• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪುಷ್ಪ ಅದೃಷ್ಠ ಪರೀಕ್ಷೆ..ಯಶ್‌ಗಿಂತ ಪತಿಗೆ ಫುಲ್ ಮಾರ್ಕ್ಸ್

ರಾಕಿಭಾಯ್ ಫಸ್ಟ್ ಮೂವಿ ಪ್ರಮೋಷನ್ ಬಸ್‌‌ನಲ್ಲಿ ಪ್ರಚಾರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 31, 2025 - 6:15 pm
in ಸಿನಿಮಾ
0 0
0
Web 2025 07 31t172544.263

ರಾಕಿಭಾಯ್ ಯಶ್ ತಾಯಿ ಪುಷ್ಪ ನಿರ್ಮಾಣದ ಚೊಚ್ಚಲ ಸಿನಿಮಾ ಕೊತ್ತಲವಾಡಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ನಿರ್ಮಾಪಕಿ ಪಟ್ಟ ಪಡೆದ ಪುಷ್ಪ ಅವ್ರಿಗೆ ನಾಳೆ ಬಹುದೊಡ್ಡ ಅದೃಷ್ಠ ಪರೀಕ್ಷೆಯಿದೆ. ಆದ್ರೆ ಅದರ ಪ್ರಮೋಷನ್ಸ್ ವೇಳೆ ರಾಕಿ ಮದರ್ ಕೊಟ್ಟ ಸ್ಟೇಟ್‌‌ಮೆಂಟ್ ಎಲ್ಲರೂ ಮಾತಾಡಿಕೊಳ್ಳುವಂತಾಗಿದೆ. ಏನದು ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಈ ಪ್ಯಾಕೇಜ್.

ದಿ ವೆಯ್ಟ್ ಈಸ್ ಓವರ್.. ಇದೇ ಆಗಸ್ಟ್ 1ಕ್ಕೆ ಅಂದ್ರೆ ನಾಳೆ ಕೊತ್ತಲವಾಡಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಇದು ಪೃಥ್ವಿ ಅಂಬರ್‌ಗೆ ಸಾಮಾನ್ಯ ಅನಿಸಿದ್ರೂ, ನಿರ್ಮಾಪಕಿ ಪುಷ್ಪ ಅ  ರುಣ್‌‌ ಕುಮಾರ್‌ಗೆ ಅದೃಷ್ಠ ಪರೀಕ್ಷೆ. ಹೌದು.. ನಾಳೆ ಸಿನಿಮಾನ ಜನ ಒಪ್ಪುತ್ತಾರೋ ಇಲ್ವೋ ಅನ್ನೋ ಟೆನ್ಷನ್. ಸಾಮಾನ್ಯವಾಗಿ ಹಣ ಹೂಡಿಕೆ ಮಾಡಿದಂತಹ ಪ್ರತಿಯೊಬ್ಬ ಪ್ರೊಡ್ಯೂಸರ್‌ಗೂ ಅದೊಂದು ಅಳುಕು ಇದ್ದೇ ಇರುತ್ತೆ.

RelatedPosts

ತಲೈವಾ ರಜನಿಕಾಂತ್ ಜೈಲರ್-2ನಲ್ಲಿ ಕನ್ನಡಿಗನ‌ ಕೈಚಳಕ

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ

2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’

ADVERTISEMENT
ADVERTISEMENT

514599716 24892158457039888 1764992061109508549 nಆದ್ರೆ ಪುಷ್ಪ ಬೇರೆಯವರ ರೀತಿ ಅಲ್ಲ, ಡೈರೆಕ್ಟರ್‌ ಶ್ರೀರಾಜ್‌ಗಿಂತ ಜಾಸ್ತಿ ಆ್ಯಕ್ಟೀವ್ ಆಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಸಿನಿಮಾದ ಪ್ರಮೋಷನ್ಸ್ ಮಾಡ್ತಿದ್ದಾರೆ. ಬಹುತೇಕ ಎಲ್ಲಾ ಸಂದರ್ಶನಗಳು ಸೇರಿದಂತೆ ಎಲ್ಲೆಡೆ ಓಡಾಡ್ಕೊಂಡು ಭರ್ಜರಿ ಪ್ರಚಾರ ಕಾರ್ಯಗಳನ್ನ ಮಾಡ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಯಶ್ ಚೊಚ್ಚಲ ಚಿತ್ರದ ಪ್ರಮೋಷನ್ಸ್ ಮಾಡಿದ್ದ ಅದೇ ಬಸ್‌‌ನಲ್ಲಿ ತಮ್ಮ ಸಿನಿಮಾ ಕೊತ್ತಲವಾಡಿ ಕೂಡ ಪ್ರಚಾರ ಮಾಡಿದ್ದಾರೆ ಪುಷ್ಪ.

47680208 2482034318690631 2357704430075248640 nಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವಾ ಜೋಡಿಯ ಈ ಸಿನಿಮಾ ಕಥೆ, ಮೇಕಿಂಗ್‌ನಿಂದ ಗೆಲ್ಲೋ ಲಕ್ಷಣ ತೋರಿದ್ದು, ಮರಳು ದಂಧೆ ಹಾಗೂ ವ್ಯವಸ್ಥೆಯ ಸುತ್ತ ಸುತ್ತಲಿದೆ. ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ನಿರ್ವಹಿಸಿದ್ದು, ರಾಜೇಶ್ ನಟರಂಗ, ಅವಿನಾಶ್ ಕೂಡ ತಾರಾಗಣದಲ್ಲಿದ್ದಾರೆ. ಸಾಂಗ್ಸ್ ಜೊತೆ ಟೀಸರ್, ಟ್ರೈಲರ್ ನೋಡುಗರ ಹುಬ್ಬೇರಿಸಿದ್ದು, ಸಿನಿಮಾ ಕೂಡ ಅದೇ ಶೈಲಿಯಲ್ಲಿ ಮೂಡಿಬಂದಿರೋ ಭರವಸೆ ಇದೆ.

