• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, May 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಿಜಕ್ಕೂ ದರ್ಶನ್‌ಗೆ ಇಳಿದಿರೋದು ತೂಕನಾ? ಅಹಂಮ್ಮಾ?

ಕಳಾಹೀನನಾದ ಕಲೆಗಾರ.. ಕೊಲೆಗಾರನೆಂಬ ಅಪವಾದ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 4, 2025 - 1:10 pm
in ಸಿನಿಮಾ
0 0
0
Untitled design 2025 11 04t130912.679

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್‌ ನಿನ್ನೆ ಕೋರ್ಟ್‌ಗೆ ಬಂದಿದ್ರು. ಅಲ್ಲಿ ತೆಗೆದ ಅವ್ರ ಫೋಟೋ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಐದರಿಂದ ಏಳು ಕೆಜಿ ತೂಕ ಇಳಿಕೆ ಆಗಿದೆ ಎನ್ನಲಾಗಿತ್ತು. ಆದ್ರೆ ನಿಜಕ್ಕೂ ಇಳಿಕೆ ಆಗಿರೋದು ದರ್ಶನ್ ದೇಹದ ತೂಕನಾ ಅಥ್ವಾ ಅಹಂ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.

  • ನಿಜಕ್ಕೂ ದರ್ಶನ್‌ಗೆ ಇಳಿದಿರೋದು ತೂಕನಾ? ಅಹಂಮ್ಮಾ?
  • ಕೋರ್ಟ್‌ ಫೋಟೋ ವೈರಲ್.. ಎಲ್ಲೆಡೆ ಅನುಕಂಪದ ಅಲೆ
  • ಕಳಾಹೀನನಾದ ಕಲೆಗಾರ.. ಕೊಲೆಗಾರನೆಂಬ ಅಪವಾದ..!
  • ಬದಲಾವಣೆ ಜಗದ ನಿಯಮ.. ನಿಜಕ್ಕೂ ಬದಲಾದ್ರಾ ದಚ್ಚು?

ಆರಡಿ ಹೈಟು, ಕಟ್ಟುಮಸ್ತಾದ ದೇಹ, ಕೈಗೊಬ್ಬ-ಕಾಲಿಗೊಬ್ಬ ಆಳು, ಎಸಿ ಕಾರ್‌‌‌-ಕ್ಯಾರವಾನ್‌, ಐಷಾರಾಮಿ ಲೈಫು, ಸುತ್ತ ಗಜಪಡೆ, ಆರಾಧಿಸೋ ಅಸಂಖ್ಯಾತ ಅಭಿಮಾನಿ ಬಳಗ, ಗೌರವಿಸೋ ಕನ್ನಡಿಗರು.. ಇದೆಲ್ಲಾ ಒಂದು ಕಾಲದಲ್ಲಿ ದರ್ಶನ್‌ ಕಲೆಗೆ ಒಲಿದು ಬಂದಿತ್ತು. ಆದ್ರೀಗ ಕಾಲ ಬದಲಾಗಿದೆ. ಆ ಅದೃಷ್ಠ ದೇವತೆ ಶಾಪ ನಟ ದರ್ಶನ್‌ಗೆ ತಟ್ಟಿದಂತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ತಗ್ಲಾಕ್ಕೊಂಡು, ವಿಲ ವಿಲ ಒದ್ದಾಡುವಂತಾಗಿದೆ.

RelatedPosts

“ಪಿಚ್ಚರ್” ಚಿತ್ರದ “ಗೋಕುಲದ ರಾಧೆ” ಹಾಡು ಹಾಡುವ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್

ತಮಿಳುನಾಡು ಸಿಎಂ ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ಮಿಂಚಿದ ನಟಿ ತ್ರಿಶಾ

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ

ADVERTISEMENT
ADVERTISEMENT

ನಾನು 70 ದಿನದ ಮೇಲೆ ಯಾವ ಡೈರೆಕ್ಟರ್‌ಗೂ ಡೇಟ್ಸ್ ಕೊಡಲ್ಲ ಅಂತಿರ್ತಾರೆ ನಟ ದರ್ಶನ್. ಆದ್ರೀಗ ಪರಪ್ಪನ ಅಗ್ರಹಾರ ಜೈಲಿಗೆ ಎರಡೆರಡು ಬಾರಿ 70 ದಿನಕ್ಕೂ ಅಧಿಕ ಡೇಟ್ಸ್ ಕೊಟ್ಟಾಗಿದೆ. ಹೌದು.. ಮೊದಲ ಬಾರಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದಾಗ 2024ರ ಜೂನ್ 11ರಿಂದ 2024ರ ಅಕ್ಟೋಬರ್ 30ರ ತನಕ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್ ಹಾಗೂ ಬಳ್ಳಾರಿ ಜೈಲಿನಲ್ಲಿ 100ಕ್ಕೂ ಅಧಿಕ ದಿನ ಕೈದಿಯಾಗಿದ್ರು ದಾಸ. ನಂತ್ರ ಮೆಡಿಕಲ್ ಬೇಲ್ ಪಡೆದು ಹೊರಬಂದು, ಡಿಸೆಂಬರ್ 2024ರಲ್ಲಿ ಹೈಕೋರ್ಟ್‌ನಿಂದ ರೆಗ್ಯುಲರ್ ಬೇಲ್ ಪಡೆದುಕೊಂಡ್ರು.

