• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಪಾನ್‌‌ನಲ್ಲಿ NTR ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ

ಇದು ಕೊಮರಂ ಭೀಮುಡೋ ಮೇಕಿಂಗ್ ಕಹಾನಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 17, 2025 - 5:10 pm
in ಸಿನಿಮಾ
0 0
0
Film (80)

ಜಪಾನ್‌‌‌ ಮಾಧ್ಯಮಗಳ ಮುಂದೆ ಜೂನಿಯರ್ ಎನ್‌ಟಿಆರ್ ಸೀಕ್ರೆಟ್ ಬಿಚ್ಚಿಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿ. ಸದ್ಯ RRR ಚಿತ್ರದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ ರಿಲೀಸ್ ಮಾಡಿರೋ ಮೌಳಿ, ಕೊಮರಂ ಭೀಮುಡೋ ಹಾಡಿನ ವೇಳೆ ಆದಂತಹ ಅವಿಸ್ಮರಣೀಯ ಕ್ಷಣಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.

ಜೂನಿಯರ್ ಎನ್‌ಟಿಆರ್..ತಾತ NTR ಹೆಸರನ್ನೇ ಇಟ್ಕೊಂಡು, ಅವ್ರ ಕನ್ನಡಿಯಂತೆ ಚಿತ್ರರಂಗದಲ್ಲಿ ಅತ್ಯದ್ಭುತವಾಗಿ ಬೆಳೆಯುತ್ತಿರೋ ಮೋಸ್ಟ್ ಟ್ಯಾಲೆಂಟೆಡ್ ಸೂಪರ್ ಸ್ಟಾರ್. 500 ಕೋಟಿ ಗಳಿಸೋ ಮೂಲಕ ದಾಖಲೆ ಬರೆದ ದೇವರ ಸಿನಿಮಾದ ಸಕ್ಸಸ್ ಬೆನ್ನಲ್ಲೇ, ಬಾಲಿವುಡ್‌ಗೆ ಹಾರಿದ ತಾರಕ್, ವಾರ್ ಸಿನಿಮಾದ ಸೀಕ್ವೆಲ್‌ ವಾರ್-2ನಲ್ಲಿ ಬಣ್ಣ ಹಚ್ಚಿದ್ರು.

RelatedPosts

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ

ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ

‘ಕಾಂತಾರ’ ಲಾಯರ್ ಖ್ಯಾತಿಯ ಟಿ. ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ನಿಧನ!

ADVERTISEMENT
ADVERTISEMENT

120997040 3576455565751860 5921189172477148974 n

ಹೃತಿಕ್ ರೋಷನ್ ಜೊತೆ ವಾರ್‌-2ನಲ್ಲಿ ಜೂನಿಯರ್ ಎನ್‌ಟಿಆರ್ ನಟಿಸಿದ್ದು, ಇವರಿಬ್ಬರ ನಡುವಿನ ಜುಗಲ್ಬಂದಿ ಕಣ್ತುಂಬಿಕೊಳ್ಳಲು ಇಡೀ ಭಾರತೀಯ ಚಿತ್ರರಂಗದ ಎದುರು ನೋಡ್ತಿದೆ. ಆಗಸ್ಟ್ 14ಕ್ಕೆ ವಾರ್-2 ಪ್ರೇಕ್ಷಕರ ಮುಂದೆ ಬರ್ತಿದ್ದು, ರಜನೀಕಾಂತ್‌ ನಟನೆಯ ಕೂಲಿ ಸಿನಿಮಾ ಜೊತೆ ಬಾಕ್ಸ್ ಆಫೀಸ್ ಕ್ಲ್ಯಾಶ್‌‌ಗೆ ನಾಂದಿ ಹಾಡ್ತಿದೆ.

480492799 1178285273652422 1669832370639045596 n

ಇವೆಲ್ಲವುಗಳ ನಡುವೆ RRR ಸಿನಿಮಾ ಜಪಾನ್‌‌ನಲ್ಲಿ ಇಂದಿಗೂ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ಇತ್ತೀಚೆಗೆ ಆ ತ್ರಿಬಲ್ ಆರ್ ಸಿನಿಮಾದ ಬಿಹೈಂಡ್ ದಿ ಸೀನ್ಸ್ ಡಾಕ್ಯುಮೆಂಟರಿ ಕೂಡ ಮಾಡಿರೋ ರಾಜಮೌಳಿ, ಅದನ್ನ ನೆಟ್‌‌ಫ್ಲಿಕ್ಸ್ ಮೂಲಕ ರಿಲೀಸ್ ಮಾಡಿದ್ರು. ಸಿನಿಮಾದ ಪ್ರಮೋಷನ್ಸ್‌‌ಗಾಗಿ ಜಪಾನ್‌ಗೆ ತೆರಳಿದ್ದ ಸೆನ್ಸೇಷನಲ್ ಡೈರೆಕ್ಟರ್ ಮೌಳಿ, ಅಲ್ಲಿನ ಮಾಧ್ಯಮಗಳ ಜೊತೆ ಮಾತಾಡ್ತಾ, ಜೂನಿಯರ್ ಎನ್‌ಟಿಆರ್‌‌ನ ಕೊಂಡಾಡಿದ್ದಾರೆ.

