• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಮೀರ್‌‌ ಖಾನ್ 100% ಗಿಮಿಕ್.. ಪ್ರೊಡಕ್ಷನ್‌‌ನಲ್ಲಿ ರಾಷ್ಟ್ರಧ್ವಜ

ರಿಲೀಸ್‌ಗೆ ಕೌಂಟ್‌ಡೌನ್.. ಆಮೀರ್ ಎದೆಯಲ್ಲಿ ಢವ ಢವ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 17, 2025 - 5:26 pm
in ಸಿನಿಮಾ
0 0
0
Untitled design 2025 05 17t172507.016

ಒಂದಲ್ಲ ಎರಡೆರಡು ರಿಲೇಷನ್‌‌ಶಿಪ್‌‌ಗಳನ್ನ ಇಟ್ಕೊಂಡು, ಫ್ಯಾಮಿಲಿ ಮೆಂಟೇನ್ ಮಾಡಿದಷ್ಟು ಈಸಿ ಅಲ್ಲ ಭಾರತೀಯರನ್ನ ಮ್ಯಾನೇಜ್ ಮಾಡೋದು ಅನ್ನೋದು ಆಮೀರ್‌ ಖಾನ್‌ಗೆ ಸ್ಪಷ್ಟವಾಗಿ ಗೊತ್ತಾದಂತಿದೆ. ಹಾಗಾಗಿಯೇ ಹಂಡ್ರೆಡ್ ಪರ್ಸೆಂಟ್ ಗಿಮಿಕ್‌ಗಳನ್ನ ಮಾಡೋಕೆ ಶುರು ಮಾಡಿದ್ದಾರೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್. ಇಷ್ಟಕ್ಕೂ ಅವ್ರು ಏನ್ ಮಾಡಿದ್ರು ಅಂತೀರಾ..? ಜಸ್ಟ್ ವಾಚ್.

  • ಆಮೀರ್‌‌ ಖಾನ್ 100% ಗಿಮಿಕ್.. ಪ್ರೊಡಕ್ಷನ್‌‌ನಲ್ಲಿ ರಾಷ್ಟ್ರಧ್ವಜ
  • ಆಗ ಮೌನವ್ರತ.. ಈಗ ಪೋಸ್ಟ್ ಮೇಲೆ ಪೋಸ್ಟ್‌ ಉದ್ದೇಶವೇನು ?
  • ರಿಲೀಸ್‌ಗೆ ಕೌಂಟ್‌ಡೌನ್.. ಆಮೀರ್ ಎದೆಯಲ್ಲಿ ಢವ ಢವ
  • ಆಗಿಲ್ಲದ ದೇಶಪ್ರೇಮ.. ಈಗ ಉಕ್ಕಿ ಹರಿಯುತಿಹುದು ನೋಡ

ಲಾಲ್ ಸಿಂಗ್ ಚಡ್ಡಾ ಸಿನಿಮಾ ತೆರೆಕಂಡು ಮೂರು ವರ್ಷಗಳಾಯ್ತು. ಆಮೀರ್ ಖಾನ್ ಬಿಗ್ ಸ್ಕ್ರೀನ್‌ಗೆ ದರ್ಶನ ಕೊಟ್ಟು ಸಹ ಮೂರು ವರ್ಷಗಳಾಗ್ತಿದೆ. ಇದೀಗ ಒಂದು ದೊಡ್ಡ ಗ್ಯಾಪ್ ನಂತ್ರ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿರೋ ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ದುರಾದೃಷ್ಠ ಎದುರಾಗಿದೆ. ಎದುರಾಗುವಂತಹ ಪರಿಸ್ಥಿತಿಯನ್ನು ತಾವೇ ಸೃಷ್ಟಿಸಿಕೊಂಡಿದ್ದಾರೆ.

RelatedPosts

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ

ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!

‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್

ಶರ್ಟ್ ಬಿಚ್ತೀರಾ..ಕೆಳಗೆ ಬೀಳ್ತೀರಾ..ಏನ್ ಸಲ್ಲು ಭಾಯ್ ಇದೆಲ್ಲಾ?

