• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂಗಾಂಗ ಪ್ರದರ್ಶನ ಬಟ್ಟೆ ತೊಡಬೇಡಿ, ಮೈತುಂಬಾ ಸೀರೆ ಉಟ್ಟರೆ ಅಂದ: ತೆಲುಗು ನಟ ಶಿವಾಜಿ ವಿವಾದಾತ್ಮಕ ಹೇಳಿಕೆ

admin by admin
December 23, 2025 - 5:54 pm
in ಸಿನಿಮಾ
0 0
0
BeFunky collage (5)

ಟಾಲಿವುಡ್ ನಟ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಶಿವಾಜಿ ಅವರ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ತೆಲುಗು ಚಿತ್ರ ‘ಧಂದೋರಾ’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಾಜಿ, ನಟಿಯರಿಗೆ ಉಡುಪಿನ ಬಗ್ಗೆ ಸಲಹೆ ನೀಡುತ್ತಾ ‘ಮೈತುಂಬಾ ಸೀರೆ ಉಟ್ರೇನೆ ನಿಮ್ಮ ಅಂದ ಚಂದ ಕಾಣುತ್ತದೆ, ಅರ್ಧಂಬರ್ಧ ಬಟ್ಟೆ ಹಾಕೋದ್ರಲ್ಲಿ ಅಂದ ಇಲ್ಲ’ ಎಂದಿದ್ದಾರೆ. ಇದಕ್ಕೆ ವೇದಿಕೆಯಲ್ಲಿ ಚಪ್ಪಾಳೆಗಳಿಕೆಯೂ ಸಿಕ್ಕಿತ್ತು. ಆದರೆ, ಈ ಹೇಳಿಕೆಗೆ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಾಜಿ ಮೈಕ್ ಹಿಡಿದು ಮಾತನಾಡುತ್ತಾ, “ನಟಿಯರಲ್ಲಿ ವಿನಂತಿಸಿಕೊಳ್ಳುತ್ತೇನೆ, ದಯವಿಟ್ಟು ಮೈತುಂಬಾ ಬಟ್ಟೆ ಧರಿಸಿ. ಸೀರೆ ಅಥವಾ ದೇಹವನ್ನು ಪೂರ್ತಿ ಮುಚ್ಚುವ ಉಡುಪುಗಳನ್ನು ಧರಿಸಿ. ಸೌಂದರ್ಯ ಸೀರೆಯಲ್ಲಿದೆ, ದೈಹಿಕ ಅಂಗಾಂಗಗಳನ್ನು ಪ್ರದರ್ಶಿಸುವುದರಲ್ಲಿ ಅಲ್ಲ. ಅಂಗಾಂಗಗಳು ಕಾಣುವಂತಹ ಬಟ್ಟೆ ಧರಿಸಿದರೆ ಅಂದ ಕಾಣೋದಿಲ್ಲ” ಎಂದಿದ್ದಾರೆ.

RelatedPosts

ಮಹಿಳಾ ಡೈರೆಕ್ಟರ್ ಪಾಲಿಗೆ ನಮ್ಮ ಯಶ್ ರಿಯಲ್ ಹೀರೋ

ಫಾದರ್’ ಚಿತ್ರದ ಟೀಸರ್‌ಗೆ ಫಿದಾ ಆದ ನೋಡುಗರು

ಬಾಹುಬಲಿ 2 ದಾಖಲೆ ಉಡೀಸ್; ಅಡ್ವಾನ್ಸ್ ಬುಕಿಂಗ್‌ನಲ್ಲಿ ‘ಟಾಕ್ಸಿಕ್’ ಹೊಸ ದಾಖಲೆ!

ತಮಿಳು ನೆಲದಲ್ಲಿ MGR, ತಲೈವಾ, ದಳಪತಿನ ನೆನೆದ ಯಶ್

ADVERTISEMENT
ADVERTISEMENT

ಇದಕ್ಕೂ ಮೀರಿ ಆತ ಮುಂದುವರಿದು, “ನಿಮ್ಮ ಅಂಗಾಂಗ (ಸಾಮಾನು ಎಂದು ಬಳಸಿದ್ದಾರೆ) ಕಾಣುವ ಬಟ್ಟೆ ಧರಿಸಬೇಡಿ. ಹುಡುಗರು ಮೇಲ್ನೋಟಕ್ಕೆ ಚೆನ್ನಾಗಿದೆ ಎಂದು ನಗಬಹುದು, ನಿಮ್ಮ ಸ್ವಾತಂತ್ರ್ಯ ಎಂದು ಸುಮ್ಮನಿರಬಹುದು. ಆದರೆ ಮನಸ್ಸಿನೊಳಗೆ ದರಿದ್ರ ಮುಂ*ಡೆ ಎಂತೆಲ್ಲ ಬೈದುಕೊಳ್ಳುತ್ತಾರೆ. ಮಹಿಳೆಯರು ಪ್ರಕೃತಿಯಂತೆ, ಧರಿತ್ರಿಯಂತೆ. ನಾವು ಗೌರವಿಸುತ್ತೇವೆ. ಮಹಿಳೆ ನನ್ನ ತಾಯಿಯಂತೆ” ಎಂದು ಹೇಳಿದ್ದಾರೆ.

