• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶ್ರೀಮತಿ ಆಗ್ತಿದ್ದಾರಾ ಶ್ರೀಲೀಲಾ..?

ಡೇಟಿಂಗ್ ಜೊತೆ ಆ ನಟನ ಜೊತೆ ಫ್ಯಾಮಿಲಿ ಗೆಟ್ ಟುಗೆದರ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 5, 2025 - 12:09 pm
in ಸಿನಿಮಾ
0 0
0
Untitled design 2025 03 05t115611.187

ಅಮೇರಿಕದಲ್ಲಿ ಹುಟ್ಟಿ ಭಾರತದಲ್ಲಿ ಹೆಸ್ರು ಮಾಡ್ತಿರೋ ಬಟ್ಟಲು ಕಂಗಳ ಅಪ್ಪಟ ದೇಸಿ ಚೆಲುವೆ, ನಗು ಮುಖದ ಚೆಲುವೆ ಶ್ರೀಲೀಲಾ. ವೃತ್ತಿ ಜೊತೆಗೆ ಪೋಷಕರ ಆಸೆಯಂತೆ ಎಂ.ಬಿ.ಬಿ.ಎಸ್ ಕೂಡ ಮಾಡುತ್ತಿರೋ ಈಕೆ ಸದ್ಯಕ್ಕೆ ದಿ ಬ್ಯುಸಿಯೆಸ್ಟ್ ಹಿರೋಯಿನ್.

404c59f3d5682ab915aff0b57c5ede24d426e

RelatedPosts

ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!

ADVERTISEMENT
ADVERTISEMENT

18ರ ಹರೆಯದ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ರು ಶ್ರೀಲೀಲಾ. ಎಪಿ ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ, ಶ್ರೀಲೀಲಾ ನಾಯಕ ನಟಿಯಾಗಿ ಸೆಂಚುರಿ ಬಾರಿಸಿದ ಮೊದಲ ಚಿತ್ರ. ಚೊಚ್ಚಲ ಚಿತ್ರದಲ್ಲೇ ಬಬ್ಲಿ ಕ್ಯಾರೆಕ್ಟರ್ ನಲ್ಲಿ ನೋಡುಗರನ್ನ ಇಂಪ್ರೆಸ್ ಮಾಡೋ ಜೊತೆಗೆ ನೆಕ್ಸ್ಟ್ ಮೂವಿಗೆ ರೋರಿಂಗ್ ಸ್ಟಾರ್ ಜೊತೆ ಹಿರೋಯಿನ್ ಆಗಿ ಕಾಣಿಸಿಕೊಂಡ್ರು.

1704882517 sreeleela 1 2024 01 3d2f309f141e1e384b76c9ca8b066275

ಕನ್ನಡದ ಜೊತೆಗೆ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿರೋ ಪುಷ್ಪ ಚಿತ್ರದ ಕಿಸಿಕ್ ಬ್ಯೂಟಿ, ಸದ್ಯದಲ್ಲೇ ಬಾಲಿವುಡ್ ನ ಹಾಟ್ ಜಾಮೂನ್ ಆಗೋ ನಿರೀಕ್ಷೆಯಲ್ಲಿದ್ದಾರೆ. ಬೋಲ್ಡ್ ಸಿನಿಮಾಗಳ ನಿರ್ದೇಶನದಲ್ಲಿ ತನ್ನ ಚಾಕಚಕ್ಯತೆಯನ್ನ ಎತ್ತಿಹಿಡಿದಿರೋ ಮರ್ಡರ್, ಗ್ಯಾಂಗ್ ಸ್ಟರ್, ಎ ಲವ್ ಸ್ಟೋರಿ, ಲೈಫ್ ಇನ್ ಎ ಮೆಟ್ರೋ ನಂತಹ ಚಿತ್ರಗಳ ನಿರ್ದೇಶಕ ಅನುರಾಗ್ ಬಸು ಚಿತ್ರದ ನಾಯಕಿಯಾಗಿ ಆಯ್ಕೆ ಆಗಿರೋದು ಹಳೇ ಸ್ಟೋರಿ. ಸದ್ಯದ ಬಿಸಿ ಬಿಸಿ ಸುದ್ದಿ ಪಡ್ಡೆ ಹುಡುಗರ ನಿದ್ದೆ ಕದ್ದ ಸುದ್ದಿ. ಅದು ಯಾವುದು ಗೊತ್ತಾ..? ಶ್ರೀಲೀಲಾ ಶ್ರೀಮತಿ ಆಗೋಕೆ ರೆಡಿ ಆಗ್ತಿದ್ದಾರೆ ಅನ್ನೋದು.ಅನುರಾಗ್ ಬಸು ನಿರ್ದೇಶನದ ಇನ್ನೂ ಹೆಸರಿಡದ ರೊಮ್ಯಾಂಟಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರೋ ಶ್ರೀಲೀಲಾ ಸಹ ನಟನೊಂದಿಗೆ ಒಡಾಟ ಮಾಡ್ತಾ ಇರೋದು ಬೆಳಕಿಗೆ ಬಂದಿದೆ.

