಿಮಾ
0 0
0
BeFunky collage 2026 02 21T145224.307

ಯುವರ್ ಗೆಸ್ ಈಸ್ ವ್ರಾಂಗ್. ಯಶ್ ಈಸ್ ಆಲ್ವೇಸ್ ಅನ್‌‌ಪ್ರೆಡಿಕ್ಟೆಬಲ್. ರೀಸೆಂಟ್ ಟಾಕ್ಸಿಕ್ ಟೀಸರ್ ನೋಡಿ ಡಬಲ್ ರೋಲ್ ಅಂದುಕೊಂಡಿದ್ದವ್ರಿಗೆ ಅದು ತ್ರಿಬಲ್ ರೋಲ್ ಅನ್ನೋದನ್ನ ನಾನೇ ನಮ್ಮ ಗ್ಯಾರಂಟಿ ಪಿಚ್ಚರ್‌‌ನಲ್ಲಿ ಹೇಳಿದ್ವಿ. ಆದ್ರೀಗ ಆ ಟೀಸರ್‌‌ನಲ್ಲಿ ಮೂರಲ್ಲ ಬರೋಬ್ಬರಿ ನಾಲ್ಕು ಶೇಡ್‌‌ಗಳಲ್ಲಿ ರಾಕಿಭಾಯ್ ಮಿಂಚ್ತಿದ್ದಾರೆ. ಅದರೊಟ್ಟಿಗೆ ಮುಖಕ್ಕೆ ಬೆಂಕಿ ಬಿದ್ರೂ ನಾಯಕನಟಿ ರುಕ್ಮಿಣಿ ವಸಂತ್‌ನ ಕಾಪಾಡೋಕೆ ಡೆಡ್ಲಿ ಸ್ಟಂಟ್ ಮಾಡಿದ್ದಾರೆ.

ಟಾಕ್ಸಿಕ್..ಟಾಕ್ಸಿಕ್..ಟಾಕ್ಸಿಕ್..ಎಲ್ಲೆಡೆ ಬರೀ ಟಾಕ್ಸಿಕ್‌ದೇ ಚರ್ಚೆ. ರಿಸೆಂಟ್ ಟಾಕ್ಸಿಕ್ ಟೀಸರ್ ಬರೋವರೆಗೂ ಒಂದು ಲೆಕ್ಕ. ಅದು ಬಂದ ಬಳಿಕ ಹೊಸ ಲೆಕ್ಕ ಶುರುವಾಗಿದೆ. ಶೋ ಮ್ಯಾನ್ ರೀತಿ ಇಡೀ ಟೀಸರ್‌ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ವೆರೈಟಿ ಆಫ್ ಶೇಡ್ಸ್‌‌ನಲ್ಲಿ ಯಶ್ ಚಿತ್ರಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

637570510 890765070525133 4475246107419366524 n

ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್

ಓ ಮೈ ಗಾಡ್..ಮೂರಲ್ಲ ನಾಲ್ಕು ಶೇಡ್ಸ್‌‌ನಲ್ಲಿ ರಾಕಿ ಸೆನ್ಸೇಷನ್

637696757 1350040167163294 8356951342693173262 n

ಎಲ್ಲರೂ ರಾಯ ಅಂಡ್ ರೂಮಿ ತಂದೆ-ಮಗನಾಗಿ ಎರಡೆರಡು ರೋಲ್ ಮಾಡಿದ್ದಾರೆ ಅಂತಿದ್ರು. ಆದ್ರೆ ನಾವು ಮಾತ್ರ ತ್ರಿಬಲ್ ರೋಲ್ ಅನ್ನೋದನ್ನ ಹೇಳಿದ್ವಿ. ಯಶ್ ಯಾವಾಗ್ಲೂ ಹೀಗೇನೇ ಒಂಥರಾ ಅನ್‌‌ಪ್ರೆಡಿಕ್ಟೆಬಲ್. ಜನರ ಊಹೆಗೂ ಮೀರಿದವರು. ಕೆಜಿಎಫ್ ಮೊದಲ ಭಾಗ ಬರೋಕೆ ಮೊದಲೇ ಹೇಳಿದ್ರು ದಿಸ್ ಈಸ್ ಜಸ್ಟ್ ಬಿಗಿನಿಂಗ್ ಗಾಯ್ಸ್. ನೆನಪಿಟ್ಟುಕೊಳ್ಳಿ ಮುಂದೆ ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತೆ ಅಂತ. ಅದೀಗ ನಿಜವಾಗ್ತಿದೆ. ಯಾಕಂದ್ರೆ ಟಾಕ್ಸಿಕ್‌‌ನಲ್ಲಿ ಎರಡು ಮೂರಲ್ಲ ಬರೋಬ್ಬರಿ ನಾಲ್ಕು ಶೇಡ್ಸ್‌‌ನಲ್ಲಿ ಕಾಣಿಸಿಕೊಂಡಿದ್ದಾರೆ ಯಶ್.

