• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್

ಚಂದ್ರಕಲಾ ಥಿಯೇಟರ್.. ಅಪ್ಪುನ ನೆನೆದ ನ್ಯಾಚುರಲ್ ಸ್ಟಾರ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 19, 2026 - 4:07 pm
in ಸಿನಿಮಾ
0 0
0
Untitled Design 2026 11 19T160552.298

ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚು ಹರಿಸೋಕೆ ಬರ್ತಿದ್ದಾರೆ. ಲಕ್ಷ್ಮೀಪುತ್ರ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು.. ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸಖತ್ ಸೌಂಡ್ ಮಾಡ್ತಿದೆ. ರಿಲೀಸ್‌ಗೂ ಮುನ್ನ ನಾರ್ತ್ ಕರ್ನಾಟಕ ಒಂದು ರೌಂಡ್ ಹಾಕ್ತಿರೋ ಲಕ್ಷ್ಮೀಪುತ್ರ ಚಿಕ್ಕು & ಟೀಂ.. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ, ಹೊಸಪೇಟೆ, ಧಾರವಾಡ, ದಾವಣಗೆರೆ ಮಂದಿಗೆ ಥಿಯೇಟರ್‌ಗೆ ಆಮಂತ್ರಣ ನೀಡಿದ್ದಾರೆ.

  • ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್
  • ಕಾಲೇಜ್ ಸ್ಟೂಡೆಂಟ್ಸ್ ಜೊತೆ ಚಿಕ್ಕು ಫನ್‌‌‌‌ಫುಲ್ ಜಾಲಿ ರೈಡ್
  • ಚಂದ್ರಕಲಾ ಥಿಯೇಟರ್.. ಅಪ್ಪುನ ನೆನೆದ ನ್ಯಾಚುರಲ್ ಸ್ಟಾರ್
  • ಫ್ಯಾಮಿಲಿ ಆಡಿಯೆನ್ಸ್‌ಗೆ ಅಚ್ಚುಮೆಚ್ಚು ಕಾಮಿಡಿ ಸ್ಟಾರ್ ಚಿಕ್ಕಣ್ಣ

ಕಾಮಿಡಿ ಕಿಂಗ್ ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ಲಕ್ಷ್ಮಿ ಪುತ್ರ. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಚಿತ್ರತಂಡ ಭರ್ಜರಿ ಪ್ರಚಾರದ ಅಖಾಡಕ್ಕೆ ಇಳಿದಿದೆ. ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಲಗ್ಗೆ ಇಟ್ಟಿದ್ದ ಚಿಕ್ಕಣ್ಣ, ನಾಯಕಿ ವಂದಿತಾ ಗೌಡ, ನಟ ಧರ್ಮಣ್ಣ ಹಾಗೂ ನಿರ್ಮಾಪಕಿ ಅನ್ನಪೂರ್ಣ ಎ.ಪಿ. ಅರ್ಜುನ್ ಅವರನ್ನೊಳಗೊಂಡ ತಂಡ ಇಡೀ ದಿನ ಭರ್ಜರಿ ಕ್ಯಾಂಪೇನ್ ನಡೆಸಿದೆ. ಪ್ರಚಾರದ ಭಾಗವಾಗಿ ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಭೇಟಿ ನೀಡಿದ ತಂಡಕ್ಕೆ ವಿದ್ಯಾರ್ಥಿಗಳು ಶಿಳ್ಳೆ, ಚಪ್ಪಾಳೆಗಳ ಮೂಲಕ ಗ್ರ್ಯಾಂಡ್ ವೆಲ್‌ಕಮ್ ನೀಡಿದರು. ಯುವ ಸಮೂಹದೊಂದಿಗೆ ಸಂವಾದ ನಡೆಸಿದ ಚಿಕ್ಕಣ್ಣ, ತಮ್ಮದೇ ಸ್ಟೈಲ್‌ನಲ್ಲಿ ಪಂಚ್ ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು.

RelatedPosts

1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌

10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್

ಪ್ರಭಾಸ್ ಸಕ್ಸಸ್ ಹಿಂದಿನ ಶಕ್ತಿ ಕಟೀಲು ದುರ್ಗಾ ಪರಮೇಶ್ವರಿ: ಸತತ ಸೋಲುಗಳಿಂದ ಪಾರಾಗೋಕೆ ಕಾರಣ ಈ ದುರ್ಗಾದೇವಿ

