• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಯಾಂಡಲ್‌ವುಡ್‌‌ನಲ್ಲಿ ಇಲ್ಲ ಒಗ್ಗಟ್ಟು..! ಹೀಗ್ಯಾಕಂದ್ರು ರಮ್ಯಾ?

‘ಇಂಡಸ್ಟ್ರಿಯಲ್ಲಿ ಹೆಣ್ಮಕ್ಳಿಗೆ ಸಪೋರ್ಟ್‌ ಕಮ್ಮಿ’-ಮೋಹಕತಾರೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2025 - 6:29 pm
in ಸಿನಿಮಾ
0 0
0
Untitled design 2025 07 07t182517.577

ಸಿನಿಮಾ ಮತ್ತು ರಾಜಕಾರಣದಿಂದ ಅಂತರ ಕಾಯ್ದುಕೊಂಡಿರೋ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಇಂಡಸ್ಟ್ರಿಯಲ್ಲಿ ಹೆಣ್ಮಕ್ಳಿಗೆ ಸಪೋರ್ಟ್ ಕಡಿಮೆ. ಸ್ಪೋರ್ಟ್ಸ್‌‌‌ನಲ್ಲಿ ಗಂಡು ಮಕ್ಕಳು ಡಾಮಿನೇಟ್ ಮಾಡ್ತಾರೆ ಅಂತ ತಾರತಮ್ಯದ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಈ ಕುರಿತ ಡಿಟೈಲ್ಡ್ ರಿಪೋರ್ಟ್‌ ನಿಮ್ಮ ಮುಂದೆ.

  • ಸ್ಯಾಂಡಲ್‌ವುಡ್‌‌ನಲ್ಲಿ ಇಲ್ಲ ಒಗ್ಗಟ್ಟು..! ಹೀಗ್ಯಾಕಂದ್ರು ರಮ್ಯಾ ?
  • ‘ಇಂಡಸ್ಟ್ರಿಯಲ್ಲಿ ಹೆಣ್ಮಕ್ಳಿಗೆ ಸಪೋರ್ಟ್‌ ಕಮ್ಮಿ’- ಮೋಹಕತಾರೆ
  • ಸ್ಪೋರ್ಟ್ಸ್‌‌ನಲ್ಲಿ ಗಂಡು ಮಕ್ಕಳು ಡಾಮಿನೇಟ್ ಮಾಡ್ತಾರಂತೆ..!
  • ಕ್ರೀಡೆಗೆ ಕೆಳ ಜಾತಿ, ಮೇಲ್ಜಾತಿ.. ಬಡವ-ಶ್ರೀಮಂತ ಅನ್ನೋದಿಲ್ಲ

ಇತ್ತೀಚೆಗೆ ನಡೆದ ಕ್ವೀನ್ಸ್ ಪ್ರೀಮಿಯರ್ ಲೀಗ್ ಸೀಸನ್-2 ಲೋಗೋ ಲಾಂಚ್ ಮಾಡಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ, ಸಾಕಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು. ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದ ರಮ್ಯಾ, ಅಪ್ಪು ಜೊತೆ ತಾನು ಕೂಡ ಆರ್‌ಸಿಬಿ ಟೀಮ್‌ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ದಿನಗಳನ್ನು ನೆನೆದರು.

RelatedPosts

ತಲೈವಾ ರಜನಿಕಾಂತ್ ಜೈಲರ್-2ನಲ್ಲಿ ಕನ್ನಡಿಗನ‌ ಕೈಚಳಕ

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ

2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’

ADVERTISEMENT
ADVERTISEMENT

ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಸಪೋರ್ಟ್ ಕಮ್ಮಿ ಅಂತ ನೇರವಾಗಿ ಗುಡುಗಿದ ಮೋಹಕತಾರೆ, ಕ್ರೀಡೆಯಲ್ಲಿ ಗಂಡು ಮಕ್ಕಳು ತುಂಬಾ ಡಾಮಿನೇಟ್ ಮಾಡ್ತಾರೆ ಎಂದರು. ಅಷ್ಟೇ ಅಲ್ಲ, ಸ್ಪೋರ್ಟ್ಸ್‌‌ ಅನ್ನೋದು ಕೆಳ ಜಾತಿ, ಮೇಲ್ಜಾತಿ, ಬಡವ-ಶ್ರೀಮಂತ ಅನ್ನೋದು ಇಲ್ಲದೆ ಆಡುವಂಥದ್ದು ಅಂತ ತಮ್ಮ ಅಭಿಪ್ರಾಯ ಹೊರಹಾಕಿದರು.

488850903 1228715728610274 8819678304473040726 nಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ಕೂಡ ಮಾತನಾಡಿದ ಸ್ಯಾಂಡಲ್‌ವುಡ್ ಕ್ವೀನ್, ಇಲ್ಲಿ ಯೂನಿಟಿ ಕಾಣ್ತಿಲ್ಲ. ಈ ರೀತಿಯ ಕ್ರೀಡೆಗಳಿಂದ ಆದ್ರೂ ಒಗ್ಗಟ್ಟು ಕಾಣಿಸುತ್ತೆ. ಸ್ಫೋರ್ಟ್‌‌ಮೆನ್‌ಶಿಪ್ ಅನ್ನೋದು ತುಂಬಾ ಮುಖ್ಯ ಎಂದರು. ಇದರೊಟ್ಟಿಗೆ ಹೊಸಬರಿಗೆ ಸಪೋರ್ಟ್ ಮಾಡುವ ವಿಚಾರ ನಾನು ಯಾರೇ ಕಾರ್ಯಕ್ರಮಕ್ಕೆ ಕರೆದ್ರೂ ಹೋಗ್ತೀನಿ. ನಾನು ಈ ಸ್ಥಾನದಲ್ಲಿರೋಕೆ ಕಾರಣ ನೀವು ಅಂತ ಮನಸ್ಸಿನ ಮಾತು ಹೊರಹಾಕಿದ್ರು.

