• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಎಸ್. ನಾರಾಯಣ್ ‘ಗಲಾಟೆ ಸೊಸೆ’ಯ ಅಸಲಿ ಕಥೆ ಗೊತ್ತಾ..?

ಇದು ಸೊಸೆ ತಂದ ಸೌಭಾಗ್ಯ ಅಲ್ಲ.. ಸೊಸೆ ಬಂದ ದೌರ್ಭಾಗ್ಯ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 12, 2025 - 7:08 pm
in Flash News, ಸಿನಿಮಾ
0 0
0
0 (14)

ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಅವರ ಮಗ ಪವನ್ ಮೇಲೆ ಕೇಳಿಬಂದಿದ್ದ ವರದಕ್ಷಿಣೆ ಕಿರುಕುಳ ಕೇಸ್‌ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಸೊಸೆ ತರಬೇಕಿದ್ದು ಸೌಭಾಗ್ಯ ಆದ್ರೆ ಅದು ದೌರ್ಭಾಗ್ಯ ಆಗಿರೋದು ದುರಂತ. ಇಂಟರೆಸ್ಟಿಂಗ್ ಅಂದ್ರೆ ಎಸ್ ನಾರಾಯಣ್ ಸೊಸೆ ಮೇಲೆ ಸ್ವಂತ ಅವರ ತಂದೆಯೇ ದೂರು ದಾಖಲಿಸಿದ್ದಾರೆ. ಅದ್ರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

  • ಎಸ್. ನಾರಾಯಣ್ ‘ಗಲಾಟೆ ಸೊಸೆ’ಯ ಅಸಲಿ ಕಥೆ ಗೊತ್ತಾ..?
  • ಇದು ಸೊಸೆ ತಂದ ಸೌಭಾಗ್ಯ ಅಲ್ಲ.. ಸೊಸೆ ಬಂದ ದೌರ್ಭಾಗ್ಯ..!
  • ಪವಿತ್ರಾ ಆಗಮನದಿಂದ ಕಲಾ ಸಾಮ್ರಾಟ್ ಮನೆ ಅ‘ಪವಿತ್ರ’..?!
  • ಮಗಳ ವಿರುದ್ಧ ತಂದೆ ದೂರು.. ಇದು ಗ್ಯಾರಂಟಿ ಎಕ್ಸ್‌‌ಕ್ಲೂಸಿವ್

ನಟ, ನಿರ್ದೇಶಕ, ನಿರ್ಮಾಪಕ, ವಿತರಕ, ಸಂಗೀತ ಸಂಯೋಜಕ, ಚಿತ್ರ ಸಾಹಿತಿ ಹೀಗೆ ಚಿತ್ರರಂಗದಲ್ಲಿ ಎಸ್ ನಾರಾಯಣ್ ಟಚ್ ಮಾಡದ ವಿಭಾಗವೇ ಇಲ್ಲ. ತಮ್ಮ ಜೀವಮಾನದಲ್ಲಿ ಬರೋಬ್ಬರಿ 50 ಚಿತ್ರಗಳನ್ನ ನಿರ್ದೇಶಿಸಿದ ಟ್ರ್ಯಾಕ್ ರೆಕಾರ್ಡ್‌ ಇರೋ ಇವರು, ಎಂದೂ ವಿವಾದಗಳನ್ನ ಮಾಡಿಕೊಂಡವರಲ್ಲ. ಚಿತ್ರರಂಗದ ದಿಗ್ಗಜ ಕಲಾವಿದರುಗಳಾದ ಡಾ. ರಾಜ್, ಅಂಬಿ, ವಿಷ್ಣು ಸೇರಿದಂತೆ ಅಣ್ಣಾವ್ರ ಮೂರೂ ಮಂದಿ ರಾಜಕುಮಾರರಿಗೆ ಆ್ಯಕ್ಷನ್ ಕಟ್ ಹೇಳಿದ ಗರಿಮೆ ಇವರದ್ದು. ಎಲ್ಲಕ್ಕಿಂತ ಮಿಗಿಲಾಗಿ ಶಿಸ್ತಿಗೆ ಇವರು ಕೇರ್ ಆಫ್ ಅಡ್ರೆಸ್.

