• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಕ್ಷಸರ ‘ಕಿಂಗ್‌‌ಡಮ್‌’ಗೆ ವಿಜಯ್ ದೇವರಕೊಂಡ ರಾಜ

ಇದು ಈ ಜನರೇಷನ್‌‌ನ ‘ಸಹೋದರರ ಸವಾಲ್‌’ ಗುರು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 27, 2025 - 1:23 pm
in ಸಿನಿಮಾ
0 0
0
Untitled design 2025 07 27t132135.452

ಮೈ ಕೊಡವಿ ಫೀನಿಕ್ಸ್‌‌ನಂತೆ ಎದ್ದು ಬರ್ತಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಭಾವಿ ಪತಿ ವಿಜಯ್ ದೇವರಕೊಂಡ. ಯೆಸ್.. ಆರು ವರ್ಷಗಳಿಂದ ಬಿಗ್ ಬ್ರೇಕ್‌ಗಾಗಿ ಎದುರು ನೋಡ್ತಿರೋ ರೌಡಿ ವಿಜಯ್, ಸದ್ಯ ರಾಕ್ಷಸರ ಕಿಂಗ್‌ಡಮ್‌ಗೆ ಕಿಂಗ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಕಿಂಗ್‌ಡಮ್ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಒಳಗಿರೋ ಅಸಲಿ ಕಹಾನಿ ಇಲ್ಲಿದೆ ನೋಡಿ.

  • ರಾಕ್ಷಸರ ‘ಕಿಂಗ್‌‌ಡಮ್‌’ಗೆ ವಿಜಯ್ ದೇವರಕೊಂಡ ರಾಜ
  • ಇದು ಈ ಜನರೇಷನ್‌‌ನ ‘ಸಹೋದರರ ಸವಾಲ್‌’ ಗುರು..!
  • ಸ್ಪೈ ಆ್ಯಕ್ಷನ್ ಡ್ರಾಮಾ ಪ್ರಪಂಚಕ್ಕೆ ಕೊಂಡೊಯ್ಯಲಿರೋ ರೌಡಿ
  • ಈ ಪ್ರಾಜೆಕ್ಟ್‌ಗಾಗಿ ಬೆವರಿನ ಜೊತೆ ರಕ್ತ ಹರಿಸಿರೋ ವಿಜಯ್

ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಲಿವುಡ್ ಎಂಟರ್‌ಟೈನರ್ ಕಿಂಗ್‌ಡಮ್ ಚಿತ್ರದ ಟ್ರೈಲರ್ ಝಲಕ್. ತಿರುಪತಿಯಲ್ಲಿ ನಡೆದ ಗ್ರ್ಯಾಂಡ್ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ರಾತ್ರಿ ಲಾಂಚ್ ಆದ ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾದ ಮೈಂಡ್ ಬ್ಲೋಯಿಂಗ್ ಟ್ರೈಲರ್. ವಿಜಯ್ ದೇವರಕೊಂಡ ಈ ಚಿತ್ರಕ್ಕಾಗಿ ಬೆವರಿನ ಜೊತೆ ರಕ್ತ ಕೂಡ ಸುರಿಸಿದ್ದು, ಟ್ರೈಲರ್‌ನ ಪ್ರತಿಯೊಂದು ಫ್ರೇಮ್‌‌ನಲ್ಲೂ ಅದು ಎದ್ದು ಕಾಣ್ತಿದೆ.

RelatedPosts

ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?

1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್: ಇದೇ ಏಪ್ರಿಲ್ 18 ರಿಂದ ಜೀ ಕನ್ನಡ ವಾಹಿನಿಯಲ್ಲಿ

ಡಿಬಾಸ್ ಮ್ಯಾನೇಜರ್ ಮಲ್ಲಿಕಾರ್ಜುನ ದಿಢೀರ್ ಪ್ರತ್ಯಕ್ಷ..ಸುತ್ತಿದ್ದು ಎಲ್ಲೆಲ್ಲಿ?