ಅಂದಹಾಗೆ ನಿರ್ಮಾಪಕಿ ಪುಷ್ಪ ಅವರ ಮಾತುಗಳನ್ನ ಸಂದರ್ಶನಗಳಲ್ಲಿ ನೋಡ್ತಿದ್ರೆ, ಅಮ್ಮ-ಮಗನ ಮಧ್ಯೆ ಏನೋ ಆಗಿದೆ ಅಂತೆಲ್ಲಾ ಮಾತಾಡಿಕೊಳ್ತಿದ್ರು ಜನ. ಅದಕ್ಕೆಲ್ಲಾ ಇತ್ತೀಚೆಗೆ ಟ್ರೈಲರ್ ಲಾಂಚ್ ಇವೆಂಟ್‌‌ನಲ್ಲಿ ನಾನು ಚಿತ್ರ ನಿರ್ಮಿಸೋಕೆ ನನ್ನ ಮಗ ಯಶ್ ಸ್ಫೂರ್ತಿ ಅಂದಿದ್ರು. ಆದ್ರೀಗ ಇತ್ತೀಚೆಗೆ ಮಾತನಾಡಿರೋ ಪುಷ್ಪ ಅರುಣ್‌‌ಕುಮಾರ್, ನಾನು ಯಶ್ ತಾಯಿ ಅಂತ ಗುರ್ತಿಸಿಕೊಳ್ಳೋದಕ್ಕಿಂತ ಬಸ್ ಡ್ರೈವರ್ ಹೆಂಡ್ತಿ ಅಂತ ಗುರ್ತಿಸಿಕೊಳ್ಳುವುದೇ ಇಷ್ಟ ಅನ್ನೋ ಮಾತನ್ನ ಹೇಳಿದ್ದಾರೆ.

Hq720 (2)ಇದು ಮತ್ತೊಮ್ಮೆ ಪ್ರೇಕ್ಷಕರು ಸೇರಿದಂತೆ ಕನ್ನಡಿಗರನ್ನ ಕನ್ಫ್ಯೂಸ್ ಮಾಡ್ತಿದೆ. ರಾಕಿಭಾಯ್ ಸದ್ಯ ನ್ಯಾಷನಲ್ ಸ್ಟಾರ್, ಅವ್ರ ಸಿನಿಮಾಗಳು ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಿವೆ. ಹೀಗಿರುವಾಗ ಯಶ್ ತಾಯಿ ಅಂತ ಕರೆಸಿಕೊಳ್ಳೋದ್ರಲ್ಲಿ ತಪ್ಪೇನಿದೆ ಅಲ್ಲವೇ..? ಅದೆಲ್ಲಾ ಏನೇ ಇರಲಿ, ಕೊತ್ತಲವಾಡಿ ಗ್ರ್ಯಾಂಡ್ ಸಕ್ಸಸ್ ಕಾಣಲಿ. ಪುಷ್ಪ ಅವರಿಂದ ಮತ್ತಷ್ಟು ಸಿನಿಮಾಗಳು ನಿರ್ಮಾಣವಾಗಲಿ. ಚಿತ್ರರಂಗದಲ್ಲಿ ನೂರಾರು ಮಂದಿಗೆ ಊಟ ಸಿಗುವಂತಾಗಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 13T075052.845

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

by ದಿಶಾ ಕೆ. ಎಸ್.
October 13, 2026 - 7:52 am
0

Untitled design 2026 10 13T070117.345

ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

by ದಿಶಾ ಕೆ. ಎಸ್.
October 13, 2026 - 7:02 am
0

Untitled design 2026 10 13T063726.924

ದಿನ ಭವಿಷ್ಯ 13-10-2026: ಇಂದು ಯಾವ ರಾಶಿಗೆ ಶುಭ? ಇಲ್ಲಿದೆ ರಾಶಿಫಲ

by ದಿಶಾ ಕೆ. ಎಸ್.
October 13, 2026 - 6:44 am
0

Images (2)

SIR ಅಕ್ರಮ ಆರೋಪ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆ

by ಶಾಲಿನಿ ಕೆ. ಡಿ
October 12, 2026 - 7:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T173820.089
    ತಲೈವಾ ರಜನಿಕಾಂತ್ ಜೈಲರ್-2ನಲ್ಲಿ ಕನ್ನಡಿಗನ‌ ಕೈಚಳಕ
    October 12, 2026 | 0
  • Untitled design 2026 10 12T163011.359
    ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್
    October 12, 2026 | 0
  • Untitled design 2026 10 12T155526.108
    ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ
    October 12, 2026 | 0
  • Untitled design 2026 10 12T152718.104
    2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’
    October 12, 2026 | 0
  • Untitled design 2026 10 12T130408.496
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನ. 20 ರಂದು ತೆರೆಗೆ‌ ‌‌ ‌‌ ‌‌‌
    October 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version