RelatedPosts

ಬೇಲ್ ಅದ್ಧೂರಿ ವಿಜಯಯಾತ್ರೆ.. ಎಲ್ಲೆಲ್ಲೂ ಅಭಿಮಾನೋತ್ಸವ

ಬೃಂದಾವಿಹಾರಿ: ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

ADVERTISEMENT
ADVERTISEMENT

0 (11)ಸಾಮಾಜಿಕ ಕಳಕಳಿಯ ಸಿನಿಮಾಗಳನ್ನ ಮಾಡಿರೋ ಇವರು, ಕೌಟುಂಬಿಕ ಸಾಮರಸ್ಯದ ಕುರಿತ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅದಕ್ಕೆ ಸೂರ್ಯವಂಶಕ್ಕಿಂತ ಬಹುದೊಡ್ಡ ನಿದರ್ಶನ ಮತ್ತೊಂದು ಬೇಕಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರೋ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ಹಾಗೂ ತಂತ್ರಜ್ಞರ ಪಾಲಿಗೆ ಇವರು ಗಾಡ್ ಫಾದರ್. ಯಾಕಂದ್ರೆ ದಚ್ಚು-ಪವಿತ್ರಾನ ಮೊದಲು ಇಂಟ್ರಡ್ಯೂಸ್ ಮಾಡಿದ್ದೇ ಎಸ್ ನಾರಾಯಣ್. ಅಲ್ಲಿ ನಟಿ ಪವಿತ್ರಾ ಎಡವಟ್ ಮಾಡಿಕೊಂಡಿದ್ರೆ, ಇಲ್ಲಿ ಸೊಸೆ ಪವಿತ್ರಾ ಕೂಡ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ, ಪೊಲೀಸ್ ಠಾಣೆ, ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿದ್ದಾರೆ.

Whatsapp image 2025 09 12 at 9.04.10 pmಹೌದು, ಎಸ್ ನಾರಾಯಣ್ ಮಗ ಪವನ್‌ಗೆ ಪವಿತ್ರಾನ ಸೊಸೆ ಆಗಿಸಿಕೊಂಡಿದ್ದ ಕಲಾ ಸಾಮ್ರಾಟ್, ಅವರಿಗೆ ಮದ್ವೆ ಮಾಡಿದ ನಾಲ್ಕೈದು ವರ್ಷಗಳ ನಂತ್ರ ಇಂಥದ್ದೊಂದು ಆರೋಪ ಎದುರಿಸುವಂತಾಗಿದೆ. ಆದ್ರೆ ಆ ಕಹಾನಿಗೆ ಈಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ಸೊಸೆಯಿಂದ ಬರೀ ಮಾವ ಎಸ್ ನಾರಾಯಣ್, ಅತ್ತೆ ಹಾಗೂ ಪತಿ ಪವನ್‌ಗಷ್ಟೇ ಟಾರ್ಚರ್ ಅಲ್ಲ. ಅತ್ತ ಹೆತ್ತ ತಂದೆ-ತಾಯಿಗೂ ಈ ಪವಿತ್ರಾ ಸಾಕಷ್ಟು ಕಾಟ ನೀಡಿದ್ದಾರೆ.