ADVERTISEMENT
ADVERTISEMENT

ಗೌತಮ್ ತಿನ್ನನೂರಿ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಒಂದು ಎಮರ್ಜೆನ್ಸಿ ಆಪರೇಷನ್‌‌ಗಾಗಿ ಅಂಡರ್‌‌ಕವರ್ ಸ್ಪೈ ಆಗ್ತಾರೆ. ಅದಕ್ಕಾಗಿ ಆತ ತಾಯಿ, ಕುಟುಂಬ, ಊರು, ಪ್ರೀತಿ, ಕೆಲಸ ಎಲ್ಲವನ್ನೂ ಬಿಟ್ಟುಕೊಡಬೇಕಾಗುತ್ತೆ. ಆತ ಕಾಲಿಡ್ತಿರೋ ಪ್ರಪಂಚ, ಭೇಟಿ ಆಗ್ತಿರೋ ಮನುಷ್ಯರು, ಎದುರಿಸಿಬೇಕಿರೋ ಪರಿಸ್ಥಿತಿ ತುಂಬಾನೇ ರಿಷ್ಕಿ.

ಸ್ಪೈ ಆಗಿ ಹೊರಡುವ ಸೂರಿ ಪಾತ್ರಧಾರಿ ವಿಜಯ್ ದೇವರಕೊಂಡ ತನ್ನ ಸ್ವಂತ ಅಣ್ಣನನ್ನೇ ಎದುರಿಸಬೇಕಾಗುತ್ತೆ. ಹೌದು.. ಶಿವ ಅನ್ನೋ ಮೋಸ್ಟ್ ವಾಂಟೆಡ್ ಕ್ರಿಮಿನಲ್‌, ಸ್ಮಗ್ಲರ್ ಆಗಿರೋ ಸಹೋದರನ‌‌ ಜೊತೆ ಸೆಣಸಾಡಬೇಕಾಗುತ್ತೆ. ಅಂದಹಾಗೆ ದೇವರಕೊಂಡ ಅಣ್ಣನಾಗಿ ಸತ್ಯದೇವ್ ಮಿಂಚು ಹರಿಸಿದ್ದಾರೆ. ನಿಮ್ಮಣ್ಣ ನಿನಗೆ ದೇವರಾಗ್ತಾನೇನೋ ಗೊತ್ತಿಲ್ಲ, ಆದ್ರೆ ವಾಸ್ತವಕ್ಕೆ ಆತ ರಾಕ್ಷಸ ಎನ್ನುವ ನಾಯಕನಟಿ ಭಾಗ್ಯಶ್ರೀ ಬೋರ್ಸ್‌ ಜೊತೆ ನವಿರಾದ ಪ್ರೇಮಕಥೆ. ಹೀಗೆ ಸಿನಿಮಾ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ.

ಮಿಲಿಟರಿ ಆಫೀಸರ್ ಕಾಸ್ಟ್ಯೂಮ್‌‌ನಲ್ಲಿ ವಿಜಯ್ ಇಂಪ್ರೆಸ್ಸೀವ್ ಆಗಿ ಕಾಣಸಿಗ್ತಾರೆ. ಅದ್ರಲ್ಲೂ ಶಾರ್ಟ್‌ ಹೇರ್‌‌ನಲ್ಲಿ ಡೆಡ್ಲಿ ಅಂಡ್ ಡೇರಿಂಗ್‌ ಲುಕ್‌ನಿಂದ ಕಿಕ್ ಕೊಡ್ತಿದ್ದಾರೆ ದೇವರಕೊಂಡ. ಟ್ರೈಲರ್ ಸದ್ಯ ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದ್ದು, ಟೀಸರ್ ಹಾಗೂ ಸಾಂಗ್ಸ್ ಈಗಾಗ್ಲೇ ಎಲ್ಲರ ದಿಲ್ ದೋಚಿವೆ. 130 ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗಿರೋ ಈ ಕಿಂಗ್‌ಡಮ್‌‌ ಇದೇ ಜುಲೈ 31ಕ್ಕೆ ತೆರೆಗಪ್ಪಳಿಸುತ್ತಿದೆ. ಬಾಕ್ಸ್ ಆಫೀಸ್‌‌ನಲ್ಲಿ ಎಷ್ಟು ಕೋಟಿ ಗಳಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಸುಮಾರು ಆರೇಳು ವರ್ಷಗಳಿಂದ ಒಂದು ಬಿಗ್ ಸಕ್ಸಸ್‌ಗಾಗಿ ಎದುರು ನೋಡ್ತಿರೋ ವಿಜಯ್ ದೇವರಕೊಂಡಗೆ ಈ ಸಿನಿಮಾ ಕಂಡಿತಾ ಪ್ರೇಕ್ಷಕರ ಮನಸ್ಸು ಗೆಲ್ಲುವ ಲಕ್ಷಣ ತೋರಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಕೈ ಹಿಡಿಯಲಿರೋ ವಿಜಯ್‌ಗೆ ಇದರಿಂದ ಬಹುದೊಡ್ಡ ವಿಜಯ ಬೇಕಾಗಿದೆ. ಒಂದ್ಕಡೆ ಭಾವಿ ಪತ್ನಿ ಸಕ್ಸಸ್ ಮೇಲೆ ಸಕ್ಸಸ್ ಪಡೆಯುತ್ತಿದ್ರೆ, ತಾನು ಮಾತ್ರ ಪ್ಲಾಪ್ ಸ್ಟಾರ್ ಅನಿಸಿಕೊಳ್ಳೋಕೆ ತಯಾರಿಲ್ಲ ದೇವರಕೊಂಡ. ಸೋ.. ಕಿಂಗ್‌ಡಮ್ ಮೂಲಕ ಮತ್ತೆ ಬಾಕ್ಸ್ ಆಫೀಸ್ ಕಿಂಗ್ ಆಗ್ತಾರಾ ಅನ್ನೋದನ್ನ ಕಾದು ನೋಡೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1751337448 Howrah Puri Vande Bharat Express standing at Bhadrak 2025 05 31f29f5b5498ef83f3da4fffeec62c3e

