• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, March 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಿಚ್ಚ-ದಚ್ಚು ಸ್ಟಾರ್ ವಾರ್‌‌ ಅಂತ್ಯ..ಶಿವಣ್ಣ-ಉಪ್ಪಿ ವಾರ್ ಶುರು

ತ್ರಿವೇಣಿಯಲ್ಲಿ ಶಿವಣ್ಣ..ನವರಂಗ್‌‌ನಲ್ಲಿ ಉಪ್ಪಿ..DJ ಧಮಾಕ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 23, 2025 - 6:24 pm
in ಸಿನಿಮಾ
0 0
0
BeFunky collage (7)

ಕಿಚ್ಚ-ದಚ್ಚು ಸ್ಟಾರ್‌ ವಾರ್‌ಗೆ ಸ್ವತಃ ಬಾದ್‌ಷಾ ಸುದೀಪ್ ಅವರೇ ಫುಲ್‌ಸ್ಟಾಪ್ ಇಟ್ಟರು. ಇದೀಗ ಸ್ಯಾಂಡಲ್‌ವುಡ್‌‌ನಲ್ಲಿ ಮತ್ತೊಂದು ಸ್ಟಾರ್‌ವಾರ್‌ಗೆ ನಾಂದಿ ಹಾಡ್ತಿದೆ ಮೋಸ್ಟ್ ಎಕ್ಸ್‌ಪೆಕ್ಟೆಡ್ 45 ಮೂವಿ. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ನಡುವೆ ಬಿರುಕು ಮೂಡಿದ್ದು, ಇಬ್ಬರೂ ಸೆಪರೇಟ್ ಆಗಿ ಸೆಲೆಬ್ರೇಷನ್‌ಗೆ ಸಜ್ಜಾಗಿದ್ದಾರೆ. ಈ ಕುರಿತ ಎಕ್ಸ್‌ಕ್ಲೂಸಿವ್ ಖಬರ್ ನಿಮ್ಮ ಮುಂದೆ.

ಚಿತ್ರರಂಗ ಅಂದ್ಮೇಲೆ ಸ್ಟಾರ್ ವಾರ್ ಅಥ್ವಾ ಸ್ಟಾರ್‌‌ಗಳ ಫ್ಯಾನ್ಸ್ ವಾರ್ ಸರ್ವೇ ಸಾಮಾನ್ಯ. ಆದ್ರೆ ಅದು ಒಳ್ಳೆಯ ಸಿನಿಮಾಗಳ ವಿಚಾರಕ್ಕೆ ಇರಬೇಕೇ ಹೊರತು ವೈಯಕ್ತಿಕ ಆಗಬಾರದು. ಇತ್ತೀಚೆಗೆ ಕಿಚ್ಚ-ದಚ್ಚು ನಡುವಿನ ಸ್ಟಾರ್ ವಾರ್ ಹಾಗೂ ಅವ್ರ ಫ್ಯಾನ್ಸ್ ವಾರ್‌ನ ನಾವು ನೋಡಿದ್ವಿ. ಅದಕ್ಕೆ ಖುದ್ದು ಬಾದ್‌ಷಾ ಕಿಚ್ಚ ಸುದೀಪ್ ಅವರೇ ಇತಿಶ್ರೀ ಹಾಡಿದ್ರು. ನನ್ನ ಯುದ್ಧ ಪೈರಸಿ ಮಾಡುವವರ ವಿರುದ್ಧ. ವಿಜಯಲಕ್ಷ್ಮೀ ಅವರ ನೋವು ಏನಿದೆಯೋ..? ಯಾರ ಮೇಲೋ ಗೊತ್ತಿಲ್ಲ. ನೀವು ಅವರನ್ನೇ ಕೇಳಿ ಅಂತ ಎಲ್ಲಕ್ಕೂ ಫುಲ್‌ಸ್ಟಾಪ್ ಇಟ್ಟರು.

RelatedPosts

ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ

ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ

ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್

ಸಿಂಹಪುರಿಯ ಸಿಂಹ ಚಿತ್ರದ ಟ್ರೈಲರ್ ಮತ್ತು ಆಡಿಯೋ ಲಾಂಚ್

ADVERTISEMENT
ADVERTISEMENT

WhatsApp Image 2025 12 21 at 5.20.56 PM

ಕಿಚ್ಚ-ದಚ್ಚು ಸ್ಟಾರ್ ವಾರ್‌‌ ಅಂತ್ಯ.. ಶಿವಣ್ಣ-ಉಪ್ಪಿ ವಾರ್ ಶುರು

ತ್ರಿವೇಣಿಯಲ್ಲಿ ಶಿವಣ್ಣ.. ನವರಂಗ್‌‌ನಲ್ಲಿ ಉಪ್ಪಿ.. DJ ಧಮಾಕ..!

