• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, May 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಂತಾರ ಚಾಪ್ಟರ್‌-1: ರಾಜ್ಯಾದ್ಯಂತ ಮೊದಲ ದಿನವೇ ಟಿಕೆಟ್‌ ಸೋಲ್ಡ್ ಔಟ್

admin by admin
October 2, 2025 - 6:22 am
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 02t061530.584

RelatedPosts

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ

ಮೇ 22ರಂದು “ಅಸುರನ ಕೈಯಲ್ಲಿ ಪಾರಿಜಾತ” ಚಿತ್ರ ಬಿಡುಗಡೆ: ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ.!

ಸರ್ಕಾರಿ ಕೆಲಸಕ್ಕೆ ಕೇಶವ, ಡ್ರೈವಿಂಗ್ ಕೆಲಸಕ್ಕೆ ವಲ್ಲಭ!: ಪತ್ನಿಯರ ಮುಂದೆ ಗುಟ್ಟು ಉಳಿಯುತ್ತಾ?

ADVERTISEMENT
ADVERTISEMENT

ಕಾಂತಾರ ಚಾಪ್ಟರ್ 1 ಸಿನಿಮಾ ಭಾರತದಲ್ಲಿ7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಮತ್ತು ಭಾರತದಾಚೆಗೂ ಬಿಡುಗಡೆಯಾಗಿದೆ. ಕರ್ನಾಟಕದ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೀಮಿಯರ್‌ ಶೋ ಚಿತ್ರವನ್ನು ಪ್ರದರ್ಶಿಸಲಾಗಿದೆ. ಮೊದಲ ದಿನದಂದು ಭಾರತದಾದ್ಯಂತ 2,000ಕ್ಕೂ ಹೆಚ್ಚು ಪ್ರದರ್ಶನಗಳು ನಿಗದಿಯಾಗಿದ್ದು, ಇದರಲ್ಲಿ ಬೆಂಗಳೂರಿನ ವೀರೇಶ್, ಸಂತೋಷ್ ಥಿಯೇಟರ್, ಸೂಪರ್‌ಫ್ಲೆಕ್ಸ್ ಫೋರಮ್ ಮಾಲ್ ಮತ್ತು ಮಾಲ್ ಆಫ್ ಏಷ್ಯಾ ಸೇರಿದಂತೆ ಹಲವಾರು ಮಲ್ಟಿಪ್ಲೆಕ್ಸ್ಗಳಲ್ಲಿ ಬೆಳಗ್ಗೆ 6:30ಕ್ಕೆ ಮೊದಲ ಶೋ ಪ್ರಾರಂಭವಾಗಿದೆ.

ಚಿತ್ರದ ಬಿಡುಗಡೆಗೂ ಮುನ್ನವೇ ಟಿಕೆಟ್ ಬುಕಿಂಗ್ ಅತೀ ವೇಗವಾಗಿ ನಡೆದು ಹಲವಾರು ಪ್ರದರ್ಶನಗಳು ಸೋಲ್ಡ್ ಔಟ್ ಸ್ಥಿತಿಯಲ್ಲಿವೆ.

ಟಿಕೆಟ್ ಬುಕಿಂಗ್ ಹೀಗಿದೆ:

  • ಕನ್ನಡ 2ಡಿ: 1,780 ಪ್ರದರ್ಶನಗಳಿಗೆ 2,14,933 ಟಿಕೆಟ್ಗಳು ಸೋಲ್ಡ್ ಔಟ್.

  • ತೆಲುಗು 2ಡಿ: 1,082 ಪ್ರದರ್ಶನಗಳಿಗೆ 42,101 ಟಿಕೆಟ್ಗಳು ಸೋಲ್ಡ್ ಔಟ್.

  • ಹಿಂದಿ 2ಡಿ: 6,407 ಶೋಗಳಿಗೆ 60,665 ಟಿಕೆಟ್ಗಳು ಸೋಲ್ಡ್ ಔಟ್.

ಚಿತ್ರದ ಬಿಡುಗಡೆಗೆ ಮುನ್ನ ಅಕ್ಟೋಬರ್ 1ರಂದು ವಿಶ್ವಾದ್ಯಂತ 2,500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ನಡೆದ ಪೇಯ್ಡ್ ಪ್ರೀಮಿಯರ್ ಶೋ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಈ ಪ್ರೀಮಿಯರ್ ಶೋಗಳಿಂದಲೇ ನಿರ್ಮಾಪಕರಿಗೆ ಗಣನೀಯ ಮೊತ್ತದ ಆದಾಯವಾಗುವ ಸಾಧ್ಯತೆ ಇದೆ.

