• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

ಲ್ಯಾಂಡ್‌‌ಲಾರ್ಡ್‌ ಬರೀ ಸಿನಿಮಾ ಅಲ್ಲ..ಸಂವಿಧಾನದ ಕಿಡಿ

admin by admin
January 25, 2026 - 6:16 pm
in ಸಿನಿಮಾ
0 0
0
BeFunky collage (61)

ಅಸುರನ್ ಸಿನಿಮಾದಲ್ಲಿ ಧನುಷ್ ಮಾಡಿದಂತಹ ಅಭಿನಯ ಹಾಗೂ ಆ ಒಂದು ದೃಶ್ಯ ಲ್ಯಾಂಡ್‌‌ಲಾರ್ಡ್‌ ಸಿನಿಮಾದಲ್ಲಿ ದುನಿಯಾ ವಿಜಯ್ ಅವರನ್ನ ನೆನಪಿಸ್ತಿದೆ. ಕ್ರಾಂತಿಯ ಕಿಡಿ ಹೊತ್ತಿಸಿರೋ ಲ್ಯಾಂಡ್‌‌ಲಾರ್ಡ್‌ನಲ್ಲಿ ಹುಬ್ಬೇರಿಸೋ, ಅದೆಷ್ಟೋ ಮಂದಿ ಶಾಕ್ ಆಗುವ ದೃಶ್ಯವಿದೆ. ಅದನ್ನ ಎಕ್ಸ್‌‌ಕ್ಲೂಸಿವ್ ಆಗಿ ತೋರಿಸುವುದರ ಜೊತೆಗೆ ಅದ್ರ ಹಿನ್ನೆಲೆ ಮುನ್ನೆಲೆ ಕೂಡ ಹೇಳ್ತೀವಿ.

ದುನಿಯಾ ವಿಜಯ್..ರಚಿತಾ ರಾಮ್..ರಾಜ್ ಬಿ ಶೆಟ್ಟಿ..ರಿತನ್ಯಾ ಅಭಿನಯಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ಬಿಡುಗಡೆ ಆಗಿ ಅಬ್ಬರಿಸುತ್ತಿದೆ. ಲ್ಯಾಂಡ್ ಲಾರ್ಡ್ ಅಂದರೆ ಬರೀ ಒಬ್ಬ ಜಮೀನುದಾರನ ಕಥೆ ಅಂತ ಭಾವಿಸಿದ್ದೀರಾ? ಇಲ್ಲ. ಅಸುರನ್‌ನಲ್ಲಿ ಧನುಷ್ ನಿಶ್ಶಬ್ದ ಕ್ರಾಂತಿ ಮಾಡಿದ್ರೆ ಇಲ್ಲಿ ದುನಿಯಾ ವಿಜಯ್ ಸಿಡಿಲಿನಂತೆ ಸಿಡಿಯುತ್ತಾರೆ. ಚಪ್ಪಲಿ ಹಾರ ಹಾಕಿಕೊಂಡು ನಿಂತಿರುವ ಆ ಒಂದು ದೃಶ್ಯ ಅದು ಅವಮಾನವಲ್ಲ, ಅದು ಪ್ರತಿಭಟನೆಯ ಘೋಷಣೆ. ಒಬ್ಬ ಮಾನವನ ಗೌರವವನ್ನು ತುಳಿಯುವ ವ್ಯವಸ್ಥೆಗೆ ಕೊಟ್ಟ ಪ್ರತ್ಯುತ್ತರ ಅದು. ಆ ಸನ್ನಿವೇಶ ನೋಡಿದವರು ಥಿಯೇಟರ್‌ನಲ್ಲೇ ನಿಶ್ಚಲರಾಗ್ತಾರೆ. ಕೆಲವರಿಗೆ ಕಣ್ಣೀರು, ಕೆಲವರಿಗೆ ರೋಮಾಂಚನ.

RelatedPosts

ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?

ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್!