ಬೆಂಗಳೂರು -ಪುಣೆಗೆ ಪ್ರಯಾಣಿಸಲು ಆಗಮಿಸಲಿದೆ ವಂದೇ ಭಾರತ್‌ ಸ್ಲೀಪರ್‌

by ಶ್ರೀದೇವಿ ಬಿ. ವೈ
April 17, 2026 - 11:05 am
0

123

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಅಬ್ಬರ: ಕ್ಯಾಂಟೀನ್ ನೌಕರನ ಬಳಿ 100ಕ್ಕೂ ಹೆಚ್ಚು ಟಿಕೆಟ್..!

by ಶ್ರೀದೇವಿ ಬಿ. ವೈ
April 17, 2026 - 8:38 am
0

Air quality

ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಮತ್ತೆ ಕಳಪೆ ಮಟ್ಟಕ್ಕೆ ಕುಸಿತ !

by ಶ್ರೀದೇವಿ ಬಿ. ವೈ
April 17, 2026 - 8:07 am
0

Gvpspmlz1mhmhprakash rai

ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?

by ಶ್ರೀದೇವಿ ಬಿ. ವೈ
April 17, 2026 - 7:27 am
0

ಸಂಬಂಧಿಸಿದ ಪೋಸ್ಟ್‌ಗಳು

  • Gvpspmlz1mhmhprakash rai
    ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?
    April 17, 2026 | 0
  • BeFunky collage (95)
    1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್: ದಂಡ ಹಾಕಿ, ಅರ್ಜಿ ವಜಾ ಮಾಡಿದ ಮದ್ರಾಸ್ ಹೈಕೋರ್ಟ್
    April 16, 2026 | 0
  • BeFunky collage (93)
    ಗಾನ ವೇದಿಕೆಯಲ್ಲಿ ಪುಟ್ಟ ಗಾಯಕರ ವೈಭವ ‘ಸರಿಗಮಪ ಲಿಟಲ್ ಚಾಂಪ್ಸ್: ಇದೇ ಏಪ್ರಿಲ್ 18 ರಿಂದ ಜೀ ಕನ್ನಡ ವಾಹಿನಿಯಲ್ಲಿ
    April 16, 2026 | 0
  • Untitled design 2026 04 16T145852.855
    ಡಿಬಾಸ್ ಮ್ಯಾನೇಜರ್ ಮಲ್ಲಿಕಾರ್ಜುನ ದಿಢೀರ್ ಪ್ರತ್ಯಕ್ಷ..ಸುತ್ತಿದ್ದು ಎಲ್ಲೆಲ್ಲಿ?
    April 16, 2026 | 0
  • Untitled design 2026 04 16T134848.899
    ಟಾಕ್ಸಿಕ್-ರಾಮಾಯಣ ಬಗ್ಗೆ ಯಶ್ ಎಕ್ಸ್‌‌ಕ್ಲೂಸಿವ್ ಟಾಕ್
    April 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version