• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 24, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಮಲ್ ಅಪ್ಪುಗೆಗೆ ಮೂರು ದಿನ ಸ್ನಾನ ಮಾಡದ ಶಿವಣ್ಣ..!

ಥಗ್ ಲೈಫ್ ಇವೆಂಟ್.. ಶಿವಣ್ಣ-ಕಮಲ್ ಮಹಾ ಸಂಗಮ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 25, 2025 - 2:52 pm
in ಸಿನಿಮಾ
0 0
0
Befunky collage 2025 05 25t145137.107

ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆದ್ರೆ ಶಿವಣ್ಣ ಕೂಡ ಒಬ್ರಿಗೆ ಅಭಿಮಾನಿ ಅನ್ನೋದು ನಿಮಗೆ ಗೊತ್ತಿಲ್ಲ. ಒಮ್ಮೆ ಶಿವಣ್ಣ ಆ ಸ್ಟಾರ್ ನಟನನಿಂದ ಪಡೆದ ಅಪ್ಪುಗೆಯಿಂದ ಮೂರು ದಿನ ಸ್ನಾನ ಮಾಡಿಲ್ವಂತೆ. ಅಬ್ಬಬ್ಬಾ.. ಎಂಥಾ ಇಂಟರೆಸ್ಟಿಂಗ್ ಸ್ಟೋರಿ ಅಲ್ವಾ..? ಇದನ್ನ ನಾವು ಹೇಳೋದಕ್ಕಿಂತ ಶಿವಣ್ಣನ ಬಾಯಿಂದಲೇ ಒಮ್ಮೆ ಕೇಳಿಬಿಡಿ.

  • ಕಮಲ್ ಅಪ್ಪುಗೆಗೆ ಮೂರು ದಿನ ಸ್ನಾನ ಮಾಡದ ಶಿವಣ್ಣ..!
  • ಥಗ್ ಲೈಫ್ ಇವೆಂಟ್.. ಶಿವಣ್ಣ-ಕಮಲ್ ಮಹಾ ಸಂಗಮ
  • ರಾಜ್-ಕಮಲ್ ಬಾಂಧವ್ಯ.. ಹಳೆಯ ನೆನಪುಗಳ ಪುಳಕ
  • ಚೆನ್ನೈನಲ್ಲಿ ಕಿಂಗ್ ಶಿವಣ್ಣ.. ಅದೇ ಪ್ರೀತಿ, ಅದೇ ಅಭಿಮಾನ

ಇದು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಥಗ್ ಲೈಫ್ ಚಿತ್ರದ ಆಡಿಯೋ ಲಾಂಚ್ ಇವೆಂಟ್ ಝಲಕ್. ಕಮಲ್ ಹಾಸನ್ ನಟಿಸಿ, ನಿರ್ಮಿಸಿರೋ ಮಲ್ಟಿಸ್ಟಾರ್ ಸಿನಿಮಾ. ಗ್ಯಾಂಗ್‌ಸ್ಟರ್ ಜಾನರ್‌‌ನ ಈ ಸಿನಿಮಾಗೆ ಸೆನ್ಸೇಷನಲ್ ಡೈರೆಕ್ಟರ್ ಮಣಿರತ್ನಂ ಆ್ಯಕ್ಷನ್ ಕಟ್ ಹೇಳಿದ್ದು, ಕಮಲ್ ಜೊತೆ ಸಿಂಬು, ತ್ರಿಶಾ, ಅಭಿರಾಮಿ, ಜೋಜು ಜಾರ್ಜ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

RelatedPosts

ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಚಿತ್ರ “ಕಮರೊ2” ಆಗಸ್ಟ್ 1ರಂದು ತೆರೆಗೆ

‘ಜೂನಿಯರ್‌’ ಓಟ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಶ್ರಮ ಬರೋಬ್ಬರಿ

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟ್ರೇಲರ್‌ ರಿಲೀಸ್‌

‘ಅಪ್ಪುಕಪ್‌’ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ‘ಯುವರತ್ನ ಚಾಂಪಿಯನ್ಸ್‌’ ತಂಡ

ADVERTISEMENT
ADVERTISEMENT

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿರೋ ಸಾಂಗ್ಸ್ ದೊಡ್ಡ ಹಿಟ್ ಆಗಿದ್ದು, ಇದೀಗ ಸಿನಿಮಾ ಕೂಡ ಇದೇ ಜೂನ್ 5ರಿಂದ ಪ್ರೇಕ್ಷಕರ ದಿಲ್ ದೋಚಲು ಬರ್ತಿದೆ. ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಥಗ್ ಲೈಫ್ ಸಿನಿಮಾ ದೊಡ್ಡ ಮಟ್ಟಕ್ಕೆ ಕಮಾಲ್ ಮಾಡ್ತಿದೆ. ಆದ್ರೀಗ ಆಡಿಯೋ ಲಾಂಚ್ ಫಂಕ್ಷನ್‌ಗೆ ಚೀಫ್ ಗೆಸ್ಟ್ ಆಗಿ ತೆರಳಿದ್ದ ನಮ್ಮ ಶಿವರಾಜ್‌‌ಕುಮಾರ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಿಕೊಂಡಿದ್ದಾರೆ.

