• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, November 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 2:18 pm
in ಸಿನಿಮಾ
0 0
0
Your paragraph text (16)

ದೀಪಾವಳಿ ಹಾಗೂ ಬರ್ತ್ ಡೇ ಸಂಭ್ರಮದಲ್ಲಿರೋ ಸ್ಯಾಂಡಲ್‌ವುಡ್‌ನ ಮೋಸ್ಟ್ ಪ್ಯಾಷನೇಟ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ. ಶಿವಣ್ಣ-ಉಪ್ಪಿ-ರಾಜ್ ಶೆಟ್ಟಿ ಟ್ರಯೋ ಕಾಂಬೋನ 45 ಚಿತ್ರದ ಬಳಿಕ ಹೊಚ್ಚ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಯಾರು ಹೀರೋ..? ಏನು ಕಥೆ..? ಯಾವಾಗ ಶುರು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • 45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?
  • ದೀಪಾವಳಿ ಹಾಗೂ ಬರ್ತ್ ಡೇ ಸಂಭ್ರಮದಲ್ಲಿ ರಮೇಶ್ ರೆಡ್ಡಿ..!
  • ಆಗ ಗರುಡ ಪುರಾಣ.. ಈಗ ಕರ್ಮದ ಕಥೆ.. ಸಖತ್ ಸರ್‌‌ಪ್ರೈಸ್
  • ಜನವರಿಯಿಂದ ಶುರು.. ಹೀರೋ, ಡೈರೆಕ್ಟರ್ ಎಲ್ಲವೂ ಸಸ್ಪೆನ್ಸ್..!

ರಮೇಶ್ ರೆಡ್ಡಿ.. ಸ್ಯಾಂಡಲ್‌ವುಡ್‌‌‌ನ ಒನ್ ಆಫ್ ದಿ ಫೈನೆಸ್ಟ್ ಪ್ರೊಡ್ಯೂಸರ್‌‌ಗಳಲ್ಲಿ ಒಬ್ಬರು. ಗೆದ್ದಾಗ ಹಿಗ್ಗದೆ.. ಸೋತಾಗ ಕುಗ್ಗದೆ.. ಸದಾ ಸದಭಿರುಚಿಯ ಸಿನಿಮಾಗಳನ್ನ ಮಾಡ್ತಾ ಸಾವಿರಾರು ಮಂದಿಗೆ ಅನ್ನದಾತರಾಗ್ತಾ ಸಾಗ್ತಿರೋ ನಿರ್ಮಾಪಕರು. ತಮ್ಮ ಎಸ್‌‌‌ಪಿ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ಇಲ್ಲಿಯ ತನಕ ಸುಮಾರು 8 ಸಿನಿಮಾಗಳನ್ನ ನಿರ್ಮಿಸಿದ್ದು, ಇದೀಗ 9ನೇ ಚಿತ್ರದ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.

RelatedPosts

200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್

ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’

‘ಲಂಬೋದರ 2.O’ ಬುಕ್ಕಿಂಗ್.. ರೋಬೋ-ಸುನಿ ಮ್ಯಾಜಿಕ್

ADVERTISEMENT
ADVERTISEMENT

ಯೆಸ್.. ಬೆಳಕಿನ ಹಬ್ಬ ದೀಪಾವಳಿ ಹಾಗೂ ತಮ್ಮ ಬರ್ತ್ ಡೇ ವಿಶೇಷ ನಿರ್ಮಾಪಕ ರಮೇಶ್ ರೆಡ್ಡಿ ತಮ್ಮ ಬ್ಯಾನರ್‌‌ನಿಂದ 9ನೇ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಅದೇ ಕರ್ಮ. ಅದರ ಕಾನ್ಸೆಪ್ಟ್ ಟೀಸರ್ ಕೂಡ ರಿವೀಲ್ ಮಾಡಿರೋ ನಿರ್ಮಾಪಕರು, ಡೈರೆಕ್ಟರ್ ಯಾರು..? ಹೀರೋ ಯಾರಾಗ್ತಾರೆ..? ಟೆಕ್ನಿಷಿಯನ್ಸ್ ಯಾರೆಲ್ಲಾ ಕೆಲಸ ಮಾಡ್ತಾರೆ ಅನ್ನೋದನ್ನ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಮನುಷ್ಯದ ಮನಸ್ಸಿನ ಶಾಂತಿಯನ್ನ ಕೆಡಿಸುವಂತಹ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳ ಅಂದ್ರೆ ಅರಿಷಡ್ವರ್ಗಗಳ ಕುರಿತ ಕಥಾನಕ ಇದಾಗಿರಲಿದ್ದು.. ಕರ್ಮದ ಕಥೆ ಯಾರೊಟ್ಟಿಗೆ ಅನ್ನೋದೇ ಬಿಗ್ ಸಸ್ಪೆನ್ಸ್.

2027ರ ಜನವರಿಗೆ ಈ ಸಿನಿಮಾ ಸೆಟ್ಟೇರಲಿದ್ದು.. ಯಾರೆಲ್ಲಾ ಈ ತಂಡದಲ್ಲಿ ಇರ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಅಂದಹಾಗೆ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ನ ಅನ್ನದಾತ ರಮೇಶ್ ರೆಡ್ಡಿ ಅವ್ರಿಗೆ ಕಸದಿಂದ ರಸ ತೆಗೆದಯುವುದೂ ಗೊತ್ತು.. ಅದೇ ರೀತಿ ಬಿಗ್ ಸ್ಟಾರ್ಸ್ ಜೊತೆ ಬಿಗ್ ಬಜೆಟ್ ಸಿನಿಮಾಗಳನ್ನ ಮಾಡೋದೂ ಗೊತ್ತು. ಅದನ್ನ ಶಿವಣ್ಣ-ಉಪ್ಪಿ-ರಾಜ್ ಶೆಟ್ರ 45 ಸಿನಿಮಾ ಹಾಗೂ ಐದು ನ್ಯಾಷನಲ್‌ ಅವಾರ್ಡ್‌‌ಗಳನ್ನ ಪಡೆದ ನಾತಿಚರಾಮಿ ಚಿತ್ರಗಳ ಮೂಲಕ ಪ್ರೂವ್ ಮಾಡಿ ತೋರಿಸಿದ್ದಾರೆ ರಮೇಶ್ ರೆಡ್ಡಿ.