ನರ್ತಕಿ ಥಿಯೇಟರ್‌ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ

ಮೊದಲ ವಾರದಲ್ಲೇ ₹109 ಕೋಟಿ ಗಳಿಸಿದ ‘ಕಾಕ್‌ಟೇಲ್ 2’: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್

ADVERTISEMENT
ADVERTISEMENT

484342286 1229023338587292 7821398215758910964 n

ಅಂದು ಧನುಷ್..ಇಂದು ವಿಜಯ್..ಅದೇ ಕ್ರಾಂತಿ ಹಾದಿ

ಚಪ್ಪಲಿ ಹಾರ ಹಾಕಿಕೊಂಡು ನಿಂತ ದುನಿಯಾ ವಿಜಯ್..!!

ಈ ಚಿತ್ರದಲ್ಲಿ ವಿಜಯ್ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡ ರೀತಿಯೇ ಬೇರೆ ಲೆವೆಲ್. ಕೊರಳಿಗೆ ಚಪ್ಪಲಿ ಹಾಕಿಕೊಂಡು ನಿಂತ ಆ ಕ್ಷಣ ಅದು ಕೇವಲ ಪಾತ್ರದ ಬೇಸರವಲ್ಲ, ಅದು ಶತಮಾನಗಳ ದೌರ್ಜನ್ಯಗಳ ಭಾರ. “ನನ್ನನ್ನು ತುಳಿಯೋದ್ರಲ್ಲಿ ನೀವು ದೊಡ್ಡವರು ಆಗ್ತೀರಾ?” ಅನ್ನೋ ಮೌನ ಪ್ರಶ್ನೆ ಆ ಕಣ್ಣಲ್ಲಿ ಕಾಣಿಸುತ್ತದೆ. ಡೈಲಾಗ್‌ಗಿಂತ ಮುಖಭಾವನೇ ಹೆಚ್ಚು ಮಾತಾಡುತ್ತದೆ. ಇದೇ ಕಾರಣಕ್ಕೆ ಲ್ಯಾಂಡ್ ಲಾರ್ಡ್ ಒಂದು ಸಿನೆಮಾ ಆಗದೆ ಜನರ ಸೆಂಟಿಮೆಂಟ್ ಗೆ ಹೊಡೆದಿದೆ.

540564800 122124635912952088 1703050785995466756 n

ಕ್ರಾಂತಿಯ ಕಿಡಿ ಹೊತ್ತಿಸಿದ ಈ ಚಿತ್ರದಲ್ಲಿ ಪ್ರತೀ ಫ್ರೇಮ್‌ಗೆ ಬೆಂಕಿ ಇದೆ. ಬಡವನ ಬದುಕು, ಜಮೀನಿನ ರಾಜಕೀಯ, ಮಾನವೀಯ ಅವಮಾನ ಎಲ್ಲವೂ ರಾ ಅಂಡ್ ರಿಯಲ್. ನಿರ್ದೇಶಕ ಜಡೇಶ್ ಹಂಪಿ ಯಾವುದೇ ಶುಗರ್ ಕೋಟ್ ಇಲ್ಲದೇ ಕಠಿಣ ಸತ್ಯ ತೋರಿಸಿದ್ದಾರೆ. ಕೆಲ ದೃಶ್ಯಗಳು ನಿಮ್ಮನ್ನು ಅಸಹನೀಯವಾಗಿ ಕಾಡುತ್ತವೆ ಆದರೆ ಅದೇ ಚಿತ್ರಕ್ಕೆ ಶಕ್ತಿ. ಶೋಷಿತನ ನೋವು ನಿಮ್ಮ ಹೃದಯಕ್ಕೆ ನೇರವಾಗಿ ತಲುಪುತ್ತದೆ.

Asuran Review
 

ಲ್ಯಾಂಡ್‌‌ಲಾರ್ಡ್‌ ಬರೀ ಸಿನಿಮಾ ಅಲ್ಲ..ಸಂವಿಧಾನದ ಕಿಡಿ

ಇಂದಿಗೂ ಶೋಷಣೆಗೆ ಒಳಗಾಗ್ತಿರೋರ ಕೈಗನ್ನಡಿ ಈ ಚಿತ್ರ..!

