• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಸೌದಿ ಬಸ್ ದುರಂತ: 45 ಮೆಕ್ಕಾ ಯಾತ್ರಿಕರ ಶವ ಭಾರತಕ್ಕೆ ಬರಲ್ಲ..ಕಾರಣವೇನು?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 19, 2025 - 12:10 pm
in ದೇಶ, ವಿದೇಶ
0 0
0
Untitled design 2025 11 19T120832.465

RelatedPosts

ಶ್ರೀಲಂಕಾಗೆ ಶಾಕ್, ಭಾರತಕ್ಕೆ ಭರ್ಜರಿ ಜಯ; WTC ಅಂಕಪಟ್ಟಿಯಲ್ಲಿ PCT ಏರಿಕೆ!

ಅಯೋಧ್ಯೆ ರಾಮ ಮಂದಿರ ಆಡಳಿತದಲ್ಲಿ ಬಿಗ್ ಬದಲಾವಣೆ; ಅನಿಲ್ ಮಿಶ್ರಾ ಆಪ್ತರಿಗೆ ಗೇಟ್‌ಪಾಸ್!

ಮಾನವನ ವೃಷಣಗಳು ಕೋಟಿ ಕೋಟಿ ಬೆಲೆ ಬಾಳುತ್ತಾ?: ಭೋಪಾಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕನ ಭೀಕರ ಹತ್ಯೆ

ತಮಿಳುನಾಡು ಶಾಸಕರಿಗೆ ಸಿಎಂ ಜೋಸೆಫ್ ವಿಜಯ್‌ ಬಂಪರ್‌ ಕೊಡುಗೆ

ADVERTISEMENT
ADVERTISEMENT

ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಸಾವನ್ನಪ್ಪಿದ 45 ಭಾರತೀಯ ಮೆಕ್ಕಾ–ಮದೀನಾ ಉಮ್ರಾ ಯಾತ್ರಿಕರ ಶವಗಳನ್ನು ಭಾರತಕ್ಕೆ ತರಲಾಗುವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. ಸೌದಿ ಸರ್ಕಾರದ ಕಠಿಣ ಕಾನೂನುಗಳು ಮತ್ತು ಯಾತ್ರಿಕರು ಹೊರಡುವ ಮೊದಲು ಸಹಿ ಮಾಡುವ ಘೋಷಣಾ ಪತ್ರಗಳ ಪ್ರಕಾರ, ಯಾತ್ರೆಯ ಸಂದರ್ಭದಲ್ಲಿ ಸೌದಿ ನೆಲದಲ್ಲಿ ಮರಣವಾದರೆ ಅಂತ್ಯಸಂಸ್ಕಾರ ಅಲ್ಲೀಗೇ ನಡೆಯಬೇಕು ಎಂಬ ನಿಯಮ ಜಾರಿಗೆ ಬರುತ್ತದೆ.

ದುರಂತ ಹೇಗೆ ಸಂಭವಿಸಿತು?

ಮೆಕ್ಕಾದಿಂದ ಮದೀನಾಕ್ಕೆ ಹೊರಟಿದ್ದ ಭಾರತೀಯ ಯಾತ್ರಿಕರ ಬಸ್ ಮುಹ್ರಾಸ್ ಪ್ರದೇಶದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ವೇಗವಾಗಿ ಬಂದ ಡೀಸೆಲ್ ಟ್ಯಾಂಕರ್ ಹಿಂದಿನಿಂದ ಬಸ್‌ಗೆ ಭೀಕರ ಡಿಕ್ಕಿ ಹೊಡೆದಿತು. ಭಾರತೀಯ ಕಾಲಮಾನ ಪ್ರಕಾರ ಬೆಳಗಿನ ಜಾವ 1.30ರ ಸುಮಾರಿಗೆ ಸಂಭವಿಸಿದ ಈ ಅಪಘಾತದಲ್ಲಿ ಬಸ್ ಬೆಂಕಿಗೆ ಆಹುತಿಯಾಗಿತ್ತು.

ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ 45 ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಬದುಕುಳಿದ ಏಕೈಕ ವ್ಯಕ್ತಿ ಮೊಹಮ್ಮದ್ ಅಬ್ದುಲ್ ಶೋಯೆಬ್ (24), ಚಾಲಕನ ಪಕ್ಕದಲ್ಲಿ ಕುಳಿತಿದ್ದ ಕಾರಣ ಬದುಕುಳಿದಿದ್ದಾರೆ. ಅವರಿಗೆ ಸೌದಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ 18 ಮಹಿಳೆಯರು, 17 ಪುರುಷರು ಮತ್ತು 10 ಮಕ್ಕಳು ಸೇರಿದ್ದಾರೆ.