427850 sreeleela5

ಇಷ್ಟಕ್ಕೂ ಯಾರು ಆ ಲಕ್ಕಿ ಬಾಯ್..?

ಬೂಲ್ ಬುಲಯ್ಯ 2, ಬೂಲ್ ಬುಲಯ್ಯ 3, ಚಂದು ಚಾಂಪಿಯನ್, ಸತ್ಯ ಪ್ರೇಮ್ ಕಿ ಕಥಾ ಹೀಗೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚೋದ್ರ ಜೊತೆಗೆ ಶೆಹಜಾದ ಚಿತ್ರದ ನಿರ್ಮಾಣ, ಕಿರುಚಿತ್ರಗಳಲ್ಲಿ ಅಭಿನಯ ಮತ್ತು ಸಿನಿ ಅವಾರ್ಡ್ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರೋ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ನಮ್ಮ ಸೌತ್ ಬ್ಯೂಟಿಯ ಹೆಸ್ರು ತಳುಕು ಹಾಕಿಕೊಳ್ತಿದೆ.

Kartik aaryan looks ravishing in a red jacket as he promotes shehzada
ಈ ಹಿಂದೆ ಇವ್ರ ಹೆಸರು ದಿಲ್ ವಾಲೇ, ಆದಿಪುರುಷ್, ಕೃ, ಬಚ್ಚನ್ ಪಾಂಡೆ ಅಂತಹ ಬಿಗ್ ಮೂವೀಸ್ ನಲ್ಲಿ ಕಾಣಿಸಿಕೊಂಡ ನ್ಯಾಷನಲ್ ಪಿಲ್ಮ್ ಅರ್ವಾಡ್ ವಿನ್ನರ್ ಪರಮ ಸುಂದರಿ ಕೃತಿ ಸನನ್ ಜೊತೆ ಕೇಳಿ ಬಂದಿತ್ತು. ಆದ್ರೀಗ ಶ್ರೀಲೀಲಾ ಕಾರ್ತಿಕ್ ಆರ್ಯನ್ ಜೊತೆ ಅವ್ರ ಫ್ಯಾಮಿಲಿ ಫಂಕ್ಷನ್ ನಲ್ಲಿ ಕಾಣಿಸಿಕೊಂಡಿರೋದು ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಷ್ಟು ಪುಷ್ಟಿ ಸಿಕ್ಕಿದೆ.

Sreeleela

ಆಗಿರೋದು ಇಷ್ಟೇ.. ಕಾರ್ತಿಕ್ ಸಹೋದರಿ ಕೃತಿಕಾ ತಿವಾರಿ MBBS ಗ್ರ್ಯಾಜುಯೇಷನ್ ಮುಗಿಸಿ ಕೆರಿಯರ್ ಹಾದಿ ಸುಲಭ ಮಾಡಿಕೊಂಡಿರೋ ಅಚೀಮ್ಮೆಂಟಿನ ಖುಷಿಯಲ್ಲಿ ಆರೆಂಜ್ ಆಗಿದ್ದ ಫ್ಯಾಮಿಲಿ ಮತ್ತು ಆಪ್ತರ ಔತಣಕೂಟಕ್ಕೆ ಶ್ರೀಲೀಲಾ ಮತ್ತು ಕಾರ್ತಿಕ್ ಜೋಡಿಯಾಗಿ ಕಾಣಿಸಿಕೊಂಡಿದಷ್ಟೇ. ಅಲ್ಲದೆ ಹಾಡೊಂದಕ್ಕೆ ಹೆಜ್ಜೆ ಕೂಡ ಹಾಕಿ ಫ್ಯಾಮಿಲಿಯಲ್ಲೊಬ್ಬಳ್ಳಾಗಿ ಶ್ರೀಲೀಲಾ ಕಾಣಿಸಿಕೊಂಡಿರೋದು ಎಲ್ಲಾ ಊಹಾ ಪೋಹಗಳಿಗೆ ಬಲ ಸಿಕ್ಕಂತಾಗಿದೆ.