637084698 1815020922529334 1763488489574167378 n

ಗಿವಪ್ ರಾಯ ಅನ್ನೋ ಡೈಲಾಗ್ ಚಿತ್ರದಲ್ಲಿದೆ. ಬಿಟ್ಟುಕೊಡೋದಾ..? ಬಿಟ್ಟುಕೊಡೋ ಮಾತೇ ಇಲ್ಲ. ನಾನು ಹೇಳಿದಾಗ್ಲೇ ಎಲ್ಲವೂ ಮುಗಿಯೋದು ಅನ್ನೋ ಮಾತು ಆ ರಾಯನ ಪವರ್‌‌‌ ಹಾಗೂ ಖದರ್‌‌ಗೆ ಕೇರ್ ಆಫ್ ಅಡ್ರೆಸ್ ಆಗಿದೆ. ಅಂದಹಾಗೆ ಯಶ್ ಕಥೆ, ಪಾತ್ರಗಳು, ಮೇಕಿಂಗ್, ಪರ್ಫಾಮೆನ್ಸ್ ಎಲ್ಲೂ ಕಾಂಪ್ರಮೈಸ್ ಆಗಿಲ್ಲ. ಇಡೀ ಬಾಲಿವುಡ್ ಟಾಕ್ಸಿಕ್ ಟೀಸರ್‌ಗೆ ಥಂಡಾ ಹೊಡೆದಿದೆ. ಹಾಲಿವುಡ್ ಅಕ್ಷರಶಃ ಅಚ್ಚರಿಗೊಂಡಿದೆ. ಇದೆಲ್ಲವನ್ನ ನೋಡ್ತಿದ್ರೆ ಯಶ್‌ಗೆ ಯಶ್ ಮಾತ್ರ ಸಾಟಿ ಅನಿಸ್ತಿದೆ.

618353084 867136952887945 3744423446513965990 n

ನೋ ಕಾಂಪ್ರಮೈಸ್..ಯಶ್‌ಗೆ ಯಶ್ ಮಾತ್ರ ಸರಿಸಾಟಿ ಗುರು

ಟಾಕ್ಸಿಕ್ ಟೀಸರ್ ನೋಡಿ ಬೆಚ್ಚಿಬಿದ್ದ ಬಾಲಿವುಡ್, ಹಾಲಿವುಡ್

618275552 865507319717575 2737339369678766422 n

ಇಂಟರೆಸ್ಟಿಂಗ್ ಅಂದ್ರೆ, ರುಕ್ಮಿಣಿ ವಸಂತ್‌ನ ಕಾಪಾಡೋ ದೃಶ್ಯವೊಂದರಲ್ಲಿ ಯಶ್ ತಮ್ಮ ಮುಖಕ್ಕೆ ಬೆಂಕಿ ಹಚ್ಚಿಕೊಂಡಿದ್ದಾರೆ. ಒಂದು ಪಾತ್ರಕ್ಕಾಗಿ ಆತ ಏನು ಬೇಕಾದ್ರೂ ಮಾಡೋಕೆ ಸಾಧ್ಯ ಅನ್ನೋದಕ್ಕೆ ಇಲ್ಲಿರೋ ಈ ದೃಶ್ಯವೇ ಸಾಕ್ಷಿ. ಟೀಸರ್‌‌ನಲ್ಲಿ ಬರೋ ಎರಡು ಸೆಕೆಂಡ್‌ನ ಈ ದೃಶ್ಯ ಈ ಚಿತ್ರದಲ್ಲಿ ಇನ್ನೂ ಎಂಥೆಂಥಾ ಡೆಡ್ಲಿ ಸ್ಟಂಟ್ಸ್ ಇರಬಹುದು ಅನ್ನೋದ್ರ ಸೂಚನೆ ನೀಡಿದೆ.

