• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 28, 2026 - 1:17 pm
in ಆರೋಗ್ಯ-ಸೌಂದರ್ಯ, ವಾಣಿಜ್ಯ
0 0
0
Untitled Design 2026 10 28T131540.904

ಪರ್ಫೆಟ್ಟಿ ವ್ಯಾನ್ ಮೆಲ್ಲೆ ಕಂಪನಿಯ ಜನಪ್ರಿಯ ಬ್ರಾಂಡ್ ಆಗಿರುವ ‘ಮೆಂಟೋಸ್’ ಸದಾ ತನ್ನ ವಿಭಿನ್ನ ಹಾಗೂ ಹಾಸ್ಯಭರಿತ ಜಾಹೀರಾತುಗಳಿಗೆ ಹೆಸರುವಾಸಿ. ಇದೀಗ ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ತನ್ನ ಹೊಸ ಉತ್ಪನ್ನ ‘ಮೆಂಟೋಸ್ ಫ್ರೆಶ್ ಆಕ್ಷನ್’ ಕ್ಯಾಂಡಿಗಾಗಿ ಕಂಪನಿಯು ಮತ್ತೊಂದು ಮಜವಾದ ಟಿವಿ ಜಾಹೀರಾತನ್ನು ಬಿಡುಗಡೆ ಮಾಡಿದೆ.

ಹೊಸ ಕ್ಯಾಂಡಿ ನೀಡುವ ‘ತಂಪಾದ ಫ್ರೆಶ್‌ನೆಸ್’ ಅನ್ನು ಜನರಿಗೆ ತಲುಪಿಸಲು ಜಾಹೀರಾತಿನಲ್ಲಿ ಭರ್ಜರಿ ಕಾಮಿಡಿ ಮತ್ತು ಉತ್ಪ್ರೇಕ್ಷೆಯನ್ನು ಬಳಸಿಕೊಳ್ಳಲಾಗಿದೆ. “ಕ್ಯಾ ಸಾನ್ಸ್ ಖುಲಿ, ಕ್ಯಾ ಹವಾ ಚಲಿ” (ಉಸಿರು ಎಷ್ಟು ಫ್ರೆಶ್ ಆಯ್ತು, ಎಂಥಾ ಗಾಳಿ ಬೀಸ್ತು) ಎಂಬ ಆಕರ್ಷಕ ಟ್ಯಾಗ್‌ಲೈನ್‌ನೊಂದಿಗೆ ಈ ವಿಡಿಯೋ ಮೂಡಿಬಂದಿದೆ.

RelatedPosts

ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಎಷ್ಟಿದೆ? ಇಲ್ಲಿದೆ ಇಂದಿನ ದರ ವಿವರ

ಹೈಬಿಪಿ ಇರುವವರಿಗೆ ಬೀಟ್‌ರೂಟ್, ದಾಳಿಂಬೆ ಜ್ಯೂಸ್‌? ರಕ್ತದೊತ್ತಡ ನಿಯಂತ್ರಣಕ್ಕೆ ಯಾವುದು ಬೆಸ್ಟ್!

1 ಸಾವಿರ ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಿದ್ಯಾ RBI?

ಗೋಲ್ಡ್‌ ಖರೀದಿಸುವವರಿಗೆ ಶಾಕ್‌: ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ದರ ಎಷ್ಟಿದೆ?

ADVERTISEMENT
ADVERTISEMENT
ಏನಿದೆ ಈ ಜಾಹೀರಾತಿನಲ್ಲಿ? ಇಲ್ಲಿದೆ ಒಂದು ಮಜವಾದ ಟ್ವಿಸ್ಟ್!

ಈ ಜಾಹೀರಾತಿನ ಕಥೆ ನಡೆಯುವುದು ಒಂದು ಹಿಟ್ಟಿನ ಗಿರಣಿಯಲ್ಲಿ. ಗಿರಣಿಯ ಮಾಲೀಕ ಕೆಲಸದ ಭರದಲ್ಲಿ ಮೈಮೇಲೆಲ್ಲಾ ಹಿಟ್ಟು ಸುರಿದುಕೊಂಡು ಬೆಳ್ಳಗಾಗಿದ್ದಾನೆ. ಅದೇ ಸಮಯಕ್ಕೆ ಅಲ್ಲಿಗೆ ಬರುವ ಆತನ ಪತ್ನಿ, “ನಾವು ಮದುವೆಗೆ ಹೋಗಬೇಕು ನೆನಪಿದೆಯಾ?” ಎಂದು ಅವಸರ ಮಾಡುತ್ತಾಳೆ. ಬಟ್ಟೆ ಬದಲಾಯಿಸಲೂ ಸಮಯವಿಲ್ಲದೆ ಮಾಲೀಕ ತಲೆಬಿಸಿ ಮಾಡಿಕೊಳ್ಳುತ್ತಾನೆ.

