• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಾಜ್ಯದಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 15, 2025 - 7:41 am
in Flash News, ಕರ್ನಾಟಕ
0 0
0
Untitled design 2025 04 15t074027.075

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಾಗೂ ಕರಾವಳಿ ಕರ್ನಾಟಕದ ಹಲವೆಡೆ ಚಂಡಮಾರುತದ ಪರಿಣಾಮವಾಗಿ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಮಂಜು ಮುಸುಕಿನ ವಾತಾವರಣದೊಂದಿಗೆ ಮಳೆಯಾಗುತ್ತಿರುವುದರಿಂದ ಬಿಸಿಲ ಬೇಗೆಯಿಂದ ಜನತೆಗೆ ತಾತ್ಕಾಲಿಕ ವಿಶ್ರಾಂತಿ ಸಿಕ್ಕಿದೆ.

ಬೆಂಗಳೂರು ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿದೆ. ಬನಶಂಕರಿ, ಜೆಪಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಮಳೆಯಾಗಿದೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.

RelatedPosts

ಬೆಂಗಳೂರಿಗರೇ ಗಮನಕ್ಕೆ: ಬಿಎಂಟಿಸಿ & ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್

ಅನೈತಿಕ‌ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ: ಆರೋಪಿ ಅರೆಸ್ಟ್

RR vs SRH: 36 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್; ಮತ್ತೊಂದು ದಾಖಲೆ ಬರೆದ 15ರ ಬಾಲಕ

DC vs PBKS: ಕೆಎಲ್ ರಾಹುಲ್ ದಾಖಲೆ ಶತಕ ವ್ಯರ್ಥ..ಪಂಜಾಬ್‌ಗೆ ರೋಚಕ ಗೆಲುವು

ADVERTISEMENT
ADVERTISEMENT
ಮಳೆಯಾಗಲಿರುವ ಜಿಲ್ಲೆಗಳು

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಒಣಹವೆಯಿಂದ ಕಂಗಾಲಾದ ಉತ್ತರ ಒಳನಾಡು:
ಇತ್ತ ಉತ್ತರ ಕರ್ನಾಟಕದ ಯಾದಗಿರಿ, ವಿಜಯಪುರ, ರಾಯಚೂರು, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಇನ್ನೂ ಒಣಹವೆಯೇ ಮುಂದುವರೆದಿದೆ. ಕೆಲವೊಂದು ಕಡೆಗಳಲ್ಲಿ ಉಷ್ಣತೆ ಅಪಾರವಾಗಿ ಹೆಚ್ಚಿದ್ದು, ತೀವ್ರ ಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ.

ರಾಜ್ಯದ ತಾಪಮಾನ ವಿವರಗಳು

ಕಲಬುರಗಿ: ಗರಿಷ್ಠ 40.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24.3 ಡಿಗ್ರಿ, ಬೀದರ್: ಗರಿಷ್ಠ 37.6 ಡಿಗ್ರಿ, ಕನಿಷ್ಠ 20.8 ಡಿಗ್ರಿ, ವಿಜಯಪುರ: ಗರಿಷ್ಠ 38.0 ಡಿಗ್ರಿ, ಕನಿಷ್ಠ 24.0 ಡಿಗ್ರಿ, ಬಾಗಲಕೋಟೆ: ಗರಿಷ್ಠ 36.4 ಡಿಗ್ರಿ, ಕನಿಷ್ಠ 22.8 ಡಿಗ್ರಿ, ಧಾರವಾಡ: ಗರಿಷ್ಠ 36.0 ಡಿಗ್ರಿ, ಕನಿಷ್ಠ 20.6 ಡಿಗ್ರಿ, ಗದಗ: ಗರಿಷ್ಠ 36.4 ಡಿಗ್ರಿ, ಕನಿಷ್ಠ 22.0 ಡಿಗ್ರಿ, ಹಾವೇರಿ: ಗರಿಷ್ಠ 34.6 ಡಿಗ್ರಿ, ಕನಿಷ್ಠ 20.4 ಡಿಗ್ರಿ, ಕೊಪ್ಪಳ: ಗರಿಷ್ಠ 35.8 ಡಿಗ್ರಿ, ಕನಿಷ್ಠ 23.8 ಡಿಗ್ರಿ, ರಾಯಚೂರು: ಗರಿಷ್ಠ 38.6 ಡಿಗ್ರಿ, ಕನಿಷ್ಠ 24.2 ಡಿಗ್ರಿ ತಾಪಮಾನ ದಾಖಲಾಗಿದೆ.