The oscars.#oscars95 (1)

ಕೊಮರಂ ಭೀಮ್ ಅನ್ನೋ ಪಾತ್ರದಲ್ಲಿ ಎಲ್ಲರ ಹುಬ್ಬೇರಿಸಿದ್ದ ಜೂನಿಯರ್ ಎನ್‌‌ಟಿಆರ್, ಕೊಮರಂ ಭೀಮುಡೋ ಅನ್ನೋ ಹಾಡಿನಲ್ಲಿನ ಅವರ ಹಾವ, ಭಾವ, ನಟನೆಗಾಗಿ ಆತ ಪರಕಾಯ ಪ್ರವೇಶ ಮಾಡಿದ ಪರಿ ವೆರಿ ವೆರಿ ಇಂಪ್ರೆಸ್ಸೀವ್. ಹಾಗಾಗಿಯೇ ಚಿತ್ರದ ಪ್ರಮುಖ ದೃಶ್ಯಗಳಲ್ಲಿ ಒಂದಾದ ಆ ಹಾಡು, ಅದನ್ನ ಚಿತ್ರೀಕರಿಸಿದ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್‌ ಹಾಗೂ ಮನೋಜ್ಞ ಅಭಿನಯ ನೀಡಿದ ಜೂನಿಯರ್ ಎನ್‌ಟಿಆರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

The oscars.#oscars95

ತ್ರಿಬಲ್ ಆರ್ ಸಿನಿಮಾ ರಾಜಮೌಳಿ ನಿರ್ದೇಶನದ್ದೇ ಆದ್ರೂ ಸಹ, ಜೊತೆಗೆ ಕೆಲಸ ಮಾಡಿದಂತಹ ಕಲಾವಿದರು ಹಾಗೂ ತಂತ್ರಜ್ಞರಿಗೆ ಕ್ರೆಡಿಟ್ ಕೊಡೋ ಅವರ ದೊಡ್ಡತನ ಎಂಥದ್ದು ನೋಡಿ. ಚಿತ್ರೀಕರಣದ ವೇಳೆ ಆ ಹಾಡು ಪ್ಲೇ ಆಗ್ತಿದ್ದಂತೆ, ಜೂನಿಯರ್ ಎನ್‌ಟಿಆರ್ ಹಣೆ, ಕಣ್ಣುಬ್ಬು, ಕಣ್ಣು, ದವಡೆ ಎಲ್ಲವೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದವಂತೆ. ಅದೇ ಕಾರಣದಿಂದ ರಾಜಮೌಳಿಯ ಆಲ್‌ಟೈಂ ಬೆಸ್ಟ್ ಆ್ಯಕ್ಟರ್ ಯಾರು ಅಂದ್ರೆ, ಅದು ಒನ್ ಅಂಡ್ ಓನ್ಲಿ ತಾರಕ್.

And we did it… #oscars95 #naatunaatu #rrrmovie congratulations @mmkeeravaani sir ji, jakkanna @ssrajamouli , @boselyricist garu, the entire team and the nation .

ಅದೇನೇ ಇರಲಿ, ಸದ್ಯ ಪ್ರಶಾಂತ್ ನೀಲ್ ಜೊತೆಗಿನ ಎನ್‌ಟಿಆರ್ ಸಿನಿಮಾ ಸೆಟ್ಟೇರಿದ್ದು, ರಾಜಮೌಳಿ ಕೂಡ ಪ್ರಿನ್ಸ್ ಮಹೇಶ್ ಬಾಬು ಜೊತೆ ಹಾಲಿವುಡ್ ಶೈಲಿಯ ಸಿನಿಮಾ ಮಾಡ್ತಿದ್ದಾರೆ. ಗ್ಲೋಬಲ್ ಸ್ಟಾರ್‌ ಗಳಾಗಿ ಹಾಲಿವುಡ್ ಮಂದಿಯ ದಿಲ್ ದೋಚಿರೋ ಈ ಮೌಳಿ-ತಾರಕ್ ಜೋಡಿ, ಆಸ್ಕರ್ ಕೂಡ ತಂದಿದ್ದು ಮರೆಯುವ ಹಾಗಿಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 08 08t185639.798

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

by ಶಾಲಿನಿ ಕೆ. ಡಿ
August 8, 2025 - 6:57 pm
0

Untitled design 2025 08 08t182124.803

ಎರಡು ವಾರಗಳ ಕಾಲ 7 ನಾಯಿಗಳ ಜೊತೆ ಮಗನನ್ನು ಬಿಟ್ಟು ಟ್ರಿಪ್‌ಗೆ ಹೋದ ಮಹಿಳೆ: ಮುಂದೇನಾಯ್ತು?

by ಶಾಲಿನಿ ಕೆ. ಡಿ
August 8, 2025 - 6:40 pm
0

Untitled design 2025 08 08t180021.699

ರಸ್ತೆಯುದ್ದಕ್ಕೂ ಮನುಷ್ಯನ ಅಂಗಾಂಗ ಪತ್ತೆ ಪ್ರಕರಣ: 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ

by ಶಾಲಿನಿ ಕೆ. ಡಿ
August 8, 2025 - 6:10 pm
0

Untitled design 2025 08 08t173610.751

ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ

by ಶಾಲಿನಿ ಕೆ. ಡಿ
August 8, 2025 - 5:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 08t185639.798
    ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
    August 8, 2025 | 0
  • Untitled design 2025 08 08t173610.751
    ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
    August 8, 2025 | 0
  • Untitled design 2025 08 08t152544.557
    ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ
    August 8, 2025 | 0
  • 0 (59)
    ‘ಕಾಂತಾರ’ ಲಾಯರ್ ಖ್ಯಾತಿಯ ಟಿ. ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ನಿಧನ!
    August 8, 2025 | 0
  • 1 (4)
    ಪಾರ್ಕಿಂಗ್ ವಿಚಾರಕ್ಕೆ ನಟಿ ಹುಮಾ ಖುರೇಷಿ ಸಹೋದರನ ಹ*ತ್ಯೆ
    August 8, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version