• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಹಿಷ್ಮತಿಗಾಗಿ ಬಾಹುಬಲಿ-ಬಲ್ಲಾಳ ನಡುವೆ ಮತ್ತೆ ಕದನ..!

ಈ ವಾರದಿಂದ ಥಿಯೇಟರ್‌‌ನಲ್ಲಿ ನ್ಯೂ ಬಾಹುಬಲಿ ಆರ್ಭಟ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2025 - 2:41 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 10 30t143459.687

ದಿ ವೆಯ್ಟ್ ಈಸ್ ಓವರ್.. ದಿ ಎಪಿಕ್ ಬಾಹುಬಲಿ ನಾಳೆಯಿಂದಲೇ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಎರಡು ಸಿನಿಮಾಗಳಿಂದ ನೀಡಿದ್ದ ಆ ಸಿನಿಮ್ಯಾಟಿಕ್ ಎಕ್ಸ್‌‌‌ಪೀರಿಯೆನ್ಸ್‌‌ನ ಒಟ್ಟೊಟ್ಟಿಗೆ ನೀಡಲಿದೆ. ಮಾಹಿಷ್ಮತಿ ಸಾಮ್ರಾಜ್ಯಕ್ಕಾಗಿ ಮತ್ತೊಮ್ಮೆ ಬಾಹುಬಲಿ-ಬಲ್ಲಾಳ ನಡುವೆ ಮಹಾ ಕದನ ಶುರುವಾಗ್ತಿದೆ. ಏನಿದು ಅಂತೀರಾ..? ಈ ಸ್ಟೋರಿ ನೋಡಿ.

RelatedPosts

ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?

11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ

ADVERTISEMENT
ADVERTISEMENT

ಬಾಹುಬಲಿ.. ಎಸ್ ಎಸ್ ರಾಜಮೌಳಿ ಸಾರಥ್ಯದ ಮಹಾದೃಶ್ಯಕಾವ್ಯಗಳು. ಎರಡೆರಡು ಭಾಗಗಳಲ್ಲಿ ತೆರೆಕಂಡು, ಪ್ರೇಕ್ಷಕರನ್ನ ಅಕ್ಷರಶಃ ಮಂತ್ರಮುಗ್ಧಗೊಳಿಸಿದ ಮಾಸ್ಟರ್‌‌ಕ್ಲಾಸ್ ಮಾಸ್ಟರ್‌ಪೀಸ್ ಮೂವೀಸ್. ಭಾರತೀಯ ಚಿತ್ರರಂಗದ ಗತ್ತು, ಗಮ್ಮತ್ತನ್ನು ವಿಶ್ವ ಸಿನಿದುನಿಯಾಗಿ ಪರಿಚಯಿಸಿದ ರಾಜಮೌಳಿ, ಸಿನಿಮಾದ ಕಥೆ, ಮೇಕಿಂಗ್ ಹಾಗೂ ವಿಶ್ಯುವಲ್ ಟ್ರೀಟ್‌‌ನ ಹೀಗೂ ನೀಡಬಹುದು ಅನ್ನೋದನ್ನ ತೋರಿಸಿಕೊಟ್ಟ ಚಿತ್ರಗಳು.

ಮಾಹಿಷ್ಮತಿಗಾಗಿ ಬಾಹುಬಲಿ-ಬಲ್ಲಾಳ ನಡುವೆ ಮತ್ತೆ ಕದನ

ಈ ವಾರದಿಂದ ಥಿಯೇಟರ್‌‌ನಲ್ಲಿ ನ್ಯೂ ಬಾಹುಬಲಿ ಆರ್ಭಟ

ಮಾಹಿಷ್ಮತಿ ಸಾಮ್ರಾಜ್ಯಕ್ಕಾಗಿ ಬಾಹುಬಲಿ-ಬಲ್ಲಾಳ ನಡುವೆ ನಡೆಯುವ ಕದನ. ಅವರುಗಳ ನಡುವೆ ಶಿವಗಾಮಿಯ ಮಾತೇ ಶಾಸನ ಆಗುವುದು. ರಾಜ್ಯದ ಅರಸರಿಗೆ ಕಟ್ಟುಬಿದ್ದು ಬಾಹುಬಲಿಯನ್ನ ಕೊಲ್ಲಲು ಕಟ್ಟಪ್ಪ ತೆಗೆದುಕೊಳ್ಳುವ ಆ ಕಟು ನಿರ್ಧಾರ. ಸಾಮ್ರಾಜ್ಯದ ಜೊತೆ ಗಂಡನನ್ನ ಕಳೆದುಕೊಳ್ಳುವ ದೇವಸೇನಾ, ಬಂಧಿಯಾಗಿದ್ದುಕೊಂಡೇ ರಿವೆಂಜ್ ತೀರಿಸಿಕೊಳ್ಳಲು ಆಕೆ ಚಿತೆ ಜೋಡಿಸೋ ಜಿದ್ದಿನ ಕಿಚ್ಚು. ಅವಂತಿಕಾ ಗ್ಲಾಮರ್ ಜೊತೆ ಕಣ್ಣಿನ ನೋಟದಂತೆ ಬಿಡೋ ಬಾಣಗಳು. ಆಂತರಿಕ ಯುದ್ಧಗಳು ಸಾಲದು ಅಂತ ಮಾಹಿಷ್ಮತಿ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬರುವ ಕಾಲಕೇಯ. ಹೀಗೆ ಬಾಹುಬಲಿ ಹತ್ತು ಹಲವು ಮೈಂಡ್ ಬ್ಲೋಯಿಂಗ್ ಅಂಶಗಳ ಮಹಾದೃಶ್ಯಕಾವ್ಯ.

