• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, May 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಭಾರತ ಪಾಕ್ ಚಾಂಪಿಯನ್ಸ್ ಟ್ರೋಫಿ ಪಂದ್ಯ..TRP ಯಲ್ಲಿ ಹೊಸ ದಾಖಲೆ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 7, 2025 - 7:42 pm
in ಕ್ರೀಡೆ
0 0
0
Befunky collage 2025 03 07t193440.072

ಭಾರತ vs ಪಾಕಿಸ್ತಾನ ಹೋರಾಟ – ಟೆಲಿವಿಷನ್ ವೀಕ್ಷಣೆಯಲ್ಲಿ ದಾಖಲೆ , 20.6 ಕೋಟಿ ಜನ ನೋಡಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೀಕ್ಷಿಸಿದ್ದಾರೆ. 2011ರ ಕ್ರಿಕೆಟ್ ವಿಶ್ವಕಪ್ ಮ್ಯಾಚ್ ಹೊರತುಪಡಿಸಿ, ಇದು BARC ಇತಿಹಾಸದಲ್ಲಿ ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕ್ರಿಕೆಟ್ ಪಂದ್ಯ. 2023ರ ವಿಶ್ವಕಪ್‌ ಇಂಡಿಯಾ ಪಾಕ್ ಮ್ಯಾಚ್‌ ಗಿಂತಲೂ 10% ಹೆಚ್ಚಿನ ರೇಟಿಂಗ್ ಬಂದಿದೆ.

Whatsapp image 2025 03 07 at 7.09.48 pm (3)

RelatedPosts

IPL 2026 ಪ್ಲೇಆಫ್ ವೇಳಾಪಟ್ಟಿ ಪ್ರಕಟ

IPL2026: ಸಂಜು ಸ್ಯಾಮ್ಸನ್ ಸಿಡಿಲಬ್ಬರ; ಡೆಲ್ಲಿ ವಿರುದ್ಧ ಸಿಎಸ್‌ಕೆಗೆ ಭರ್ಜರಿ ಜಯ

ರೋಹಿತ್ ಶರ್ಮಾಗೆ ನೀತಾ ಅಂಬಾನಿಯಿಂದ ಸ್ಪೆಷಲ್ ಗಿಫ್ಟ್

IPL 2026: ಸಂಕಷ್ಟದಲ್ಲಿ ಮುಂಬೈ ಇಂಡಿಯನ್ಸ್; ಪಾಂಡ್ಯ ಸೇಫ್, ಇಬ್ಬರು ಸ್ಟಾರ್ ಆಟಗಾರರಿಗೆ ಎಚ್ಚರಿಕೆ

ADVERTISEMENT
ADVERTISEMENT

ಫೆ.23ರಂದು ನಡೆದ ಚಾಂಪಿಯೆನ್ಸ್ ಟ್ರೋಪಿಯ ಇಂಡಿಯಾ ಪಾಕ್ ಮ್ಯಾಚ್ ಅನ್ನು ಬರೊಬ್ಬರಿ 20.6 ಕೋಟಿ ವೀಕ್ಷಕರು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ BARC ನಲ್ಲಿ ಹೊಸ ದಾಖಲೆ ರಿಜಿಸ್ಟಾರ್ ಆಗಿದೆ. ಈ ಪಂದ್ಯವೂ 2023ರಲ್ಲಿ ಅಹಮದಾಬಾದ್‌‌‌‌‌‌ನಲ್ಲಿ ನಡೆದ ಇಂಡಿಯಾ ಪಾಕ್ ಮ್ಯಾಚ್‌‌‌‌ಗಿಂತಲ್ಲೂ 10% ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
1400 ರನ್‌‌‌ಗಳನ್ನು ಪೂರೈಸಿದ ಈ ಮ್ಯಾಚ್ ಅನ್ನು 2609 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದ ಪ್ರೇಕ್ಷಕರು, ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಪಂದ್ಯದ ಮೂಲಕ ಇಂಡಿಯಾದಲ್ಲಿ ಕ್ರಿಕೆಟ್‌‌‌‌ಗಿರೋ ಪಾಪ್ಯುಲಾರಿಟಿ ಮತ್ತೊಮ್ಮೆ ಸಾಭೀತಾಗಿದೆ. ಇಂಡಿಯಾ ಪಾಕ್ ಮ್ಯಾಚ್ ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ದಾಖಲೆ ಸೃಷ್ಟಿ ಮಾಡ್ತಾನೆ ಇರುತ್ತೆ. ಈ ಬಾರಿಯ ಮ್ಯಾಚ್ ರೇಟಿಂಗ್‌‌‌ನಲ್ಲಿ ದಾಖಲೆ ಮಾಡಿದೆ.