ಹೌದು.. ಕನ್ನಡ ಚಿತ್ರರಂಗದ ದೊಡ್ಮನೆ ಹಾಗೂ ಕಮಲ್ ಹಾಸನ್ ನಡುವಿನ ಬಾಂಧವ್ಯ ಇಂದಿನದ್ದಲ್ಲ. ಡಾ ರಾಜ್ ಕುಮಾರ್ ಕಾಲದಿಂದಲೂ ಇದೆ. ಅಂದಹಾಗೆ ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಷನಲ್ ಬ್ಯಾನರ್‌‌ನಿಂದ ಮೊದಲ ಸಿನಿಮಾ ಆರಂಭಿಸಿದಾಗ ಅದಕ್ಕೆ ಕ್ಲಾಪ್ ಮಾಡಿದ್ದಿದ್ದೇ ಅಣ್ಣಾವ್ರಂತೆ. ಅದನ್ನ ಸ್ವತಃ ಶಿವಣ್ಣ ಆ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಕಮಲ್ ಹಾಸನ್ ಕಣ್ಣು, ನಟನೆ ಹಾಗೂ ವ್ಯಕ್ತಿತ್ವಕ್ಕೆ ಶಿವಣ್ಣ ಬಹುದೊಡ್ಡ ಅಭಿಮಾನಿಯಂತೆ. ಕೋಟ್ಯಂತರ ಅಭಿಮಾನಿ ದೇವರುಗಳನ್ನ ಹೊಂದಿರೋ ಶಿವಣ್ಣನೇ ಮತ್ತೊಬ್ಬ ಸ್ಟಾರ್ ಫ್ಯಾನ್ ಆಗಿರೋದು ಗ್ರೇಟ್. ಈ ಹಿಂದೆ ಒಮ್ಮೆ ಅಣ್ಣಾವ್ರ ಮನೆಗೆ ಬಂದಿದ್ದ ಕಮಲ್‌ರಿಂದ ಅಭಿಮಾನಿಯಾಗಿ ಶಿವಣ್ಣ ಒಂದು ಹಗ್ ಪಡೆದಿದ್ದರಂತೆ. ಅದ್ರ ಫ್ಲೇವರ್ ಹೋಗಿಬಿಡುತ್ತೆ ಅನ್ನೋ ಕಾರಣಕ್ಕೆ ಮೂರು ದಿನ ಸ್ನಾನ ಮಾಡದೆ ಇದ್ರಂತೆ ಶಿವಣ್ಣ. ಅದನ್ನ ಕೇಳಿದ ಬಳಿಕ ಥೇಟ್ ಅದೇ ರೀತಿ ಕಮಲ್ ಹಾಸನ್ ಓಡಿಬಂದು ಶಿವಣ್ಣನನ್ನ ಅಷ್ಟೇ ಪ್ರೀತಿ ಆಪ್ಯಾಯತೆಯಿಂದ ಅಪ್ಪುಗೆ ನೀಡಿದ್ರು. ಕಮಲ್ ಕಾಲ್ಮುಟ್ಟಿ ನಮಸ್ಕರಿಸೋ ಮೂಲಕ ಸಂಸ್ಕಾರ ಮೆರೆದರು ಲಿವಿಂಗ್ ಲೆಜೆಂಡ್ ಶಿವಣ್ಣ.

ಇನ್ನು ಕಮಲ್-ರಜನೀಕಾಂತ್‌ ಕಾಂಬೋನ ಇಳಯರಾಜ ಕಂಪೋಸ್ ಮಾಡಿದ್ದ ರೆಟ್ರೋ ಸಿನಿಮಾದ ಒರೆ ನಾಲ್ ಹಾಡನ್ನ ಅದೇ ವೇದಿಕೆಯಲ್ಲಿ ಹಾಡುವ ಮೂಲಕ ಕಮಲ್‌ಗೆ ಟ್ರಿಬ್ಯೂಟ್ ನೀಡಿದ್ರು ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ.

