• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ

ಕಿರಿಕ್ ಪಾರ್ಟಿ ನಟಿಯನ್ನ ಮರೆಯದ ರಶ್ಮಿಕಾ..ಸ್ನೇಹ ಮಿಲನ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 17, 2025 - 1:54 pm
in ಸಿನಿಮಾ
0 0
0
BeFunky collage (3)

ನ್ಯಾಷನಲ್ ಕ್ರಶ್ ರಶ್ಮಿಕಾಗೆ ವಿಜಯ್ ದೇವರಕೊಂಡ ಜೊತೆ ಮದುವೆ ನಿಶ್ಚಯವಾಗಿದ್ದು, ಫೆಬ್ರವರಿ 26ರಂದು ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಅದರ ಬೆನ್ನಲ್ಲೀಗ ಶ್ರೀಲಂಕಾದಲ್ಲಿ ತನ್ನ ಗರ್ಲ್ಸ್ ಗ್ಯಾಂಗ್‌ಗೆ ಬ್ಯಾಚುಲರ್ ಪಾರ್ಟಿ ಕೂಡ ಕೊಡಿಸಿದ್ದಾರೆ ನಮ್ಮ ಕೂರ್ಗ್ ಚೆಲುವೆ. ಆ ಕುರಿತ ಕಲರ್‌‌ಫುಲ್ ಕಹಾನಿ ನಿಮಗಾಗಿ ಕಾಯ್ತಿದೆ.

ರಶ್ಮಿಕಾ ಮಂದಣ್ಣ..ಕನ್ನಡತಿಯಾದ್ರೂ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ವೀನ್ ಆಗಿ ರಾರಾಜಿಸ್ತಿರೋ ಚೆಲುವೆ. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಬ್ಯುಸಿಯೆಸ್ಟ್ ನಟೀಮಣಿ ಕೂಡ ಹೌದು ಈ ನ್ಯಾಷನಲ್ ಕ್ರಶ್. ಹಂತ ಹಂತವಾಗಿ ಬೆಳೆದ ಕಿರಿಕ್ ಬ್ಯೂಟಿ, ಸದ್ಯ ಬಾಲಿವುಡ್‌‌ನ ಟಾಪ್ ಮೋಸ್ಟ್ ಹೀರೋಯಿನ್ಸ್‌‌ನಲ್ಲಿ ಒಬ್ಬರು. ಸಾಲು ಸಾಲು ಸಕ್ಸಸ್‌‌ಫುಲ್ ಸಿನಿಮಾಗಳಿಂದ ದಿನೇ ದಿನೆ ಉತ್ತುಂಗಕ್ಕೆ ಏರುತ್ತಲೇ ಇದ್ದಾರೆ ಈ ಹೆಮ್ಮೆಯ ಕನ್ನಡತಿ.

RelatedPosts

ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ

ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್

ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!

ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌

ADVERTISEMENT
ADVERTISEMENT

Last night was just… too pretty!! ✨130 years of Masters of Light with Swarovski.. still shining, (1)

ರಶ್ಮಿಕಾ ಬ್ಯಾಚುಲರ್ ಪಾರ್ಟಿ..ಶ್ರೀಲಂಕಾದಲ್ಲಿ ಗರ್ಲ್ಸ್ ಗ್ಯಾಂಗ್‌

ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮದ್ವೆ

A few weeks ago in New york ) (1)

ಕುಬೇರ, ಥಮಾ ಹಾಗೂ ದಿ ಗರ್ಲ್‌ ಫ್ರೆಂಡ್ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್‌‌ನಿಂದ ಇದೇ ವರ್ಷ ಹ್ಯಾಟ್ರಿಕ್ ಹಿಟ್ ಹೊಡೆದ ರಶ್ಮಿಕಾ, ಇತ್ತೀಚೆಗೆ ವಿಜಯ್ ದೇವರಕೊಂಡನ ಮದ್ವೆ ಆಗೋ ವಿಚಾರ ಕೂಡ ಖಚಿತಪಡಿಸಿದ್ರು. ಟಾಲಿವುಡ್‌‌ನ ಸೆನ್ಸೇಷನಲ್ ನಟ, ಬ್ಯುಸಿನೆಸ್‌‌ಮ್ಯಾನ್ ಕೂಡ ಆಗಿರೋ ವಿಜಯ್ ದೇವರಕೊಂಡ ಯೂತ್‌‌‌ನಲ್ಲಿ ಕ್ರೇಜ್ ಹೆಚ್ಚಿಸಿದ್ದಾರೆ. ರಶ್ಮಿಕಾ ಜೊತೆಗೂ ಎರಡು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದ ವಿಜಯ್, ಈಗ ರಶ್ಮಿಕಾ ಕೈ ಹಿಡಿಯುತ್ತಿದ್ದಾರೆ.