ಶವಗಳನ್ನು ಭಾರತಕ್ಕೆ ತರಲಾಗುವುದಿಲ್ಲ: ಕಾರಣವೇನು? 
ಮೃತರ ಶರೀರಗಳನ್ನು ಭಾರತಕ್ಕೆ ತರದೆ, ಸೌದಿ ಅರೇಬಿಯಾದಲ್ಲೇ ಅಂತ್ಯಸಂಸ್ಕಾರ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದ ಹಿಂದೆ ಹಲವಾರು ಪ್ರಾಮುಖ್ಯ ಕಾರಣಗಳಿವೆ.

  • ಧಾರ್ಮಿಕ ನಿಯಮ: ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರು ಮುನ್ನೆಚ್ಚರೆಯಾಗಿ ಸಹಿ ಹಾಕುವ ಘೋಷಣಾ ಪತ್ರದಲ್ಲಿ, ಸೌದಿ ಅರೇಬಿಯಾದ ಪವಿತ್ರ ನಗರಗಳಲ್ಲಿ (ಮೆಕ್ಕಾ ಮತ್ತು ಮದೀನಾ) ಮರಣ ಹೊಂದಿದ್ದ, ಅವರನ್ನು ಅಲ್ಲೇ ಸಮಾಧಿ ಮಾಡಲಾಗುತ್ತದೆ ಎಂಬ ನಿಯಮ ಇದೆ.
  • ಶರೀರಗಳ ಸ್ಥಿತಿ: ಅಗ್ನಿಪ್ರಕೋಪದಿಂದಾಗಿ ಶರೀರಗಳುಗುರುತಿಸಲಾಗದಷ್ಟುಸುಟ್ಟುಹೋಗಿದ್ದು, ಸಾಗಣೆ ಸಾಧ್ಯವಿರುವ ಸ್ಥಿತಿಯಲ್ಲಿಲ್ಲ. ಗುರುತಿಸಲು DNA ಪರೀಕ್ಷೆ ಅಗತ್ಯವಿದೆ.
  • ಕಾನೂನು ಸಂಕೀರ್ಣತೆ: ಸೌದಿ ಅರೇಬಿಯಾದಲ್ಲಿ ಶವಗಳನ್ನು ದೇಶದ ಹೊರಗೆ ಕಳುಹಿಸುವ ಪ್ರಕ್ರಿಯೆ ಬಹಳ ಕಷ್ಟವಾಗಿದ್ದು, ಇದರಿಂದ ಹಲವಾರು ತಿಂಗಳು ತಡವಾಗಬಹುದು. ಇಸ್ಲಾಮಿ ಸಂಪ್ರದಾಯದಂತೆ ಶೀಘ್ರ ಅಂತ್ಯಸಂಸ್ಕಾರವೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ.
ಸೌದಿ ಸರ್ಕಾರದಿಂದ ಪರಿಹಾರ ಸಿಗದಿರುವ ಕಾರಣ

ಸೌದಿಯಲ್ಲಿ ರಸ್ತೆ ಅಪಘಾತಗಳಿಗೆ ಸರ್ಕಾರ ನೇರ ಪರಿಹಾರ ನೀಡುವುದಿಲ್ಲ. ಪರಿಹಾರ ಪಡೆಯಲು, ಪೋಲೀಸ್ ತನಿಖೆಯಲ್ಲಿ ಟ್ಯಾಂಕರ್ ಚಾಲಕನ ತಪ್ಪು ಸಾಬೀತಾಗಬೇಕು. ನಂತರ ಕುಟುಂಬವು ಕಾನೂನು ಮೂಲಕ ಕೇಸ್ ಹಾಕಬೇಕು. ಈ ಪ್ರಕ್ರಿಯೆ ತಿಂಗಳುಗಳು–ವರ್ಷಗಳಿಗೂ ಸಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಸಾವನ್ನಪ್ಪಿದ ಭಾರತೀಯ ಕುಟುಂಬಗಳು ತಕ್ಷಣ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ.

ತೆಲಂಗಾಣ ಸರ್ಕಾರದ ನಿರ್ಧಾರ

ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಬಹುತೇಕರು ತೆಲಂಗಾಣ ಮತ್ತು ಹೈದರಾಬಾದ್ ಮೂಲದವರು.
ತೆಲಂಗಾಣ ಸಚಿವ ಸಂಪುಟ ತುರ್ತು ಸಭೆ ನಡೆಸಿದ್ದು, ಶವಗಳನ್ನು ಸೌದಿಯಲ್ಲೇ ಧಾರ್ಮಿಕ ವಿಧಿಗಳ ಪ್ರಕಾರ ಅಂತ್ಯಸಂಸ್ಕಾರ ಮಾಡುವ ನಿರ್ಧರಿಸಿದೆ. ಪ್ರತಿ ಕುಟುಂಬದಿಂದ ಇಬ್ಬರನ್ನು ಸೌದಿಗೆ ಕಳುಹಿಸಿ ಅಂತಿಮ ವಿಧಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀಡಿದೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದೆ.

