• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಉಗಾಂಡ ಕಿಡ್ಸ್ ಜೊತೆ ಶಿವಣ್ಣ-ಉಪ್ಪಿ-ರಾಜ್ ಟಪಾಂಗ್..!

ಬಜೆಟ್ ಕೇಳಿದ್ರೆ ಬೆರಗಾಗ್ತೀರಾ.. ಪ್ರೊಡ್ಯೂಸರ್ ಕೂಡ ಸ್ಟೆಪ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 3, 2025 - 5:28 pm
in ಸಿನಿಮಾ
0 0
0
Web (21)

ಸ್ಯಾಂಡಲ್‌ವುಡ್‌ನ ಕ್ರೇಜಿ ಕಾಂಬೋ ಮೂವಿ 45 ರಿಲೀಸ್‌ಗೆ ಸಜ್ಜಾಗ್ತಿದೆ. ಲಿವಿಂಗ್ ಲೆಜೆಂಡ್ ಡಾ. ಶಿವಣ್ಣ ಜೊತೆ ಉಪೇಂದ್ರ, ರಾಜ್ ಬಿ ಶೆಟ್ಟಿಯ ಮಹಾಸಂಗಮದ ಚಿತ್ರ ಇದಾಗಿದ್ದು, ಸದ್ಯ ಆಫ್ರೋ ಟಪಾಂಗ್ ಅನ್ನೋ ಪ್ರಮೋಷನಲ್ ಸಾಂಗ್‌ನಿಂದ ಸಂಚಲನ ಮೂಡಿಸಿದೆ. ಉಗಾಂಡದ ಘೆಟ್ಟೋ ಕಿಡ್ಸ್ ಜೊತೆ ನಮ್ಮ ಸ್ಟಾರ್ಸ್‌ ಸ್ಟೆಪ್ ಹಾಕಿರೋ ಝಲಕ್ ಜೊತೆ ಹೈಲೈಟ್ಸ್ ಇಲ್ಲಿದೆ ನೋಡಿ.

ಇದು 45 ಸಿನಿಮಾದ ಆಫ್ರೋ ಟಪಾಂಗ್ ಅನ್ನೋ ಪ್ರಮೋಷನಲ್ ಸಾಂಗ್ ಝಲಕ್. ಹಾಡು ನೋಡ್ತಿದ್ರೆ ಸಿಕ್ಕಾಪಟ್ಟೆ ವಿಚಿತ್ರವಾಗಿದೆಯಲ್ವಾ ಅಂತ ನಿಮಗೆ ಅನಿಸಬಹುದು. ಯೆಸ್.. ನಿಮ್ಮ ಗೆಸ್ 100% ನಿಜ. ಆದ್ರೆ ವಿಚಿತ್ರ ಅನ್ನೋದಕ್ಕಿಂತ ಡಿಫರೆಂಟ್ ಅಂದ್ರೆ ಸಮಂಜಸ. ಅದಕ್ಕೆ ಕಾರಣ ಡೈರೆಕ್ಟರ್ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವ್ರ ವಿಭಿನ್ನ ಶೈಲಿಯ ಪ್ರಮೋಷನಲ್ ಸ್ಟ್ರ್ಯಾಟಜಿ.

RelatedPosts

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್

ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

ADVERTISEMENT
ADVERTISEMENT

571377010 1247726567392353 9117312575096227353 n

ಉಗಾಂಡ ಕಿಡ್ಸ್ ಜೊತೆ ಶಿವಣ್ಣ-ಉಪ್ಪಿ-ರಾಜ್ ಟಪಾಂಗ್..!