ಬೆಂಗಳೂರು ಹವಾಮಾನ ಸ್ಥಿತಿ

ಎಚ್‌ಎಎಲ್: ಗರಿಷ್ಠ 33.9 ಡಿಗ್ರಿ, ಕನಿಷ್ಠ 20.0 ಡಿಗ್ರಿ, ನಗರ ಕೇಂದ್ರ: ಗರಿಷ್ಠ 33.6 ಡಿಗ್ರಿ, ಕನಿಷ್ಠ 21.9 ಡಿಗ್ರಿ, ಕೆಐಎಎಲ್: ಗರಿಷ್ಠ 34.3 ಡಿಗ್ರಿ, ಕನಿಷ್ಠ 22.4 ಡಿಗ್ರಿ, ಜಿಕೆವಿಕೆ: ಗರಿಷ್ಠ 34.0 ಡಿಗ್ರಿ, ಕನಿಷ್ಠ 19.8 ಡಿಗ್ರಿ ತಾಪಮಾನ ಇದೆ. ಬೇರೆ ಕಡೆಗಳಿಗಿಂತ ಹಾಲಿನ ನಗರದ ಹವಾಮಾನ ಸ್ವಲ್ಪ ಮಿತವಾಗಿದ್ದು, ಗಾಳಿಯ ವೇಗವೂ ಗಂಟೆಗೆ 30-40 ಕಿ.ಮೀ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಕರಾವಳಿ ಜಿಲ್ಲೆಗಳ ತಾಪಮಾನ

ಹೊನ್ನಾವರ: ಗರಿಷ್ಠ 33.4 ಡಿಗ್ರಿ, ಕನಿಷ್ಠ 24.9 ಡಿಗ್ರಿ, ಕಾರವಾರ: ಗರಿಷ್ಠ 35.7 ಡಿಗ್ರಿ, ಕನಿಷ್ಠ 25.6 ಡಿಗ್ರಿ, ಪಣಂಬೂರು: ಗರಿಷ್ಠ 33.6 ಡಿಗ್ರಿ, ಕನಿಷ್ಠ 25.9 ಡಿಗ್ರಿ ತಾಪಮಾನವಿದೆ.

ಕರ್ನಾಟಕದ ಬಹುತೇಕ ದಕ್ಷಿಣ ಭಾಗಗಳು ಮಳೆಯ ಆವರಣದಲ್ಲಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಮುಕ್ತಿ ಸಿಕ್ಕಿದೆ.  ಆದರೆ ಉತ್ತರ ಭಾಗಗಳಲ್ಲಿ ಬಿಸಿಲು ತನ್ನ ಅಬ್ಬರವನ್ನು ಮುಂದುವರಿಸಿಕೊಂಡಿದ್ದು, ಜನತೆಗೆ ತೀವ್ರ ತಾಪದಿಂದಾಗಿ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಲ ಜಿಲ್ಲೆಗಳಲ್ಲಿ ತಾತ್ಕಾಲಿಕ ತಂಪುಂಟಾಗುವ ನಿರೀಕ್ಷೆಯಿದೆ.

ಹವಾಮಾನ ತಜ್ಞರು ಮಳೆ ಇನ್ನೂ ಕೆಲ ದಿನಗಳು ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ರಾಮಚಂದ್ರರೆಡ್ಡಿ (1)

ಬೆಂಗಳೂರಿಗರೇ ಗಮನಕ್ಕೆ: ಬಿಎಂಟಿಸಿ & ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್

by ಶಾಲಿನಿ ಕೆ. ಡಿ
April 25, 2026 - 11:27 pm
0

ರಾಮಚಂದ್ರರೆಡ್ಡಿ

ಅನೈತಿಕ‌ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ: ಆರೋಪಿ ಅರೆಸ್ಟ್

by ಶಾಲಿನಿ ಕೆ. ಡಿ
April 25, 2026 - 11:09 pm
0

Untitled design 2026 04 25T223612.312

RR vs SRH: 36 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್; ಮತ್ತೊಂದು ದಾಖಲೆ ಬರೆದ 15ರ ಬಾಲಕ

by ಶಾಲಿನಿ ಕೆ. ಡಿ
April 25, 2026 - 10:38 pm
0

Untitled design 2026 04 25T221657.278

DC vs PBKS: ಕೆಎಲ್ ರಾಹುಲ್ ದಾಖಲೆ ಶತಕ ವ್ಯರ್ಥ..ಪಂಜಾಬ್‌ಗೆ ರೋಚಕ ಗೆಲುವು

by ಶಾಲಿನಿ ಕೆ. ಡಿ
April 25, 2026 - 10:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಾಮಚಂದ್ರರೆಡ್ಡಿ (1)
    ಬೆಂಗಳೂರಿಗರೇ ಗಮನಕ್ಕೆ: ಬಿಎಂಟಿಸಿ & ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್
    April 25, 2026 | 0
  • ರಾಮಚಂದ್ರರೆಡ್ಡಿ
    ಅನೈತಿಕ‌ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ: ಆರೋಪಿ ಅರೆಸ್ಟ್
    April 25, 2026 | 0
  • Untitled design 2026 04 25T223612.312
    RR vs SRH: 36 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್; ಮತ್ತೊಂದು ದಾಖಲೆ ಬರೆದ 15ರ ಬಾಲಕ
    April 25, 2026 | 0
  • Untitled design 2026 04 25T221657.278
    DC vs PBKS: ಕೆಎಲ್ ರಾಹುಲ್ ದಾಖಲೆ ಶತಕ ವ್ಯರ್ಥ..ಪಂಜಾಬ್‌ಗೆ ರೋಚಕ ಗೆಲುವು
    April 25, 2026 | 0
  • Untitled design 2026 04 25T214627.477
    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘ಬೆಂಗಳೂರಿನ ಆತ್ಮ’ ಶಿಲ್ಪ ಅನಾವರಣ
    April 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version