• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಲಕ್ಷ್ಮೀಪುತ್ರ’ನಿಗೆ ಸಿಗದ ನಾಯಕಿ..ಚಿಕ್ಕಣ್ಣನಿಗೆ ಪರದಾಟ

ರಿಯಲ್ ಲೈಫ್‌ಗೆ ಸಿಕ್ರು.. ರೀಲ್ ಲೈಫ್‌ಗೆ ಸಿಗ್ತಿಲ್ವಂತೆ ಗುರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 2, 2026 - 4:50 pm
in ಸಿನಿಮಾ
0 0
0
Untitled design 2026 01 02T164929.764

ಲಕ್ಷ್ಮೀಪುತ್ರನಾಗಿ ಮಿಂಚ್ತಿರೋ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ, ರಿಯಲ್ ಲೈಫ್‌ಗೆ ಹೀರೋಯಿನ್‌‌ನ ಹುಡುಕಿಕೊಂಡು ಆಗಿದೆ. ಸದ್ಯದಲ್ಲೇ ಸಪ್ತಪದಿ ಕೂಡ ತುಳಿಯಲಿದ್ದಾರೆ. ಆದ್ರೆ ರೀಲ್ ಲೈಫ್‌ಗೆ ಈತನಿಗೆ ನಾಯಕನಟಿಯೇ ಸಿಗ್ತಿಲ್ಲವಂತೆ. ಅದಕ್ಕಾಗಿ ಚಿಕ್ಕು ಪರದಾಡ್ತಿರೋ ಪರಿಯನ್ನ ನಾವು ಹೇಳ್ತೀವಿ ನೋಡಿ..

  • ‘ಲಕ್ಷ್ಮೀಪುತ್ರ’ನಿಗೆ ಸಿಗದ ನಾಯಕಿ.. ಚಿಕ್ಕು ಫುಲ್ ಪರದಾಟ
  • ರಿಯಲ್ ಲೈಫ್‌ಗೆ ಸಿಕ್ರು.. ರೀಲ್ ಲೈಫ್‌ಗೆ ಸಿಗ್ತಿಲ್ವಂತೆ ಗುರು
  • ಕಮೆಡಿಯನ್ ಅಂತ ಉಪಾಧ್ಯಕ್ಷರನ್ನ ಆಡಿಕೊಂಡಿದ್ಯಾರು?
  • AP ಅರ್ಜುನ್ ಕಣ್ಣಿಗೆ ಬಿದ್ದೇಬಿಟ್ರು ಅಪ್ಪಟ ಕನ್ನಡತಿ ವಂದಿತಾ

ಉಪಾಧ್ಯಕ್ಷ ಸಿನಿಮಾದ ಬಳಿಕ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣನ ಲಕ್ ಬದಲಾಗಿದೆ. ಇಷ್ಟು ದಿನ ಕಮೆಡಿಯನ್ ಆಗಿದ್ದ ಚಿಕ್ಕಣ್ಣ, ಇದೀಗ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಯೆಸ್.. ಒಂದ್ಕಡೆ ಲಕ್ಷ್ಮೀಪುತ್ರ ಸಿನಿಮಾ ಮುಗಿಯೋಕೆ ಮೊದಲೇ ಜೋಡೆತ್ತು ಕಿಕ್‌‌ಸ್ಟಾರ್ಟ್‌ ಆಗಿದೆ. ಚಿಕ್ಕು ಕೂಡ ಶರಣ್, ಕೋಮಲ್ ರೀತಿ ತಾನು ಕೂಡ ಯಾವ ಹೀರೋಗೂ ಕಮ್ಮಿ ಇಲ್ಲ ಅನ್ನೋದನ್ನ ಬಿಗ್ ಸ್ಕ್ರೀನ್ ಮೇಲೆ ಪ್ರೂವ್ ಮಾಡ್ತಿದ್ದಾರೆ.

RelatedPosts

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ

ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್

ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ

ADVERTISEMENT
ADVERTISEMENT

ಸದ್ಯ ಚಿಕ್ಕಣ್ಣ ಲಕ್ಷ್ಮೀಪುತ್ರ ಅನ್ನೋ ಸಿನಿಮಾ ಮಾಡ್ತಿರೋದು ಎಲ್ರಿಗೂ ಗೊತ್ತೇಯಿದೆ. ಅದರಲ್ಲಿ ಹಿರಿಯನಟಿ ತಾರಾ ಅವರ ಮಗನಾಗಿ ಚಿಕ್ಕು ಬಣ್ಣ ಹಚ್ಚಿದ್ದಾರೆ. ಎಪಿ ಅರ್ಜುನ್ ನಿರ್ಮಾಣದ ಈ ಸಿನಿಮಾಗೆ ವಿಜಯ್ ಎಸ್ ಸ್ವಾಮಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾದ ಶೂಟಿಂಗ್ ಬಹುತೇಕ ಮುಗೀತಾ ಬಂದಿದೆ. ಆದ್ರೆ ಇಲ್ಲಿಯವರೆಗೆ ನಾಯಕನಟಿ ಮಾತ್ರ ಯಾರು ಅಂತಾನೇ ಗೊತ್ತಾಗಿಲ್ಲ. ಯಾಕಂದ್ರೆ ಚಿತ್ರತಂಡ ರಿವೀಲ್ ಮಾಡಿಲ್ಲ.