ADVERTISEMENT
ADVERTISEMENT

ಹೌದು.. ಸಿತಾರೆ ಜಮೀನ್ ಪರ್ ಸಿನಿಮಾ ಇದೇ ಜೂನ್ 20ಕ್ಕೆ ವರ್ಲ್ಡ್‌ ವೈಡ್ ತೆರೆಗೆ ಬರ್ತಿದೆ. ಇದರಲ್ಲಿ ಆಮೀರ್ ಬಹಳ ದಿನಗಳ ನಂತ್ರ ನಟಿಸೋದ್ರ ಜೊತೆಗೆ ಬಂಡವಾಳ ಕೂಡ ಹೂಡಿ, ತಮ್ಮ ಹೋಮ್ ಬ್ಯಾನರ್‌‌ನಡಿ ತಾವೇ ಪ್ರೊಡ್ಯೂಸ್ ಮಾಡಿದ್ದಾರೆ. ಕಂಟೆಂಟ್, ಮೇಕಿಂಗ್ ಕೂಡ ಇಂಪ್ರೆಸ್ಸೀವ್ ಆಗಿದೆ. ಆಮೀರ್ ಹಾನೆಸ್ಟ್ ಎಫರ್ಟ್ಸ್‌ ಎದ್ದು ಕಾಣ್ತಿದೆ. ಆದ್ರೆ ಆತನ ಟೈಮೇ ಉಲ್ಟಾ ಪಲ್ಟಾ ಆಗಿದೆ.

ಭಾರತೀಯ ಪ್ರೇಕ್ಷಕರನ್ನ ಮ್ಯಾನೇಜ್ ಮಾಡೋದು, ಫ್ಯಾಮಿಲಿ ಲೈಫ್‌‌ನ ಮ್ಯಾನೇಜ್ ಮಾಡಿದಷ್ಟು ಈಸಿ ಇಲ್ಲ ಅನ್ನೋದು ಆಮೀರ್ ಖಾನ್‌ಗೆ ಮನದಟ್ಟಾಗಿದೆ. ಕಾರಣ, ಆತನ ನಡವಳಿಕೆ, ಹೇಳಿಕೆಗಳು ಹಾಗೂ ಮಾತನಾಡಬೇಕಾದ ಸಮಯದಲ್ಲಿ ಮೌನ ತಾಳಿರೋದು. ಯೆಸ್.. ಪಹಲ್ಗಾಮ್‌‌‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಅಟ್ಯಾಕ್ ಆಯ್ತು. ಅದಕ್ಕೆ ಆಪರೇಷನ್ ಸಿಂದೂರ್ ಹೆಸರಲ್ಲಿ ಉಗ್ರರ ಮೇಲೆ ನಮ್ಮ ಸೇನೆ ಕೂಡ ಪ್ರತಿದಾಳಿ ನಡೆಸಿತು. ಆದ್ರೆ ಈ ಬಗ್ಗೆ ಆಮೀರ್ ಕಡೆಯಿಂದ ಒಂದು ರಿಯಾಕ್ಷನ್ ಇಲ್ಲ.

ಯಾವಾಗ ಯುದ್ಧ ವಿರಾಮ ಅನೌನ್ಸ್ ಆಯ್ತೋ ಆಗ ತೋರ್ಪಡಿಕೆಗೆ ಒಂದು ಪೋಸ್ಟ್ ಹಾಕಿ ಕೈ ತೊಳೆದುಕೊಂಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಡವ್ ಮಾಡಿದ್ದ ಆಮೀರ್ ಬಗ್ಗೆ ನೆಟ್ಟಿಗರು ಸೇರಿದಂತೆ ಅವ್ರ ಅಭಿಮಾನಿಗಳು ಹಾಗೂ ಭಾರತೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ರು. ಇದೀಗ ಸಿತಾರೆ ಜಮೀನ್ ಪರ್ ಸಿನಿಮಾದ ರಿಲೀಸ್ ಡೇಟ್ ಹತ್ತಿರ ಆಗ್ತಿದ್ದಂತೆ ಗಿಮಿಕ್ಸ್ ಮಾಡೋಕೆ ಮುಂದಾಗಿದ್ದಾರೆ ಆಮೀರ್.