ಹಳೆಯ ನನೆಪುಗಳ ಪುಳಕದಲ್ಲಿ ಮೂರು ದಿನ ಜಳಕ ಮಾಡಿಲ್ಲ ಎಂದ ಶಿವಣ್ಣನ ಮಾತುಗಳನ್ನ ಕೇಳಿ ಪುಳಕಿತರಾದ ಕಮಲ್ ಹಾಸನ್ ಕೂಡ ಶಿವಣ್ಣನನ್ನ ಹಾಡಿ ಹೊಗಳಿದರು. ತ್ರಿಶಾ, ಮಣಿರತ್ನಂ, ಸಿಂಬು ಎಲ್ಲರೂ ಶಿವಣ್ಣನ ಸರಳತೆ ಬಗ್ಗೆ ಕೊಂಡಾಡಿದ್ರು.

ಒಟ್ಟಾರೆ ಥಗ್ ಲೈಫ್ ಸಿನಿಮಾದ ವೇದಿಕೆ ಬಹುಭಾಷಾ ಕಲಾವಿದರು ಹಾಗೂ ತಂತ್ರಜ್ಞರ ಅಪೂರ್ವ ಸಂಗಮಕ್ಕೆ ಸಾಕ್ಷಿ ಆಯ್ತು. ಅಲ್ಲಿನ ಒಂದೊಂದು ಅಂಶ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಕಾಂಬಿನೇಷನ್‌ಗಳ ಮೂಲಕ ಹೀಗೆ ಒಳ್ಳೊಳ್ಳೆಯ ಸಿನಿಮಾಗಳು ಹೊರಬರಬೇಕು ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

111 (22)

ಬೆಳ್ಳಂಬೆಳಿಗ್ಗೆ ಧಾರವಾಡದಲ್ಲಿ ಗುಂಡಿನ ಸದ್ದು: ‘PSI’ ಮೇಲೆ ಹಲ್ಲೆ ನಡೆಸಿ, ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರ ಮೇಲೆ ಫೈರಿಂಗ್!

by ಸಾಬಣ್ಣ ಎಚ್. ನಂದಿಹಳ್ಳಿ
July 24, 2025 - 7:55 am
0

Befunky collage 2025 05 25t135713.442 1024x576

ಇಂದಿನ ಇಂಧನ ಬೆಲೆ ತಿಳಿಬೇಕಾ? ಇಲ್ಲಿದೆ ಜಿಲ್ಲಾವಾರು ದರಪಟ್ಟಿ!

by ಸಾಬಣ್ಣ ಎಚ್. ನಂದಿಹಳ್ಳಿ
July 24, 2025 - 7:06 am
0

Untitled design (5)

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಇಂದಿನ ದಿನಭವಿಷ್ಯ ತಿಳಿಯಿರಿ!

by ಸಾಬಣ್ಣ ಎಚ್. ನಂದಿಹಳ್ಳಿ
July 24, 2025 - 6:53 am
0

Rashi bavishya 10

ರಾಶಿ ಭವಿಷ್ಯ: ಭೀಮನ ಅಮಾವಾಸ್ಯೆಯಂದು ಈ ರಾಶಿಗಳಿಗೆ ಮಹಾದೇವನ ಕೃಪೆಯಿಂದ ಯಶಸ್ಸು!

by ಸಾಬಣ್ಣ ಎಚ್. ನಂದಿಹಳ್ಳಿ
July 24, 2025 - 6:38 am
0

ಸಂಬಂಧಿಸಿದ ಪೋಸ್ಟ್‌ಗಳು

  • 121111 (1)
    ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಚಿತ್ರ “ಕಮರೊ2” ಆಗಸ್ಟ್ 1ರಂದು ತೆರೆಗೆ
    July 23, 2025 | 0
  • 111 (38)
    ‘ಜೂನಿಯರ್‌’ ಓಟ ಭರ್ಜರಿ.. ಸಾಹಸ ದೃಶ್ಯಕ್ಕಾಗಿ ನಟ ಕಿರೀಟಿ ಶ್ರಮ ಬರೋಬ್ಬರಿ
    July 23, 2025 | 0
  • 111 (36)
    ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟ್ರೇಲರ್‌ ರಿಲೀಸ್‌
    July 23, 2025 | 0
  • 111 (33)
    ‘ಅಪ್ಪುಕಪ್‌’ ನಲ್ಲಿ ಸಿನಿರಸಿಕರ ಮನ ಗೆಲ್ಲಲಿದೆ ‘ಯುವರತ್ನ ಚಾಂಪಿಯನ್ಸ್‌’ ತಂಡ
    July 23, 2025 | 0
  • 111 (32)
    ರಾಮಾಚಾರಿ ಹೊಟ್ಟೆಗೆ ಚೂರಿಯಿಂದ ಇರಿದ ಮಾನ್ಯತಾ ಗ್ಯಾಂಗ್
    July 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version