ಇನ್ನು ಕ್ವೀನ್ಸ್ ಪ್ರೀಮಿಯರ್ ಲೀಗ್‌ ಸೀಸನ್-2ನಲ್ಲಿ ಸಾಕಷ್ಟು ಮಂದಿ ಸ್ಯಾಂಡಲ್‌ವುಡ್‌‌‌ ನಟಿಯರು ಹಾಗೂ ಸೀರಿಯಲ್ ಕಲಾವಿದರು ಭಾಗಿಯಾಗಲಿದ್ದು, ರಮ್ಯಾ ಜೊತೆ ನೀತು, ನಿಧಿ ಸುಬ್ಬಯ್ಯ, ರಾಧಿಕಾ ನಾರಾಯಣ್, ರಚನಾ ಇಂದರ್, ಶಾನ್ವಿ ಶ್ರೀವಾಸ್ತವ್, ಧನ್ಯಾ ರಾಮ್‌‌‌ಕುಮಾರ್ ಸಾಥ್ ನೀಡಿದ್ರು.

1a36b71853dbdd5dfc9dd5c6304e88a7ಸಿನಿಮಾ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಿಂದ ದೂರ ಉಳಿದಿರುವ ರಮ್ಯಾ, ಅದ್ಯಾವಾಗ ಬಣ್ಣ ಹಚ್ಚಿ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡ್ತಾರೋ ಅಂತ ಕೋಟ್ಯಂತರ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಅಷ್ಟೇ ಅಲ್ಲ, ಮಾಜಿ ಸಂಸದೆಯಾಗಿದ್ದ ರಮ್ಯಾ, ರಾಜಕಾರಣಕ್ಕೆ ವಾಪಸ್ ಆದ್ರೂ ಒಂದಷ್ಟು ಮಂದಿಗೆ ಸಿಂಹಸ್ವಪ್ನವಾಗಿ ಕಾಡಲಿದ್ದಾರೆ. ಸದಾ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವದವರಾಗಿರೋ ಮೋಹಕತಾರೆ ಕೈಯಲ್ಲಿ ಪವರ್ ಇದ್ರೆ ಪ್ರಶ್ನಿಸುವ ಧ್ವನಿ ಮತ್ತಷ್ಟು ಗಟ್ಟಿಯಾಗಲಿದೆ ಅನ್ನೋದು ಹಲವರ ಅಭಿಪ್ರಾಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 13T083643.961

ಮೈಸೂರು ದಸರಾಕ್ಕೆ ಯುವದಸರಾ ಮೆರುಗು: ಇಂದಿನಿಂದ 5 ದಿನ ಸಂಗೀತದ ರಸದೌತಣ!

by ದಿಶಾ ಕೆ. ಎಸ್.
October 13, 2026 - 8:53 am
0

Untitled design 2026 10 13T075052.845

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ

by ದಿಶಾ ಕೆ. ಎಸ್.
October 13, 2026 - 7:52 am
0

Untitled design 2026 10 13T070117.345

ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

by ದಿಶಾ ಕೆ. ಎಸ್.
October 13, 2026 - 7:02 am
0

Untitled design 2026 10 13T063726.924

ದಿನ ಭವಿಷ್ಯ 13-10-2026: ಇಂದು ಯಾವ ರಾಶಿಗೆ ಶುಭ? ಇಲ್ಲಿದೆ ರಾಶಿಫಲ

by ದಿಶಾ ಕೆ. ಎಸ್.
October 13, 2026 - 6:44 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T173820.089
    ತಲೈವಾ ರಜನಿಕಾಂತ್ ಜೈಲರ್-2ನಲ್ಲಿ ಕನ್ನಡಿಗನ‌ ಕೈಚಳಕ
    October 12, 2026 | 0
  • Untitled design 2026 10 12T163011.359
    ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್
    October 12, 2026 | 0
  • Untitled design 2026 10 12T155526.108
    ತಾಯಿ ಜೊತೆ ಸುತ್ತೂರು ಮಠಕ್ಕೆ ಪ್ರಭುದೇವ್ ಭೇಟಿ: ಶ್ರೀಗಳ ಆಶೀರ್ವಾದ ಪಡೆದ ನಟ
    October 12, 2026 | 0
  • Untitled design 2026 10 12T152718.104
    2006ರಲ್ಲಿ ‘ಮುಂಗಾರುಮಳೆ’..2026ರಲ್ಲಿ ‘ಪ್ರೇಮದ ಊರಲಿ’
    October 12, 2026 | 0
  • Untitled design 2026 10 12T130408.496
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರ ನ. 20 ರಂದು ತೆರೆಗೆ‌ ‌‌ ‌‌ ‌‌‌
    October 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version