• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 12, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂದು ಕಿರಿಕ್ ಪಾರ್ಟಿ ರಶ್ಮಿಕಾ..ಇಂದು ಬೃಂದಾ ಆಚಾರ್ಯ..!

ಅಪ್ಸರೆ ಬೃಂದಾ ಬ್ಯಾಂಕ್‌‌ನಲ್ಲಿ ದಸರಾ ದೀಕ್ಷಿತ್ ಪ್ರೀತಿಯ ಸಾಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2025 - 4:34 pm
in ಸಿನಿಮಾ
0 0
0
Web (2)

ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಈಗ ಅಪ್ಸರೆ. ಆ ಅಪ್ಸರೆಯ ಬ್ಯಾಂಗ್‌‌ನಲ್ಲಿ ದಿಯಾ ಫೇಮ್ ದಸರಾ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿದ್ದಾರೆ. ಸಾಲ ಸಾಲದು ಅಂತ ಆ ಬ್ಯಾಂಕ್‌ನೇ ಕೊಳ್ಳೆ ಹೊಡೆಯೋಕೆ ಮುಂದಾಗಿದ್ದಾರೆ. ಅದಕ್ಕೆ ರಂಗಿತರಂಗ ಪ್ರೊಡ್ಯೂಸರ್ ಹಾಗೂ ರಕ್ಷಿತ್ ಟೀಂನಲ್ಲಿರೋ ಅಭಿ ಕೂಡ ಸಾಥ್ ನೀಡಿದ್ದಾರೆ. ಈ ಕುರಿತ ಕಲರ್‌‌ಫುಲ್ ಕಹಾನಿ ನಿಮಗಾಗಿ ಕಾಯ್ತಿದೆ.

ಇದು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರದ ಹೊಚ್ಚ ಹೊಸ ಸಾಂಗ್. ಈ ಹಿಂದೆ ಶಿವ ಸಾಂಗ್ ಬಿಟ್ಟು ಭಕ್ತಿಯ ಪರಾಕಾಷ್ಠೆ ಮೆರೆದಿದ್ದ ಚಿತ್ರತಂಡ, ಇದೀಗ ಡುಯೆಟ್ ಸಾಂಗ್ ಬಿಡುಗಡೆ ಮಾಡಿ ಸರ್‌ಪ್ರೈಸ್ ನೀಡಿದೆ. ದಿಯಾ, ದಸರಾ, ಬ್ಲಿಂಕ್ ಸಿನಿಮಾಗಳ ಖ್ಯಾತಿಯ ದೀಕ್ಷಿತ್ ಶೆಟ್ಟಿ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಅಪ್ಸರೆ ಬೃಂದಾ ಆಚಾರ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

RelatedPosts

ಕಾಂತಾರ-1: ಅಮಿತಾಬ್ ಬಚ್ಚನ್ ಜೊತೆ ‘ಕೆಬಿಸಿ’ಯಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ..!

ಬಿಳಿಚುಕ್ಕಿ ಹಳ್ಳಿಹಕ್ಕಿಯ ಹಾಡುಗಳಿಗೆ ವ್ಯಾಪಕ ಮೆಚ್ಚುಗೆ!

ಚಂದನ್ ಶೆಟ್ಟಿ ‘ಲೈಫ್ ಈಸ್ ಕ್ಯಾಸಿನೋ’ ದೀಪಾವಳಿ ಸರ್‌ಪ್ರೈಸ್ ಸಾಂಗ್‌‌‌ ರಿಲೀಸ್

ಯಶ್ KGF ದಾಖಲೆ ಸರಿಗಟ್ಟಿದ ರಿಷಬ್..ಇಲ್ಲಿದೆ ಪಕ್ಕಾ ಲೆಕ್ಕ

ADVERTISEMENT
ADVERTISEMENT

519429689 18393190633143915 6450323868589063467 n

ಅಪ್ಸರೆ ಬೃಂದಾ ಬ್ಯಾಂಕ್‌‌ನಲ್ಲಿ ದಸರಾ ದೀಕ್ಷಿತ್ ಪ್ರೀತಿಯ ಸಾಲ

ಸಾಲ ಸಾಲದು ಅಂತ ಬ್ಯಾಂಕ್ ದೋಚಲು ದೀಕ್ಷಿತ್ ಶೆಟ್ಟಿ ರೆಡಿ

491496826 18503213746060650 8685573744516798379 n

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಗ್ಲಾಸ್ ಹಾಕಿಕೊಂಡು ಎಲ್ಲರ ದಿಲ್ ದೋಚಿದ್ದ ರಶ್ಮಿಕಾ ಮಂದಣ್ಣ ರೀತಿ ಇಲ್ಲಿ ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಮಿಂಚ್ತಿದ್ದಾರೆ. ಅಂದಹಾಗೆ ಅಪ್ಸರೆ ಬೃಂದಾ ಬ್ಯಾಂಕ್‌‌ನಲ್ಲಿ ದೀಕ್ಷಿತ್ ಶೆಟ್ಟಿ ಪ್ರೀತಿಯ ಸಾಲ ಮಾಡಿರೋದು ಇದ್ರಿಂದ ಕಾತರಿ ಆಗ್ತಿದೆ. ಬರೀ ಸಾಲ ಸಾಲದು ಅಂತ ಇಡೀ ಬ್ಯಾಂಕ್‌ನೇ ದೋಚೋಕೆ ಮುಂದಾಗ್ತಿದ್ದಾರೆ ದೀಕ್ಷಿತ್.