ಬಜೆಟ್ ಕೇಳಿದ್ರೆ ಬೆರಗಾಗ್ತೀರಾ.. ಪ್ರೊಡ್ಯೂಸರ್ ಕೂಡ ಸ್ಟೆಪ್

574063822 1249675293864147 7422547385255318336 n

ಇದೇ ಮೊದಲ ಬಾರಿಗೆ ಕನ್ನಡದ ಲಿವಿಂಗ್ ಲೆಜೆಂಡ್ ಡಾ ಶಿವರಾಜ್‌ಕುಮಾರ್ ಜೊತೆ ಬಹುಮುಖ ಪ್ರತಿಭೆಗಳಾದ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಬಣ್ಣ ಹಚ್ಚಿರೋ ಸಿನಿಮಾ ಈ 45. ಶಿವಣ್ಣ-ಉಪ್ಪಿ-ರಾಜ್‌ರ ಈ ಕಾಂಬೋ ಕ್ರೇಜಿ ಕಾಂಬೋ ಅನಿಸಿಕೊಂಡಿದ್ದು, ಸದ್ಯ ಈ ಹಾಡೊಂದರಿಂದ ಅದ್ರ ಅಸಲಿ ಗತ್ತು, ಗಮ್ಮತ್ತು ಅರಿಯಬಹುದಾಗಿದೆ. ಸ್ಟೈಲಿಶ್ ಲುಕ್ಸ್‌‌ನಲ್ಲಿ ಮೂವರೂ ಸ್ಟಾರ್ಸ್‌ ಮಿಂಚುತ್ತಿದ್ದು, ಸ್ಟೆಪ್ಸ್ ಮಾತ್ರ ಮೈ ಕೈ ಕುಣಿಸುವಂತಿವೆ.

Whatsapp image 2025 11 02 at 3.24.25 pm (1)ಇದಕ್ಕಾಗಿ ಉಗಾಂಡದಿಂದ ಘೆಟ್ಟೋ ಕಿಡ್ಸ್‌‌ನ ಫ್ಲೈಟ್‌‌ನಲ್ಲಿ ಬೆಂಗಳೂರಿಗೆ ಕರೆಸಿ, ಜಾನಿ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ ಈ ಅದ್ಭುತ 45 ಚಿತ್ರದ ಪ್ರಮೋಷನ್ಸ್ ಸಾಂಗ್ ಆಫ್ರೋ ಟಪಾಂಗ್‌ನ ಸೆರೆಹಿಡಿಯಲಾಗಿದೆ. ಎಂ ಸಿ ಬಿಜ್ಜು ಈ ಹಾಡಿಗೆ ಸಾಹಿತ್ಯ ರಚಿಸೋದ್ರ ಜೊತೆಗೆ ಹಾಡಿದ್ದಾರೆ ಕೂಡ. ಸಾಹಿತ್ಯ ಒಮ್ಮೆಲೆ ಕ್ಯಾಚ್ ಮಾಡೋದು ಕಷ್ಟ. ಆದ್ರೆ ನೋಡೋಕೆ ಮಸ್ತ್ ಕಿಕ್ ಕೊಡ್ತಿದೆ ಈ ಆಫ್ರೋ ಟಪಾಂಗ್ ಡ್ಯಾನ್ಸ್ ಝಲಕ್.

Whatsapp image 2025 11 02 at 3.24.27 pm

ಸ್ಟೈಲಿಶ್ ಲುಕ್ಸ್.. ಮಸ್ತ್ ಮ್ಯೂಸಿಕ್.. ಡ್ಯಾನ್ಸ್ ಧಮಾಕ..!

ಡಿ-25ಕ್ಕೆ 45 ಚಿತ್ರ ತೆರೆಗೆ.. ಶಿವಣ್ಣ ನೆಕ್ಸ್ಟ್ ಲೆವೆಲ್ ಎನರ್ಜಿ

Whatsapp image 2025 11 02 at 3.24.26 pm (1)

ಇತ್ತೀಚೆಗೆ ಈ ಹಾಡನ್ನ ಕೋಣನಕುಂಟೆ ಕ್ರಾಸ್ ಬಳಿ ಇರೋ ಫೋರಂ ಮಾಲ್‌‌ನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಉಪೇಂದ್ರ ಬೇರೆ ಸಿನಿಮಾದ ಶೂಟಿಂಗ್ ನಿಮಿತ್ತ ಗೈರಾಗಿದ್ರು. ಉಳಿದಂತೆ ಶಿವಣ್ಣ, ರಾಜ್ ಬಿ ಶೆಟ್ಟಿ, ಅರ್ಜುನ್ ಜನ್ಯ ಹಾಗೂ ರಮೇಶ್ ರೆಡ್ಡಿ ಸೇರಿದಂತೆ ಇಡೀ ಟೀಮ್‌ನ ಉಪಸ್ಥಿತಿಯಿತ್ತು. ವೇದಿಕೆ ಮೇಲೆ ಆಫ್ರೋ ಟಪಾಂಗ್ ಹಾಡಿಗೆ ಅರ್ಜುನ್ ಜನ್ಯ, ಶಿವಣ್ಣ, ರಾಜ್ ಬಿ ಮಸ್ತ್ ಸ್ಟೆಪ್ ಹಾಕಿದ್ರು. ನಿರ್ಮಾಪಕ ರಮೇಶ್ ರೆಡ್ಡಿಯನ್ನ ಕೂಡ ಕುಣಿಯುವಂತೆ ಮಾಡಿದ್ರು ಡೈರೆಕ್ಟರ್ ಜನ್ಯ.

