• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮರಳು ದಂಧೆ & ವ್ಯವಸ್ಥೆ.. ‘ಕೊತ್ತಲವಾಡಿ’ ಕೊತ ಕೊತ

ಅಂದು ಯಶ್ ಕಿರಾತಕ.. ಇಂದು ಪುಷ್ಪ ಕೊತ್ತಲವಾಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 23, 2025 - 4:22 pm
in ಸಿನಿಮಾ
0 0
0
Untitled design (96)

ಕೆಜಿಎಫ್ ಕಿಂಗ್ ರಾಕಿಭಾಯ್ ಯಶ್ ತಾಯಿ ಪುಷ್ಪ ಕೂಡ ಈಗ ಪ್ರೊಡ್ಯೂಸರ್. ತಮ್ಮ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಅಬ್ಬಬ್ಬಾ.. ಸಿಕ್ಕಾಪಟ್ಟೆ ಮಾಸ್ ಆಗಿರೋ ಪೃಥ್ವಿ ಅಂಬರ್-ಕಾವ್ಯ ಶೈವಾ ಜೋಡಿಯ ಕೊತ್ತಲವಾಡಿ, ಮರಳು ದಂಧೆ, ಲೋಕಲ್ ವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಕೊತ ಕೊತ ಅಂತಿದೆ.

  • ಮರಳು ದಂಧೆ & ವ್ಯವಸ್ಥೆ.. ‘ಕೊತ್ತಲವಾಡಿ’ ಕೊತ ಕೊತ
  • ಪೃಥ್ವಿ ಅಂಬರ್‌ ಜೊತೆ ಕಾವ್ಯ, ಗೋಪಾಲಕೃಷ್ಣ, ರಾಜೇಶ್
  • ಅಂದು ಯಶ್ ಕಿರಾತಕ.. ಇಂದು ಪುಷ್ಪ ಕೊತ್ತಲವಾಡಿ
  • ನಿರ್ಮಾಣಕ್ಕೆ ಯಶ್ ಸ್ಫೂರ್ತಿ.. ಚಿತ್ರದಲ್ಲಿ ಯಶ್ ಏಕೆ..?

ಇದು ಲೇಟೆಸ್ಟ್ ಆಗಿ ರಿಲೀಸ್ ಆಗಿರೋ ಕೊತ್ತಲವಾಡಿ ಚಿತ್ರದ ಟ್ರೈಲರ್ ಝಲಕ್. ಟೀಸರ್ ಹಾಗೂ ಸಾಂಗ್ಸ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದ ಕೊತ್ತಲವಾಡಿ, ಟ್ರೈಲರ್‌ನಿಂದ ಸಖತ್ ಪ್ರಾಮಿಸಿಂಗ್ ಸಿನಿಮಾ ಅನಿಸಿಕೊಂಡಿದೆ. ಹೌದು.. ಶ್ರೀರಾಜ್ ನಿರ್ದೇಶನದ ಈ ಸಿನಿಮಾಗೆ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಬಂಡವಾಳ ಹೂಡುವ ಮೂಲಕ ನಿರ್ಮಾಪಕಿ ಆಗಿ ಬಡ್ತಿ ಪಡೆಯುತ್ತಿದ್ದಾರೆ.

RelatedPosts

66ರ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ? ವದಂತಿಗಳಿಗೆ ನಟಿ ಹೇಳಿದ್ದೇನು..?

ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ

ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ

OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK

ADVERTISEMENT
ADVERTISEMENT

ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವಾ ಜೋಡಿಯಾಗಿ ನಟಿಸಿರೋ ಈ ಸಿನಿಮಾ ಕಂಪ್ಲೀಟ್ ಹಳ್ಳಿ ಬ್ಯಾಕ್‌‌ಡ್ರಾಪ್‌ನಲ್ಲಿ ತಯಾರಾಗಿದೆ. ರಾಜೇಶ್ ನಟರಂಗ ಹಾಗೂ ಅವಿನಾಶ್ ಪೊಲೀಸ್ ಕಾಪ್‌ಗಳಾಗಿ ಕಾಣಸಿಗಲಿದ್ದು, ಪೃಥ್ವಿ ಬಳಿಕ ಗೋಪಾಲಕೃಷ್ಣ ದೇಶಪಾಂಡೆ ಈ ಚಿತ್ರದ ಸೆಕೆಂಡ್ ಹೀರೋ ಅನಿಸಿಕೊಂಡಿದ್ದಾರೆ. ಹಳ್ಳಿಯೊಂದರಲ್ಲಿ ನಡೆಯೋ ಮರಳು ದಂಧೆ, ಆ ಊರಿನ ದೊಡ್ಡ ಮನುಷ್ಯ, ಲೋಕಲ್ ಪಾಲಿಟಿಕ್ಸ್, ಪೊಲೀಸ್ ವ್ಯವಸ್ಥೆ ಹೀಗೆ ಸಣ್ಣದೊಂದು ಎಳೆಯನ್ನ ಇಟ್ಕೊಂಡು ಈ ಚಿತ್ರವನ್ನು ಹೆಣೆಯಲಾಗಿದೆ.

ಮೇಕಿಂಗ್ ನೆಕ್ಸ್ಟ್ ಲೆವೆಲ್‌ಗಿದ್ದು, ಪೃಥ್ವಿ ಅಂಬರ್ ಸಿಕ್ಕಾಪಟ್ಟೆ ಮಾಸ್ ಲುಕ್‌‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಇಲ್ಲಿ ಬದುಕಿಗಾಗಿ ಹೊಡೆದಾಟ, ಬಡಿದಾಟಗಳ ಜೊತೆ ನವಿರಾದ ಪ್ರೇಮಕಥೆ ಹಾಗೂ ಸಿಕ್ಕಾಪಟ್ಟೆ ಫ್ಯಾಮಿಲಿ ಎಮೋಷನ್ಸ್ ಅಡಗಿದೆ. ಸಿನಿಮಾ ಇದೇ ಆಗಸ್ಟ್ 1ಕ್ಕೆ ತೆರೆಗೆ ಬರ್ತಿದ್ದು, ಟೀಂ ಸಖತ್ ಕಾನ್ಫಿಡೆನ್ಸ್‌‌ನಿಂದ ಗೆಲ್ಲೋ ನಿರೀಕ್ಷೆಯಲ್ಲಿದೆ.

ಇನ್ನು ಎಲ್ಲಾ ಓಕೆ ಚಿತ್ರದಲ್ಲಿ ಯಶ್ ಯಾಕೆ ಅಂದಿದ್ದಕ್ಕೆ ಖಡಕ್ ಉತ್ತರ ಕೊಟ್ಟ ಪ್ರೊಡ್ಯೂಸರ್ ಪುಷ್ಪ, ನಾಯಕನಟಿ ಯಶ್ ಫ್ಯಾನ್. ಹಾಗಾಗಿ ಯಶ್ ಚಿತ್ರವನ್ನು ಚಿತ್ರದಲ್ಲಿ ಬಳಸಿದ್ವಿ ಎಂದಿದ್ದಾರೆ. ಅಲ್ಲದೆ, ಯಶ್‌ಗೆ ಹೇಳದೆ ಏನೂ ಇಲ್ಲ, ಎಲ್ಲವೂ ಯಶ್‌ಗೆ ಹೇಳಿಯೇ ಮಾಡಿರೋದಾಗಿ ಉಲ್ಟಾ ಹೊಡೆದ ಪುಷ್ಪಮ್ಮ, ನನಗೆ ಫಿಲ್ಮ್ ಪ್ರೊಡ್ಯೂಸ್ ಮಾಡೋಕೆ ನನ್ನ ಮಗನೇ ಇನ್ಸ್‌‌ಪಿರೇಷನ್ ಎಂದರು. ಮನೆಯಲ್ಲಿರೋ ಯಶ್ ಬಾಸ್ ಬಗ್ಗೆ ಪುಷ್ಪಮ್ಮ ಆಡಿದ ಮಾತುಗಳನ್ನ ನೀವೊಮ್ಮೆ ಕೇಳಿ.