472178998 18475577800032384 5619413971100911088 n (1)

ಈ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಆಗಿರೋದು ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ಖ್ಯಾತಿಯ ನಿರ್ಮಾಪಕ ಹೆಚ್ ಕೆ ಪ್ರಕಾಶ್. ಇನ್ನು ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿ, ಸದ್ಯ ಪಿನಾಕಾ ಅನ್ನೋ VFX ಕಂಪೆನಿ ನಡೆಸ್ತಿರೋ ಯುವ ಸಿನಿಮೋತ್ಸಾಹಿ ಅಭಿಷೇಕ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಇದು ಅಭಿಯ ಚೊಚ್ಚಲ ಕನಸು.

Movie Review: Kirik Party

ಅಂದು ಕಿರಿಕ್ ಪಾರ್ಟಿ ರಶ್ಮಿಕಾ.. ಇಂದು ಬೃಂದಾ ಆಚಾರ್ಯ..!

ರಕ್ಷಿತ್ ಶೆಟ್ಟಿ ಗೆಳೆಯ ಅಭಿಗೆ ರಂಗಿತರಂಗ ಪ್ರೊಡ್ಯೂಸರ್ ಸಾಥ್

563747174 18083354360492218 1502862977854178316 n

ಸಿನಿಮಾ ಇದೇ ನವೆಂಬರ್ 21ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಭರವಸೆ ಸ್ಯಾಂಪಲ್ಸ್‌‌ನಿಂದಲೇ ನೀಡಿದೆ ಟೀಂ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ. ಹೌದು.. ಟೀಸರ್ ಪ್ರಾಮಿಸಿಂಗ್ ಆಗಿದ್ದು, ಬೃಂದಾ-ದೀಕ್ಷಿತ್ ಕಾಂಬೋ ಸಖತ್ ಫ್ರೆಶ್ ಅನಿಸ್ತಿದೆ. ಕಂಟೆಂಟ್ ಬೇಸ್ಡ್ ಸಿನಿಮಾಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ಕೈಚಳವಿದೆ. ರಘು ಮೈಸೂರು ಕಲಾ ನಿರ್ದೇಶನ ಹಾಗೂ ತೇಜಸ್ ಶಾರ್ಪ್‌ ಎಡಿಟಿಂಗ್ ಚಿತ್ರಕ್ಕಿದ್ದು, ಅದೃಷ್ಠ ಪರೀಕ್ಷೆಗೆ ಥಿಯೇಟರ್‌ಗೆ ಬರೋದೊಂದೇ ಬಾಕಿ ಉಳಿದಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (34)

ಬೆಂ.ಸಂಚಾರ ಸಮಸ್ಯೆ: ಸಚಿವ ಪ್ರಿಯಾಂಕ್ ಖರ್ಗೆ-ಮೋಹನ್‌ದಾಸ್‌ ಪೈ ನಡುವೆ ವಾಗ್ವಾದ

by ಯಶಸ್ವಿನಿ ಎಂ
October 12, 2025 - 9:29 am
0

Untitled design (33)

ತಂದೆಯ ಸಾವಿಗೆ ಮನನೊಂದ ಮಗಳು ಆತ್ಮಹ*ತ್ಯೆ..!

by ಯಶಸ್ವಿನಿ ಎಂ
October 12, 2025 - 9:10 am
0

Untitled design (32)

ಕರ್ನಾಟಕದಲ್ಲಿ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ: ಕಂಪನಿಗಳಿಗೆ ಸಂತೋಷ್ ಲಾಡ್‌ ಎಚ್ಚರಿಕೆ

by ಯಶಸ್ವಿನಿ ಎಂ
October 12, 2025 - 8:41 am
0

Untitled design (31)

ಕಾಂತಾರ-1: ಅಮಿತಾಬ್ ಬಚ್ಚನ್ ಜೊತೆ ‘ಕೆಬಿಸಿ’ಯಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ..!

by ಯಶಸ್ವಿನಿ ಎಂ
October 12, 2025 - 8:24 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (31)
    ಕಾಂತಾರ-1: ಅಮಿತಾಬ್ ಬಚ್ಚನ್ ಜೊತೆ ‘ಕೆಬಿಸಿ’ಯಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ..!
    October 12, 2025 | 0
  • Web (13)
    ಬಿಳಿಚುಕ್ಕಿ ಹಳ್ಳಿಹಕ್ಕಿಯ ಹಾಡುಗಳಿಗೆ ವ್ಯಾಪಕ ಮೆಚ್ಚುಗೆ!
    October 11, 2025 | 0
  • Web (11)
    ಚಂದನ್ ಶೆಟ್ಟಿ ‘ಲೈಫ್ ಈಸ್ ಕ್ಯಾಸಿನೋ’ ದೀಪಾವಳಿ ಸರ್‌ಪ್ರೈಸ್ ಸಾಂಗ್‌‌‌ ರಿಲೀಸ್
    October 11, 2025 | 0
  • Web (6)
    ಯಶ್ KGF ದಾಖಲೆ ಸರಿಗಟ್ಟಿದ ರಿಷಬ್..ಇಲ್ಲಿದೆ ಪಕ್ಕಾ ಲೆಕ್ಕ
    October 11, 2025 | 0
  • Web (3)
    ಜೈಲರ್-2 ಶೂಟಿಂಗ್‌ಗೆ ಫುಲ್‌‌ಸ್ಟಾಪ್..ನೆಮ್ಮದಿಯತ್ತ ರಜನಿ
    October 11, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version