ಇನ್ಸ್ಟಾ ಮೂಲಕ ಆಫ್ರಿಕಾದ ಘೆಟ್ಟೋ ಕಿಡ್ಸ್‌‌ನ ಕಾಂಟ್ಯಾಕ್ಟ್ ಮಾಡಿದ್ವಿ. 2 ತಿಂಗಳು ಆಗಿತ್ತು ಆ ಹುಡುಗರನ್ನ ಬೆಂಗಳೂರಿಗೆ ಕರೆಸೋದು. ರಾಜ್ ಬಿ ಒಳ್ಳೆ ಡ್ಯಾನ್ಸರ್. ಇಂಡಿಯಾದಲ್ಲಿ ಇದೇ ಮೊದಲ ಬಾರಿಗೆ ಘೆಟ್ಟೋ ಕಿಡ್ಸ್ 45 ಚಿತ್ರದಲ್ಲಿ ಡಾನ್ಸ್ ಮಾಡಿದ್ದಾರೆ ಅಂತ ಪ್ರೊಡ್ಯೂಸರ್ ಖುಷಿ ಹೊರಹಾಕಿದ್ರು.

571187043 1244759054355771 637707771055305291 n

ಅಪರೂಪಕ್ಕೆ ಅರ್ಜುನ್ ಜನ್ಯ ಫೋನ್ ಮಾಡ್ತಾರೆ. ಮನುಷ್ಯ ನೋಡಿ ಊರು ಬಿಡ್ಬೇಕು. ಆ ತರಹದ ಡಾನ್ಸ್ ಸ್ಟೆಪ್ಸ್ ಇರುತ್ತೆ.  ಕನ್ನಡಕ್ಕೆ ಒಳ್ಳೆ ಸಿನಿಮಾ ಆದ್ರೆ ಆಗಲ್ಲ.. ಭಾರತಕ್ಕೆ ಒಳ್ಳೆ ಸಿನಿಮಾ ಇದಾಗ್ಬೇಕು. ಶಿವಣ್ಣ..ಉಪೇಂದ್ರ ಸೀನ್‌‌ಗೆ ನಾನು ವಿಜಲ್ ಹೊಡಿಬೇಕು. ಆಫ್ರಿಕಾದ ಘೆಟ್ಟೋ ಕಿಡ್ಸ್‌‌ಗೂ ಹುಲಿವೇಷ ಡಾನ್ಸ್ ಗೊತ್ತಿದೆ. ಅವರಲ್ಲೂ ಈ ತರ ಡಾನ್ಸ್ ಇದೆ. ಶೂಟಿಂಗ್ ವೇಳೆ ಶಿವಣ್ಣ ಕಾಲಿಗೆ ಸಣ್ಣ ಪೆಟ್ಟಾಗಿತ್ತು, ಅದನ್ನ ಕೇರ್ ಮಾಡದೇ ಶೂಟ್ ಮಾಡ್ತಿದ್ರು ಅಂದ್ರು ರಾಜ್ ಬಿ ಶೆಟ್ಟಿ.

ಡಿಕೆಡಿ ವೇಳೆ ಈ ಕಥೆ ಹುಟ್ಟಿದ್ದು. ಆಗ್ಲೇ ಕಥೆ ಹೇಳಿದ್ರು. ನಾವ್ಯಾರೂ ಸಹ ಇಲ್ಲಿ ಓವರ್ ಟೇಕ್ ಮಾಡ್ಕೊಂಡು ಆ್ಯಕ್ಟಿಂಗ್ ಮಾಡಿಲ್ಲ. ದುಡ್ಡು ಜಾಸ್ತಿ ಆದ್ರೆ ಎಮೋಷನ್ ಆಗ್ತಾರೆ.. ಆದ್ರೆ ಘೆಟ್ಟೋ ಕಿಡ್ಸ್ ಪ್ರಮೋಷನ್ ಮಾಡ್ತಾರೆ. ಮಕ್ಕಳ ತರಹ ಬಂದು ಆಕ್ಟ್ ಮಾಡಿ ಹೋಗಿದೀವಿ ಅಷ್ಟೇ. ದೇವರ ಬಗ್ಗೆನೇ ಸಿನಿಮಾ ಇದು..ಕ್ರಿಸ್ಮಸ್ ದಿನ ರಿಲೀಸ್ ಆಗ್ತಿದೆ ಅಂತ ಶಿವಣ್ಣ 45 ಚಿತ್ರದ ಕಥೆ, ಸಾಂಗ್ ಹಾಗೂ ಕೋ ಆರ್ಟಿಸ್ಟ್‌‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.

