• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KGF ಕ್ವೀನ್ ಶ್ರೀನಿಧಿ Love U 2 ಅಂದಿದ್ಯಾರಿಗೆ ಗೊತ್ತಾ..?

ಹುಡುಗ್ರ ಹೃದಯ ಭಾರವಾಗಿಸಿದ್ಯಾಕೆ ಮಂಗಳೂರ ಬಾಲೆ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 11, 2025 - 9:30 pm
in ಸಿನಿಮಾ
0 0
0
Your paragraph text (12)

ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಅದ್ಯಾರಿಗೋ ಲವ್ ಯೂ ಅಂದಿದ್ದಾರೆ. ಅದಕ್ಕೆ ಅವರು ಕೂಡ ಲವ್ ಯೂ ಟು ಅಂತ ರಿಯಾಕ್ಟ್ ಮಾಡಿದ್ದಾರೆ. ಅರೇ.. ಮೊನ್ನೆಯಷ್ಟೇ ನಾನಿ ಜೊತೆ ಹಿಟ್ ಕೊಟ್ಟು, ಎಲ್ಲರ ದಿಲ್ ದೋಚಿದ್ದ ಕರಾವಳಿ ಚೆಲುವೆ, ಈಗ ಈ ವಿಷಯದಿಂದ ಹುಡುಗರ ಹೃದಯ ಭಾರವಾಗಿಸಿದ್ದಾರೆ. ಇಷ್ಟಕ್ಕೂ ಯಾರು ಆ ಹುಡ್ಗ ಅನ್ನೋ ಕ್ಯೂರಿಯಾಸಿಟಿಗೆ ಇಲ್ಲಿದೆ ಉತ್ತರ.

  • KGF ಕ್ವೀನ್ ಶ್ರೀನಿಧಿ Love U 2 ಅಂದಿದ್ಯಾರಿಗೆ ಗೊತ್ತಾ..?
  • ಹುಡುಗ್ರ ಹೃದಯ ಭಾರವಾಗಿಸಿದ್ಯಾಕೆ ಮಂಗಳೂರ ಬಾಲೆ..?

ಕೆಜಿಎಫ್ ಚಿತ್ರದ ಮೂಲಕ ಕನ್ನಡಿಗರ ಜೊತೆ ವಿಶ್ವ ಸಿನಿದುನಿಯಾದಲ್ಲಿ ಭರವಸೆ ಮೂಡಿಸಿ, ಎಲ್ಲರಿಗೂ ಚಿರಪರಿಚಿತರಾದ ಶ್ರೀನಿಧಿ ಶೆಟ್ಟಿ, ಕೆಜಿಎಫ್ ಕ್ವೀನ್ ಅಂತಲೇ ಫೇಮಸ್ ಆದರು. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಜೊತೆ ರಾಕಿಂಗ್ ಪರ್ಫಾಮೆನ್ಸ್ ನೀಡಿ, ಪರಭಾಷಾ ಮೇಕರ್ಸ್‌ ಹಾಗೂ ಸ್ಟಾರ್‌‌ಗಳಿಗೂ ಹಿತ ಅನಿಸಿದ್ರು, ಈ ಕನ್ನಡದ ಚೆಂದುಳ್ಳಿ ಚೆಲುವೆ.

RelatedPosts

ಆ.16ರಿಂದ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಆರಂಭ: ಸಾಮಾನ್ಯ ಜನರ ಕನಸಿಗೆ ಸಿಗುತ್ತಾ ಬಿಗ್‌ಬಾಸ್‌ ಮನೆಯ ಬಾಗಿಲು?

ಡಿಬಾಸ್ ಕೇಸ್ ಜೊತೆ..ಆಡಿಯೆನ್ಸ್ ಮನಸ್ಸು ಗೆದ್ದ ‘ಬಾಸ್’

3ದಿನ 4ಲಕ್ಷ ಟಿಕೆಟ್ಸ್..463ಶೋ..ಅಯೋಗ್ಯ ಜೇಬಿಗೆ 6.5Cr

‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ADVERTISEMENT
ADVERTISEMENT

541962861 18425023693097721 7404587804150053948 nಅದೇ ಕಾರಣದಿಂದ ವಿಕ್ರಮ್ ಜೊತೆ ಕೋಬ್ರಾ ಸಿನಿಮಾ ಮಾಡಿದ್ರು. ನಂತ್ರ ಪಕ್ಕದ ಟಾಲಿವುಡ್ ಅಂಗಳದಲ್ಲಿ ನ್ಯಾಚುರಲ್ ಸ್ಟಾರ್ ನಾನಿಯೊಂದಿಗೆ ಹಿಟ್ ಸೀರೀಸ್‌ನ 3ನೇ ಸಿನಿಮಾ ಹಿಟ್-3 ಮಾಡಿದ್ರು. ಹಿಟ್ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಆದ್ರೀಗ ಅದ್ಯಾರೋ ಹುಡ್ಗನಿಗೆ ಶ್ರೀನಿಧಿಗೆ ಲವ್ ಯೂ ಅಂದಿದ್ದಾರೆ. ಆ ಕಡೆಯಿಂದ ಆತ ಕೂಡ ಲವ್ ಯೂ 2 ಅಂದಿದ್ದಾನೆ. ಇದನ್ನ ಕಂಡು ಹುಡುಗರ ಹಾರ್ಟ್‌ ಬ್ರೋಕ್ ಆಗಿದೆ.