ತಮ್ಮ ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಪೇಜ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಫೋಟೋನ ಬದಲಿಸಿ, ನಮ್ಮ ರಾಷ್ಟ್ರಧ್ವಜವನ್ನು ಹಾಕಿದ್ದಾರೆ. ಅಷ್ಟೇ ಅಲ್ಲ, ಆಪರೇಷನ್ ಸಿಂದೂರ್ ನಡೆಸಿದ ಸೇನೆ ಹಾಗೂ ಅದನ್ನ ಜಾರಿಗೊಳಿಸಿದಂತಹ ಭಾರತದ ಸರ್ಕಾರವನ್ನೂ ಮೆಚ್ಚಿ ತಮ್ಮ ಪ್ರೊಡಕ್ಷನ್ ಪೇಜ್‌‌ನಿಂದ ಸ್ಪೆಷಲ್ ಪೋಸ್ಟ್ ಹಾಕಲಾಗಿದೆ. ಇದೆಲ್ಲಾ ಜನರನ್ನ ಮರಳು ಮಾಡೋ ಚೀಪ್ ಗಿಮಿಕ್ಸ್ ಅಲ್ಲದೆ ಮತ್ತೇನು ಅಲ್ಲವೇ..? ಆದ್ರೆ ನಮ್ಮ ಪ್ರಜ್ಞಾವಂತ ಚಿತ್ರ ಪ್ರೇಮಿಗಳು ಸಿನಿಮಾನ ಬಹುಷ್ಕರಿಸೋ ಮೂಲಕ ಬಾಕ್ಸ್ ಆಫೀಸ್‌‌ ಮೂಲಕ ಉತ್ತರ ಕೊಡ್ತಾರಾ ಅನ್ನೋದು ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 22T074207.722

ಸೆಪ್ಟೆಂಬರ್ 24ರವರೆಗೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
September 22, 2026 - 7:47 am
0

Untitled design 2026 09 22T072934.213

ವಾರಕ್ಕೆ ಎಷ್ಟು ವ್ಯಾಯಾಮ ಮಾಡಿದ್ರೆ ಹೃದಯ ಆರೋಗ್ಯವಾಗಿರುತ್ತೆ? ವೈದ್ಯರ ಸಲಹೆ ಇಲ್ಲಿದೆ

by ಶಾಲಿನಿ ಕೆ. ಡಿ
September 22, 2026 - 7:32 am
0

Untitled design 2026 09 22T064703.840

ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ

by ಶಾಲಿನಿ ಕೆ. ಡಿ
September 22, 2026 - 6:47 am
0

Untitled design 2026 09 21T221707.814

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ

by ಶಾಲಿನಿ ಕೆ. ಡಿ
September 21, 2026 - 10:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 21T221707.814
    ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಸಿದ್ದರಾಮಯ್ಯ ಅವರಿಗೆ ಆಹ್ವಾನ
    September 21, 2026 | 0
  • Untitled design 2026 09 21T215443.086
    ಅಲ್ಲು ಅರ್ಜುನ್-ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ ‘ರಾಕಾ’ ಚಿತ್ರಕ್ಕೆ ಗಿನ್ನೆಸ್ ವಿಶ್ವ ದಾಖಲೆಯ ಗರಿ!
    September 21, 2026 | 0
  • ಆ್ಯಂಬುಲೆನ್ಸ್ (1)
    ‘ಲಂಬೋದರ 2.0’ ಚಿತ್ರದಲ್ಲಿ ಸಾಧ್ವಿ ಪಾತ್ರಕ್ಕೆ ಜೀವ ತುಂಬಿದ ಮೇಘನಾ ಗಾಂವ್ಕರ್
    September 21, 2026 | 0
  • Your paragraph text 2026 09 21T194618.257
    ಶರ್ಟ್ ಬಿಚ್ತೀರಾ..ಕೆಳಗೆ ಬೀಳ್ತೀರಾ..ಏನ್ ಸಲ್ಲು ಭಾಯ್ ಇದೆಲ್ಲಾ?
    September 21, 2026 | 0
  • Untitled design 2026 09 21T165424.207
    ಟಾಸ್‌ ಎಲ್ಲೆಡೆ ಹೌಸ್‌‌ಫುಲ್..ಸೆಲೆಬ್ರಿಟಿಗಳೂ ದಿಲ್‌ಖುಷ್..!
    September 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version