ಹಿರಿಯ ನಟಿಯರಾದ ಸಾವಿತ್ರಿ, ಸೌಂದರ್ಯ ಮತ್ತು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಅವರನ್ನು ಉದಾಹರಣೆಯಾಗಿ ತೋರಿಸಿದ ಶಿವಾಜಿ, “ಗ್ಲಾಮರ್ ಕೈ-ತೋಳಿನ ವರೆಗೆ ಇರಲಿ, ಕತ್ತಿನಿಂದ ಕೆಳಕ್ಕೆ ಮೀರಬಾರದು” ಎಂದಿದ್ದಾರೆ.

ಈ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಗಾಯಕಿ ಚಿನ್ಮಯಿ ಶ್ರೀಪಾದ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಿವಾಜಿ ಅವರು ‘ದರಿದ್ರ ಮುಂ*ಡೆ’ ಮತ್ತು ‘ಸಾಮಾನು’ ಎಂಬ ನಿಂದನೀಯ ಪದಗಳನ್ನು ಬಳಸಿರುವುದು ದುರದೃಷ್ಟಕರ. ಬೃಹತ್ ವೇದಿಕೆಯಲ್ಲಿ ಇಂತಹ ಅವಾಚ್ಯ ಶಬ್ದಗಳು ಶಿವಾಜಿ ತಾವೇ ಜೀನ್ಸ್ ಮತ್ತು ಹೂಡಿ ಧರಿಸುತ್ತಾರೆ. ನಿಜವಾಗಿ ಭಾರತೀಯ ಸಂಸ್ಕೃತಿ ಪಾಲಿಸುವುದಾದರೆ ಧೋತಿ ಧರಿಸಲಿ, ಬೊಟ್ಟು ಇಡಲಿ, ವಿವಾಹಿತರಾದರೆ ಕಾಲುಂಗುರ ಹಾಕಲಿ. ಮಹಿಳೆಯರನ್ನು ಇಲ್ಲಿ ನಡೆಸಿಕೊಳ್ಳುವ ರೀತಿ ಅಸಹನೀಯ” ಎಂದು ಚಿನ್ಮಯಿ ಕಿಡಿಕಾರಿದ್ದಾರೆ.

ಶಿವಾಜಿ ಅವರ ಈ ಹೇಳಿಕೆ ಮಹಿಳಾ ಸ್ವಾತಂತ್ರ್ಯ, ಉಡುಪು ಆಯ್ಕೆ ಮತ್ತು ಪುರುಷ ಪ್ರಧಾನತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಟ್ರೆಂಡಿಂಗ್ ಆಗುತ್ತಿದ್ದು, ಕೆಲವರು ಶಿವಾಜಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಹೆಚ್ಚಿನವರು ಖಂಡಿಸುತ್ತಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 08 26T064340.413

ದಿನ ಭವಿಷ್ಯ: ಸರ್ಕಾರಿ ಉದ್ಯೋಗದ ಅರ್ಜಿದಾರರಿಗೆ ಶುಭ ಸುದ್ದಿ

by ಶಾಲಿನಿ ಕೆ. ಡಿ
August 26, 2026 - 6:47 am
0

ಯಶ್ (18)

ಕರ್ನಾಟಕದಲ್ಲಿ ಆಹಾರ ಸುರಕ್ಷತೆಗೆ FSSAI ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ

by ಕವಿತಾ
August 25, 2026 - 11:20 pm
0

ಯಶ್ (17)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ಉಕ್ಕಿ ಹರಿದ ದರ್ಪಣ ತೀರ್ಥ!

by ಕವಿತಾ
August 25, 2026 - 10:40 pm
0

ಯಶ್ (16)

60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜೀವಿತಾವಧಿ ಫ್ರೀ ಬಸ್; ಯೋಗಿ ಸರ್ಕಾರದ ಬಂಪರ್ ಗಿಫ್ಟ್!

by ಕವಿತಾ
August 25, 2026 - 9:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಯಶ್ (11)
    ಮಹಿಳಾ ಡೈರೆಕ್ಟರ್ ಪಾಲಿಗೆ ನಮ್ಮ ಯಶ್ ರಿಯಲ್ ಹೀರೋ
    August 25, 2026 | 0
  • ಯಶ್ (10)
    ಫಾದರ್’ ಚಿತ್ರದ ಟೀಸರ್‌ಗೆ ಫಿದಾ ಆದ ನೋಡುಗರು
    August 25, 2026 | 0
  • ಯಶ್ (3)
    ಬಾಹುಬಲಿ 2 ದಾಖಲೆ ಉಡೀಸ್; ಅಡ್ವಾನ್ಸ್ ಬುಕಿಂಗ್‌ನಲ್ಲಿ ‘ಟಾಕ್ಸಿಕ್’ ಹೊಸ ದಾಖಲೆ!
    August 25, 2026 | 0
  • ಯಶ್
    ತಮಿಳು ನೆಲದಲ್ಲಿ MGR, ತಲೈವಾ, ದಳಪತಿನ ನೆನೆದ ಯಶ್
    August 25, 2026 | 0
  • Untitled design (12)
    ರಿಲೀಸ್‌ಗೂ ಮುನ್ನವೇ ಕೋರ್ಟ್ ಮೆಟ್ಟಿಲೇರಿದ ‘ಟಾಕ್ಸಿಕ್’: ಮಾನಹಾನಿಕರ ಪ್ರಚಾರಕ್ಕೆ ತಡೆ
    August 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version