• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

ಕಾಂತಾರ OTT ಎಂಟ್ರಿ ಫೇಕ್ ಪೋಸ್ಟ್..ಇಲ್ಲಿದೆ ಅಸಲಿ ಡೇಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 5:36 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 15t173615.935

ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ, ಸುಪ್ರಸಿದ್ಧ ವೀಕೆಂಡ್ ವಿತ್ ರಮೇಶ್ ಶೋನ ಸಾಧಕರ ಸೀಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾದಲ್ಲಿರೋ ಡೈಲಾಗ್‌‌ನಂತೆ ಬಂದದ್ದು ಸ್ವಲ್ಪ ತಡ ಆಯ್ತಲ್ಲಾ..? ಅಂತ ಅಂದುಕೊಳ್ಳೋರಿಗೆ ಸಾಧಿಸಿ ಬಂದು ಸೀಟ್ ಏರಿದ್ದಾರೆ. ಇಷ್ಟಕ್ಕೂ ಒನ್ ಮ್ಯಾನ್ ಆರ್ಮಿಯಾಗಿ ಶೆಟ್ರು ಮಾಡಿದ ಸಾಹಸ ಎಂಥದ್ದು..? ಕಾಂತಾರ ಓಟಿಟಿ ಫೇಕ್ ರಿಲೀಸ್ ಡೇಟ್‌‌ನ ವೈರಲ್ ಮಾಡ್ತಿರೋರ ಷಡ್ಯಂತ್ರದ ಹಿಂದಿನ ಅಸಲಿ ಕಥೆ ಇಲ್ಲಿದೆ ನೋಡಿ.

  • ವೀಕೆಂಡ್ ವಿತ್ ರಮೇಶ್ ಶುರು.. ಸಾಧಕರ ಸೀಟ್‌‌‌ನಲ್ಲಿ ಶೆಟ್ರು
  • ಬಂದದ್ದು ತಡ ಆಗಿಲ್ಲ ಶೆಟ್ರೇ.. ಸಾಧಿಸಿ ಬಂದ್ರಿ ಎಂದ ಕನ್ನಡಿಗರು
  • ಕಾಂತಾರ OTT ಎಂಟ್ರಿ ಫೇಕ್ ಪೋಸ್ಟ್.. ಇಲ್ಲಿದೆ ಅಸಲಿ ಡೇಟ್
  • ಅಕ್ಟೋಬರ್ 30ಕ್ಕೆ ಓಟಿಟಿ ರಿಲೀಸ್.. ಕಿಡಿಗೇಡಿಗಳಿಂದ ಈ ಕೃತ್ಯ
  • ಅಗ್ರಿಮೆಂಟ್ ಪ್ರಕಾರ 8 ವಾರಗಳ ನಂತ್ರ ಪ್ರೈಮ್‌ಗೆ ಕಾಂತಾರ ಲಗ್ಗೆ
  • 125 ಕೋಟಿ ದಾಖಲೆ ಮೊತ್ತಕ್ಕೆ ಸೇಲ್.. ಡಿಸೆಂಬರ್‌‌ನಲ್ಲಿ OTTಗೆ

2014ರ ಆಗಸ್ಟ್ 2ರಂದು ರಾಜರತ್ನ, ಕರ್ನಾಟಕ ರತ್ನ ಅಪ್ಪುರಿಂದ ಶುರುವಾದ ವೀಕೆಂಡ್ ವಿತ್ ರಮೇಶ್ ಅನ್ನೋ ಸಾಧಕರ ಕುರಿತ ಝೀ ಕನ್ನಡದ ಸ್ಪೆಷಲ್ ಶೋ, ಸದ್ಯ ಐದು ಸೀಸನ್‌‌ಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದೆ. 2023ರ ಜೂನ್ 11ರಂದು ಪ್ರಸಾರಗೊಂಡ ಡಿಕೆ ಶಿವಕಮಾರ್ ಕುರಿತ ಸಂಚಿಕೆಯೇ ಕೊನೆಯ ಸಂಚಿಕೆ ಆಗಿತ್ತು. ಆದ್ರೀಗ ಹೊಸ ಸೀಸನ್ ಶುರುವಾಗ್ತಿದೆ. ಸೀಸನ್-6ರಲ್ಲಿ ಸಾಧಕರ ಸೀಟ್‌‌‌ನಲ್ಲಿ ಕೂರುತ್ತಿರೋ ಮೊದಲ ಸಾಧಕ, ಸದ್ಯ ಎಲ್ಲೆಡೆ ಸಂಚಲನ ಮೂಡಿಸ್ತಿರೋ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.

RelatedPosts

ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ‘ನನ್ನ ಮಗಳೇ ಸೂಪರ್ ಸ್ಟಾರ್ ’ ಚಿತ್ರತಂಡ

ಎರಡನೇ ಮದುವೆಗೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್‌: ಹುಡುಗಿ ಯಾರು ಗೊತ್ತಾ?

‘ಧರ್ಮಂ‌’ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!

ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

ADVERTISEMENT
ADVERTISEMENT

ಯೆಸ್.. ವೀಕೆಂಡ್ ವಿತ್ ರಮೇಶ್ ಶೋ ಮತ್ತೆ ಶುಭಾರಂಭ ಆಗುವ ಮುನ್ಸೂಚನೆ ನೀಡಿದ್ದಾರೆ ಕಾಂತಾರ ಕ್ರಿಯೇಟರ್ ರಿಷಬ್ ಶೆಟ್ಟಿ. ಸಿನಿಮಾದಲ್ಲಿ ಒಂದು ಡೈಲಾಗ್ ಇದೆ.. ರಿಷಬ್ ಎಂಟ್ರಿ ಸೀನ್‌‌‌ನಲ್ಲಿ ಅವ್ರ ಎಂಟ್ರಿ ಆಗ್ತಿದ್ದಂತೆ ಓಪನಿಂಗ್ ಡೈಲಾಗೇ ಬಂದದ್ದು ಸ್ವಲ್ಪ ತಡ ಆಯ್ತಾ ಅಂತ..?. ಆ ಡೈಲಾಗ್‌‌ಗೆ ಈಗ ಅರ್ಥ ಬಂದಿದೆ. ವೀಕೆಂಡ್‌ ರೆಡ್ ಸೀಟ್‌‌ಗೆ ರಿಷಬ್ ಬಂದದ್ದು ಕೂಡ ತಡವಾಗಿದೆ. ಆದ್ರೆ ಅವರು ಭಾರತೀಯ ಚಿತ್ರರಂಗ ಮೆಚ್ಚಿದಂತಹ ಸಿನಿಮಾ ನೀಡಿ, ದೊಡ್ಡ ಸಾಧನೆ ಮಾಡಿ ಬಂದದ್ದು ಪ್ರಸ್ತುತ ಅನಿಸಿದೆ. ಕನ್ನಡಿಗರೆಲ್ಲಾ ಆ ಸಾಧಕರ ಸೀಟ್‌‌‌ನಲ್ಲಿ ಕೂರಲು ರಿಷಬ್ ಅರ್ಹರು ಅಂತಿದ್ದಾರೆ.

ಸದ್ಯ ಪ್ರೋಮೋ ರಿವೀಲ್ ಮಾಡಲಾಗಿದ್ದು, ಎಲ್ಲೆಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ರಮೇಶ್ ಅರವಿಂದ್ ಅವರು ಕೇಳುವ ಪ್ರಶ್ನೆಗೆ, ಈ ಸೀಟ್‌‌ನಲ್ಲಿ ಕೂರಲು, ಹೇಳೋಕೆ ಒಂದು ಕಥೆ ಇರಬೇಕಲ್ವಾ ಅಂತ ನಗು ನಗುತ್ತಲೇ ಉತ್ತರಿಸಿದ್ದಾರೆ ರಿಷಬ್ ಶೆಟ್ಟಿ.

ಝೀ ಕುಟುಂಬ ಅವಾರ್ಡ್ಸ್ ಫಂಕ್ಷನ್‌ಗೆ ಯುವರಾಣಿ ಕನಕವತಿ ಕೂಡ ಆಗಮಿಸಿದ್ದು, ರುಕ್ಮಿಣಿ ವಸಂತ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ ಸೀರಿಯಲ್ ಹೀರೋಗಳು. ನಯಾ ನ್ಯಾಷನಲ್ ಕ್ರಶ್ ಆಗಿ ಮಿಂಚ್ತಿರೋ ರುಕ್ಕಮ್ಮ ಸಪ್ತಸಾಗರಗಳಾಚೆ ಸದ್ದು ಮಾಡ್ತಿರೋದು ಖುಷಿಯ ವಿಚಾರ.

700 ಕೋಟಿಗೂ ಅಧಿಕ ಮೊತ್ತ ಗಳಿಸಿ, ಹೌಸ್‌‌ಫುಲ್ ಪ್ರದರ್ಶನಗಳೊಂದಿಗೆ ಬಾಕ್ಸ್ ಆಫೀಸ್‌‌ನಲ್ಲಿ ನಾಗಾಲೋಟ ಮುಂದುವರೆಸಿರೋ ಕಾಂತಾರ-1 ಓಟಿಟಿ ರಿಲೀಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗ್ತಿದೆ. ಅದರ ಪ್ರಕಾರ ಇದೇ ಅಕ್ಟೋಬರ್ 30ಕ್ಕೆ ಕಾಂತಾರ ಚಾಪ್ಟರ್-1 ಅಮೆಜಾನ್ ಪ್ರೈಮ್‌‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಆದ್ರೆ ಇದು ಫೇಕ್ ಪೋಸ್ಟ್.