ಆಗ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ‘ಮೆಂಟೋಸ್ ಫ್ರೆಶ್ ಆಕ್ಷನ್’ ಕ್ಯಾಂಡಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾನೆ. ಕ್ಯಾಂಡಿಯ ಫ್ರೆಶ್‌ನೆಸ್‌ನಿಂದಾಗಿ ಆ ಹುಡುಗ ಬಾಯಿಂದ ಜೋರಾಗಿ ಗಾಳಿ ಊದುತ್ತಾನೆ. ಆ ಭಾರಿ ಗಾಳಿಗೆ ಮಾಲೀಕನ ಮೈಮೇಲಿದ್ದ ಹಿಟ್ಟೆಲ್ಲಾ ಹಾರಿಹೋಗಿ, ಆತನ ಒಳಗಿದ್ದ ಕಣ್ಸೆಳೆಯುವ ‘ಶೆರ್ವಾನಿ’ ಹೊರಬರುತ್ತದೆ! ಆದರೆ ಅಸಲಿ ಟ್ವಿಸ್ಟ್ ಎಂದರೆ, ಮಾಲೀಕನ ಮೈಮೇಲಿಂದ ಹಾರಿಹೋದ ಹಿಟ್ಟೆಲ್ಲಾ ಹೋಗಿ ಆತನ ಹಿಂದೆ ನಿಂತಿದ್ದ ಪತ್ನಿಯ ಮುಖಕ್ಕೆ ರಾಚುತ್ತದೆ.

ಒಂದು ಚಿಕ್ಕ ಕ್ಯಾಂಡಿ ಯಾವ ಮಟ್ಟದ ಫ್ರೆಶ್‌ನೆಸ್ ಮತ್ತು ಎನರ್ಜಿ ಕೊಡುತ್ತದೆ ಎಂಬುದನ್ನು ಮೆಂಟೋಸ್ ತನ್ನ ಎಂದಿನ ತಮಾಷೆಯ ಶೈಲಿಯಲ್ಲಿ ಯುವಜನತೆಗೆ ಇಷ್ಟವಾಗುವಂತೆ ಕಟ್ಟಿಕೊಟ್ಟಿದೆ.

ಈ ಹೊಸ ಕ್ಯಾಂಪೇನ್ ಬಗ್ಗೆ ವಿವರ ಹಂಚಿಕೊಂಡಿರುವ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ಡೈರೆಕ್ಟರ್ ಗುಂಜನ್ ಖೇತಾನ್, “ಮೆಂಟೋಸ್ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವ ‘ಫ್ರೆಶ್ ಆಕ್ಷನ್’ ಮೂಲಕ ಗ್ರಾಹಕರಿಗೆ ಕೂಲಿಂಗ್ ಫ್ರೆಶ್‌ನೆಸ್ ನೀಡುವ ಗುರಿ ನಮ್ಮದು. ‘ಕ್ಯಾ ಸಾನ್ಸ್ ಖುಲಿ, ಕ್ಯಾ ಹವಾ ಚಲಿ’ ಎಂಬ ಕಾನ್ಸೆಪ್ಟ್ ಮೂಲಕ, ತಮಾಷೆ ಮತ್ತು ಉತ್ಪ್ರೇಕ್ಷೆಯನ್ನು ಬಳಸಿ ಗ್ರಾಹಕರಿಗೆ ಒಂದು ಮನರಂಜನಾತ್ಮಕ ಅನುಭವ ನೀಡಲು ನಾವು ಪ್ರಯತ್ನಿಸಿದ್ದೇವೆ. ಇದು ಮೆಂಟೋಸ್‌ನ ಪ್ಲೇಫುಲ್ ಸ್ವಭಾವವನ್ನು ಎತ್ತಿ ತೋರಿಸುತ್ತದೆ” ಎಂದಿದ್ದಾರೆ.