ತಮಿಳು ಸಿನಿಮಾ ಅಸುರನ್‌ನಲ್ಲಿ ಧನುಷ್ ಕಾಲಿಗೆ ಬೀಳುವ ದೃಶ್ಯ ಹೇಗೆ ದೇಶವನ್ನೇ ಕದಲಿಸಿತ್ತೋ..ಇಲ್ಲಿ ಚಪ್ಪಲಿ ಹಾರ ದೃಶ್ಯವೂ ಅಷ್ಟೇ ವೈರಲ್ ಆಗುವ ಪವರ್ ಹೊಂದಿದೆ. ಅದ್ರಲ್ಲೂ ಮಾಸ್ತಿ ಡೈಲಾಗ್ಸ್ ಕೇಳುಗರಿಗೆ ಪವರ್ ಪಂಚ್ ಕೆಪಿಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಚರ್ಚೆ ಜೋರಾಗಿದೆ. ಇದು ಸಿನಿಮಾ ಅಲ್ವೇ, ನಮ್ಮ ಸಮಾಜದ ಕನ್ನಡಿ ಅಂತ ನೆಟಿಜನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಪ್ರತೀ ಸನ್ನಿವೇಶಕ್ಕೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಿಡಿಲು ಹೊಡೆಯುವಂತೆ ತಟ್ಟುತ್ತದೆ ಅದ್ರಲ್ಲೂ ಥಿಯೇಟರ್ ಅನುಭವವೇ ಬೇರೆ.

Asuran Review
 

ಒಟ್ಟಿನಲ್ಲಿ ಲ್ಯಾಂಡ್ ಲಾರ್ಡ್ ಬರೀ ಎಂಟರ್ಟೈನ್‌ಮೆಂಟ್ ಪ್ಯಾಕೇಜ್ ಅಲ್ಲ ಇದು ಸಂವಿಧಾನದ ಕಿಡಿ, ಇದು ಶೋಷಣೆಯ ವಿರುದ್ಧದ ಘೋಷಣೆ. ದುನಿಯಾ ವಿಜಯ್ ಮತ್ತೊಮ್ಮೆ ತಮ್ಮ ಮಾಸ್ ಇಮೇಜ್ ಮೀರಿ ಪರಫಾರ್ಮರ್ ಆಗಿ ಹೊರಹೊಮ್ಮಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Web Photo Editor (58)

ನಾಳೆ ಲೋಕಾರ್ಪಣೆಯಾಗಲಿದೆ 631 ಕೋಟಿ ವೆಚ್ಚದ ಎಸ್‌ಎಂ ಕೃಷ್ಣ ರಸ್ತೆ

by ದಿಶಾ ಕೆ. ಎಸ್.
June 26, 2026 - 11:33 pm
0

Web Photo Editor (55)

ಭಾರತ ವಿರುದ್ಧ ಐತಿಹಾಸಿಕ ಮೊದಲ ಗೆಲುವು ದಾಖಲಿಸಿದ ಐರ್ಲೆಂಡ್

by ದಿಶಾ ಕೆ. ಎಸ್.
June 26, 2026 - 10:56 pm
0

Web Photo Editor (56)

ರಷ್ಯಾಕ್ಕೆ ತೈಲ ಸಪ್ಲೈ ಮಾಡುತ್ತಾ ಭಾರತ!

by Hemanth Kumar S
June 26, 2026 - 10:34 pm
0

Web Photo Editor (55)

ಎನ್‌ಡಿಎ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ರಚನೆ ಚರ್ಚೆ ಜೋರು; ಹಲವು ಹೊಸ ಮುಖಗಳಿಗೆ ಅವಕಾಶ?

by ದಿಶಾ ಕೆ. ಎಸ್.
June 26, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (50)
    ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?
    June 26, 2026 | 0
  • Web Photo Editor (50)
    ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್!
    June 26, 2026 | 0
  • Web Photo Editor (47)
    ನರ್ತಕಿ ಥಿಯೇಟರ್‌ನಲ್ಲಿ ‘ಬಲರಾಮನ ದಿನಗಳು’ ಮಾಸ್ ಹಬ್ಬ
    June 26, 2026 | 0
  • Web Photo Editor (46)
    ಮೊದಲ ವಾರದಲ್ಲೇ ₹109 ಕೋಟಿ ಗಳಿಸಿದ ‘ಕಾಕ್‌ಟೇಲ್ 2’: ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್
    June 26, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version