Desktop wallpaper sree leela latest stills of sree leela sreeleela

ಅದೇನೇ ಇರ್ಲಿ ಈ ಅಂತೆ ಕಂತೆಗೆ ಬ್ರೇಕ್ ಹಾಕಿ, ದೆಬ್ಬಲು ಪಡತಾಯಿ ರಾಜ ಅಂತ ಸೊಂಟ ಬಳುಕಿಸಿ, ನಯ ನಾಜೂಕಿನಿಂದ ನೋಡುಗರ ಮನ ದೋಚಿದ ಬೆಡಗಿಯ ಬಾಲಿವುಡ್ ಚಿತ್ರ, ಇದೇ ವರ್ಷ ದಿಪಾವಳಿಗೆ ತೆರೆ ಕಾಣೋ ಸಾದ್ಯತೆ ಇದೆ ಎನ್ನಲಾಗ್ತಿದೆ. ಪಾರ್ಟಿಯಲ್ಲಿ ಕಂಡಂತಹ ಕೆಮಿಸ್ಟ್ರಿ ಆನ್ ಸ್ಕ್ರೀನ್ ನಲ್ಲಿ ವಿಜೃಂಭಿಸಲಿ. ಹೀಗೆ ಮತ್ತಷ್ಟು ಸಿನಿಮಾ ಮಾಡಲಿ. ಕನ್ನಡದಲ್ಲೂ ಹೆಚ್ಚು ಹೆಚ್ಚು ಅವಕಾಶ ತನ್ನದಾಗಿಸಿಕೊಳ್ಳಲಿ ಅನ್ನೋದೇ ನಮ್ಮ ಆಶಯ.. ಏನಂತೀರಾ..?

– ಆದರ್ಶಿನಿ, ಬ್ಯೂರೋ ರಿಪೋರ್ಟ್, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (53)

ನೇಪಾಳ ಪ್ರವಾಹದ ಎಫೆಕ್ಟ್: ಬಿಹಾರ-ಯುಪಿಯಲ್ಲಿ ಹೈ ಅಲರ್ಟ್!

by ಕವಿತಾ
August 26, 2026 - 11:21 pm
0

Untitled design (52)

ಮುಂಗಾರು ಕೈಕೊಟ್ಟ ಬೆನ್ನಲ್ಲೇ ತರಕಾರಿ ಬೆಲೆ ಏರಿಕೆ; ಗ್ರಾಹಕರ ಜೇಬಿಗೆ ಬರೆ!

by ಕವಿತಾ
August 26, 2026 - 10:41 pm
0

Untitled design (51)

ರಷ್ಯಾ-ಚೀನಾ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ನಲ್ಲಿ ಸ್ಫೋಟ: 7 ಮಂದಿ ಸಾ*ವು

by ಕವಿತಾ
August 26, 2026 - 10:23 pm
0

Untitled design (49)

ನೇಪಾಳದಲ್ಲಿ ಪ್ರವಾಹದ ಆರ್ಭಟ: ಭಾರತೀಯರಿಗಾಗಿ ತುರ್ತು ಸಹಾಯವಾಣಿ ಸಂಖ್ಯೆ ಬಿಡುಗಡೆ

by ಕವಿತಾ
August 26, 2026 - 9:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (25)
    ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ
    August 26, 2026 | 0
  • Untitled design (21)
    ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್
    August 26, 2026 | 0
  • Untitled design 2026 08 26T141642.891
    ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್
    August 26, 2026 | 0
  • Image 3c1ae891
    ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!
    August 26, 2026 | 0
  • Image f256a0e5 (1)
    ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version