• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎಕ್ಕ ಜುಲೈ 18ಕ್ಕೆ ಪಕ್ಕಾ..ಯುವಗೆ ಚಿಕ್ಕಮ್ಮನ ‘ಪವರ್’..!

ಟೀಸರ್ & ಸಾಂಗ್ಸ್ ಸೂಪರ್ ಹಿಟ್..ಶಕಲಕ ಚರಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 3:57 pm
in ಸಿನಿಮಾ
0 0
0
Web 2025 06 20t154826.087

ಅಂದು ಅಪ್ಪು ಆಡಿದ್ರು ಎಕ್ಕ ರಾಜ ರಾಣಿ ಇಂದು ಯುವರಾಜ್ ಆಡಿಸ್ತಾರೆ ಎಕ್ಕದಾಟ. ಯುವ ಬಳಿಕ ಅಪ್ಪು ನೆರಳಾಗಿ ದೊಡ್ಮನೆ ಲೆಗಸಿಯನ್ನ ಮುಂದುವರೆಸ್ತಿರೋ ಯುವರಾಜನಿಗೆ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪವರ್ ಸಿಕ್ಕಿದೆ. ಟೀಸರ್ ಜೊತೆ ಸಾಂಗ್ಸ್ ಕೂಡ ಹಂಗಾಮ ಮಾಡ್ತಿದ್ದು, ಟೀಂ ರಿಲೀಸ್ ಜೋಶ್‌‌ನಲ್ಲಿದೆ.

ಚೊಚ್ಚಲ ಚಿತ್ರದಲ್ಲೇ ಭರವಸೆಯ ನಾಯಕನಟನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ ಯುವರಾಜ್‌ಕುಮಾರ್, ಇದೀಗ ತಮ್ಮ ಎರಡನೇ ಸಿನಿಮಾ ಎಕ್ಕ ಮೂಲಕ ಬೊಂಬಾಟ್ ಆಟ ತೋರಿಸಲು ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ರೋಹಿತ್ ಪದಕಿ ಎಕ್ಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ಈಗಾಗ್ಲೇ ಒಂದು ಟೀಸರ್ ಹಾಗೂ ಎರಡು ಸಾಂಗ್ಸ್ ಎಲ್ಲೆಡೆ ಪವರ್‌‌ಫುಲ್ ಆಗಿ ಸದ್ದು ಮಾಡ್ತಿವೆ.

RelatedPosts

ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ

ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್

ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್

ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್

ADVERTISEMENT
ADVERTISEMENT

Screenshot 2025 06 20 114031ಎಕ್ಕ ಮಾರ್ ಸಾಂಗ್ ಒಳ್ಳೆಯ ಡ್ಯಾನ್ಸಿಂಗ್ ನಂಬರ್ ಆಗಿ ಎಲ್ಲರ ದಿಲ್ ದೋಚಿತ್ತು. ಇದೀಗ ಬ್ಯಾಂಗಲ್ ಬಂಗಾರಿ ಸಾಂಗ್ ಅದನ್ನ ಮೀರಿಸುವಂತಹ ಬಿಗ್ ಹಿಟ್ ನೀಡಿದೆ. ಸಂಜನಾ ಆನಂದ್ ಹಾಗೂ ಯುವರಾಜ್ ಕೆಮಿಷ್ಟ್ರಿ, ಸ್ಟೆಪ್ಸ್, ಸೆಟ್, ಕಾಸ್ಟ್ಯೂಮ್ಸ್ ಎಲ್ಲವೂ ಕಿಕ್ ಕೊಡ್ತಿವೆ. ಚರಣ್ ರಾಜ್ ಈ ಬಾರಿಯೂ ಕೂಡ ಮತ್ತೊಂದು ಡ್ಯಾನ್ಸಿಂಗ್ ನಂಬರ್ ಕೊಟ್ಟು, ಹುಡುಗರ ಮನಸ್ಸು ಗೆದ್ದಿದ್ದಾರೆ.

Sdfghj (5)ಯುವ ಎರಡನೇ ಕನಸಿಗೆ ಚಿಕ್ಕಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದು, ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆ ಜಯಣ್ಣ ಫಿಲಂಸ್‌ನ ಜಯಣ್ಣ- ಭೋಗೇಂದ್ರ ಹಾಗೂ ಕೆಆರ್‌ಜಿಯ ಕಾರ್ತಿಕ್ ಗೌಡ- ಯೋಗಿ ಜಿ ರಾಜ್ ಕೂಡ ಕೈ ಜೋಡಿಸಿದ್ದಾರೆ. ಈ ಐದೂ ಮಂದಿ ನಿರ್ಮಾಪಕರುಗಳು ಸೇರಿ ಯೂತ್‌ಫುಲ್ ಎಂಟರ್‌ಟೈನರ್ ಎಕ್ಕ ನೀಡ್ತಿದ್ದು, ಯುವರಾಜ್‌ಗೆ ಸಂಜನಾ ಆನಂದ್ ಜೊತೆ ಸಂಪದ ಕೂಡ ನಾಯಕಿಯಾಗಿ ಗ್ಲಾಮರ್ ಹೆಚ್ಚಿಸಿದ್ದಾರೆ.

