• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟೀಸರ್ ಲೀಕ್.. ರಾಜಮೌಳಿಗೆ ಟೀಕೆಗಳ ಗದಾಪ್ರಹಾರ..!

ಬ್ರ್ಯಾಂಡ್ ರಾಜಮೌಳಿ ಮೇಲೆ ಜನಕ್ಕಿದೆ ದೊಡ್ಡ ನಂಬಿಕೆ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 8, 2025 - 5:30 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 11 08T172037.042

ಸ್ಪರ್ಧಾತ್ಮಕ ಜಗತ್ತಿನಲ್ಲಿರೋ ಕ್ರಿಯೇಟೀವ್ ಮಂದಿಗೆ ಟೀಕೆ, ಟಿಪ್ಪಣಿಗಳು ಸರ್ವೇ ಸಾಮಾನ್ಯ. ಆದ್ರೀಗ ಇಷ್ಟು ದಿನ ರಾಜಮೌಳಿಯನ್ನ ಇಂದ್ರ ಚಂದ್ರ ಅಂತಿದ್ದವರೆಲ್ಲಾ SSMB29 ಫಸ್ಟ್‌ಲುಕ್ ನೋಡಿ ಕಾಲೆಳೆಯುತ್ತಿದ್ದಾರೆ. ಸೋಲಿಲ್ಲದ ಸರದಾರನ ಮೇಲೆ ಟೀಕೆಗಳ ಗದಾಪ್ರಹಾರ ನಡೆಯುತ್ತಿರೋದ್ಯಾಕೆ..? ರಿಲೀಸ್‌ಗೂ ಮೊದಲೇ ಲೀಕ್ ಆಗಿರೋ ಗ್ಲೋಬ್ ಟ್ರಾಟರ್ ಝಲಕ್ ಹೇಗಿದೆ ಅನ್ನೋದಕ್ಕೆ ಉತ್ತರ ಇಲ್ಲಿದೆ.

RelatedPosts

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ

ADVERTISEMENT
ADVERTISEMENT

ರಾಜಮೌಳಿ.. ಇವರು ಮಾಡಿರೋ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್. ಇಂಡಿಯನ್ ಸ್ಪೀಲ್ ಬರ್ಗ್ ಅಂತೆಲ್ಲಾ ಕರೆಯಲ್ಪಡುವ ಮೌಳಿ, ಭಾರತೀಯ ಚಿತ್ರರಂಗದ ಫಿಲ್ಮ್ ಮೇಕಿಂಗ್‌‌ಗೆ ಹೊಸ ಆಯಾಮ ತಂದುಕೊಟ್ಟವರು. ಸೋಲಿಲ್ಲದ ಸರದಾರನಾಗಿ ಸೌತ್ ಸಿನಿದುನಿಯಾನ ಹಾಲಿವುಡ್ ಮಂದಿ ಕೂಡ ಹುಬ್ಬೇರಿಸಿ ನೋಡುವಂತೆ ಮಾಡಿದ್ರು. ಸದ್ಯ ಎಲ್ಲರ ಚಿತ್ತ ರಾಜಮೌಳಿಯ ನೆಕ್ಸ್ಟ್ ವೆಂಚರ್ SSMB29 ಮೇಲಿದೆ. ಹೌದು.. ಸದ್ಯ ಮಹೇಶ್ ಬಾಬು ಜೊತೆ ಗ್ಲೋಬ್ ಟ್ರಾಟರ್ ಚಿತ್ರ ಮಾಡ್ತಿರೋ ಮೌಳಿ, ಅದ್ರ ಫಸ್ಟ್‌ಲುಕ್ ಟೀಸರ್‌ನ ಇದೇ ನವೆಂಬರ್ 15ಕ್ಕೆ ಲಾಂಚ್ ಮಾಡ್ತಿದ್ದಾರೆ.

ಟೀಸರ್ ಲೀಕ್.. ರಾಜಮೌಳಿಗೆ ಟೀಕೆಗಳ ಗದಾಪ್ರಹಾರ..!

ಸೂರ್ಯ 24 ಚಿತ್ರದ ಪಾತ್ರವನ್ನು ಬಟ್ಟಿ ಇಳಿಸಿದ್ರಾ ಮೌಳಿ?

ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸುಮಾರು ಒಂದು ಲಕ್ಷ ಮಂದಿ ಸಮಕ್ಷಮದಲ್ಲಿ ಬಹುದೊಡ್ಡ ಇವೆಂಟ್ ಮೂಲಕ ಟೀಸರ್ ಲಾಂಚ್ ಮಾಡ್ತಿದ್ದು, ಅದನ್ನ ಜಿಯೋ ಹಾಟ್‌ಸ್ಟಾರ್‌‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಿದ್ದಾರೆ. ಸಾಮಾನ್ಯವಾಗಿ ಹೀರೋ ಲುಕ್ ಫಸ್ಟ್ ರಿವೀಲ್ ಮಾಡಲಾಗುತ್ತೆ. ಆದ್ರೆ ರಾಜಮೌಳಿ ಈ ಬಾರಿ ವಿಲನ್ ಲುಕ್ ಬಿಡುಗಡೆ ಮಾಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ಮಹೇಶ್ ಬಾಬು ಎದುರು ನಟಿಸ್ತಿದ್ದು, ವ್ಹೀಲ್ ಚೇರ್ ಮೇಲೆ ಕೂತಿರೋ ಲುಕ್ ಬಿಡುಗಡೆ ಮಾಡಲಾಗಿದೆ. ವಿಷ್ಯ ಏನಪ್ಪಾಂದ್ರೆ ಕಂಪ್ಲೀಟ್ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿಬಿಟ್ಟಿದೆ.