Whatsapp image 2025 03 07 at 7.09.49 pm (1)
ಐಪಿಎಲ್ ಹಾವಳಿಯ ನಡುವೆಯೂ, ಮೊಬೈಲ್‌‌‌‌ನಲ್ಲಿ ಮ್ಯಾಚ್ ನೋಡೋರ ಮಧ್ಯೆಯೂ ಈ ಏಕದಿನ ಪಂದ್ಯದ ಇಷ್ಟು ಟಿವಿ ವೀಕ್ಷಣೆ ಕಂಡಿರೋದು ಗಮನಾರ್ಹ. ಈ ಮೂಲಕ ಸ್ಟಾರ್ ಸ್ಪೋರ್ಟ್ಸ್ ತನಗಿರೋ ಫಾಲೋಯಿಂಗ್ ಬಗ್ಗೆ ಹೆಮ್ಮೆ ಪಡುತ್ತಿದೆ. ಈ ಇಂಡಿಯಾ ಪಾಕ್ ಪಂದ್ಯವನ್ನು ಭಾರತದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಹಾಗೂ ಬಾಲಿವುಡ್ ನಟ ಸನ್ನಿ ಡಿಯೋಲ್ ನೇರವಾಗಿ ಸ್ಟೇಡಿಯಂನಲ್ಲಿ ವೀಕ್ಷಿಸಿದ್ದು ವಿಶೇಷವಾಗಿತ್ತು.
ಈ ಮ್ಯಾಚ್ ಬಳಿಕ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌‌‌ನಲ್ಲಿ ಸೆಣೆಸಿ, ಗೆದ್ದು ಅಧಿಕೃತವಾಗಿ ಫಿನಾಲೆಗೆ ಎಂಟ್ರಿ ಕೊಟ್ಟಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಎದುರಾಳಿಯಾಗಿದ್ದ ನ್ಯೂಜಿಲ್ಯಾಂಡ್ ಅನ್ನು ಭಾರತ ರೋಚಕವಾಗಿ ಸೋಲಿಸಿತ್ತು. ಈಗ ಫಿನಾಲೆಯಲ್ಲೂ ಮತ್ತೆ ನ್ಯೂಜಿಲ್ಯಾಂಡ್ ಅನ್ನು ಭಾರತ ಎದುರಿಸಲಿದೆ. ಈ ಪಂದ್ಯ ಇದೇ ಭಾನುವಾರ ಮಾ.9ರಂದು ಪ್ರಸಾರವಾಗಲಿದ್ದು, ಈ ಮ್ಯಾಚ್ ಕೂಡ ಹೈ ವೋಲ್ಟೇಜ್ ಮ್ಯಾಚ್ ಆಗಿರಲಿದೆ. ಮತ್ತೊಂದು ದಾಖಲೆ ಸೃಷ್ಟಿಸೋ ಸಾಧ್ಯತೆ ಇದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 05 06T145329.649

SBI ಬ್ಯಾಂಕ್ ಈ 4 ದಿನ ಬಂದ್! ಗ್ರಾಹಕರಿಗೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ

by ಶ್ರೀದೇವಿ ಬಿ. ವೈ
May 6, 2026 - 2:54 pm
0

BeFunky collage 2026 05 06T142730.587

IPL 2026 ಪ್ಲೇಆಫ್ ವೇಳಾಪಟ್ಟಿ ಪ್ರಕಟ

by ಶ್ರೀದೇವಿ ಬಿ. ವೈ
May 6, 2026 - 2:29 pm
0

BeFunky collage 2026 05 06T141601.220

“ದಪ್ಪ ಆಗಿದ್ದಾಳೆ” ಎಂಬ ಕಾರಣಕ್ಕೆ ಯೂಟ್ಯೂಬ್‌ ನೋಡಿ ಹೆಂಡತಿಯ ಕ್ರೂರ ಕೊಲೆ!

by ಶ್ರೀದೇವಿ ಬಿ. ವೈ
May 6, 2026 - 2:16 pm
0

BeFunky collage 2026 05 06T134908.482

ವಧುವಿನ ಭಯಾನಕ ವಂಚನೆ ಜಾಲ: 9 ಬಾರಿ ಮದುವೆಯಾಗಿ 9 ವರರಿಗೂ ಪಂಗನಾಮ ಹಾಕಿದ ಮಹಿಳೆ!

by ಶ್ರೀದೇವಿ ಬಿ. ವೈ
May 6, 2026 - 1:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 06T142730.587
    IPL 2026 ಪ್ಲೇಆಫ್ ವೇಳಾಪಟ್ಟಿ ಪ್ರಕಟ
    May 6, 2026 | 0
  • Untitled design 2026 05 05T232110.658
    IPL2026: ಸಂಜು ಸ್ಯಾಮ್ಸನ್ ಸಿಡಿಲಬ್ಬರ; ಡೆಲ್ಲಿ ವಿರುದ್ಧ ಸಿಎಸ್‌ಕೆಗೆ ಭರ್ಜರಿ ಜಯ
    May 5, 2026 | 0
  • Untitled design 2026 05 05T215940.651
    ರೋಹಿತ್ ಶರ್ಮಾಗೆ ನೀತಾ ಅಂಬಾನಿಯಿಂದ ಸ್ಪೆಷಲ್ ಗಿಫ್ಟ್
    May 5, 2026 | 0
  • Untitled design 2026 05 05T180435.039
    IPL 2026: ಸಂಕಷ್ಟದಲ್ಲಿ ಮುಂಬೈ ಇಂಡಿಯನ್ಸ್; ಪಾಂಡ್ಯ ಸೇಫ್, ಇಬ್ಬರು ಸ್ಟಾರ್ ಆಟಗಾರರಿಗೆ ಎಚ್ಚರಿಕೆ
    May 5, 2026 | 0
  • BeFunky collage (90)
    ಐಪಿಎಲ್ 2026 ಪ್ಲೇ-ಆಫ್ ಲೆಕ್ಕಾಚಾರ: ಅಗ್ರ ಸ್ಥಾನಕ್ಕಾಗಿ 7 ತಂಡಗಳ ಫೈಟ್
    May 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version