ಹಾಗಂತ ನಾಯಕಿಯನ್ನ ಹುಡುಕದೆ ಏನಿಲ್ಲ. ಸಿಕ್ಕಾಪಟ್ಟೆ ಎಫರ್ಟ್‌ ಹಾಕಿ ನಾಯಕಿಯ ತಲಾಶ್ ಮಾಡಿದೆ ಟೀಂ. ಅದ್ರಲ್ಲೂ ಚಿಕ್ಕಣ್ಣ ಎಲ್ಲೇ ಹೋದ್ರೂ ಸಹ ಫಸ್ಟ್ ಕೇಳೋದೇ ನಿಮ್ ಸಿನಿಮಾಗೆ ಇನ್ನೂ ಹೀರೋಯಿನ್ ಸಿಕ್ಕಲ್ವಂತೆ ಅಂತ. ಟೀ ಅಂಗಡಿಯಿಂದ ಹಿಡಿದು, ಟ್ರಾಫಿಕ್ ಪೊಲೀಸರ ತನಕ ಎಲ್ಲರೂ ಅದನ್ನೇ ಕೇಳ್ತಿದ್ದಾರೆ.

ನೀವಂತೂ ಹುಡುಕಲ್ಲ ಬಿಡಿ ಸರ್ ಅಂತ ನಿರ್ದೇಶಕ ಹಾಗೂ ನಿರ್ಮಾಪಕರ ಮೇಲೆ ಬೇಸರಗೊಂಡ ಚಿಕ್ಕುನೇ ಒಂದಷ್ಟು ಮಂದಿ ನಾಯಕಿಯರಿಗೆ ಅಪ್ರೋಚ್ ಮಾಡ್ತಾರೆ. ಆದ್ರೆ ಬಿಗ್‌ಬಾಸ್ ಅಂತ ಒಬ್ರು, ಮದ್ವೆ ಫಿಕ್ಸ್ ಆಗಿದೆ ಅಂತ ಮತ್ತೊಬ್ರು, ನಮ್ ಫ್ರೆಂಡ್ ಬೇಡ ಅಂದ್ರು ಅಂತ ಮಗದೊಬ್ರು ಕೈ ಕೊಡ್ತಾರೆ. ಅಷ್ಟೇ ಅಲ್ಲ, ಕಮೆಡಿಯನ್ ಜೊತೆ ಬೇಡ, ಯಾವುದಾದ್ರೂ ದೊಡ್ಡ ಸ್ಟಾರ್ ಜೊತೆ ಲಾಂಚ್ ಆಗ್ಬೇಕು ಅಂತಲೂ ಒಬ್ರು ಆಫರ್‌‌ನ ರಿಜೆಕ್ಟ್ ಮಾಡ್ತಾರೆ. ಹಾಗೆ ರಿಜೆಕ್ಟ್ ಮಾಡಿದ ರಿಯಲ್ ನಾಯಕನಟಿ ಯಾರು ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

ಫೈನಲಿ ಅಪ್ಪಟ ಕನ್ನಡತಿಯೋರ್ವಳನ್ನ ಹುಡುಕುವಲ್ಲಿ ನಿರ್ಮಾಪಕ ಎಪಿ ಅರ್ಜುನ್ ಸಕ್ಸಸ್ ಆಗಿದ್ದಾರೆ. ಯೆಸ್.. ಹೊಸ ವರ್ಷದ ಪ್ರಯುಕ್ತ ಆ ಕ್ಲಾಸಿಕಲ್ ಬ್ಯೂಟಿಯನ್ನ ದೇವಸ್ಥಾನವೊಂದರಲ್ಲಿ ದೀಪ ಬೆಳಗುವಾಗ ಸೆಲೆಕ್ಟ್ ಮಾಡಿಕೊಂಡಿದೆ ಟೀಂ. ಆಕೆ ಬೇರಾರೂ ಅಲ್ಲ, ವಂದಿತಾ ಅನ್ನೋ ಅಚ್ಚ ಕನ್ನಡದ ಹುಡುಗಿ. ಅಂದಹಾಗೆ ಚಿಕ್ಕು ದೇವರ ಬಳಿ ನಾಯಕನಟಿಗಾಗಿ ಅಪ್ಲಿಕೇಷನ್ ಹಾಕುವ ಸಮಯದಲ್ಲೇ ಆಕೆ ಇವ್ರ ಕಣ್ಣಿಗೆ ಬಿದ್ದಿರೋದು ವಿಶೇಷ. ಅದನ್ನ ಕಾನ್ಸೆಪ್ಟ್ ವಿಡಿಯೋ ಮೂಲಕ ಅದ್ಭುತವಾಗಿ ಸೆರೆ ಹಿಡಿದು ಪ್ರಸ್ತುತ ಪಡಿಸಿದೆ ಟೀಂ ಲಕ್ಷ್ಮೀಪುತ್ರ.

