• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಿಚ್ಚನಿಂದ ಫ್ರೆಂಡ್‌ಶಿಪ್ ಆ್ಯಂಥೆಮ್.. ಕುಚಿಕು ಸಾಂಗ್ ನೆನಪು

ವಿಷ್ಣು-ಅಂಬಿ.. ಕಿಚ್ಚ-ದಚ್ಚು ಡ್ಯಾನ್ಸ್ ನೆನಪಿಸ್ತಿದೆ ಈ ಫ್ಲರ್ಟ್ ಗೀತೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 29, 2025 - 6:29 pm
in ಸಿನಿಮಾ
0 0
0
Untitled design 2025 07 29t182839.482

ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಚಂದನ್ ನಟನೆ ಜೊತೆ ನಿರ್ದೇಶನ ಹಾಗೂ ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದಾರೆ. ಫ್ಲರ್ಟ್ ಅನ್ನೋ ಸಿನಿಮಾನ ಸೈಲೆಂಟ್ ಆಗಿ ಮಾಡಿ ಮುಗಿಸಿರೋ ಚಂದನ್, ತಮ್ಮ ನೆಚ್ಚಿನ ನಾಯಕನಟ ಬಾದ್‌ಷಾ ಸುದೀಪ್‌ರಿಂದ ಹಾಡೊಂದನ್ನ ಹಾಡಿಸಿದ್ದಾರೆ. ಫ್ರೆಂಡ್‌ಶಿಪ್ ಆ್ಯಂಥೆಮ್‌ಗೆ ಧ್ವನಿಯಾಗಿರೋ ಕಿಚ್ಚನ ಕಂಠವನ್ನು ಒಮ್ಮೆ ಆಲಿಸಿ.

  • ಕಿಚ್ಚನಿಂದ ಫ್ರೆಂಡ್‌ಶಿಪ್ ಆ್ಯಂಥೆಮ್.. ಕುಚಿಕು ಸಾಂಗ್ ನೆನಪು
  • ವಿಷ್ಣು-ಅಂಬಿ.. ಕಿಚ್ಚ-ದಚ್ಚು ಡ್ಯಾನ್ಸ್ ನೆನಪಿಸ್ತಿದೆ ಈ ಫ್ಲರ್ಟ್ ಗೀತೆ
  • ಬಹಳ ದಿನಗಳ ನಂತ್ರ ಕಿಚ್ಚನ ಕಂಠದಲ್ಲಿ ಮೂಡಿಬಂತು ಸಾಂಗ್
  • ಲಕ್ಷ್ಮೀಬಾರಮ್ಮ ಫೇಮ್ ಚಂದು ನಟನೆ, ನಿರ್ದೇಶನ, ನಿರ್ಮಾಣ

ಇದು ರಿಲೀಸ್‌ಗೆ ಸಜ್ಜಾಗ್ತಿರೋ ಸ್ಯಾಂಡಲ್‌ವುಡ್‌ನ ಹೊಚ್ಚ ಹೊಸ ಫ್ಲರ್ಟ್‌ ಅನ್ನೋ ಸಿನಿಮಾದ ಆಲ್ಬಮ್‌ನ ಫಸ್ಟ್ ಸಾಂಗ್. ಟೈಟಲ್ ನೋಡ್ತಿದ್ರೆ ಇದ್ಯಾವುದೋ ಹಂಡ್ರೆಡ್ ಪರ್ಸೆಂಟ್ ಯೂತ್‌ಫುಲ್ ಎಂಟರ್‌ಟೈನರ್ ಅನಿಸೋದ್ರಲ್ಲಿ ಡೌಟೇ ಇಲ್ಲ. ಇಂಟರೆಸ್ಟಿಂಗ್ ವಿಷಯ ಅಂದ್ರೆ ಈ ಚಿತ್ರದ ಮೂಲಕ ಹ್ಯಾಂಡ್ಸಮ್ ಹೀರೋ ಚಂದನ್ ಕುಮಾರ್, ನಟನೆಯಿಂದ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

RelatedPosts

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?

11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ

ADVERTISEMENT
ADVERTISEMENT

ಲಕ್ಷ್ಮೀಬಾರಮ್ಮ ಸೀರಿಯಲ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಚಂದನ್, ಈ ಬಾರಿ ಫ್ಲರ್ಟ್ ಚಿತ್ರದಲ್ಲಿ ನಾಯನಕಟನಾಗಿ ನಟಿಸೋದ್ರ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಯೆಸ್.. ಇದು ಚಂದನ್ ಡೈರೆಕ್ಟ್ ಮಾಡ್ತಿರೋ ಚೊಚ್ಚಲ ಸಿನಿಮಾ. ಇದು ಫ್ರೆಂಡ್‌ಶಿಪ್ ಆ್ಯಂಥೆಮ್ ಸಾಂಗ್ ಆಗಿದ್ದು, ನಾಯಕನಟ ಚಂದನ್ ಹಾಗೂ ಆತನ ಗೆಳೆಯ ಗಿರಿ ಕುರಿತ ಸ್ನೇಹ ಸಂಬಂಧವನ್ನು ಇದು ಸಾರುತ್ತಿದೆ.