ಪುಷ್ಪ ಅವರ ಮಾತುಗಳು ಹೇಗೆ ವೈರಲ್ ಆಗ್ತಿದೆಯೋ, ಈ ಕೊತ್ತಲವಾಡಿ ಕಂಟೆಂಟ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದೆ. ಸೋ.. ಆಗಸ್ಟ್ 1ಕ್ಕೆ ಚಿತ್ರಮಂದಿರದಲ್ಲಿ ಮಿಸ್ ಮಾಡ್ಕೋಬೇಡಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 14T105729.881

ಹೋಟೆಲ್‌ಗಳಿಗೆ ಗ್ಯಾಸ್ ಬಿಸಿ: ಮುಂದಿನ 10 ದಿನ ವಾಣಿಜ್ಯ ಸಿಲಿಂಡರ್ ಪೂರೈಕೆ ಕಷ್ಟ ಎಂದ ಸಚಿವ ಮುನಿಯಪ್ಪ

by ಯಶಸ್ವಿನಿ ಎಂ
March 14, 2026 - 11:05 am
0

Untitled design 2026 03 14T103948.978

ಡಿಸಿ ಡಿಜಿಟಲ್ ಸಹಿ ದುರುಪಯೋಗ: 15 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರು ಅರೆಸ್ಟ್‌

by ಯಶಸ್ವಿನಿ ಎಂ
March 14, 2026 - 10:41 am
0

Untitled design 2026 03 14T101327.483

ಇರಾನ್‌ನ ಶೇ.90 ರಷ್ಟು ತೈಲ ರಫ್ತು ಮಾಡುವ ಖಾರ್ಗ್ ದ್ವೀಪ ಧ್ವಂಸ ಮಾಡಿದ ಅಮೆರಿಕ

by ಯಶಸ್ವಿನಿ ಎಂ
March 14, 2026 - 10:15 am
0

Untitled design 2026 03 14T082402.693

ಇರಾನ್ ಹೊಸ ನಾಯಕನ ಸುಳಿವು ಕೊಟ್ಟರೆ 92 ಕೋಟಿ ರೂ. ರಿವಾರ್ಡ್‌..! ಮೊಜ್ತಾಬಾ ಖಮೇನಿಗಾಗಿ ಅಮೆರಿಕ ಬಿಗ್ ಪ್ಲಾನ್

by ಯಶಸ್ವಿನಿ ಎಂ
March 14, 2026 - 8:34 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 13T223418.967
    66ರ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ ? ವದಂತಿಗಳಿಗೆ ನಟಿ ಹೇಳಿದ್ದೇನು..?
    March 13, 2026 | 0
  • Untitled design 2026 03 13T215606.204
    ನನ್ನ ಮಗಳನ್ನು ಮೋಸದಿಂದ ಮದುವೆಯಾಗಿದ್ದಾರೆ: ಮಹಾರಾಷ್ಟ್ರ ಸಿಎಂ ಮೊರೆ ಹೋದ ಮೊನಾಲಿಸಾ ಭೋಂಸ್ಲೆ ತಂದೆ
    March 13, 2026 | 0
  • Untitled design 2026 03 13T164024.286
    ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌‌ನ್ಯಾಷನಲ್ ಗರಿ
    March 13, 2026 | 0
  • Untitled design 2026 03 13T155753.430
    OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK
    March 13, 2026 | 0
  • Untitled design 2026 03 13T143807.833
    ದಳಪತಿ ವಿಜಯ್‌ಗೆ 120 ಕೋಟಿ ಹಿನ್ನಡೆ..OTT ಡೀಲ್ ಕ್ಯಾನ್ಸಲ್..?
    March 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version