Whatsapp image 2025 11 02 at 3.24.26 pm (1)

45 ಚಿತ್ರದಿಂದ ಡೈರೆಕ್ಟರ್ ಆಗ್ತಿರೋ ಅರ್ಜುನ್ ಜನ್ಯ, ನಾನು ನಿರ್ದೇಶಕನಾಗಲು ಶಿವಣ್ಣ ಕಾರಣ. ಚಿತ್ರದಲ್ಲಿ ಈ ಹಾಡಿಲ್ಲ. ಆದ್ರೆ ಪ್ರಮೋಷನಲ್ ಸಾಂಗ್ ಮಾಡಬೇಕೆಂಬ ಆಸೆ ಇತ್ತು. ಮಾಮೂಲಿ ತರಹ ಮಾಡುವುದು ಬೇಡ ಅಂದುಕೊಂಡೆವು. ಆಗ ನನಗೆ ಉಗಾಂಡದ ಘೆಟ್ಟೋ ಕಿಡ್ಸ್ ಈ ಪ್ರಮೋಷನ್ ಸಾಂಗ್ ನಲ್ಲಿ ಅಭಿನಯಿಸಿದರೆ ಚೆಂದ ಎನಿಸಿತು. ಕಷ್ಟಪಟ್ಟು ಅವರನ್ನು ಸಂಪರ್ಕ ಮಾಡಿದೆವು ಎಂದ್ರು.

VFX ಉಸ್ತುವಾರಿ ವಹಿಸಿಕೊಂಡಿರುವ ಕೆನಡಾದ ಯಶ್ ಶೆಟ್ಟಿ ಸಿನಿಮಾಟೋಗ್ರಾಫರ್ ಸತ್ಯ ಹೆಗ್ಡೆ ಕೂಡ ಚಿತ್ರದ ಬಗ್ಗೆ ಮಾತನಾಡಿದ್ರು. ಅಂದಹಾಗೆ ಈ ಆಫ್ರೋ ಟಪಾಂಗ್ ಸಾಂಗ್‌ಗೆ ಹಾಕಿರೋ ಬಂಡವಾಳ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯಾಕಂದ್ರೆ ಈ ಬಜೆಟ್‌‌ಗೆ ಒಂದು ಸಣ್ಣ ಸಿನಿಮಾನೇ ನಿರ್ಮಾಣ ಮಾಡಬಹುದಿತ್ತಂತೆ. ಒಟ್ಟಾರೆ ಡಿಸೆಂಬರ್ 25ಕ್ಕೆ 45 ಸೀಕ್ರೆಟ್ ಬಯಲಾಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಟಿ (17)

ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ

by ಶಾಲಿನಿ ಕೆ. ಡಿ
July 23, 2026 - 11:17 pm
0

ಟಿ (16)

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

by ಶಾಲಿನಿ ಕೆ. ಡಿ
July 23, 2026 - 10:59 pm
0

ಟಿ (14)

ಸತತ ನಾಲ್ಕನೇ ದಿನವೂ ಸಂಸತ್‌‌ನಲ್ಲಿ ನೀಟ್ ಗದ್ದಲ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

by ಶಾಲಿನಿ ಕೆ. ಡಿ
July 23, 2026 - 10:40 pm
0

ಟಿ (13)

ಗುಜರಾತ್‌ನಲ್ಲಿ ಮಹಾಮಳೆ: ಪಾರ್ಕಿಂಗ್ ಸ್ಥಳ ಜಲಾವೃತ, ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು

by ಶಾಲಿನಿ ಕೆ. ಡಿ
July 23, 2026 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಟಿ (16)
    ‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ
    July 23, 2026 | 0
  • ಟಿ (2)
    ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್
    July 23, 2026 | 0
  • 1600 900 (18)
    ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!
    July 23, 2026 | 0
  • 1600 900 (12)
    ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!
    July 23, 2026 | 0
  • 1600 900 (5)
    ‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್
    July 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version