ಸುಪ್ರೀಂ ಕೋರ್ಟ್‌ ಮೊರೆ ಹೋದ ಪೊಲೀಸರು, ಬೇಲ್ ಕ್ಯಾನ್ಸಲ್ ಮಾಡುವಂತೆ ಅರ್ಜಿ ಸಲ್ಲಿಸಿದ್ರು. ಹಾಗಾಗಿ 8ರಿಂದ 9 ತಿಂಗಳು ಹೊರಗಿದ್ದು, ಡೆವಿಲ್ ಶೂಟಿಂಗ್ ಜೊತೆ ಮೋಜು, ಮಸ್ತಿ, ಪಾರ್ಟಿ, ಹಬ್ಬ, ಹರಿದಿನ ಮಾಡ್ತಿದ್ದ ದರ್ಶನ್‌‌ಗೆ ಸುಪ್ರೀಂ ಆಗಸ್ಟ್ 14ರಂದು ಶಾಕ್ ನೀಡಿತು. ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಪರಪ್ಪನ ಅಗ್ರಹಾರ ಸೇರಬೇಕಾಯ್ತು. ಸದ್ಯ ಈಗಲೂ ಯಶಸ್ವಿ 87 ದಿನ ಜೈಲಲ್ಲಿ ಪೂರೈಸಿದ್ದಾರೆ ದಚ್ಚು. ನಿನ್ನೆಯಷ್ಟೇ ಸೆಷನ್ಸ್ ಕೋರ್ಟ್‌ನಲ್ಲಿ ಚಾರ್ಜ್ ಫ್ರೇಮ್ ನಿಗದಿ ಆಗಿದೆ. ನೀವು ಕೊಲೆ ಮಾಡಿದ್ರಾ ಅಂತ ಕೇಳಿ ದೋಷಾರೋಪ ಪಟ್ಟಿ ಓದಿ ಹೇಳಿದ ಜಡ್ಜ್ ಬಳಿ, ಇಲ್ಲ ಸ್ವಾಮಿ ನಾವು ಕೊಲೆಗಾರರಲ್ಲ.. ಇದೆಲ್ಲಾ ಶುದ್ದ ಸುಳ್ಳು ಎಂದಿದ್ದಾರೆ ದರ್ಶನ್ ಅಂಡ್ ಗ್ಯಾಂಗ್. ಇದೇ ನವೆಂಬರ್ 10ಕ್ಕೆ ಟ್ರಯಲ್ ಡೇಟ್ ಕೂಡ ಫಿಕ್ಸ್ ಮಾಡಲಿದೆ ಕೋರ್ಟ್‌.

ಈಗ ಮ್ಯಾಟರ್ ಅದಲ್ಲ. ನಟ ದರ್ಶನ್ ನಿನ್ನೆ ಕೋರ್ಟ್‌ಗೆ ಹಾಜರಾದಾಗ ಕ್ಲಿಕ್ಕಿಸಿದ ಫೋಟೋಗಳು ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಅವರ ದೇಹದಲ್ಲಿ ಸುಮಾರು 5-7ಕೆಜಿ ತೂಕ ಸಹ ಇಳಿಕೆ ಆಗಿದೆ ಎನ್ನಲಾಗ್ತಿದೆ. ಆದ್ರೆ ಕೋರ್ಟ್‌ನಲ್ಲಿ ಬೆಂಚ್ ಮೇಲೆ ಕೂತಿರೋ ದರ್ಶನ್‌‌ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅನುಕಂಪದ ಅಲೆ ಎಬ್ಬಿಸಿದೆ. ಕಳಾಹೀನನಾಗಿರೋ ದರ್ಶನ್, ಪೇಲವ ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಕ್ತ ಆಹಾರ ಹಾಗೂ ಸೌಲಭ್ಯಗಳು ಸಿಗದೆ ಹೀಗಾಗಿದ್ದಾರಾ ಅನ್ನೋ ಚರ್ಚೆ ಶುರುವಾಗಿದೆ. ಜೊತೆಗೆ ಜೈಲು ಪಾಲಾದ ಹಿನ್ನೆಲೆ ಮಾನಸಿಕವಾಗಿಯೂ ಕುಗ್ಗಿ ಹೋಗಿರಬಹುದಾ..? ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿರಬಹುದಾ..? ಈ ರೀತಿ ದರ್ಶನ್‌ರನ್ನ ನೋಡೋಕೆ ಆಗ್ತಿಲ್ಲ ಎನ್ನಲಾಗ್ತಿದೆ. ಅಷ್ಟಕ್ಕೂ ಇಷ್ಟೊಂದು ಅನುಕಂಪ ಯಾಕೆ ಅನ್ನೋದೇ ಯಕ್ಷ ಪ್ರಶ್ನೆ.