ಮದ್ವೆ ಆಗೋಕೆ ರಿಯಲ್ ಲೈಫ್‌ಗೆ ಹೀರೋಯಿನ್‌‌ನ ಹುಡುಕಿಕೊಂಡಿರೋ ಚಿಕ್ಕುಗೆ, ಈ ತರಹ ರೀಲ್ ಲೈಫ್‌ಗೆ ನಾಯಕಿಯನ್ನ ಹುಡುಕೋ ಕಾಯಕ ಅಷ್ಟು ಸುಲಭವಾಗಿರಲಿಲ್ಲ ಅನ್ನೋದು ಇದರ ತಾತ್ಪರ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 12T210718.062

ನಾಳೆ ರಾಜ್ಯದ 31 ಜೀವಾವಧಿ ಕೈದಿಗಳಿಗೆ ಬಿಡುಗಡೆ ಭಾಗ್ಯ..!

by ಯಶಸ್ವಿನಿ ಎಂ
March 12, 2026 - 9:09 pm
0

Untitled design 2026 03 12T204021.037

ಜಗತ್ತಿಗೆ ತೈಲ ಗಂಡಾಂತರ: ಬ್ಯಾರೆಲ್ ಬೆಲೆ 200 ಡಾಲರ್‌ಗೆ ಏರಿಸುವ ಎಚ್ಚರಿಕೆ ನೀಡಿದ ಇರಾನ್

by ಯಶಸ್ವಿನಿ ಎಂ
March 12, 2026 - 8:48 pm
0

Untitled design 2026 03 12T201408.813

ತುಂಗಭದ್ರಾ ಅಣೆಕಟ್ಟು ಸುರಕ್ಷತೆಗೆ ಮೊದಲ ಆದ್ಯತೆ: ಮೇ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಪೂರ್ಣ-ಡಿ.ಕೆ.ಶಿವಕುಮಾರ್

by ಯಶಸ್ವಿನಿ ಎಂ
March 12, 2026 - 8:15 pm
0

Untitled design 2026 03 12T193441.959

ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್

by ಯಶಸ್ವಿನಿ ಎಂ
March 12, 2026 - 7:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T193441.959
    ಸಹನೆಗೂ ಮಿತಿಯಿದೆ ಎಂದ ರಶ್ಮಿಕಾ ಮಂದಣ್ಣ: ತಾಯಿಯ ಆಡಿಯೋ ತಿರುಚಿದವರಿಗೆ 24 ಗಂಟೆಗಳ ಡೆಡ್‌ಲೈನ್
    March 12, 2026 | 0
  • Untitled design 2026 03 12T174637.676
    ಸಿನಿಮಾ ರಿಲೀಸ್‌ಗೂ ಮೊದ್ಲೇ ‘ಸೆಲೆಬ್ರಿಟಿ’ ಅಪ್ಪು-ಸುದೀಪ್ ಶಿಷ್ಯ
    March 12, 2026 | 0
  • Untitled design 2026 03 12T155908.984
    ಗೆದ್ದ ದಚ್ಚು ಭಂಟ ಧನ್ವೀರ್.. ಹಯಗ್ರೀವಗೆ ಸ್ಟಾರ್ಸ್ ಬಹುಪರಾಕ್
    March 12, 2026 | 0
  • Untitled design 2026 03 12T154517.391
    ರಜನಿಕಾಂತ್‌ ಮಿತ್ರ, ಪತ್ರಕರ್ತ ಕೆ.ಜೆ. ಕುಮಾರ್ ಇನ್ನಿಲ್ಲ: ಕನ್ನಡದಲ್ಲಿಯೇ ಕಂಬನಿ ಮಿಡಿದ ತಲೈವಾ
    March 12, 2026 | 0
  • Untitled design 2026 03 12T145017.516
    ಕನ್ನಡಕ್ಕೆ ಬಿಟೌನ್ ಬಾಂಬ್ ಶೆಲ್ ನೋರಾ ಫತೇಹಿ..KD ಜೊತೆ ಕಿಲ್ಲೇಡಿ
    March 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version