ಮಾತು ಎತ್ತಿದ್ರೆ ನಾನು ಸೂಸೈಡ್ ಮಾಡ್ಕೋತೀನಿ.. ನಿಮ್ಮ ಹೆಸರು ಬರೆದಿಡ್ತೀನಿ.. ಅಂತೆಲ್ಲಾ ಬ್ಲ್ಯಾಕ್ ಮೇಲ್ ಮಾಡೋ ಪವಿತ್ರಾ, ತವರು ಮನೆ ಹಾಗೂ ಮಾವನ ಮನೆ ಬಿಟ್ಟು ಗಂಡನೊಂದಿಗೆ ಪ್ರತ್ಯೇಕವಾಗಿ ವಾಸಿಸ್ತಿದ್ದರಂತೆ. ಪವಿತ್ರಾ- ಪವನ್ ದಂಪತಿಗೆ ಮೂರೂವರೆ ವರ್ಷದ ಮಗು ಕೂಡ ಇದ್ದು, ಆ ಮಗುವಿನ ಭವಿಷ್ಯದ ದೃಷ್ಠಿಯಿಂದ ಎಸ್ ನಾರಾಯಣ್ ಎಲ್ಲಾ ಅವಮಾನ, ಅಪಮಾನಗಳನ್ನು ನುಂಗಿಕೊಂಡು ಮೌನಕ್ಕೆ ಜಾರಿದ್ದರು. ಆದ್ರೀಗ ತವರು ಮನೆಯಲ್ಲೇ ಠಿಕಾಣಿ ಹೊಡೆದಿರೋ ಪವಿತ್ರಾ, ಇಲ್ಲಿ ಅತ್ತೆ ಮಾವ, ಅಲ್ಲಿ ಹೆತ್ತವರ ಮಾತಿಗೂ ಬೆಲೆ ಕೊಡದೆ ಸ್ವೇಚ್ಚಾಚಾರದಿಂದ ಬದುಕ್ತಿದ್ದಾರೆ.

Whatsapp image 2025 09 11 at 09.54.17 c7d0bd54ಹೊತ್ತು ಗೊತ್ತು ಇಲ್ಲದೆ ಎಷ್ಟೊತ್ತರಲ್ಲಿ ಅಂದ್ರೆ ಅಷ್ಟೊತ್ತರಲ್ಲಿ ಹೊರಗೆ ಹೋಗುವ ಪವಿತ್ರಾ, ಮನೆಯಲ್ಲಿ ಹಿರಿಯರಿಗೂ ಒಂದು ಮಾತು ಹೇಳಲ್ಲ, ಕೇಳಲ್ಲವಂತೆ. ಅಂದಹಾಗೆ ಮಗಳ ಈ ವರ್ತನೆಗೆ ಬೇಸತ್ತ ತಂದೆ ಶಿವಕುಮಾರ್ ಸ್ವತಃ ಮಗಳು ಪವಿತ್ರಾ ಮೇಲೆಯೇ ದೂರು ದಾಖಲಿಸಿದ್ದಾರೆ. ಹೌದು, ಜ್ಞಾನಜ್ಯೋತಿ ಪೊಲೀಸ್ ಠಾಣೆಯಲ್ಲಿ ಗಂಡನ ಮನೆ ಬಿಟ್ಟು ಬಂದು, ಪೋಷಕರ ಮೇಲೆ ಕಿರುಚಾಡುವ ಮಗಳನ್ನ ಸ್ಟೇಷನ್‌ಗೆ ಕರೆಸಿ ಬುದ್ದಿ ಹೇಳುವಂತೆ ಅಪ್ಪನೇ ದೂರು ನೀಡಿದ್ದಾರೆ. ಆ ದೂರಿನ ಎಕ್ಸ್‌‌ಕ್ಲೂಸಿವ್ ಪ್ರತಿ ನಮ್ಮ ಗ್ಯಾರಂಟಿ ನ್ಯೂಸ್‌ಗೆ ದೊರಕಿದೆ.

0 (16)ಸಾಲದು ಅಂತ ನಮ್ಮ ಗ್ಯಾರಂಟಿ ನ್ಯೂಸ್ ಸಿನಿಮಾ ಪ್ರತಿನಿಧಿ ಕೀರ್ತಿ ಪಾಟೀಲ್ ಜೊತೆ ಮಾತನಾಡಿರೋ ಪವಿತ್ರಾ ತಂದೆ ಶಿವಕುಮಾರ್, ನನಗೆ ಆಕೆ ಮಗಳೇ ಅಲ್ಲ. ತಂದೆಯಾಗಿ ಮದುವೆ ಮಾಡಿಕೊಟ್ಟಿದ್ದೇನೆ. ನನ್ನ ಆಕೆಯ ಸಂಬಂಧ ಮುಗಿದಿದೆ ಅಂತ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.

