• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಟೋಮೊಬೈಲ್

ಪರಿಸರ ಸ್ನೇಹಿ ಟೊಯೋಟಾ ಕಾರುಗಳ ‘ಮಲ್ಟಿ ಪಾತ್‌ ವೇ’ ಪ್ರದರ್ಶನ!

admin by admin
February 5, 2025 - 4:45 pm
in ಆಟೋಮೊಬೈಲ್
0 0
0
Untitled design 2025 01 21T154305.376 1140x570

ಆಟೋ ಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಟೊಯೋಟಾ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಕಾರುಗಳನ್ನು ಭವಿಷ್ಯದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಅದರ ಭಾಗವಾಗಿ ದೆಹಲಿಯ ಭಾರತದ ಮಂಟಪದಲ್ಲಿ ನಡೆಯುತ್ತಿರುವ 2025ನೇ ಸಾಲಿನ ‘ಭಾರತ್‌ ಮೊಬಿಲಿಟಿ ಗ್ಲೋಬಲ್‌ ಎಕ್ಸ್‌ಪೋ’ದಲ್ಲಿ ಮಲ್ಟಿ ಪಾತ್ ವೇ ಎನ್ನುವ ವಿನೂತನ ಕಲ್ಪನೆಯಲ್ಲಿ ನಾಲ್ಕು ಅತ್ಯಾ ಧುನಿಕ ಕಾರುಗಳನ್ನು ಪ್ರದರ್ಶಿಸಿದೆ.

RelatedPosts

ಟೊಯೋಟಾ ಎಂಜಿನ್ ಡ್ಯಾಮೇಜ್? ಎಥೆನಾಲ್ ಪೆಟ್ರೋಲ್ ವಿರುದ್ಧ ಟೊಯೋಟಾ ಮಾಲೀಕ ಆರೋಪ

1 ಲಕ್ಷ ಉದ್ಯೋಗ ಕಡಿತಕ್ಕೆ ಮುಂದಾದ ಫೋಕ್ಸ್‌ವ್ಯಾಗನ್!

ಬೇಸ್ ಮಾಡೆಲ್‌ನಲ್ಲೂ ಪ್ರೀಮಿಯಂ ಲೆದರೆಟ್ ಸೀಟ್‌!: ʼಏರ್‌ಕ್ರಾಸ್ ಕಂಫರ್ಟ್ ಎಡಿಷನ್’ ಕಾರು ಬಿಡುಗಡೆ ಮಾಡಿದ ಸಿಟ್ರನ್‌

World Motorcycle Day: ಒಟ್ಟಾಗಿ ಸವಾರಿ ಮಾಡಿ ಸಂಭ್ರಮಿಸಿದ 2,000ಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ರೈಡರ್‌ಗಳು

ADVERTISEMENT
ADVERTISEMENT

ಅತ್ಯಾಕರ್ಷಕ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಗ್ರಾಹಕ ಸ್ನೇಹಿಯಾದ, ಪರಿಸರಕ್ಕೆ ಪೂರಕವಾಗಿರುವ ಕಾರುಗಳ ಉತ್ಪಾದನೆಗೆ ಕಂಪನಿ ಮುಂದಾಗಿದೆ. ಈ ಕಾರುಗಳು ದೇಶದ ಮಾರುಕಟ್ಟೆಗೆ ಇನ್ನೂ ಕಾಲಿಟ್ಟಿಲ್ಲ. ಶೀಘ್ರದಲ್ಲೇ ಗ್ರಾಹಕರನ್ನು ತಲುಪಲು ಕಂಪನಿ ಕೆಲಸ ಆರಂಭಿಸಿದೆ.
ಈ ಹೊಸ ಕಾರುಗಳು ಶೂನ್ಯ ಕಾರ್ಬನ್ ಹೊರ ಸೂಸುವಿಕೆ, ಎಥನಾಲ್ ಬ್ಯಾಟರಿ ಹೈಬ್ರಿಡ್, ಪ್ಲಗ್ ಇನ್ ಹೈಬ್ರಿಡ್ ಹೈಡೋಜನ್ ಎಂಜಿನ್, ಕಡಿಮೆ ಪ್ರಮಾಣದ ಪೆಟ್ರೋಲ್ ಬಳಕೆಯ ವಿಶೇಷತೆ ಹೊಂದಿವೆ.

ಈ ಹೊಸ ಅನ್ವೇಷಣೆಯ ವಿಶೇಷತೆಗಳೇನು?

