• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!

50 ಪುಷ್ಪಕ ವಿಮಾನ.. ಆರೂವರೆ ವರ್ಷದ ಜಟಾಯು ಫೈಟ್‌‌

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 2, 2026 - 2:27 pm
in ಸಿನಿಮಾ
0 0
0
Untitled Design 2026 11 02T142522.331

ರಾಮಾಯಣ ದರ್ಶನಕ್ಕೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಬಾಲಿವುಡ್ ಅಂಗಳದಲ್ಲಿ ಸ್ಪೆಷಲ್ ಪ್ರೀಮಿಯರ್ ಕಂಡಿರೋ ಈ ಮಹಾದೃಶ್ಯಕಾವ್ಯಕ್ಕೆ ಫೈವ್ ಸ್ಟಾರ್ ರೇಟಿಂಗ್ ಸಿಕ್ಕಿದೆ. ಆದಿಪುರುಷ್‌ಗೆ 1.5 ರೇಟಿಂಗ್ ಕೊಟ್ಟು ಡಿಸಾಸ್ಟರ್ ಎಂದಿದ್ದವರೆಲ್ಲಾ ಈಗ ಔಟ್ ಆಫ್ ಔಟ್ ರೇಟಿಂಗ್ ಕೊಟ್ಟು ಸ್ಪೆಕ್ಟಾಕ್ಯುಲರ್ ಅಂತಿದ್ದಾರೆ. ಅಷ್ಟೇ ಅಲ್ಲ.. ಪುಷ್ಪಕ ವಿಮಾನಕ್ಕಾಗಿ 49 ಮಾಡೆಲ್‌‌ಗಳನ್ನ ತಯಾರಿಸಿದ್ದ ಟೀಂ ಕೊನೆಗೆ 50ನೇ ಮಾಡೆಲ್ ಫೈನಲ್ ಮಾಡಿದೆ. ಇನ್ನೂ ಜಟಾಯು ಫೈಟ್‌ಗಾಗಿ ಬರೋಬ್ಬರಿ ಆರೂವರೆ ವರ್ಷಗಳ ಕಾಲ VFX ಟೀಂ ಕೆಲಸ ಮಾಡಿರೋದು ಅಚ್ಚರಿ.

  • ಆದಿಪುರುಷ್‌ಗೆ 1.5.. ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!
  • 50 ಪುಷ್ಪಕ ವಿಮಾನ.. ಆರೂವರೆ ವರ್ಷದ ಜಟಾಯು ಫೈಟ್‌‌
  • ನ- 5ಕ್ಕೆ ವಿಶ್ವದಾದ್ಯಂತ 3 ಗಂಟೆ 15 ನಿಮಿಷದ ರಾಮಾಯಣ
  • ನೋಡಿದವರು ಏನಂದ್ರು? ಯಾವ ಸೀನ್ಸ್ ಹೈಲೆಟ್ ಗೊತ್ತಾ..?

ಯಶ್, ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ರಾಮಾಯಣ ಸಿನಿಮಾದ ಮೊದಲ ಭಾಗ ತೆರೆಗಪ್ಪಳಿಸೋಕೆ ದಿನಗಣನೆ ಶುರುವಾಗಿದೆ. ಇದೇ ನವೆಂಬರ್ 5ರಂದು ವರ್ಲ್ಡ್‌‌ವೈಡ್ ಬೆಳ್ಳಿತೆರೆ ಬೆಳಗಲಿರೋ ರಾಮಾಯಣ, ನಮ್ಮ ಸಂಸ್ಕೃತಿಯ ರಾಯಭಾರಿಯಾಗಿ ರಾರಾಜಿಸಲಿದೆ. ಅಂದಹಾಗೆ ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ-ಯಶ್ ನಿರ್ಮಾಣದ ರಾಮಾಯಣ ನೋಡುಗರಿಗೆ ಬಿಗ್ಗೆಸ್ಟ್ ವಿಶ್ಯುವಲ್ ಟ್ರೀಟ್ ನೀಡೋದ್ರಲ್ಲಿ ಯಾವುದೇ ಡೌಟ್ ಇಲ್ಲ.

RelatedPosts

ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!

ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ

ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್

ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು

ADVERTISEMENT
ADVERTISEMENT

ಪ್ರಭಾಸ್ ಮುಖ್ಯಭೂಮಿಕೆಯಲ್ಲಿ ಓಂ ರಾವುತ್ ನಿರ್ದೇಶನದಲ್ಲಿ ತಯಾರಾದ ಆದಿಪುರುಷ್ ಸಿನಿಮಾ ಕಂಡು ಭಾರತೀಯ ಚಿತ್ರರಂಗ ಬೇಸರ ವ್ಯಕ್ತಪಡಿಸಿತ್ತು. ಕಳಪೆ ವಿಎಫ್‌‌ಎಕ್ಸ್ ಹಾಗೂ ಪಾತ್ರಗಳಿಗೆ ಒಗ್ಗದ ಕಾಸ್ಟ್ಯೂಮ್ಸ್‌‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು. ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದ್ದ ಆ ಸಿನಿಮಾ, ಬಾಲಿವುಡ್ ಮಂದಿಗೆ ರಾಮಾಯಣವನ್ನ ತೆರೆಮೇಲೆ ಪ್ರೆಸೆಂಟ್ ಮಾಡೋದು ಬರಲ್ಲ ಅನ್ನೋ ಅಪವಾದ ಹೊರೆಸಿತ್ತು. ಆದ್ರೀಗ ಅದೇ ಬಾಲಿವುಡ್ ಮಂದಿ ಜೊತೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಜೊತೆಗೂಡಿ ಮಾಡಿರೋ ರಾಮಾಯಣ ಎಲ್ಲರ ಹುಬ್ಬೇರಿಸುತ್ತಿದೆ.

ಈಗಾಗ್ಲೇ ಬಾಲಿವುಡ್ ಅಂಗಳದಲ್ಲಿ ರಾಮಾಯಣ ಚಿತ್ರ ಸ್ಪೆಷಲ್ ಪ್ರೀಮಿಯರ್ ಕಂಡಿದೆ. ಯಾರೆಲ್ಲಾ ಆದಿಪುರುಷ್ ನೋಡಿ 1.5 ರೇಟಿಂಗ್ ನೀಡಿ ಡಿಸಾಸ್ಟರ್ ಗುರು ಈ ಸಿನಿಮಾ ಅಂದಿದ್ರೋ.. ಅದೇ ಜನ ಇದೀಗ ನಮ್ಮ ರಾಮಾಯಣಕ್ಕೆ ಫೈವ್ ಸ್ಟಾರ್ ರೇಟಿಂಗ್ ನೀಡಿ.. ಅದ್ಭುತ ಅತ್ಯದ್ಭುತ ಅಂತ ಗುಣಗಾನ ಮಾಡ್ತಿದ್ದಾರೆ. ಹೌದು.. ಬಾಲಿವುಡ್‌ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಅಂದು ಪ್ರಭಾಸ್ ಆದಿಪುರುಷ್‌ಗೆ 1.5 ರೇಟಿಂಗ್ ನೀಡಿದ್ರು. ಇಂದು ರಾಮಾಯಣಕ್ಕೆ 5ಕ್ಕೆ 5 ರೇಟಿಂಗ್ ನೀಡಿದ್ದಾರೆ. ಸಾಮಾನ್ಯವಾಗಿ ಈತ ಫೈವ್ ಸ್ಟಾರ್ ರೇಟಿಂಗ್ ನೀಡೋದು ಅಪರೂಪದಲ್ಲಿ ಅಪರೂಪ. ಅಂಥದ್ರಲ್ಲಿ ತರಣ್ ಆದರ್ಶ್ ಹಾಗೂ ಕರಣ್ ಜೋಹರ್ ಅಂತಹ ಬಿಗ್ ಪರ್ಸನಾಲಿಟೀಸ್ ಹೀಗೆ ಸಿನಿಮಾನ ಕೊಂಡಾಡ್ತಿರೋದು ವಿಶೇಷ.