613123364 857265997208374 2211544460095076998 n

ರಾಯನ ಮಗ ರೂಮಿ ಅಲ್ಲ..ಯಮನ ಪಾದಕ್ಕೆ ‘ಟಿಕೆಟ್’

ಯಂಗೆಸ್ಟ್ ಯಶ್ ಹೆಸರು ಟಿಕೆಟ್..ಸ್ವತಃ ರಾಕಿ ಅನೌನ್ಸ್..!

612696809 858411107093863 8637862487111380232 n

ಕೆಜಿಎಫ್ ಸಿನಿಮಾದ ಕಾಲದಿಂದಲೂ ಲಾಂಗ್ ಹೇರ್ ಹಾಗೂ ಉದ್ದನೆಯ ಗಡ್ಡದಲ್ಲೇ ಕಾಣ್ತಿದ್ದ ಯಶ್, ಇದೇ ಮೊದಲ ಬಾರಿಗೆ ಟಾಕ್ಸಿಕ್ ಚಿತ್ರದ ಒಂದು ಶೇಡ್‌ಗಾಗಿ ತಮ್ಮ ಲಾಂಗ್ ಹೇರ್‌ನ ಕಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಗಡ್ಡ ಕೂಡ ತೆಗೆದಿದ್ದಾರೆ. ಕಿವಿ, ಕುತ್ತಿಗೆ ಸುತ್ತ ವೆರೈಟಿ ಟ್ಯಾಟೂಗಳಿವೆ. ಬೇರ್ ಬಾಡಿಯಲ್ಲಿ ಕತ್ತಿ ಹಿಡಿದು ರಕ್ತ ಹರಿಸೋ ಆ ಪಾತ್ರ ರೂಮಿ ಎನ್ನಲಾಗಿತ್ತು. ಆದ್ರೆ ಆತನ ಹೆಸರು ರೂಮಿ ಅಲ್ಲ.. ಟಿಕೆಟ್. ಹೌದು.. ಸ್ವತಃ ಯಶ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಪೋಸ್ಟರ್ ಜೊತೆ ರಾಕಿಂಗ್ ಸ್ಟಾರ್ ಯಶ್ ಆ್ಯಸ್ ಟಿಕೆಟ್ ಅಂತ ಬರೆದುಕೊಂಡಿದ್ದಾರೆ.

611293885 1474827760675232 8021308552458177709 n

ಆ ಪಾತ್ರ ನಿಜಕ್ಕೂ ಭಯಾನಕವಾಗಿದೆ. ಮಟನ್ ಅಂಗಡಿಯಲ್ಲಿ ಮಟನ್ ಕಡಿಯೋ ರೇಂಜ್‌ಗೆ ಟಿಕೆಟ್ ಎದುರಾಳಿಗನ್ನ ಚಂಡಾಡುತ್ತಾರೆ. ಮೈಯೆಲ್ಲಾ ರಕ್ತ, ಕತ್ತಿಗೂ ರಕ್ತ. ಎದುರಾಳಿಗಳನ್ನ ಯಮನ ಪಾದಕ್ಕೆ ಸೇರಿಸೋಕೆ ಟಿಕೆಟ್ ಕೊಡೋ ಪಾತ್ರವಾಗಿರೋದ್ರಿಂದ ಟಿಕೆಟ್ ಅನ್ನೋ ಹೆಸರು ಕೊಟ್ರಾ ಅನ್ನೋ ಕ್ಯೂರಿಯಾಸಿಟಿ ಕೂಡ ಹೆಚ್ಚಿದೆ. ಯೂತ್‌ ಫ್ರೆಂಡ್ಲಿ ನೇಮ್ ಇದಾಗಿದ್ದು, ಯಶ್ ಹೀಗೂ ಮಾಡಬಹುದು ಅನ್ನೋದನ್ನ ಈ ರೋಲ್‌‌ನಿಂದ ತೋರಿಸೋಕೆ ಹೊರಟಿದ್ದಾರೆ. ಸೋ.. ಅಸಲಿ ಟಾಕ್ಸಿಕ್ ವರ್ಲ್ಡ್ ಇದೇ ಮಾರ್ಚ್‌ 19ಕ್ಕೆ ಬೆಳ್ಳಿತೆರೆ ಮೇಲೆ ಬಯಲಾಗಲಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version