ಅಂದಹಾಗೆ ಜವಾಬ್ದಾರಿಯುತ ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಶಿವಕುಮಾರ್, ಮಗಳಿಂದ ಅದಷ್ಟು ಕಿರಿಕಿರಿ ಅನುಭವಿಸಿರಬೇಡ ಅಲ್ಲವೇ? ಇತ್ತ ಎಸ್ ನಾರಾಯಣ್ ಕುಟುಂಬಕ್ಕೂ ಟಾರ್ಚರ್ ನೀಡಿ, ಬ್ಲ್ಯಾಕ್‌‌ಮೇಲ್ ಮಾಡಿರೋ ಪವಿತ್ರಾ ವಿರುದ್ಧ, ಕೋರ್ಟ್‌ನಲ್ಲಿ ಸಾಕಷ್ಟು ಗುಟ್ಟುಗಳನ್ನು ರಟ್ಟು ಮಾಡಲಿದೆ ಕಲಾಸಾಮ್ರಾಟ್ ಫ್ಯಾಮಿಲಿ. ಕೋರ್ಟ್‌ ಹಾಗೂ ಸಮಾಜದ ಮುಂದೆ ಅಸಲಿ ಮುಖವಾಡ ಕಳಚಿ ಬೀಳುವ ಮೊದಲು ಪರಸ್ಪರ ಮಾತುಕತೆ ಮೂಲಕ ರಾಜಿಯಾದರೆ ಆಕೆಗೇ ಒಂದಷ್ಟು ಮರ್ಯಾದೆ ಆದ್ರೂ ಉಳಿಯಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (40)

ರಿಯಾದ್ ನ 2 ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಹೌತಿ ಉಗ್ರರ ಭೀಕರ ದಾಳಿ

by ಕವಿತಾ
October 8, 2026 - 6:57 pm
0

Untitled design (38)

ಚಲಿಸುತ್ತಿದ್ದ ಬಸ್‌ಗೆ ಏಕಾಏಕಿ ಬೆಂಕಿ: ತಪ್ಪಿದ ಭಾರೀ ಅನಾಹುತ

by ಕವಿತಾ
October 8, 2026 - 6:07 pm
0

Untitled design (37)

SIR ವಿವಾದದ ನಡುವೆ CEC ಗ್ಯಾನೇಶ್ ಕುಮಾರ್‌ಗೆ Z+ ಭದ್ರತೆ ಹೆಚ್ಚಳ

by ಕವಿತಾ
October 8, 2026 - 5:56 pm
0

Untitled design (36)

ಜಗತ್ತಿನ ‘ಬೆಸ್ಟ್ ವಿಸ್ಕಿ’ ಈಗ ಭಾರತದಲ್ಲಿ: ‘ಇಂದ್ರಿ’ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ

by ಕವಿತಾ
October 8, 2026 - 5:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 08T144752.348
    ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!
    October 8, 2026 | 0
  • Your paragraph text 2026 10 08T124535.197
    ದರ್ಶನ್‌ಗೆ ಮತ್ತೆ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ತಡೆಯುವ ಯತ್ನ ವಿಫಲ, ಸುಪ್ರೀಂನಲ್ಲೂ ಅರ್ಜಿ ವಜಾ
    October 8, 2026 | 0
  • Untitled design 2026 10 08T092722.226
    ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಗರ್ಭಿಣಿ ಸೇರಿ ಮೂವರು ಸಾವು, 8 ಜನರಿಗೆ ಗಾಯ
    October 8, 2026 | 0
  • Untitled design 2026 10 08T080056.975
    17,000 ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಸಿಡಿಲು ಬಡಿದು ಮುಂಭಾಗ ಜಖಂ
    October 8, 2026 | 0
  • Your paragraph text 2026 10 07T183709.173
    ದೆಹಲಿಯಲ್ಲಿ 5 ಅಡಿ ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version