ಆದ್ರೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತೊಂದು ಬಿಗ್ ಸ್ಟಾರ್‌ವಾರ್‌ಗೆ ನಾಂದಿ ಹಾಡ್ತಿದೆ ಮತ್ತೊಂದು ಬಿಗ್ ಮಲ್ಟಿ ಸ್ಟಾರರ್ ಮೂವಿ. ಅದೇ 45. ಯೆಸ್.. ಅರ್ಜುನ್ ಜನ್ಯ ನಿರ್ದೇಶನದ, ರಮೇಶ್ ರೆಡ್ಡಿ ನಿರ್ಮಾಣದ 45 ಮೂವಿಯಲ್ಲಿ ನಮ್ಮ ಕನ್ನಡದ ಅತ್ಯದ್ಭುತ ಕಲಾವಿದರುಗಳಾದ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿರೋದು ಗೊತ್ತೇಯಿದೆ. ಇದೀಗ ಆ ಸಿನಿಮಾ ರಿಲೀಸ್‌ಗೂ ಮೊದಲೇ ಶಿವಣ್ಣ-ಉಪ್ಪಿ ಫ್ಯಾನ್ಸ್ ನಡುವೆ ವಾರ್ ಶುರುವಾದಂತಿದೆ.

WhatsApp Image 2025 12 23 at 10.37.33 AM (1)

ಒಂದೇ ಚಿತ್ರದಲ್ಲಿ ನಟಿಸಿದ ಸ್ಟಾರ್‌‌ಗಳಿಗೆ ಪ್ರತ್ಯೇಕ ಡಿಜೆ ಏತಕ್ಕೆ..?!

ಪರಸ್ಪರ ಮಾತುಕತೆ ಮೂಲಕ ಮಾಡ್ತಿದ್ರೆ ಓಕೆ..ಇಲ್ಲ ಅಂದ್ರೆ ಕಷ್ಟ

ಅದಕ್ಕೆ ಪುಷ್ಠಿ ನೀಡುವಂತೆ ಶಿವಣ್ಣನ ಅಭಿಮಾನಿಗಳು ಮೆಜೆಸ್ಟಿಕ್‌ನ ತ್ರಿವೇಣಿ ಚಿತ್ರಮಂದಿರದಲ್ಲಿ ಡಿಸೆಂಬರ್ 24ರ ಸಂಜೆ 5 ಗಂಟೆಯಿಂದಲೇ ಡಿಜೆ ನೈಟ್ ನಡೆಸ್ತಿದ್ದಾರೆ. ರಾತ್ರಿ ಏಳೂವರೆವರೆಗೂ ನಡೆಯಲಿರೋ ಡಿಜೆ ನೈಟ್‌‌ನಲ್ಲಿ ಶಿವಣ್ಣನ ಸೂಪರ್ ಹಿಟ್‌ ಸಾಂಗ್ಸ್ ಹಾಕಿ, ಕುಣಿದು ಕುಪ್ಪಳಿಸಲಿದ್ದಾರೆ. ಆದ್ರೆ ಅಲ್ಲಿ ಉಪೇಂದ್ರ ಅವರ ಸಾಂಗ್ಸ್ ಪ್ಲೇ ಆಗ್ತಿಲ್ಲ ಅನ್ನೋದು ಶಾಕಿಂಗ್. ಹೌದು.. ಅದಕ್ಕೆ ಅಂತಲೇ ಉಪ್ಪಿ ಫ್ಯಾನ್ಸ್ ನವರಂಗ್ ಥಿಯೇಟರ್‌‌ನಲ್ಲಿ ಉಪ್ಪಿ ಡಿಜೆ ನೈಟ್ ನಡೆಸ್ತಿದ್ದಾರೆ. ಅದೂ ತ್ರಿವೇಣಿಯಲ್ಲಿ ನಡೆಯೋ ಅದೇ ಸಮಯದಲ್ಲಿ ಅನ್ನೋದು ಅಚ್ಚರಿ.