ಸಂಚಾರಿ ವಿಜಯ್-ಶ್ರುತಿ ಹರಿಹರನ್ ಜೊತೆ ನಾತಿಚರಾಮಿ, ಶ್ರೇಯಸ್ ಮಂಜು ಇಂಟ್ರಡ್ಯೂಸ್ ಆದ ಪಡ್ಡೆಹುಲಿ, ರಮೇಶ್ ಅರವಿಂದ್ ನಟನೆಯ 100, ಗೋಲ್ಡನ್ ಸ್ಟಾರ್ ಗಣೇಶ್-ಭಟ್ರು ಕಾಂಬೋನ ಗಾಳಿಪಟ-2, 45.. ಹೀಗೆ ಸಾಲು ಸಾಲು ಸಿನಿಮಾಗಳಿಂದ ರಮೇಶ್ ರೆಡ್ಡಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಪಕ್ಕದ ಮಲಯಾಳಂ ಹಾಗೂ ಬಾಲಿವುಡ್ ಅಂಗಳದಲ್ಲೂ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿ.. ಕನ್ನಡಿಗರ ಗತ್ತು, ಗೈರತ್ತು ಪರಭಾಷೆಗಳಲ್ಲಿ ತೋರಿದ ಗರಿಮೆ ಅವರಿಗಿದೆ.

ಒಟ್ಟಾರೆ.. ಹೊಸ ವರ್ಷಕ್ಕೆ.. ಹೊಸ ಸಿನಿಮಾ, ಹೊಸ ಕನಸು, ಹೊಸ ನಿರೀಕ್ಷೆಯಲ್ಲಿರೋ ಅವರು, ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯೂ ಪ್ರಾಜೆಕ್ಟ್ ಅನೌನ್ಸ್‌‌ ಮಾಡೋ ಮೂಲಕ ಟೀಸರ್ ನಿಂದ ಕುತೂಹಲದ ಕಿಡಿ ಹೊತ್ತಿಸಿದ್ದಾರೆ. ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಮೇಶ್ ರೆಡ್ಡಿ ಅವರ ಮುಂದಿನ ಈ ಪ್ರಯತ್ನದ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದ್ದು.. ನಮ್ಮ ಗ್ಯಾರಂಟಿ ನ್ಯೂಸ್ ವತಿಯಿಂದ ಅವರಿಗೆ ಜನುಮ ದಿನದ ಶುಭಾಶಯಗಳು. ಶುಭವಾಗಲಿ.. ಗೆಲುವಾಗಲಿ ಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (16)

45 ಪ್ರೊಡ್ಯೂಸರ್ ಈಸ್ ಬ್ಯಾಕ್.. ‘ಕರ್ಮ’ಕ್ಕೆ ಹೊಣೆ ಯಾರು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 2:18 pm
0

Your paragraph text (15)

ಕೋಲ್ಕತ್ತಾ-ಮುಂಬೈ ಏರ್ ಇಂಡಿಯಾ ವಿಮಾನಕ್ಕೆ ಹೈಜಾಕ್ ಬೆದರಿಕೆ

by ಕವಿತಾ
November 11, 2026 - 2:03 pm
0

ಆತ್ಮಹತ್ಯೆ! (10)

ರೈತರು ಆತಂಕ ಪಡಬೇಕಿಲ್ಲ, ಬರಪರಿಹಾರ ತಲುಪಲಿದೆ: ಸಿಎಂ‌ ಡಿ ಕೆ‌ ಶಿವಕುಮಾರ್

by ಕವಿತಾ
November 11, 2026 - 1:52 pm
0

Your paragraph text (14)

200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 11, 2026 - 12:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (14)
    200Cr ಕ್ಲಬ್‌ಗೆ ಸೀನ್.. ಸೂರ್ಯ ಗೋಲ್ಡ್ ಕಾಯಿನ್ಸ್ ಗಿಫ್ಟ್
    November 11, 2026 | 0
  • Your paragraph text (1)
    ಹುಟ್ಟುಹಬ್ಬಕ್ಕೆ ಗಾಳಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ
    November 11, 2026 | 0
  • Your paragraph text (13)
    ವಿಶ್ವಾದ್ಯಂತ ಸದ್ದು ಮಾಡಿದ ರಾಮಾಯಣ; 800 ಕೋಟಿ ಕ್ಲಬ್ ಸೇರಿದ ‘ರಾಮಾಯಣ’
    November 11, 2026 | 0
  • Your paragraph text (12)
    ‘ಲಂಬೋದರ 2.O’ ಬುಕ್ಕಿಂಗ್.. ರೋಬೋ-ಸುನಿ ಮ್ಯಾಜಿಕ್
    November 11, 2026 | 0
  • Untitled design (24)
    ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡಕ್ಕೆ ಸೂರ್ಯ ದಂಪತಿಯಿಂದ ಚಿನ್ನದ ನಾಣ್ಯ ಗಿಫ್ಟ್!
    November 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version