ಅಲ್ಲದೆ, ನಿಜಕ್ಕೂ ಇಳಿದಿರೋದು ದರ್ಶನ್ ದೇಹದ ತೂಕನಾ ಅಥ್ವಾ ಅವ್ರ ಅಹಮ್ಮಾ ಅನ್ನೋದನ್ನ ನೋಡಬೇಕಾಗುತ್ತೆ. ಯಾಕಂದ್ರೆ ಕೋರ್ಟ್‌, ಕಟ್ಟಲೆ ಇರೋದು ದುಷ್ಠರನ್ನ ಶಿಕ್ಷಿಸೋಕೆ. ಜೈಲಿನಲ್ಲಿ ಕೈದಿಯಂತೆ ಬಂಧಿಸಬಹುದು. ಆದ್ರೆ ಆತನಲ್ಲಿ ಬದಲಾವಣೆ ತರೋದು ಅದ್ರ ಮೂಲ ಉದ್ದೇಶ. ಈಗಲಾದ್ರೂ ನಟ ದರ್ಶನ್‌‌ರಲ್ಲಿ ಬದಲಾವಣೆ ಬಂದಿದೆಯಾ..? ಬಂದಿದ್ರೆ ಖಂಡಿತ ಒಳ್ಳೆಯದು. ಅವ್ರ ನಡೆ, ನುಡಿ, ಆಚಾರ, ಸಂಸ್ಕಾರದಲ್ಲಿ ಮಹತ್ವದ ಬದಲಾವಣೆ ಆಗಲಿ. ಇಲ್ಲ ಅಂದ್ರೆ.. ಅದೇ ನಾಯಿ ಬಾಲ ಡೊಂಕು ಅನ್ನುವಂತೆ ಅದೇ ರಾಗ ಅದೇ ತಾಳ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 10T162942.019

ಪಾಕಿಸ್ತಾನದಲ್ಲಿ ಚೆಕ್ ಪೋಸ್ಟ್ ಬಳಿ ಭೀಕರ ಆತ್ಮಹುತಿ ದಾಳಿ: 15 ಪೊಲೀಸರ ಸಾ*ವು

by ಶಾಲಿನಿ ಕೆ. ಡಿ
May 10, 2026 - 5:05 pm
0

Untitled design 2026 05 10T161213.894

200 ಯೂನಿಟ್ ಫ್ರೀ ಕರೆಂಟ್, ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ: ಸಿಎಂ ವಿಜಯ್ ಮೊದಲ ಗ್ಯಾರಂಟಿ

by ಶಾಲಿನಿ ಕೆ. ಡಿ
May 10, 2026 - 4:16 pm
0

Untitled design 2026 05 10T155547.722

ಕೇರಳದಲ್ಲಿ ಸರ್ಕಾರ ರಚನೆಗೆ ಕಸರತ್ತು: ಕೆಸಿ ವೇಣುಗೋಪಾಲ್ ಪರ ರಾಹುಲ್ ಗಾಂಧಿ ಒಲವು

by ಶಾಲಿನಿ ಕೆ. ಡಿ
May 10, 2026 - 3:57 pm
0

Untitled design 2026 05 10T151502.896

“ಪಿಚ್ಚರ್” ಚಿತ್ರದ “ಗೋಕುಲದ ರಾಧೆ” ಹಾಡು ಹಾಡುವ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್

by ಶಾಲಿನಿ ಕೆ. ಡಿ
May 10, 2026 - 3:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 10T151502.896
    “ಪಿಚ್ಚರ್” ಚಿತ್ರದ “ಗೋಕುಲದ ರಾಧೆ” ಹಾಡು ಹಾಡುವ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್
    May 10, 2026 | 0
  • Untitled design 2026 05 10T104822.677
    ತಮಿಳುನಾಡು ಸಿಎಂ ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ಮಿಂಚಿದ ನಟಿ ತ್ರಿಶಾ
    May 10, 2026 | 0
  • WhatsApp Image 2026 05 07 at 18.14.27 (1)
    ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌
    May 9, 2026 | 0
  • Untitled design 2026 05 08T224654.509
    ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ
    May 8, 2026 | 0
  • Untitled design 2026 05 08T202649.429
    ಮೇ 22ರಂದು “ಅಸುರನ ಕೈಯಲ್ಲಿ ಪಾರಿಜಾತ” ಚಿತ್ರ ಬಿಡುಗಡೆ: ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ.!
    May 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version