ಯಾತ್ರಿಕರ ಗುಂಪಿನ ವಿವರ

ಹೈದರಾಬಾದ್‌ನಿಂದ 54 ಯಾತ್ರಿಕರು ನವೆಂಬರ್ 9 ರಂದು ಉಮ್ರಾ ಯಾತ್ರೆಗೆ ಸೌದಿಗೆ ಹೊರಟಿದ್ದರು. 46 ಜನ ಬಸ್‌ನಲ್ಲಿ ಇದ್ದವರು ಅಪಘಾತದಿಂದ ಸಾವನ್ನಪ್ಪಿದ್ದಾರೆ. 4 ಜನ ಬೇರೆ ವಾಹನದಲ್ಲಿ ಪ್ರಯಾಣಿಸುತ್ತಿದ್ದರಿಂದ ಬದುಕುಳಿದಿದ್ದಾರೆ. ಮೃತರಲ್ಲಿ ಒಂದೇ ಕುಟುಂಬದ 18 ಸದಸ್ಯರು ಇದ್ದರು ಎಂದು ಹೇಳಲಾಗಿದೆ. ಯಾತ್ರಿಕರು ನವೆಂಬರ್ 23 ರಂದು ಭಾರತಕ್ಕೆ ಮರಳಬೇಕಿತ್ತು.

ರಾಯಭಾರಿ ಕಚೇರಿ ಮತ್ತು ಸರ್ಕಾರದ ಕ್ರಮಗಳು

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ತೆಲಂಗಾಣ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು,
ಮೃತರ ಗುರುತಿಸುವಿಕೆ, ದಾಖಲೆಗಳು, ಕುಟುಂಬ ಸದಸ್ಯರ ಪ್ರಯಾಣ ಮತ್ತು ವೀಸಾ ಇತ್ಯಾದಿ ಔಪಚಾರಿಕತೆಗಳಲ್ಲಿ ಸಹಕಾರ ಒದಗಿಸಲಾಗುತ್ತಿದೆ.

 

 

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸ್ಕ್ರೀನ್ಸ್ (5)

ಬಸ್‌ನಲ್ಲಿ ಉಗುಳಿದ್ರೆ ಚಾಲಕ-ಕಂಡಕ್ಟರ್‌ಗೆ ದಂಡ: NWKRTCಯಿಂದ ಹೊಸ ರೂಲ್ಸ್

by ಶಾಲಿನಿ ಕೆ. ಡಿ
August 19, 2026 - 6:46 pm
0

ಸ್ಕ್ರೀನ್ಸ್ (4)

ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ

by ಶಾಲಿನಿ ಕೆ. ಡಿ
August 19, 2026 - 6:25 pm
0

ಸ್ಕ್ರೀನ್ಸ್ (3)

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

by ಶಾಲಿನಿ ಕೆ. ಡಿ
August 19, 2026 - 6:00 pm
0

ಸ್ಕ್ರೀನ್ಸ್ (2)

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
August 19, 2026 - 5:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Image fda28ef0
    ಶ್ರೀಲಂಕಾಗೆ ಶಾಕ್, ಭಾರತಕ್ಕೆ ಭರ್ಜರಿ ಜಯ; WTC ಅಂಕಪಟ್ಟಿಯಲ್ಲಿ PCT ಏರಿಕೆ!
    August 19, 2026 | 0
  • Image d7fb7832
    ಅಯೋಧ್ಯೆ ರಾಮ ಮಂದಿರ ಆಡಳಿತದಲ್ಲಿ ಬಿಗ್ ಬದಲಾವಣೆ; ಅನಿಲ್ ಮಿಶ್ರಾ ಆಪ್ತರಿಗೆ ಗೇಟ್‌ಪಾಸ್!
    August 19, 2026 | 0
  • Untitled design 2026 08 19T144157.223
    ಮಾನವನ ವೃಷಣಗಳು ಕೋಟಿ ಕೋಟಿ ಬೆಲೆ ಬಾಳುತ್ತಾ?: ಭೋಪಾಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕನ ಭೀಕರ ಹತ್ಯೆ
    August 19, 2026 | 0
  • Untitled design 2026 08 19T125811.995
    ತಮಿಳುನಾಡು ಶಾಸಕರಿಗೆ ಸಿಎಂ ಜೋಸೆಫ್ ವಿಜಯ್‌ ಬಂಪರ್‌ ಕೊಡುಗೆ
    August 19, 2026 | 0
  • ಡಾಗ್ಗಿ ಬ್ರದರ್’ ಪ್ರತಿಭಟನೆ ವೈರಲ್ ನಾಯಿಯ ವೇಷದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ!
    ಬೀದಿ ನಾಯಿಗಳ ಸಮಸ್ಯೆ ವಿರುದ್ಧ ವಿನೂತನ ಪ್ರತಿಭಟನೆ: ಜಿಲ್ಲಾಧಿಕಾರಿ ಕಚೇರಿಗೆ ನಾಯಿಯ ವೇಷದಲ್ಲಿ ಎಂಟ್ರಿ!
    August 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version