ಮೊದಲ ‘ಕಾಂತಾರ’ ಚಿತ್ರವನ್ನು ಕೇವಲ 16 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಿದ್ದರೆ, ಕಾಂತಾರ ಚಾಪ್ಟರ್ 1’ ಚಿತ್ರ 125 ಕೋಟಿ ರೂಪಾಯಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಅನೇಕ ಪ್ರಮುಖ ದೃಶ್ಯಗಳನ್ನು IMAX ಮತ್ತು PXL ಫಾರ್ಮ್ಯಾಟ್‌ಗಳಿಗಾಗಿ ನಿರ್ದಿಷ್ಟವಾಗಿ ಚಿತ್ರೀಕರಿಸಲಾಗಿದೆ. ಇನ್ನೂ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ತಮಿಳು ನಟ ಜಯರಾಂ ಹಾಗೂ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Capture6

ತಮಿಳುನಾಡು ರಾಜ್ಯಪಾಲರ ಕೇರಳ ಪ್ರವಾಸ ರದ್ದು: ವಿಜಯ್‌ಗೆ ಸರ್ಕಾರ ರಚನೆಗೆ ಕೆಲವೇ ಕ್ಷಣಗಳಲ್ಲಿ ಅವಕಾಶ

by ಪವಿತ್ರಾ ಗಣಪತಿ
May 9, 2026 - 6:26 pm
0

Prajavani 2026 04 18 vrj3940t file85fgrpwvh2dbhcrdbx4

ತಮಿಳುನಾಡಿನ ಸಿಎಂ ಆಗಿ ದಳಪತಿ ವಿಜಯ್ ಫಿಕ್ಸ್! 118 ಸಂಖ್ಯಾ ಬಲದೊಂದಿಗೆ ಗದ್ದುಗೆ ಸಿದ್ಧ

by ಪವಿತ್ರಾ ಗಣಪತಿ
May 9, 2026 - 6:05 pm
0

Capture3

ಕೇರಳಕ್ಕೆ ವಿಮಾನ ಹತ್ತಲಿದ್ದಾರೆ ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು ನಾಳೆಯೂ ವಿಜಯ್‌ ಪ್ರಮಾಣವಚನ ಬಹುತೇಕ ಡೌಟ್‌

by ಪವಿತ್ರಾ ಗಣಪತಿ
May 9, 2026 - 5:13 pm
0

WhatsApp Image 2026 05 07 at 18.14.27 (1)

ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌

by ಪವಿತ್ರಾ ಗಣಪತಿ
May 9, 2026 - 4:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • WhatsApp Image 2026 05 07 at 18.14.27 (1)
    ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದಂದೇ ಹೊಸ ಚಿತ್ರ ‘ಮಾಚಿಸ್’ ಅನೌನ್ಸ್‌
    May 9, 2026 | 0
  • Untitled design 2026 05 08T224654.509
    ಪೂರ್ಣಿಮಾ ರಾಮ್‌ಕುಮಾರ್ ಅವರಿಂದ ಅನಾವರಣವಾಯಿತು “ನಾದಯೋಗಿ ಡಾ. ರಾಜಕುಮಾರ್” ಪುಸ್ತಕ
    May 8, 2026 | 0
  • Untitled design 2026 05 08T202649.429
    ಮೇ 22ರಂದು “ಅಸುರನ ಕೈಯಲ್ಲಿ ಪಾರಿಜಾತ” ಚಿತ್ರ ಬಿಡುಗಡೆ: ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರ.!
    May 8, 2026 | 0
  • Untitled design 2026 05 08T200535.902
    ಸರ್ಕಾರಿ ಕೆಲಸಕ್ಕೆ ಕೇಶವ, ಡ್ರೈವಿಂಗ್ ಕೆಲಸಕ್ಕೆ ವಲ್ಲಭ!: ಪತ್ನಿಯರ ಮುಂದೆ ಗುಟ್ಟು ಉಳಿಯುತ್ತಾ?
    May 8, 2026 | 0
  • Untitled design 2026 05 08T175513.470
    2 ಕೋಟಿ ದಾಖಲೆ ಮೊತ್ತಕ್ಕೆ ‘ಅಯೋಗ್ಯ-2’ ಆಡಿಯೋ
    May 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version