ಯೆಸ್.. ಹೊಂಬಾಳೆ ಫಿಲಂಸ್‌‌ ಕಾಂತಾರ ಚಿತ್ರವನ್ನು ಬರೋಬ್ಬರಿ 125 ಕೋಟಿ ದಾಖಲೆ ಮೊತ್ತಕ್ಕೆ ಅಮೆಜಾನ್ ಪ್ರೈಮ್‌ಗೆ ಓಟಿಟಿ ಹಕ್ಕುಗಳನ್ನ ಮಾರಾಟ ಮಾಡಿರೋದು ನಿಜ. ಆದ್ರೆ ಅದು ಸಿನಿಮಾ ರಿಲೀಸ್ ಆದ 8 ವಾರಗಳ ನಂತರ ಓಟಿಟಿಗೆ ಲಗ್ಗೆ ಇಡಬೇಕಿದೆ. ಹಾಗಂತ ನಿರ್ಮಾಣ ಸಂಸ್ಥೆ ಪ್ರೈಮ್ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದೆ. ಹೀಗಿರುವಾಗ ರಿಲೀಸ್ ಆದ 28 ದಿನದಲ್ಲಿ ಚಿತ್ರ ಓಟಿಟಿಗೆ ಬರೋಕೆ ಹೇಗೆ ಸಾಧ್ಯ ನೀವೇ ಹೇಳಿ.

ಒಂದು ವೇಳೆ ಕಾಂತಾರ ಪ್ರೈಮ್‌ನಲ್ಲಿ ಪ್ರಸಾರ ಆಗ್ಬೇಕು ಅಂದ್ರೆ ಒಪ್ಪಂದದ ಪ್ರಕಾರ 8 ವಾರಗಳ ಗಡುವು ಮುಗಿಯಬೇಕು. ಅಂದ್ರೆ ನವೆಂಬರ್‌ ತಿಂಗಳಲ್ಲಿ ಕೂಡ ಓಟಿಟಿಗೆ ಬರಲ್ಲ. ಡಿಸೆಂಬರ್ ಮೊದಲ ವಾರದಲ್ಲಿ ಬರೋದು ಬಹುತೇಕ ಖಚಿತ. ಆದ್ರೆ ಓಟಿಟಿಗೆ ಬಂದ್ಮೇಲೆ ನೋಡೋಣ ಬಿಡು ಅಂತ ಯಾರಾದ್ರೂ ಇದ್ರೆ, ನೀವು ನಿಜಕ್ಕೂ ಥಿಯೇಟ್ರಿಕಲ್‌‌ ಸಿನಿಮ್ಯಾಟಿಕ್ ಎಕ್ಸ್‌‌ಪೀರಿಯೆನ್ಸ್‌ನ ಮಿಸ್ ಮಾಡ್ಕೋತೀರಾ. ಅಂತಹ ಸಾಹಸ ಮಾತ್ರ ಮಾಡ್ಬೇಡಿ. ಇನ್ನೂ ಒಂದೂವರೆ ತಿಂಗಳ ಸಮಯ ಇದೆ. ಹಾಗಾಗಿ ಥಿಯೇಟರ್ ಅನುಭವ ಪಡೆದುಕೊಳ್ಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 15t210317.127

ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ‘ನನ್ನ ಮಗಳೇ ಸೂಪರ್ ಸ್ಟಾರ್ ’ ಚಿತ್ರತಂಡ

by ಶಾಲಿನಿ ಕೆ. ಡಿ
October 15, 2025 - 9:04 pm
0

Untitled design 2025 10 15t204238.920

ಎರಡನೇ ಮದುವೆಗೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್‌: ಹುಡುಗಿ ಯಾರು ಗೊತ್ತಾ?

by ಶಾಲಿನಿ ಕೆ. ಡಿ
October 15, 2025 - 8:51 pm
0

Untitled design 2025 10 15t202336.068

‘ಧರ್ಮಂ‌’ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!

by ಶಾಲಿನಿ ಕೆ. ಡಿ
October 15, 2025 - 8:24 pm
0

Untitled design 2025 10 15t201629.754

ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ ಶೇ. 14.25ಕ್ಕೆ ಹೆಚ್ಚಿಸಿದ ಸರ್ಕಾರ

by ಶಾಲಿನಿ ಕೆ. ಡಿ
October 15, 2025 - 8:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t210317.127
    ಕೊನೆಯ ಹಂತದ ಚಿತ್ರೀಕರಣ ಮುಗಿಸಿದ ‘ನನ್ನ ಮಗಳೇ ಸೂಪರ್ ಸ್ಟಾರ್ ’ ಚಿತ್ರತಂಡ
    October 15, 2025 | 0
  • Untitled design 2025 10 15t204238.920
    ಎರಡನೇ ಮದುವೆಗೆ ಸಜ್ಜಾದ ಖ್ಯಾತ ಗಾಯಕ ರಘು ದೀಕ್ಷಿತ್‌: ಹುಡುಗಿ ಯಾರು ಗೊತ್ತಾ?
    October 15, 2025 | 0
  • Untitled design 2025 10 15t202336.068
    ‘ಧರ್ಮಂ‌’ ಸಿನಿಮಾದ ಸಾಂಗ್ ಮೆಚ್ಚಿ ಹಾರೈಸಿದ ಆರ್ ಚಂದ್ರು..!
    October 15, 2025 | 0
  • Untitled design 2025 10 15t191748.173
    ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!
    October 15, 2025 | 0
  • Untitled design 2025 10 15t185859.673
    ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version