1994ರಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾ, ಮಿಠಾಯಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಸೆಂಟರ್ ಫ್ರೆಶ್, ಸೆಂಟರ್ ಫ್ರೂಟ್, ಆಲ್ಪೆನ್‌ಲೀಬ್, ಹ್ಯಾಪಿಡೆಂಟ್, ಮೆಂಟೋಸ್, ಮತ್ತು ಚುಪಾ ಚುಪ್ಸ್‌ನಂತಹ ದೈತ್ಯ ಬ್ರಾಂಡ್‌ಗಳ ಮೂಲಕ ಕಳೆದ 31 ವರ್ಷಗಳಿಂದ ಭಾರತದಾದ್ಯಂತ ಎಲ್ಲಾ ವಯಸ್ಸಿನ ಗ್ರಾಹಕರ ಮನಗೆದ್ದಿದೆ. ಗುಣಮಟ್ಟ ಹಾಗೂ ಹೊಸತನದ ಜಾಹೀರಾತುಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 10 28T143820.018

“ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ”; ಪತ್ನಿ ವಿಜಯಲಕ್ಷ್ಮೀ ಮಾತಿಗೆ ನಕ್ಕು ಹೌದ ಪುಟ್ಟ ಎಂದ ದರ್ಶನ್‌

by ಶಾಲಿನಿ ಕೆ. ಡಿ
October 28, 2026 - 2:41 pm
0

Your paragraph text (98)

ಅಬ್ಬಬ್ಬಾ..ಧನ್ವೀರ್ ಎಷ್ಟು ವಿಕೃತ ಗೊತ್ತಾ? 100% ಸೈಕೋಪಾಥ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 28, 2026 - 2:13 pm
0

ಎಷ್ಟಿದೆ

ಚಿನ್ನದ ಬೆಲೆ ಮತ್ತೆ ಏರಿಕೆ, ಬೆಳ್ಳಿ ಎಷ್ಟಿದೆ? ಇಲ್ಲಿದೆ ಇಂದಿನ ದರ ವಿವರ

by ಶಾಲಿನಿ ಕೆ. ಡಿ
October 28, 2026 - 1:43 pm
0

Untitled Design 2026 10 28T131540.904

ಮೆಂಟೋಸ್ ತಿಂದ್ರೆ ಇಂಥಾ ಬಿರುಗಾಳಿ ಏಳುತ್ತಾ? ನಕ್ಕು ನಗಿಸುತ್ತೆ ‘ಫ್ರೆಶ್ ಆಕ್ಷನ್’ ಕ್ಯಾಂಡಿಯ ಹೊಸ ಜಾಹೀರಾತು!

by ಶಾಲಿನಿ ಕೆ. ಡಿ
October 28, 2026 - 1:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 28T072623.293
    ಹೈಬಿಪಿ ಇರುವವರಿಗೆ ಬೀಟ್‌ರೂಟ್, ದಾಳಿಂಬೆ ಜ್ಯೂಸ್‌? ರಕ್ತದೊತ್ತಡ ನಿಯಂತ್ರಣಕ್ಕೆ ಯಾವುದು ಬೆಸ್ಟ್!
    October 28, 2026 | 0
  • Untitled Design 2026 10 26T162032.532
    ಚಾಕಲೇಟ್‌ನಲ್ಲಿ ಶೃಂಗಾರ, ಹಾಸ್ಯ, ರೌದ್ರ..ಫೆಬೆಲ್‌ನಿಂದ ‘ನವರಸ’ಗಳ ಅದ್ಭುತ ಕಲೆಕ್ಷನ್ ಬಿಡುಗಡೆ! ದರ ಎಷ್ಟು?
    October 26, 2026 | 0
  • Untitled design 2026 10 15T071447.701
    ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಏನು ಲಾಭ? ಇಲ್ಲಿದೆ ಮಾಹಿತಿ
    October 15, 2026 | 0
  • Untitled design 2026 10 10T114617.434
    ವಿಶ್ವ ಮಾನಸಿಕ ಆರೋಗ್ಯ ದಿನ: ಅತಿಯಾಗಿ ಬಳಲಬೇಡಿ, ದಿನಕ್ಕೆ 20 ನಿಮಿಷ ಧ್ಯಾನ ಮಾಡಿ!
    October 10, 2026 | 0
  • Untitled design 2026 10 09T131728.052
    ಪ್ರೀತಿ, ಪ್ರೇಮ, ಡೇಟಿಂಗ್‌ಗೂ ಈಗ ‘ಎಐʼ: ಸಮೀಕ್ಷೆಯಲ್ಲಿ ಬಯಲಾಯ್ತು ಯುವಜನತೆಯ ಹೊಸ ಟ್ರೆಂಡ್
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version