RASHMIKA @SRILANKA (4)

2026ರ ಹೊಸ ವರ್ಷದಲ್ಲಿ ಅಂದ್ರೆ ಫೆಬ್ರವರಿ 26ಕ್ಕೆ ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಶುಭ ಮುಹೂರ್ತ ನಿಶ್ಚಯವಾಗಿದ್ದು, ಉದಯಪುರದ ಪ್ಯಾಲೆಸ್‌‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಲಿದ್ದಾರೆ ಎನ್ನಲಾಗಿದೆ. ಇದೀಗ ಅದಕ್ಕೆ ಪೂರಕವಾಗಿ, ತಮಿಳು, ಹಿಂದಿ ಹಾಗೂ ತೆಲುಗು ಚಿತ್ರಗಳ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಶ್ರೀಲಂಕಾಗೆ ಹಾರಿದ್ದಾರೆ ರಶ್ಮಿಕಾ. ಅದೂ ತನ್ನ ಗರ್ಲ್ಸ್ ಗ್ಯಾಂಗ್ ಜೊತೆ ಅನ್ನೋದು ಇಂಟರೆಸ್ಟಿಂಗ್. ಅಲ್ಲಿಯೇ ರಶ್ಮಿಕಾ ಕ್ಲೋಸ್ ಸರ್ಕಲ್‌‌ನಲ್ಲಿರೋ ಆಪ್ತ ಗೆಳತಿಯರಿಗೆ ಬ್ಯಾಚುಲರ್ ಪಾರ್ಟಿ ಕೂಡ ಕೊಡಿಸಿದ್ದಾರೆ ನ್ಯಾಷನಲ್ ಕ್ರಶ್.

That day was super special ❤️ and ahh what a beautiful piece this was ❤️ To everyone who came ou (3)

ಉದಯಪುರ ಪ್ಯಾಲೆಸ್‌‌ನಲ್ಲಿ ಕನ್ನಡತಿಯ ಡಿಸ್ಟಿನೇಷನ್ ವೆಡ್ಡಿಂಗ್‌‌

ಕಿರಿಕ್ ಪಾರ್ಟಿ ನಟಿಯನ್ನ ಮರೆಯದ ರಶ್ಮಿಕಾ..ಸ್ನೇಹ ಮಿಲನ..!

A few weeks ago in New york ) (2)

ಅಂದಹಾಗೆ ರಶ್ಮಿಕಾ ಜೊತೆ ಕಿರಿಕ್ ಪಾರ್ಟಿ ಸಿನಿಮಾದ ಸಹನಟಿ ಸಂಯುಕ್ತಾ ಹೆಗಡೆ ಕೂಡ ಬ್ಯಾಚುಲರ್ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ರಶ್ಮಿಕಾ ಫ್ರೆಂಡ್‌‌ಶಿಪ್‌ಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು. ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಹಾಗೂ ಸಂಯುಕ್ತಾ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಸಿನಿಮಾ ಬಂದು ಇಷ್ಟು ವರ್ಷಗಳಾದ್ರೂ ಇಂದಿಗೂ ಅವರಿಬ್ಬರ ನಡುವೆ ಅದೇ ಬಾಂಡಿಂಗ್ ಇರೋದು ಖುಷಿಯ ವಿಚಾರ.