ಅಂದಹಾಗೆ ಪುಷ್ಪಕ ವಿಮಾನ ರಾಮಾಯಣ ಸಿನಿಮಾದ ಅವಿಭಾಜ್ಯ ಅಂಗ. ಲಂಕಾಧೀಶ ಸೀತೆಯನ್ನ ಅಪಹರಿಸೋಕೆ ಬಳಸುವ ಒಂದು ವಿಮಾನವದು. ಅದನ್ನ ಒಂದೊಂದರಲ್ಲಿ ಒಂದೊಂದು ರೀತಿ ತೋರಿಸಲಾಗಿದೆ. ಆದ್ರೆ ನಮಿತ್ ಮಲ್ಹೋತ್ರಾ ರಾಮಾಯಣದಲ್ಲಿ ಬಹಳ ವಿಭಿನ್ನವಾಗಿ ಅದನ್ನ ಡಿಸೈನ್ ಮಾಡಲಾಗಿದೆ. ಚಿತ್ರದಲ್ಲಿ ಬಳಸೋಕೆ ಈ ಪುಷ್ಪಕ ವಿಮಾನವನ್ನ ಫೈನಲ್ ಮಾಡೋಕೆ ಮುನ್ನ ಬರೋಬ್ಬರಿ 49 ಪುಷ್ಪಕ ವಿಮಾನಗಳ ಡಿಸೈನ್‌‌ಗಳನ್ನ ಮಾಡಿದ್ರಂತೆ ಡೈರೆಕ್ಟರ್ ನಿತೇಶ್ ತಿವಾರಿ. ಹೌದು.. ಈ ಪುಷ್ಪಕ ವಿಮಾನ ಒಂದಕ್ಕೇನೇ ಇಷ್ಟೊಂದು ತಲೆ ಕೆಡಿಸಿಕೊಂಡಿದೆ ಚಿತ್ರತಂಡ ಅಂದ್ರೆ.. ಇನ್ನೂ ಇಡೀ ಸಿನಿಮಾಗಾಗಿ ಇನ್ನೆಷ್ಟು ಎಫರ್ಟ್ ಹಾಕಿರಲಿದೆ ಅನ್ನೋದನ್ನ ನೀವೇ ಊಹಿಸಿ.

ಅಲ್ಲದೆ.. ರಾವಣ ಜಟಾಯು ಜೊತೆ ಸೆಣಸಾಡುವ ದೃಶ್ಯ ಒನ್ ಆಫ್ ದಿ ಮೇಜರ್ ಹೈಲೈಟ್. ಆ ಜಟಾಯು ಫೈಟ್‌‌ಗಾಗಿ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮ ಹಾಕಿದೆ. ಹೌದು.. ವಿಎಫ್‌‌ಎಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ಮೂಲಕ ಆ ಸಾಹಸ ದೃಶ್ಯವೊಂದಕ್ಕಾಗಿಯೇ ಸುಮಾರು ಆರೂವರೆ ವರ್ಷಗಳ ಕಾಲ ಸಾವಿರಾರು ಮಂದಿ ಕೆಲಸ ಮಾಡಿದ್ದಾರಂತೆ. ಅದನ್ನ ಡೈರೆಕ್ಟರ್ ನಿತೇಶ್ ತಿವಾರಿ ಬಹಿರಂಗಪಡಿಸಿದ್ದಾರೆ. ಅದು ನೋಡೋಕೆ ಸಖತ್ ರಿಯಲಿಸ್ಟಿಕ್ ಆಗಿ ಕಾಣಸಿಗುತ್ತಿದ್ದು, ಪುಷ್ಪಕ ವಿಮಾನದಿಂದ ಹಾರಿ ಜಟಾಯು ಕಾಲನ್ನ ಹಿಡಿಯುವಂತಹ ರಾವಣನ ದೃಶ್ಯ ನೋಡುಗರ ಎದೆ ಝಲ್ ಎನಿಸುವಂತಿದೆ. ಅಂದಹಾಗೆ ಸೀತೆಯನ್ನ ಅಪಹರಿಸಿ ಹೊರಟ ರಾವಣನಿಗೆ ಅಡ್ಡ ನಿಲ್ಲುವುದು ಇದೇ ಜಟಾಯು. ಆ ಜಟಾಯುವಿನ ರೆಕ್ಕೆ ಮುರಿದು, ನಂತ್ರ ಸೀತೆಯನ್ನ ಲಂಕೆಗೆ ಕೊಂಡೊಯ್ಯುತ್ತಾನೆ ರಾವಣ.

