• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಫರೆಂಟ್ ಲುಕ್‌‌‌ನಲ್ಲಿ ಶಿವಣ್ಣ..45 ಟ್ರೈಲರ್‌‌‌ ಸರ್‌‌ಪ್ರೈಸ್..!

40 ವರ್ಷಗಳು.. ಶಿವಣ್ಣ ಮಾಡಿದ್ದು ನೂರಾರು ವೆರೈಟಿ ಪಾತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 10, 2025 - 5:48 pm
in ಸಿನಿಮಾ
0 0
0
Untitled design 2025 12 10T174719.048

ಸ್ಯಾಂಡಲ್‌ವುಡ್‌‌‌ನಲ್ಲಿ ಈ ಜನರೇಷನ್‌‌ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿ ಅಂದ್ರೆ ಅದು ಒನ್ ಅಂಡ್ ಓನ್ಲಿ 45. ಶಿವಣ್ಣ-ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕಾಂಬೋನ ಈ ಸಿನಿಮಾದ ಟ್ರೈಲರ್ ಇದೇ ಡಿಸೆಂಬರ್ 15ಕ್ಕೆ ಲಾಂಚ್ ಆಗ್ತಿದೆ. ಆದ್ರೆ ಅದರಲ್ಲಿರೋ ಒಂದು ಬಿಗ್ಗೆಸ್ಟ್ ಸರ್‌‌ಪ್ರೈಸ್ ಎಲಿಮೆಂಟ್‌ನ ನಾವು ಈಗ್ಲೇ ಎಕ್ಸ್‌‌ಕ್ಲೂಸಿವ್ ಆಗಿ ರಿವೀಲ್ ಮಾಡ್ತಿದ್ದೀವಿ ನೋಡಿ.

  • ಡಿಫರೆಂಟ್ ಲುಕ್‌‌‌ನಲ್ಲಿ ಶಿವಣ್ಣ.. 45 ಟ್ರೈಲರ್‌‌‌ ಸರ್‌‌ಪ್ರೈಸ್..!
  • ಹಿಂದೆಂದೂ ಕಂಡಿರದ ಚೆಂದದ ಲುಕ್‌‌‌ನಲ್ಲಿ ಶಿವಣ್ಣ ಕಮಾಲ್
  • 40 ವರ್ಷಗಳು.. ಶಿವಣ್ಣ ಮಾಡಿದ್ದು ನೂರಾರು ವೆರೈಟಿ ಪಾತ್ರ
  • ಅರ್ಜುನ್ ಜನ್ಯ ನೀಡ್ತಾರೆ ಸರ್‌‌ಪ್ರೈಸ್ ಮೇಲೆ ಸರ್‌‌ಪ್ರೈಸ್..!!

45.. ಹತ್ತು ಹಲವು ಕಾರಣಗಳಿಂದ ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಸಿನಿಮಾ. ಅರ್ಜನ್ ಜನ್ಯ ಚೊಚ್ಚಲ ನಿರ್ದೇಶನದ ಸಿನಿಮಾ ಆದ್ರೂ ಸಹ, ಸಿನಿಮಾದ ಮೇಲೆ ಅವರಿಗಿರೋ ಪ್ಯಾಷನ್ ಎಂಥದ್ದು ಅನ್ನೋದಕ್ಕೆ ಇದು ಸಾಕ್ಷಿ ಆಗ್ತಿದೆ. ಕಥೆ, ಪಾತ್ರಗಳು, ಮೇಕಿಂಗ್, ವಿಶ್ಯುವಲೈಸೇಷನ್, ಸಿಜಿ ವರ್ಕ್‌ ಹೀಗೆ ಎಲ್ಲವೂ ಈ ಸಿನಿಮಾದಲ್ಲಿ ಹೈಲೈಟ್. ಅದು ಯಾಕೆ ಅನ್ನೋದು ಬಹುಶಃ ಟ್ರೈಲರ್ ಬಂದ ಬಳಿಕ ನಿಮಗೆ ಅರ್ಥವಾಗಲಿದೆ.

RelatedPosts

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?

ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್

‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ

ADVERTISEMENT
ADVERTISEMENT

ಲಿವಿಂಗ್‌ ಲೆಜೆಂಡ್ ಶಿವರಾಜ್‌ಕುಮಾರ್ ಜೊತೆ ಇಂಡಿಯಾದ ಟಾಪ್ ಮೋಸ್ಟ್ ಡೈರೆಕ್ಟರ್‌‌ಗಳಲ್ಲಿ ಒಬ್ಬರಾದ ಉಪೇಂದ್ರ ಹಾಗೂ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಾಜ್ ಬಿ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಕಮ್ಮಿ ಆಗ್ತಿವೆ. ಆದ್ರೆ ಆ ಟ್ರೆಂಡ್‌‌ನ ಬ್ರೇಕ್ ಮಾಡಿ ಮೂವರು ಅದ್ಭುತ ಕಲಾವಿದರುಗಳನ್ನ ಒಟ್ಟಿಗೆ ಸೇರಿಸಿ, ಸಿನಿಮಾ ಮಾಡ್ತಿದ್ದಾರೆ ಜನ್ಯ. ಅದಕ್ಕೆ ರಮೇಶ್ ರೆಡ್ಡಿ ಅಂತಹ ದೊಡ್ಡ ನಿರ್ಮಾಪಕರು ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ಬಂಡವಾಳ ಹೂಡಿದ್ದಾರೆ.

45 ಸಿನಿಮಾದ ಟ್ರೈಲರ್ ಇದೇ ಡಿಸೆಂಬರ್ 15ರಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಏಳು ಸೆಂಟರ್‌‌‌ಗಳಲ್ಲಿ ಒಟ್ಟೊಟ್ಟಿಗೆ ಇವೆಂಟ್‌ ಆಗುವ ಮೂಲಕ ದೊಡ್ಡ ವೇದಿಕೆಗಳಲ್ಲಿ ಲಾಂಚ್ ಆಗ್ತಿದೆ. ಅದನ್ನ ಆ ರೀತಿ ಡಿಫರೆಂಟ್ ಆಗಿ ಡಿಸೈನ್ ಮಾಡಿದ್ದಾರೆ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ. ಇದೇ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸುತ್ತಿರೋ 45 ಚಿತ್ರ ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಬಿಡುಗಡೆ ಆಗ್ತಿದೆ.

ಇನ್ನೂ ಬಿಡುಗಡೆ ಆಗದ ಆ ಔಟ್‌‌ಸ್ಟ್ಯಾಂಡಿಂಗ್ ಟ್ರೈಲರ್‌‌ನಲ್ಲಿ ಸಾಕಷ್ಟು ವ್ಹಾವ್ ಫೀಲ್ ಕೊಡೋ ಎಲಿಮೆಂಟ್ಸ್ ಇವೆ. ಆ ಪೈಕಿ ಒಂದು ಅಂಶವನ್ನು ಎಕ್ಸ್‌‌ಕ್ಲೂಸಿವ್ ಆಗಿ ನಾವು ಇಂದು ಬ್ರೇಕ್ ಮಾಡ್ತಿದ್ದೀವಿ ನೋಡಿ. ಅದೇನಪ್ಪಾ ಅಂದ್ರೆ ಶಿವಣ್ಣ ಬಹಳ ವರ್ಷಗಳ ನಂತ್ರ 45 ಸಿನಿಮಾದಲ್ಲಿ ಹಿಂದೆಂದೂ ಕಂಡಿರದ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ. ಹೌದು.. ತಮ್ಮ 40 ವರ್ಷಗಳ ಸಿನಿಯಾನದಲ್ಲಿ ಹಿಂದೆ ಮಾಡಿರದ, ಮುಂದೆ ಮಾಡಲಾಗದಂತಹ ಪಾತ್ರದಿಂದ ರಂಜಿಸಲಿದ್ದಾರೆ ಅನ್ನೋದು ಗ್ಯಾರಂಟಿ. ಅಂಥದ್ದೊಂದು ಸರ್‌‌ಪ್ರೈಸ್‌‌ನ ಡೈರೆಕ್ಟರ್ ಕೊಡೋದು ಕನ್ಫರ್ಮ್‌.