ಸೋ.. ಒಂದ್ಕಡೆ ಮೌಳಿಯ ಮಹತ್ವದ ಸಿನಿಮಾ SSMB29 ಟೀಸರ್ ಸೋರಿಕೆ ಆಗಿಬಿಟ್ಟಿದೆ. ಮತ್ತೊಂದ್ಕಡೆ ಇದೇ ಮೊದಲ ಬಾರಿಗೆ ರಾಜಮೌಳಿ ನಮ್ಮ ಸೌತ್ ಸಿನಿಮಾದ ಹೀರೋ ಲುಕ್‌ವೊಂದನ್ನ ಬಟ್ಟಿ ಇಳಿಸಿಬಿಟ್ಟಿದ್ದಾರೆ. ಹೌದು.. ತಮಿಳು ನಟ ಸೂರ್ಯ ನಟನೆಯ 24 ಸಿನಿಮಾದ ವ್ಹೀಲ್ ಚೇರ್ ಪೋಸ್ಟರ್‌‌ನ ಹೋಲುವಂತಿದೆ ಪೃಥ್ವಿರಾಜ್ ಸುಕುಮಾರನ್ ಲುಕ್. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗ್ತಿವೆ. ಆದ್ರೂ ಸಹ ಒಂದಷ್ಟು ಮಂದಿ ಬ್ರ್ಯಾಂಡ್ ರಾಜಮೌಳಿ ಮೇಲೆ ನಮಗೆ ನಂಬಿಕೆಯಿದೆ. ಕಾದು ನೋಡ್ತೀವಿ ಅಂತಿದ್ದಾರೆ.

ಬ್ರ್ಯಾಂಡ್ ರಾಜಮೌಳಿ ಮೇಲೆ ಜನಕ್ಕಿದೆ ದೊಡ್ಡ ನಂಬಿಕೆ..!!

ನ-15ಕ್ಕೆ ಟೀಸರ್.. ಈಗಾಗ್ಲೇ ಪ್ರಿನ್ಸ್-ಪೃಥ್ವಿ ಎಲ್ಲೆಡೆ ವೈರಲ್

ಕ್ರಿಯೇಟೀವ್ ಫೀಲ್ಡ್‌‌ನಲ್ಲಿರೋರಿಗೆ ಇದೆಲ್ಲಾ ಕಾಮನ್. ಎಂಥದ್ದೇ ಸಿನಿಮಾ ಮಾಡಿದ್ರೂ ಸಹ ಇದು ಅದರ ಕಾಪಿ. ಅದು ಇದರ ಕಾಪಿ ಅಂತೆಲ್ಲಾ ಆಡಿಕೊಳ್ತಾರೆ. ಆದ್ರೆ ನಿಜಕ್ಕೂ ಪೃಥ್ವಿರಾಜ್ ಸುಕುಮಾರನ್ ಪಾತ್ರ ಸೂರ್ಯ ಪಾತ್ರದಿಂದ ಕಾಪಿ ಆಗದಿದ್ರೆ ಸಾಕು ಅನ್ನೋದು ಹಲವರ ಅಭಿಪ್ರಾಯ. ಬಹುಶಃ ನವೆಂಬರ್ 15ಕ್ಕೆ ಈ ಅಂತೆ ಕಂತೆಗಳಿಗೆ ಒಂದು ಸ್ಪಷ್ಟನೆ ಸಿಗಬಹುದು. ಸದ್ಯಕ್ಕೆ ಕಾದು ನೋಡೋಣ ಅಂತಷ್ಟೇ ಹೇಳಬಹುದು.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ

ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ: ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ

by ಶಾಲಿನಿ ಕೆ. ಡಿ
October 10, 2026 - 11:20 am
0

Untitled design 2026 10 10T105823.914

ಜಂತರ್ ಮಂತರ್‌ನಲ್ಲಿ CJP ಪ್ರತಿಭಟನೆ: ದೆಹಲಿಯಲ್ಲಿ ಹೈಅಲರ್ಟ್‌, 400ಕ್ಕೂ ಹೆಚ್ಚು ಮಂದಿ ವಶಕ್ಕೆ

by ಶಾಲಿನಿ ಕೆ. ಡಿ
October 10, 2026 - 10:59 am
0

Untitled design 2026 10 10T103636.554

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಅಲ್ಲಲ್ಲಿ ಹಗುರ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
October 10, 2026 - 10:37 am
0

Untitled design 2026 10 09T185254.761

ನಂದಿಗ್ರಾಮದಲ್ಲಿ ಬಿಜೆಪಿಗೆ ಭರ್ಜರಿ ಜಯ: 1.22 ಲಕ್ಷ ಮತಗಳ ಅಂತರದಿಂದ ಹಸಿರಾಣಿ ಗೆಲುವು

by ಶಾಲಿನಿ ಕೆ. ಡಿ
October 9, 2026 - 6:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 09T183351.670
    ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?
    October 9, 2026 | 0
  • Untitled design 2026 10 09T181344.735
    ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ
    October 9, 2026 | 0
  • Untitled design 2026 10 09T180239.693
    ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ
    October 9, 2026 | 0
  • Untitled design 2026 10 09T164523.885
    ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ
    October 9, 2026 | 0
  • ಡಾ. ಹೇಮಂತಕುಮಾರ ವಿ (2)
    ‘ರಣಬಾಲಿ’ ಚಿತ್ರದ ಟ್ರೈಲರ್‌ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version