495655087 1221762332636449 252500144850897097 n

  • ಸಿದ್ದು ಜೊನ್ನಲಗಡ್ಡ ಜೊತೆ ಶ್ರೀನಿಧಿ ಶೆಟ್ಟಿ ಡಬಲ್ ಲವ್
  • ಬರ್ತಿದೆ ತೆಲುಸು ಕದಾ ಟ್ರಯಾಂಗಲ್ ಪ್ರೇಮ್ ಕಹಾನಿ

ಹೌದು, ನಮ್ಮ ಕನ್ನಡತಿ ಲವ್ ಯೂ ಅಂದಿರೋದು, ಆ ಕಡೆಯಿಂದ ಆತ ಲವ್ ಯೂ ಟು ಅಂದಿರೋದು ರಿಯಲ್ ಅಲ್ಲ. ರೀಲ್‌ಗಾಗಿ ಅನ್ನೋದು ಇಂಟರೆಸ್ಟಿಂಗ್. ಹೌದು, ಮತ್ತೊಂದು ತೆಲುಗು ಚಿತ್ರದಲ್ಲಿ ಬ್ಯುಸಿ ಆಗಿರೋ ಶ್ರೀನಿಧಿ, ತೆಲುಸು ಕದಾ ಅನ್ನೋ ಚಿತ್ರದಲ್ಲಿ ಸಿದ್ದು ಜೊನ್ನಲಗಡ್ಡ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ವಿಶೇಷ ಅಂದ್ರೆ ಇದರಲ್ಲಿ ಸಿದ್ದುಗೆ ಸಿಂಗಲ್ ಅಲ್ಲ, ಡಬಲ್ ಜೋಡಿ. ಶ್ರೀನಿಧಿ ಜೊತೆ ರಾಶಿ ಖನ್ನಾ ಕೂಡ ನಾಯಕನಟಿ.

543675866 18425023639097721 6031395260242676873 nಇಬ್ಬರು ಗರ್ಲ್‌ ಫ್ರೆಂಡ್‌‌ಗಳ ಮುದ್ದಿನ ಮುದ್ದು ಹುಡುಗ ಆಗಿ ಸಿದ್ದು ಕಮಾಲ್ ಮಾಡಲಿದ್ದಾರೆ. ಡಿಜೆ, ಡಿಜೆ ಟಿಲ್ಲು ಚಿತ್ರಗಳಿಂದ ವ್ಹಾವ್ ಫೀಲ್ ತರಿಸಿದ್ದ ಯೂತ್ ಐಕಾನ್ ಸಿದ್ದು, ಇದೀಗ ಅಂಥದ್ದೇ ಯೂತ್‌ಫುಲ್ ಸಬ್ಜೆಕ್ಟ್‌‌ನೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿರೋದು ವಿಶೇಷ. ಅಕ್ಟೋಬರ್ 17ಕ್ಕೆ ಸಿನಿಮಾ ತೆರೆಗಪ್ಪಳಿಸಲಿದ್ದು, ಟೀಸರ್ ಸ್ಯಾಂಪಲ್ಸ್ ಸಖತ್ ಇಂಪ್ರೆಸ್ಸೀವ್ ಆಗಿವೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬಲಿಷ್ಠ (67)

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಹತ್ತಾರು ಕಟ್ಟಡ ನೆಲಸಮ

by ದಿಶಾ ಕೆ. ಎಸ್.
August 10, 2026 - 11:21 pm
0

ಬಲಿಷ್ಠ (65)

ಹೊರಟ್ಟಿ ಸ್ಥಾನಕ್ಕೆ ಪುಟ್ಟಣ್ಣ: ಹಂಗಾಮಿ ಸಭಾಪತಿಯಾಗಿ ಸರ್ಕಾರದಿಂದ ನೇಮಕ

by ದಿಶಾ ಕೆ. ಎಸ್.
August 10, 2026 - 10:29 pm
0

ಬಲಿಷ್ಠ (63)

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಾಳೆಗೆ ಪ್ರದೂಷ್ ಮಾಫಿ ಸಾಕ್ಷಿ ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್

by ದಿಶಾ ಕೆ. ಎಸ್.
August 10, 2026 - 10:06 pm
0

ಬಲಿಷ್ಠ (61)

ಶೃಂಗೇರಿಯಲ್ಲಿ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ

by ದಿಶಾ ಕೆ. ಎಸ್.
August 10, 2026 - 9:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬಲಿಷ್ಠ (57)
    ಆ.16ರಿಂದ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಆರಂಭ: ಸಾಮಾನ್ಯ ಜನರ ಕನಸಿಗೆ ಸಿಗುತ್ತಾ ಬಿಗ್‌ಬಾಸ್‌ ಮನೆಯ ಬಾಗಿಲು?
    August 10, 2026 | 0
  • ದೇ (17)
    ಡಿಬಾಸ್ ಕೇಸ್ ಜೊತೆ..ಆಡಿಯೆನ್ಸ್ ಮನಸ್ಸು ಗೆದ್ದ ‘ಬಾಸ್’
    August 10, 2026 | 0
  • ದೇ (15)
    3ದಿನ 4ಲಕ್ಷ ಟಿಕೆಟ್ಸ್..463ಶೋ..ಅಯೋಗ್ಯ ಜೇಬಿಗೆ 6.5Cr
    August 10, 2026 | 0
  • ದೇ (10)
    ‘ಲವ್ ಒನ್ಸ್ ಮೋರ್’ ಟೈಟಲ್ ರಿವೀಲ್‌ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್
    August 10, 2026 | 0
  • ದೇ (7)
    ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ
    August 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version