ರಾಜಮೌಳಿ ತನ್ನ ಚಾಕಚಕ್ಯತೆಯಿಂದ ತಂದೆಯ ಕಥೆಗೆ ಜೀವ ತುಂಬಿರೋ ಪರಿ ಅದ್ಭುತ. ಮೇಕಿಂಗ್ ಮಾಸ್ಟರ್ ಅನಿಸಿಕೊಂಡಿರೋ ರಾಜಮೌಳಿ ಬಹುದೊಡ್ಡ ತಾರಾಗಣದಿಂದ ಬಾಹುಬಲಿ ಎಪಿಕ್ ಸಾಗಾನ ಕಟ್ಟಿಕೊಟ್ಟಿದ್ದಾರೆ. ಪ್ರಭಾಸ್, ರಾಣಾರನ್ನ ಪ್ರಮುಖ ಪಾತ್ರಗಳನ್ನಾಗಿ ಇಟ್ಕೊಂಡು ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ, ಸತ್ಯರಾಜ್, ಸುದೀಪ್, ನಾಸರ್‌‌ರಂತಹ ಕಲಾವಿದರ ದಂಡಿನಿಂದ ಪ್ರೇಕ್ಷಕರ ಹೃದಯಗಳ ಮೇಲೆ ದಂಡೆತ್ತಿ ಬಂದಿದ್ದರು. ಇದೀಗ ಮಗದೊಮ್ಮೆ ಬಾಹುಬಲಿಯನ್ನ ಪ್ರೇಕ್ಷಕರ ಮುಂದೆ ತರ್ತಿದ್ದಾರೆ. ದಿ ಎಪಿಕ್ ಬಾಹುಬಲಿ ಸಿನಿಮಾ ಇದೇ ಶುಕ್ರವಾರ ಅಕ್ಟೋಬರ್ 31ರಿಂದ ಬೆಳ್ಳಿಪರದೆ ಬೆಳಗುತ್ತಿದೆ.

ಪ್ರಭಾಸ್-ರಾಣಾ ಗುದ್ದಾಟ.. ಕಟ್ಟುಬಿದ್ದ ಕಟ್ಟಪ್ಪ ಸತ್ಯರಾಜ್..!

ಶಿವಗಾಮಿ ಶಾಸನ.. ದೇವಸೇನಾ ಜಿದ್ದು.. ಅವಂತಿಕಾ ಅಬ್ಬರ

ಟೀಸರ್ ಜೊತೆ ಟ್ರೈಲರ್ ಕೂಡ ಮಜಭೂತಾಗಿದ್ದು, ಎರಡೂ ಬಾಹುಬಲಿ ಚಿತ್ರಗಳನ್ನ ಬ್ಲೆಂಡ್ ಮಾಡಿ ಒಂದೇ ಚಿತ್ರವಾಗಿಸಿದ್ದಾರೆ ರಾಜಮೌಳಿ. ಹೊಸ ಸಿನಿಮಾಗಳ ರೀತಿ ಇದನ್ನ ಸಹ ದೊಡ್ಡ ಮಟ್ಟಕ್ಕೆ ಪಬ್ಲಿಸಿಟಿ ಮಾಡಿ, ತೆರೆಗೆ ತರ್ತಿದ್ದಾರೆ. ಆದ್ರೆ ಸಿನಿಮಾದ ರನ್‌ ಟೈಂ ತುಂಬಾ ದೊಡ್ಡದಾಗಿದ್ದು, ಪ್ರೇಕ್ಷಕರು ನಾಲ್ಕು ಗಂಟೆಗಳ ಕಾಲ ಒಂದೇ ಕಡೆ ಒಮ್ಮೆಲೆ ಕೂರುವುದು ಕಷ್ಟ ಕಷ್ಟ. ಆದ್ರೂ ಸಹ, ಆ ಬಾಹುಬಲಿ ವಿಶ್ಯುವಲ್ ಟ್ರೀಟ್‌‌ನ ಸಿನಿಮ್ಯಾಟಿಕ್ ಎಕ್ಸ್‌ಪೀರಿಯೆನ್ಸ್ ಮಾಡೋಕೆ ಮತ್ತೊಮ್ಮೆ ಅವಕಾಶ ಸಿಗ್ತಿರೋದು ಇಂಟರೆಸ್ಟಿಂಗ್.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 13T143737.909

ಇನ್‌ಸ್ಟಾಮಾರ್ಟ್‌‌ನಿಂದ ಬಂಪರ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ 50-90% ರಿಯಾಯಿತಿ

by ಶಾಲಿನಿ ಕೆ. ಡಿ
October 13, 2026 - 2:43 pm
0

Your paragraph text (50)

ದೀಪಾವಳಿ ಬಳಿಕ ದೇಶಾದ್ಯಂತ UPI ಪಾವತಿಗೆ ಶುಲ್ಕ!

by ದಿಶಾ ಕೆ. ಎಸ್.
October 13, 2026 - 2:06 pm
0

Your paragraph text (49)

ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 13, 2026 - 1:33 pm
0

11 (5)

ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೊಬೈಲ್ ಬಳಕೆ ಬ್ಯಾನ್‌

by ಕವಿತಾ
October 13, 2026 - 1:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (49)
    ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?
    October 13, 2026 | 0
  • Your paragraph text (48)
    11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!
    October 13, 2026 | 0
  • Your paragraph text (47)
    ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ
    October 13, 2026 | 0
  • 11 (1)
    ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ
    October 13, 2026 | 0
  • 1
    3 ವಾರ ಕಳೆದರೂ ಕಮ್ಮಿಯಾಗದ ‘ಪ್ರೇಮದ ಊರಲಿ’ ಹವಾ; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್!
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version