ಓಪನಿಂಗ್‌ನಲ್ಲಿ ಬ್ರಹ್ಮ ಹಾಗೂ ರಾವಣನ ದೃಶ್ಯ, ಅರಣ್ಯದಲ್ಲಿ ರಾಮ ಹಾಗೂ ರಾಕ್ಷಸರ ನಡುವಿನ ಕದನ, ಸೀತೆಯ ಸ್ವಯಂವರ, ಪ್ರೀ ಇಂಟರ್‌‌ವಲ್‌‌‌ನಲ್ಲಿನ ಭಾವನಾತ್ಮಕ ದಶರಥ, ಕೈಕೇಯಿ ಹಾಗೂ ರಾಮನ ದೃಶ್ಯ, ವಿದ್ಯುತ್‌‌‌ಜೀವ ಜೊತೆ ರಾವಣನ ಸಾಹಸ ದೃಶ್ಯ, ರಾವಣನ ಸಹೋದರಿ ಶೂರ್ಪನಕಿ, ರಾವಣ-ಜಟಾಯು ಫೈಟ್ ದೃಶ್ಯಗಳು ರಾಮಾಯಣದ ಪ್ರಮುಖ ಹೈಲೈಟ್ಸ್ ಎನ್ನಲಾಗಿದೆ. ಅಂದಹಾಗೆ ನಮಿತ್ ಮಲ್ಹೋತ್ರಾ ಅವರ DNEG ಸಂಸ್ಥೆ ಈಗಾಗ್ಲೇ 8 ಆಸ್ಕರ್ ಅವಾರ್ಡ್‌‌ಗಳನ್ನ ಪಡೆದಿದ್ದು, ವಿಎಫ್‌‌ಎಕ್ಸ್ ಕಟ್ಟಿಕೊಡೋದ್ರಲ್ಲಿ ಅದೊಂದು ಮಾಸ್ಟರ್‌‌ ಸಂಸ್ಥೆ ಅನ್ನೋದು ಪ್ರೂವ್ ಆಗಿದೆ. ಹಾಗಾಗಿ ಅದೇ ಸಂಸ್ಥೆಯ ನಿರ್ಮಾಣದ ಚಿತ್ರ ಅಂದಾಗ ಇದು ನೋಡುಗರಿಗೆ ಹಬ್ಬದೂಟ ಉಣಬಡಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಹಳ ಸುಲಭವಾಗಿ ವರ್ಲ್ಡ್‌‌‌ವೈಡ್ ಐದು ಸಾವಿರ ಕೋಟಿ ಗಳಿಸಲಿದೆ ಸಿನಿಮಾ ಅಂತಿದ್ದಾರೆ ಸಿನಿಪಂಡಿತರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design 2026 11 02T162659.298

ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 2, 2026 - 4:22 pm
0

Untitled Design 2026 11 02T154222.678

ಬೆಲೆ ಏರಿಕೆ ಎಫೆಕ್ಟ್‌: ನವದಂಪತಿಗೆ ಹಾಲು, ಮೊಸರು ಗಿಫ್ಟ್‌

by ಶಾಲಿನಿ ಕೆ. ಡಿ
November 2, 2026 - 3:48 pm
0

Untitled Design 2026 11 02T142522.331

ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 2, 2026 - 2:27 pm
0

Untitled Design 2026 11 02T141219.450

‘ಪ್ರಿಯಾಂಕ್ ಖರ್ಗೆ ಬಳಿ ಟ್ರೇಲರ್ ಇರಬಹುದು, ಅಸಲಿ ಪಿಕ್ಚರ್ ನಮ್ಮ ಬಳಿ ಇದೆ’: ಹೆಚ್‌ಡಿಕೆ

by ಶಾಲಿನಿ ಕೆ. ಡಿ
November 2, 2026 - 2:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 02T162659.298
    ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!
    November 2, 2026 | 0
  • Untitled Design 2026 11 02T130430.511
    ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
    November 2, 2026 | 0
  • ಪ್ರಿಯಕರನನ್ನು (7)
    ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್
    November 1, 2026 | 0
  • ಪ್ರಿಯಕರನನ್ನು (6)
    ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು
    November 1, 2026 | 0
  • ಪ್ರಿಯಕರನನ್ನು (4)
    ವಿನೀಶ್ 18ನೇ ಹುಟ್ಟುಹಬ್ಬಕ್ಕೆ ದರ್ಶನ್ ಕಿಟ್‌ಕ್ಯಾಟ್ ಚಾಕೊಲೇಟ್‌ ಗಿಫ್ಟ್
    November 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version