Erty (2)ಇನ್ನು ಸಿನಿಮಾ ಇದೇ ಜುಲೈ 18ಕ್ಕೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿದ್ದು, ತುಮಕೂರು ಸೇರಿದಂತೆ ಭರ್ಜರಿ ಪ್ರಮೋಷನ್ಸ್ ಶುರು ಮಾಡಿದೆ ಟೀಂ. ಮೊನ್ನೆ ತುಮಕೂರಿಗೆ ತೆರಳಿದ್ದಾಗ ಯುವರಾಜ್‌‌ ಬೌನ್ಸರ್ಸ್‌ ಇದ್ದ ಕಾರು ಒಬ್ಬರಿಗೆ ಗುದ್ದಿದ ಹಿನ್ನೆಲೆ ಆಕೆ ಆಸ್ಪತ್ರೆ ಪಾಲಾಗಿದ್ದರಂತೆ. ಅದು ನಮ್ಮ ಗಮನಕ್ಕೆ ಬಹಳ ತಡವಾಗಿ ಬಂತು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ನಮಗೆ ಸಿನಿಮಾ ಹೊರತಾಗಿ ಬೇರೇನು ಗೊತ್ತಿಲ್ಲ ಅಂದ್ರು ಯುವರಾಜ್ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ.

Erty (1)

ಒಟ್ಟಾರೆ ಕನ್ನಡ ಸಿನಿಮಾಗಳ ಬ್ಯುಸಿನೆಸ್ ಡ್ರಾಪ್ ಆಗಿದೆ. ಈ ವರ್ಷದಲ್ಲಿ ಆರು ತಿಂಗಳು ಕಳೆದಿದೆ. ಇಲ್ಲಿಯವರೆಗೆ ಹಿಟ್ ಸಿನಿಮಾಗಳ ಪಟ್ಟಿಯೇ ಕ್ರಿಯೇಟ್ ಆಗಿಲ್ಲ. ಅದು ಎಕ್ಕ ಚಿತ್ರದ ಮೂಲಕ ಆಗುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಇನ್ನು ಅಪ್ಪು ಜಾಕಿ ಚಿತ್ರದ ಗೆಟಪ್‌ನಲ್ಲಿ ಯುವ ಮಿಂಚ್ತಿದ್ದು, ಒಣ ಕಸ- ಹಸಿ ಕಸ ಕಾನ್ಸೆಪ್ಟ್ ಪ್ರೇಕ್ಷಕರ ಕಾತರವನ್ನು ಹೆಚ್ಚಿಸಿದೆ. ಜುಲೈ 18ಕ್ಕೆ ಎಕ್ಕ ಅಸಲಿ ಆಟ ಶುರುವಾಗಲಿದ್ದು, ಅಂದೇ ಚಿತ್ರದ ಕಥೆ ರಿವೀಲ್ ಆಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 21T205834.398

ಮಗಳನ್ನ ಪ್ರೀತಿಸಿದ್ದವನ ವಿರುದ್ಧ ಕೇಸ್‌; ಜೈಲಿನಿಂದ ಹೊರಬಂದ ಯುವಕನಿಂದ ತಾಯಿ ಕೊ*ಲೆ

by ಶಾಲಿನಿ ಕೆ. ಡಿ
February 21, 2026 - 9:03 pm
0

Untitled design 2026 02 21T202227.412

ಗೆಳತಿ ಸೋಫಿ ಶೈನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿಖರ್ ಧವನ್

by ಶಾಲಿನಿ ಕೆ. ಡಿ
February 21, 2026 - 8:32 pm
0

Untitled design 2026 02 21T200800.523

T20 World Cup 2026: ಪಾಕ್-ನ್ಯೂಜಿಲೆಂಡ್ ಪಂದ್ಯಕ್ಕೆ ವರುಣನ ವಿಘ್ನ

by ಶಾಲಿನಿ ಕೆ. ಡಿ
February 21, 2026 - 8:13 pm
0

Untitled design 2026 02 21T191539.297

ಎರಡು ದಿನಗಳ ‘ಪ್ರವಾಸ ಮೇಳ’ಕ್ಕೆ ಚಾಲನೆ ನೀಡಿದ ಡಾ. ವಿ.ಎಸ್‌.ವಿ. ಪ್ರಸಾದ

by ಶಾಲಿನಿ ಕೆ. ಡಿ
February 21, 2026 - 7:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 21T185412.381
    ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ
    February 21, 2026 | 0
  • Untitled design 2026 02 21T180357.827
    ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್
    February 21, 2026 | 0
  • Untitled design 2026 02 21T173403.621
    ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್
    February 21, 2026 | 0
  • BeFunky collage 2026 02 21T145224.307
    ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್
    February 21, 2026 | 0
  • Untitled design 2026 02 20T202346.557
    ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version