Maxresdefault

ಅಂದಹಾಗೆ ಇದು ಶಿವಣ್ಣ ಹಾಗೂ ಉಪೇಂದ್ರ ಅವರ ಗಮನಕ್ಕೆ ಇಲ್ಲದೇನೇ ನಡೆಯಲು ಸಾಧ್ಯವೇ..? ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್‌‌ಗಳು ನಟಿಸಿದ್ದಾರೆ ಅಂದ್ಮೇಲೆ ಒಟ್ಟೊಟ್ಟಿಗೆ ಡಿಜೆ ನೈಟ್ ಮಾಡಿದ್ರೆ ಚೆನ್ನಾಗಿರ್ತಿತ್ತು. ಬಹುಶಃ ಇದು ಪರಸ್ಪರ ಒಡಂಬಡಿಕೆಯಿಂದ ಮಾತುಕತೆ ಮೂಲಕ ನಿಗದಿ ಮಾಡಿಕೊಂಡು ಪ್ರತ್ಯೇಕವಾಗಿ ಡಿಜೆ ನೈಟ್‌ಗಳನ್ನ ನಡೆಸ್ತಿದ್ರೆ ವೆಲ್ ಅಂಡ್ ಫೈನ್. ಇಲ್ಲವಾದಲ್ಲಿ ಮಗದೊಂದು ಮೆಗಾ ಸ್ಟಾರ್‌ವಾರ್‌ಗೆ ಇದು ಮುನ್ನುಡಿ ಬರೆಯಲಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

2026 Lunar Eclipse

2026ರ ಮೊದಲ ಚಂದ್ರಗ್ರಹಣ: ಈ 4 ರಾಶಿಗಳಿಗೆ ಅಖಂಡ ರಾಜಯೋಗ! ತಪ್ಪದೇ ಮಾಡಿ ಈ ಉಪಾಯ

by ಶ್ರೀದೇವಿ ಬಿ. ವೈ
March 2, 2026 - 12:27 pm
0

Untitled design (11)

ಇರಾನ್ ಸಂಘರ್ಷದ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ 7.8 ಲಕ್ಷ ಕೋಟಿ ರೂ. ನಷ್ಟ..!

by ಯಶಸ್ವಿನಿ ಎಂ
March 2, 2026 - 12:24 pm
0

ಪಾಕಿಸ್ತಾನದ ಪ್ರತಿ ಆಟಗಾರನ ಜೇಬಿಗೆ ಬಿತ್ತು 50 ಲಕ್ಷ ದಂಡ!

ಪಾಕಿಸ್ತಾನದ ಪ್ರತಿ ಆಟಗಾರನ ಜೇಬಿಗೆ ಬಿತ್ತು 50 ಲಕ್ಷ ದಂಡ!

by ಶ್ರೀದೇವಿ ಬಿ. ವೈ
March 2, 2026 - 11:51 am
0

Untitled design (12)

ಅಮೆರಿಕಕ್ಕೆ ಬಿಗ್ ಶಾಕ್! ಎಫ್-15 ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್ ಸೇನೆ

by ಯಶಸ್ವಿನಿ ಎಂ
March 2, 2026 - 11:35 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (5)
    ಪ್ರಶಾಂತ್ ನೀಲ್ & ಜೂ. ಎನ್‌ಟಿಆರ್ ಸೇಫ್!ಯುದ್ಧದ ಭೀತಿ ನಡುವೆ ಜೋರ್ಡನ್‌ನಿಂದ ಮರಳಿದ ‘ಡ್ರ್ಯಾಗನ್’ ತಂಡ
    March 2, 2026 | 0
  • Untitled design 2026 03 01T211820.979
    ಡಾಗ್ ಸತೀಶ್ ಹೊಸ ವಿವಾದ..ಸುದೀಪ್ ಫ್ಯಾನ್ಸ್ ಆಕ್ರೋಶ
    March 1, 2026 | 0
  • Untitled design 2026 03 01T204044.459
    ಸ್ಯಾಂಡಲ್​ವುಡ್​ಗೆ ಬಂದ ನಟ ಅಶ್ವಿನ್..‘ಸೆಲೆಬ್ರಿಟಿ’ಗೆ ಕಿಚ್ಚ ಸುದೀಪ್ ಸಾಥ್
    March 1, 2026 | 0
  • Untitled design 2026 03 01T202655.259
    ಸಿಂಹಪುರಿಯ ಸಿಂಹ ಚಿತ್ರದ ಟ್ರೈಲರ್ ಮತ್ತು ಆಡಿಯೋ ಲಾಂಚ್
    March 1, 2026 | 0
  • Untitled design 2026 03 01T194852.634
    ಅಭಿಮಾನಿಗಳಿಗೆ ರಶ್ಮಿಕಾ-ವಿಜಯ್ ದಂಪತಿಯಿಂದ ಮದ್ವೆ ಟ್ರೀಟ್..!
    March 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version