ಅಂದಹಾಗೆ ಈ ಹಾಡಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಬಾದ್‌ಷಾ ಕಿಚ್ಚ ಸುದೀಪ್. ಹೌದು.. ಅವರ ಕಂಠದಲ್ಲೇ ಈ ಗೀತೆ ಮೂಡಿಬಂದಿದೆ. ಸ್ವತಃ ಚಂದನ್ ಅವರೇ ಸಾಹಿತ್ಯ ರಚಿಸಿದ್ದು, ಈ ಹಾಡಿನ ಮುಖೇನ ಚಿತ್ರಸಾಹಿತಿಯಾಗಿಯೂ ಚಂದನ್ ಗುರ್ತಿಸಿಕೊಳ್ತಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಈ ಹಾಡಿಗಿದ್ದು, ಸ್ವತಃ ಸುದೀಪ್ ಅವರು ಚೆನ್ನೈ ಶೂಟಿಂಗ್ ಸೆಟ್‌ನಿಂದಲೇ ಹರಸಿ ಹಾರೈಸಿದ್ದಾರೆ.

ಇನ್ನು ಪುಟ್ಟ ಕಂದಮ್ಮ ಹಾಗೂ ಪತ್ನಿ ಕವಿತಾ ಗೌಡ ಜೊತೆ ಬಂದು ಸಾಂಗ್ ಲಾಂಚ್ ಮಾಡಿದಂತಹ ಚಂದನ್, ತಮ್ಮ ಚೊಚ್ಚಲ ನಿರ್ದೇಶನದ ರೋಮ್‌ ಕಾಮ್ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.

ನಾಯಕನಟಿಯರಾಗಿ ಅಕ್ಷತಾ ಬೋಪಣ್ಣ ಹಾಗೂ ನಿಮಿಕಾ ರತ್ನಾಕರ್ ನಟಿಸಿದ್ದು, ಚಂದನ್‌ಗೆ ಸಿಸಿಎಲ್ ಬಳಗದ ಪ್ರತಾಪ್ ನಾರಾಯಣ್, ರಾಜೀವ್, ಪ್ರವೀಣ್, ಡಾರ್ಲಿಂಗ್ ಕೃಷ್ಣ ಬಂದು ಸಾಥ್ ನೀಡಿದ್ದು ವಿಶೇಷವಾಗಿತ್ತು. ಅಂದಹಾಗೆ ಫ್ರೆಂಡ್‌ಶಿಪ್ ಸಾಂಗ್‌ ಅಂದಾಕ್ಷಣ ದಿಗ್ಗಜರು ಚಿತ್ರದ ಕುಚಿಕು ಸಾಂಗ್ ನೆನಪಾಗುತ್ತೆ. ಅಂಬಿ-ವಿಷ್ಣುದಾದಾ ನೆನಪಾಗ್ತಾರೆ. ಅಲ್ಲದೆ, ಅದೇ ಹಾಡಿಗೆ ಡ್ಯಾನ್ಸ್ ಮಾಡಿದ್ದ ಕಿಚ್ಚ-ದಚ್ಚು ನೆನಪಾಗ್ತಾರೆ. ಸಮಸ್ಯೆಗಳು, ಪರಿಸ್ಥಿತಿಗಳು ಏನೇ ಇರಲಿ, ಮನಸ್ಥಿತಿಗಳು ಒಗ್ಗೂಡಲಿ, ಮತ್ತೆ ದರ್ಶನ್-ಸುದೀಪ್ ಒಂದಾಗಲಿ. ಇಂತಹ ಹಾಡಿಗೊಂದು ಅರ್ಥ ಬರಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಪಾಕಿಸ್ತಾನದಲ್ಲಿ

ಪಾಕಿಸ್ತಾನದಲ್ಲಿ ಹಳಿತಪ್ಪಿದ ರೆಹಮಾನ್ ಬಾಬಾ ಎಕ್ಸ್‌ಪ್ರೆಸ್ ರೈಲು: ಐವರು ಸಾ*ವು

by ಶಾಲಿನಿ ಕೆ. ಡಿ
October 13, 2026 - 4:39 pm
0

Untitled design 2026 10 13T161316.256

ಗಾಂಧಿನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ, ಕಾಂಗ್ರೆಸ್‌ಗೆ 5 ಸ್ಥಾನ, ಆಪ್‌ಗೆ ಭಾರೀ ಮುಖಭಂಗ

by ಶಾಲಿನಿ ಕೆ. ಡಿ
October 13, 2026 - 4:13 pm
0

Untitled design 2026 10 13T154026.830

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

by ಶಾಲಿನಿ ಕೆ. ಡಿ
October 13, 2026 - 3:40 pm
0

Untitled design 2026 10 13T151843.868

ಪಂಜಾಬ್‌ನಲ್ಲಿ ಡ್ರಗ್ಸ್ ವಿರೋಧಿ ಹೋರಾಟಗಾರನನ್ನು ಗುಂಡಿಕ್ಕಿ ಹತ್ಯೆಗೈದ ಮೆಡಿಕಲ್ ಮಾಲೀಕ

by ಶಾಲಿನಿ ಕೆ. ಡಿ
October 13, 2026 - 3:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 13T154026.830
    ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
    October 13, 2026 | 0
  • Your paragraph text (49)
    ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?
    October 13, 2026 | 0
  • Your paragraph text (48)
    11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!
    October 13, 2026 | 0
  • Your paragraph text (47)
    ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ
    October 13, 2026 | 0
  • 11 (1)
    ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version