ಪೊಲೀಸ್ ಆಫೀಸರ್, ಡಾಕ್ಟರ್, ಕಾಲೇಜ್ ಸ್ಟೂಡೆಂಟ್, ಮಾಸ್ಟರ್, ಲೆಕ್ಚರರ್, ಲಾಯರ್, ಗ್ಯಾಂಗ್‌‌ಸ್ಟರ್, ಸಮಾಜ ಸೇವಕ, ಕಾಮನ್ ಮ್ಯಾನ್, ಅಂಧ, ಸೋಲ್ಜರ್, ಪೇಟ್ರಿಯಾಟಿಕ್.. ಹೀಗೆ ಭಿನ್ನ ವಿಭಿನ್ನ ಪಾತ್ರಗಳನ್ನ ಇಲ್ಲಿಯವರೆಗೆ ಶಿವಣ್ಣ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣಿನ ಪಾತ್ರಕ್ಕೂ ಜೀವ ತುಂಬಿದ್ರು ಲಿವಿಂಗ್ ಲೆಜೆಂಡ್ ಶಿವಣ್ಣ. ಆದ್ರೀಗ ಅವರ ಕರಿಯರ್‌‌ನಲ್ಲೇ ಹಿಂದೆಂದೂ ಮಾಡಿರದ ರೋಲ್‌‌‌ನಲ್ಲಿ ಶಿವಣ್ಣ ಕಾಣಸಿಗ್ತಾರೆ ಎನ್ನಲಾಗ್ತಿದ್ದು, ಟ್ರೈಲರ್‌ ನೋಡುವ ಅಭಿಮಾನಿಗಳ ಕ್ಯೂರಿಯಾಸಿಟಿ ಗರಿಗೆದರಿದೆ.

ಅರ್ಜುನ್ ಜನ್ಯ ಅವರು ಈ ರೀತಿಯ ಸಾಕಷ್ಟು ಅಂಶಗಳನ್ನ 45 ಸಿನಿಮಾಗಾಗಿ ಟ್ರೈ ಮಾಡಿದ್ದಾರೆ. ನಿಜಕ್ಕೂ ಇದೊಂದು ಅಲ್ಟಿಮೇಟ್ ಎಕ್ಸ್‌ಪೆರಿಮೆಂಟ್. ನೋಡುಗರು ಪುಳಕಿತರಾಗುವ ಸಾಕಷ್ಟು ದೃಶ್ಯಗಳು ಚಿತ್ರದಲ್ಲಿದ್ದು, ಟ್ರೈಲರ್ ಅದಕ್ಕೆ ಸಾಕ್ಷಿ ಆಗಲಿದೆ. ಸೋ.. ಲೆಟ್ಸ್ ವೆಯ್ಟ್ ಫಾರ್ ದಿ ಟ್ರೈಲರ್ ಆನ್ ಡಿಸೆಂಬರ್ ಫಿಫ್ಟೀಂಥ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಶೃಂಗೇರಿ (1)

ಕಿಂಗ್ ಕೊಹ್ಲಿಯ ಫೇವರಿಟ್ ಫುಡ್ ಸಲಾಡ್: ಮಾಡೋದು ಹೇಗೆ?

by ಶಾಲಿನಿ ಕೆ. ಡಿ
September 20, 2026 - 10:19 pm
0

ಶೃಂಗೇರಿ

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ನಾಳೆ ಶೃಂಗೇರಿ ಬಂದ್

by ಶಾಲಿನಿ ಕೆ. ಡಿ
September 20, 2026 - 10:00 pm
0

Untitled design 2026 09 20T213940.349

ಸೆ.21ರಿಂದ ಮೂರು ದಿನ ವಿಧಾನಮಂಡಲ ವಿಶೇಷ ಅಧಿವೇಶನ: ಮಹತ್ವದ ವಿಷಯದ ಬಗ್ಗೆ ಚರ್ಚೆ

by ಶಾಲಿನಿ ಕೆ. ಡಿ
September 20, 2026 - 9:43 pm
0

Untitled design 2026 09 20T212335.708

ಪಂದ್ಯಕ್ಕೂ ಮುನ್ನ ಫುಟ್ಬಾಲರ್ ಮೇಲೆ ಹರಿದ ಪಿಚ್ ರೋಲರ್.!

by ಶಾಲಿನಿ ಕೆ. ಡಿ
September 20, 2026 - 9:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T194512.242
    ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲರ್ಸ್‌ಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್
    September 20, 2026 | 0
  • Untitled design 2026 09 20T184050.285
    ‘ಸಿಗ್ಮಾ’ಗೆ ರಾಜಮೌಳಿ ಜೈ..ಹೇಗಿದೆ s/o ಸಿಎಂ ವಿಜಯ್ ಸಿನ್ಮಾ?
    September 20, 2026 | 0
  • Untitled design 2026 09 20T172616.307
    ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್
    September 20, 2026 | 0
  • Untitled design 2026 09 20T162645.292
    ‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ
    September 20, 2026 | 0
  • Untitled design 2026 09 20T140953.598
    ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್
    September 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version