ADVERTISEMENT
ADVERTISEMENT

ಇನ್ನು ಹುಬ್ಬಳ್ಳಿ ಪ್ರಚಾರದ ವೇಳೆ ಮಾತನಾಡಿದ ನಟ ಚಿಕ್ಕಣ್ಣ, ಹುಬ್ಬಳ್ಳಿಯೊಂದಿಗಿನ ತಮ್ಮ ಹಳೆಯ ಹಾಗೂ ಭಾವನಾತ್ಮಕ ನಂಟನ್ನು ಮೆಲುಕು ಹಾಕಿದರು. ಈ ಹಿಂದೆ ಜಿಗರ್‌ಥಂಡಾ ಸಿನಿಮಾದ ಶೂಟಿಂಗ್‌ಗಾಗಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಹಳೆಯ ಚಂದ್ರಕಲಾ ಥಿಯೇಟರ್‌ಗೆ ಬಂದಿದ್ದ ದಿನಗಳನ್ನು ಚಿಕ್ಕಣ್ಣ ನೆನಪಿಸಿಕೊಂಡರು. ಅಂದಿನ ಶೂಟಿಂಗ್ ಅನುಭವ ಹಾಗೂ ಉತ್ತರ ಕರ್ನಾಟಕದ ಜನರು ತಮಗೆ ತೋರಿದ ಪ್ರೀತಿಯನ್ನು ಹಂಚಿಕೊಂಡ ಚಿಕ್ಕಣ್ಣ, ಈಗ ಹೀರೋ ಆಗಿ ಅದೇ ನೆಲಕ್ಕೆ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಯಶಸ್ವಿ ಪ್ರಚಾರದ ಬೆನ್ನಲ್ಲೇ ಲಕ್ಷ್ಮಿ ಪುತ್ರ ತಂಡ ರಾಜ್ಯದ ಇತರ ಪ್ರಮುಖ ಜಿಲ್ಲೆಗಳಿಗೂ ಲಗ್ಗೆ ಇಡುವ  ಪ್ಲಾನ್ ಸಿದ್ಧಪಡಿಸಿದೆ. ಬೆಳಗಾವಿ, ದಾವಣಗೆರೆ, ಮೈಸೂರು, ಹೊಸಪೇಟೆ ಹಾಗೂ ಮಂಡ್ಯ ಭಾಗದ ಕಾಲೇಜುಗಳು ಮತ್ತು ಥಿಯೇಟರ್‌ಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ನೇರವಾಗಿ ಸಂವಾದ ನಡೆಸಲು ಚಿತ್ರತಂಡ ಸಜ್ಜಾಗಿದೆ. ಎ.ಪಿ. ಅರ್ಜುನ್ ಅವರ ಕಥೆ-ಸಾಹಿತ್ಯ ಹಾಗೂ ವಿಜಯ್ ಎಸ್. ಸ್ವಾಮಿ ನಿರ್ದೇಶನದ ಈ ಸಿನಿಮಾ ಇದೇ ಬರುವ ನವೆಂಬರ್ 27, 2026 ರಂದು ರಾಜ್ಯಾದ್ಯಂತ ಬರೋಬ್ಬರಿ 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲು ಕಂಪ್ಲೀಟ್ ರೆಡಿಯಾಗಿದೆ.

ನಟ ಚಿಕ್ಕಣ್ಣ ಅವರ ಸಿನಿಮಾ ಪಯಣದಲ್ಲಿ ಲಕ್ಷ್ಮಿ ಪುತ್ರ ಅತ್ಯಂತ ನಿರ್ಣಾಯಕ ಹಾಗೂ ಮಹತ್ವದ ಮೈಲಿಗಲ್ಲಾಗಿದೆ. ಹಾಸ್ಯ ಕಲಾವಿದನಾಗಿ ಕನ್ನಡಿಗರ ಮನಗೆದ್ದಿದ್ದ ಚಿಕ್ಕಣ್ಣ, ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಮೊದಲ ಹೆಜ್ಜೆಯಲ್ಲೇ ಗೆದ್ದು ಬೀಗಿದ್ದರು. ಆದರೆ, ಒಬ್ಬ ಕಾಮಿಡಿ ನಟ ಕೇವಲ ಒನ್-ಟೈಮ್ ವಂಡರ್ ಅಲ್ಲ, ಬದಲಾಗಿ ಸತತವಾಗಿ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಗೆಲ್ಲಿಸಬಲ್ಲ ಪಕ್ಕಾ ಕಮರ್ಷಿಯಲ್ ಹೀರೋ ಎಂಬುದನ್ನು ಸಾಬೀತುಪಡಿಸಲು ಈ ಎರಡನೇ ಸಿನಿಮಾ ಅವರಿಗೆ ಅಗ್ನಿಪರೀಕ್ಷೆಯಂತಿದೆ. ಸ್ವತಃ ಶಿವಣ್ಣ ಕೂಡ ‘ಚಿಕ್ಕಣ್ಣ ಇನ್ನೆರಡು ವರ್ಷದಲ್ಲಿ ಸೂಪರ್ ಸ್ಟಾರ್ ಆಗ್ತಾರೆ’ ಅಂತ ಭವಿಷ್ಯ ನುಡಿದಿರುವುದರಿಂದ, ಈ ಚಿತ್ರದ ಗೆಲುವು ಚಿಕ್ಕಣ್ಣ ಅವರನ್ನು ಸ್ಯಾಂಡಲ್‌ವುಡ್‌ನ ಟಾಪ್ ಹೀರೋಗಳ ಸಾಲಿಗೆ ಕೊಂಡೊಯ್ಯಲಿದೆ.