RASHMIKA @SRILANKA (12)

ಸದ್ಯ ರಶ್ಮಿಕಾ ಹಿಂದಿಯಲ್ಲಿ ಕಾಕ್ಟೇಲ್-2 ಹಾಗೂ ತೆಲುಗಿನಲ್ಲಿ ಮೈಸಾ ಅನ್ನೋ ಮಹಿಳಾ ಪ್ರಧಾನ ಸಿನಿಮಾಗೆ ಕಮಿಟ್ ಆಗಿದ್ದು, ಅವುಗಳ ಶೂಟಿಂಗ್‌‌ನಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಬಿಡುವಿನ ವೇಳೆ ಶಾಪಿಂಗ್ ಸೇರಿದಂತೆ ಮದುವೆ ತಯಾರಿಗಳನ್ನ ಕೂಡ ಮಾಡಿಕೊಳ್ತಿದ್ದಾರೆ ಅನ್ನೋದು ಆಪ್ತ ವಲಯಗಳ ಮಾಹಿತಿಯಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಟ್ಟೆ ತಲೆ ಹೆಬ್ಬಾತು ಪ್ರಕರಣ (31)

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೊಸ ರೂಲ್ಸ್: ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ಬ್ರೇಕ್

by ದಿಶಾ ಕೆ. ಎಸ್.
September 19, 2026 - 12:53 pm
0

ಪಟ್ಟೆ ತಲೆ ಹೆಬ್ಬಾತು ಪ್ರಕರಣ (30)

ಏಷ್ಯನ್ ಗೇಮ್ಸ್ ಹುಟ್ಟಿದ್ದು ಹೇಗೆ? ಭಾರತಕ್ಕೆ ಮೊದಲ ಆತಿಥ್ಯ ಸಿಕ್ಕಿದ್ದು ಯಾವಾಗ?

by ದಿಶಾ ಕೆ. ಎಸ್.
September 19, 2026 - 12:07 pm
0

ಪಟ್ಟೆ ತಲೆ ಹೆಬ್ಬಾತು ಪ್ರಕರಣ (29)

ಇಂದಿನಿಂದ ಏಷ್ಯನ್ ಗೇಮ್ಸ್ ಆರಂಭ: ಭಾರತೀಯ ಕ್ರೀಡಾಪಟುಗಳ ಮೇಲೆ ದೇಶದ ಕಣ್ಣು

by ದಿಶಾ ಕೆ. ಎಸ್.
September 19, 2026 - 11:42 am
0

WhatsApp Image 2026 09 17 at 8.18.27 AM

ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ

by ದಿಶಾ ಕೆ. ಎಸ್.
September 19, 2026 - 11:05 am
0

ಸಂಬಂಧಿಸಿದ ಪೋಸ್ಟ್‌ಗಳು

  • WhatsApp Image 2026 09 17 at 8.18.27 AM
    ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ
    September 19, 2026 | 0
  • ಹ್ಮೋ (46)
    ಕತ್ರಿನಾ ಕೈಫ್‌ ದೇಹದ ಬಗ್ಗೆ ಟ್ರೋಲ್: ಬೆಂಬಲಕ್ಕೆ ನಿಂತ ಹೃತಿಕ್ ರೋಷನ್
    September 19, 2026 | 0
  • Your paragraph text 2026 09 18T221135.496
    ಕತ್ರೀನಾ ಕೈಫ್ ಬಾಡಿ ಶೇಮಿಂಗ್‌ ಮಾಡಿದವರಿಗೆ ರಮ್ಯಾ ಕ್ಲಾಸ್!
    September 18, 2026 | 0
  • Your paragraph text 2026 09 18T215557.458
    ಅಭಿಮಾನಿಯ ಕಾಲಿನ ಮೇಲೆ ಕಾರು ಹರಿಸಿದ ಡ್ರೈವರ್‌: ಚಾಲಕನ ಮೇಲೆ ಗರಂ ಆದ ಸಲ್ಮಾನ್ ಖಾನ್‌
    September 18, 2026 | 0
  • Your paragraph text 2026 09 18T202423.824
    ಕಲರ್ಸ್ ಹೆಲ್ತ್ ಕೇರ್ ಇಂಡಿಯಾದ ನೂತನ ಶಾಖೆ ಆರಂಭ: ಡಾರ್ಲಿಂಗ್ ಕೃಷ್ಣ ದಂಪತಿಯಿಂದ ಉದ್ಘಾಟನೆ
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version