ಟೊಯೋಟಾ ಕಂಪನಿಯ ವಿನೂತನ ಕಲ್ಪನೆಯ ಈ ಮಲ್ಟಿಪಾತ್ ವೇನಲ್ಲಿ ಭಿನ್ನ ವಿನ್ಯಾಸದ ಕಾರುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅವು ಗಳಲ್ಲಿ ‘ಅರ್ಬನ್‌ ಬ್ಯಾಟರಿ ಎಲೆಕ್ಟಿಕಲ್‌ ವೆಹಿಕಲ್’ ಸಂಪೂರ್ಣ ಎಲೆಕ್ಟಿಕ್ ವಾಹನವಾಗಿದೆ. ‘ಹೈಲಕ್ಸ್ ಪ್ಯೂಯಲ್ ಸೆಲ್ ಎಲೆಕ್ನಿಕ್ ವೆಹಿಕಲ್’ ಇದು ಸಂಪೂರ್ಣ ಹೈಡೋಜನ್ ವಾಹನವಾಗಿದ್ದು ಶೂನ್ಯ ಕಾರ್ಬನ್ ಹೊರ ಸೂಸುವಿಕೆ ಕಲ್ಪನೆ ಹೊಂದಿದೆ.
ಪ್ರಿಯಸ್ (ಪ್ಲಗ್ ಇನ್ ಹೈಬ್ರಿಡ್ಎಲೆಕ್ನಿಕ್ ವೆಹಿಕಲ್) ಇದು ಇವಿ ವಾಹನಗಳ ವಿಧಾನಗಳನ್ನು ತೋರಿಸುತ್ತದೆ. ಟೊಯೋಟಾದ ಹೈಬ್ರಿಡ್ ಸಿಸ್ಟಮ್‌ಗಳನ್ನು ಹೊಂದಿರುವ ಹೈಕ್ರಾಸ್ ಕಟ್ ಸೆಕ್ಷನ್ (ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟಿಕಲ್) ಪ್ಲೆಕ್ಸಿ ಪ್ಯುಯೆಲ್ ಹೈಬ್ರಿಡ್ ಎಲೆಕ್ಟಿಕ್ ಕಾರುಗಳು ಮತ್ತು ಅವುಗಳ ಎಂಜಿನ್ ಆಂತರಿಕ ಭಾಗಗಳು ಪ್ರದರ್ಶನಗೊಂಡವು.

‘ಸರ್ವರಿಗೂ ಸಂತೋಷ’ ಎನ್ನುವ ಕಲ್ಪನೆ ಯೊಂದಿಗೆ ಟೊಯೋಟಾ ಕೆಲಸ ಆರಂಭಿಸಿದೆ. ಇನ್ನು ಹೈಬ್ರಿಡ್ ವಲಯದಲ್ಲಿಯೂ ತನ್ನ ಪಾರುಪತ್ಯವನ್ನು ಮೆರೆಯುತ್ತಿದ್ದು. ಈ ವಲಯವು ಟೊಯೋಟಾದ ಹೈಬ್ರಿಡ್ ಎಲೆಕ್ಟಿಕ್ ವಾಹನಗಳನ್ನು ಪ್ರದರ್ಶಿಸುತ್ತಿದ್ದು, ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್, ಹೈರೈಡರ್, ವೆಲ್‌ಫೈರ್ ಪ್ರದರ್ಶನದಲ್ಲಿದ್ದವು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:
https://whatsapp.com/channel/0029VafyCqRFnSzHn1JWKi1B

ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (29)

ರಿಷಬ್ ಶೆಟ್ಟಿ ಫೌಂಡೇಷನ್ ಮೂಲಕ ಸಮಾಜಸೇವೆ: ಬಡ ಮಕ್ಕಳ ಶಿಕ್ಷಣಕ್ಕೆ ಆಸರೆ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2026 - 7:49 pm
0

Untitled design (28)

BSNL ಸ್ಯಾಟಲೈಟ್ ಫೋನ್ ಬಿಡುಗಡೆ: ಟವರ್ ಇಲ್ಲದ ಜಾಗದಲ್ಲೂ ಕರೆ, SMS ಸಾಧ್ಯ

by ಕವಿತಾ
July 10, 2026 - 6:59 pm
0

Untitled design (27)

ಅಣಬೆ ಸೇವಿಸಿ ಒಂದೇ ಕುಟುಂಬದ 9 ಜನ ಅಸ್ವಸ್ಥ: ಪ್ರಾಣಾಪಾಯದಿಂದ ಪಾರು

by ಕವಿತಾ
July 10, 2026 - 6:34 pm
0

Untitled design (26)

ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ: ಶೇಖ್ ಹಸೀನಾ

by ಕವಿತಾ
July 10, 2026 - 6:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (40)
    ಟೊಯೋಟಾ ಎಂಜಿನ್ ಡ್ಯಾಮೇಜ್? ಎಥೆನಾಲ್ ಪೆಟ್ರೋಲ್ ವಿರುದ್ಧ ಟೊಯೋಟಾ ಮಾಲೀಕ ಆರೋಪ
    July 3, 2026 | 0
  • Web Photo Editor (86)
    1 ಲಕ್ಷ ಉದ್ಯೋಗ ಕಡಿತಕ್ಕೆ ಮುಂದಾದ ಫೋಕ್ಸ್‌ವ್ಯಾಗನ್!
    June 28, 2026 | 0
  • Untitled design 2026 06 24T155706.442
    ಬೇಸ್ ಮಾಡೆಲ್‌ನಲ್ಲೂ ಪ್ರೀಮಿಯಂ ಲೆದರೆಟ್ ಸೀಟ್‌!: ʼಏರ್‌ಕ್ರಾಸ್ ಕಂಫರ್ಟ್ ಎಡಿಷನ್’ ಕಾರು ಬಿಡುಗಡೆ ಮಾಡಿದ ಸಿಟ್ರನ್‌
    June 24, 2026 | 0
  • 012
    World Motorcycle Day: ಒಟ್ಟಾಗಿ ಸವಾರಿ ಮಾಡಿ ಸಂಭ್ರಮಿಸಿದ 2,000ಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ರೈಡರ್‌ಗಳು
    June 23, 2026 | 0
  • Untitled design 2026 06 22T154049.386
    ರೇಸ್ ಟ್ರ್ಯಾಕ್ ಮೇಲೆ ‘ಸುಜುಕಿ ಜಿಕ್ಸರ್’ ಪವರ್ ಪ್ರದರ್ಶನ: ಬೆಂಗಳೂರಿನ ಬೈಕ್ ಪ್ರಿಯರಿಗೆ ಸಿಕ್ತು ಭರ್ಜರಿ ರೈಡಿಂಗ್ ಅನುಭವ!
    June 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version