ಕೇವಲ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ ಮಾತ್ರವಲ್ಲದೆ, ಎಂಥವರ ಕಣ್ಣಲ್ಲೂ ನೀರು ತರಿಸುವ ತಾಯಿ-ಮಗನ ಭಾವನಾತ್ಮಕ ಬಾಂಧವ್ಯ ಈ ಚಿತ್ರದ ಜೀವಾಳವಾಗಿದೆ. ತಾಯಿ ಪಾತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಮನೋಜ್ಞವಾಗಿ ಅಭಿನಯಿಸಿದ್ದು, ಅವರೊಂದಿಗೆ ವಂದಿತಾ ಗೌಡ, ಧರ್ಮಣ್ಣ, ಮನು ಹಾಗೂ ಮಿತ್ರ ಕಲಾವಿದರ ದಂಡೇ ಚಿತ್ರದಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಚಾರ್ಟ್‌ಬಸ್ಟರ್‌ನಲ್ಲಿ ಸದ್ದು ಮಾಡುತ್ತಿದ್ದು, ಉತ್ತರ ಕರ್ನಾಟಕದ ಭರ್ಜರಿ ರೆಸ್ಪಾನ್ಸ್‌ನೊಂದಿಗೆ ಲಕ್ಷ್ಮಿ ಪುತ್ರ ನವೆಂಬರ್ 27ರಂದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂಯೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 19T160552.298

ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್

by ಶಾಲಿನಿ ಕೆ. ಡಿ
November 19, 2026 - 4:07 pm
0

ಚಿನ್ನ

ಪಾತಾಳಕ್ಕೆ ಕುಸಿದ ಬಂಗಾರದ ಬೆಲೆ: ಇಂದು ಚಿನ್ನ-ಬೆಳ್ಳಿ ದರ ಇಳಿಕೆ

by ಶಾಲಿನಿ ಕೆ. ಡಿ
November 19, 2026 - 3:52 pm
0

1200ಶೋ..72ಅಡಿ ಕಟೌಟ್ .. ಎಲ್ಲೆಲ್ಲೂ ಬೃಂದಾವಿಹಾರಿ ಜಪ

1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2026 - 3:22 pm
0

Untitled design 2026 11 19T141835.674

ಅಖಿಲೇಶ್ ಯಾದವ್ ರೋಡ್‌ಶೋ ವೇಳೆ ದುರಂತ: ಬುಲ್ಡೋಜರ್ ಡಿಕ್ಕಿಯಾಗಿ ಬಿಜೆಪಿ ನಾಯಕನ ಪುತ್ರ ಸಾವು

by ಶಾಲಿನಿ ಕೆ. ಡಿ
November 19, 2026 - 2:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • 1200ಶೋ..72ಅಡಿ ಕಟೌಟ್ .. ಎಲ್ಲೆಲ್ಲೂ ಬೃಂದಾವಿಹಾರಿ ಜಪ
    1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌
    November 19, 2026 | 0
  • Untitled Design 2026 11 19T133955.608
    10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್
    November 19, 2026 | 0
  • 1
    ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್
    November 18, 2026 | 0
  • 1
    ಪ್ರಭಾಸ್ ಸಕ್ಸಸ್ ಹಿಂದಿನ ಶಕ್ತಿ ಕಟೀಲು ದುರ್ಗಾ ಪರಮೇಶ್ವರಿ: ಸತತ ಸೋಲುಗಳಿಂದ ಪಾರಾಗೋಕೆ ಕಾರಣ ಈ ದುರ್ಗಾದೇವಿ
    November 18, 2026 | 0
  • 1
    ಪ್ರೇಮದ ಊರಲಿ ಡಿಸ್ಟ್ರಿಬ್ಯೂಟರ್ ತೆಕ್ಕೆಗೆ ‘ಹುಬ್ಬಳ್ಳಿ ಹಂಟರ್ಸ್’
    November 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version