• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಷ್ಯಾದಲ್ಲಿ ಶುರುವಾಯ್ತಾ ಮಹಾಮಾರಿ ಅಟ್ಟಹಾಸ: ಪ್ಲೇಗ್ ಭೀತಿಗೆ ಹಾಸ್ಪಿಟಲ್‌ಗಳು ಫುಲ್!

Hemanth Kumar S by Hemanth Kumar S
October 7, 2026 - 2:13 pm
in Flash News, ವಿದೇಶ
0 0
0
Your paragraph text (55)

ರಷ್ಯಾ : ಸೈಬೀರಿಯಾದ ರಹಸ್ಯ ಲ್ಯಾಬ್ವೊಂದರಲ್ಲಿ ವಿಜ್ಞಾನಿಯೊಬ್ಬರು ನಿಗೂಢವಾಗಿ ಮೃತಪಟ್ಟಿರುವುದು ಈಗ ಇಡೀ ಜಗತ್ತಿನ ಕಣ್ಣು ಕೆಂಪಗಾಗಿಸಿದೆ. ರಷ್ಯಾದಲ್ಲಿ ಮತ್ತೆ ಮಹಾಮಾರಿ ಪ್ಲೇಗ್ ಭೀತಿ ಎದ್ದಿದೆಯಾ? ಆಸ್ಪತ್ರೆಗಳು ಯಾಕೆ ತುಂಬಿಕೊಳ್ಳುತ್ತಿವೆ? ಎನ್ನುವ ಆತಂಕದ ಪ್ರಶ್ನೆಗಳು ಮೂಡಿವೆ.

ಮತ್ತೆ ಶುರುವಾಗುತ್ತಾ ಪ್ಲೇಗ್ ಅಬ್ಬರ?

ಒಂದು ಕಾಲದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಪ್ಲೇಗ್ ಮಹಾಮಾರಿ, ಲಕ್ಷಾಂತರ ಜೀವಗಳನ್ನು ಬಲಿ ಪಡೆದಿತ್ತು. ಇತಿಹಾಸದಪುಟ ಸೇರಿದ್ದ ಆ ಮಾರಕ ಕಾಯಿಲೆ ಈಗ ಮತ್ತೆ ರಷ್ಯಾದಲ್ಲಿ ತಲೆ ಎತ್ತಿದೆಯಾ ಎಂಬ ಗುಸುಗುಸು ಶುರುವಾಗಿದೆ. ಈ ಆತಂಕದ ನಡುವೆಯೇ, ರಷ್ಯಾ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ 200ಕ್ಕೂ ಹೆಚ್ಚು ಜನರನ್ನು ಹೋಮ್ ಐಸೋಲೇಶನ್‌ನಲ್ಲಿರುವಂತೆ ಸೂಚಿಸಿದೆ ಎನ್ನಲಾಗುತ್ತಿದ್ದು, ಇದು ಅಲ್ಲಿನ ಜನರ ನಿದ್ದೆಗೆಡಿಸಿದೆ.

RelatedPosts

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಗೆ ಭಾರೀ ನಷ್ಟ: ಮಾಹಿತಿ ಹೊರಹಾಕಿದ ಅಮೆರಿಕ ಕಾಂಗ್ರೆಸ್ ವರದಿ

AAP ನಾಯಕನ ಜೊತೆ ಮದುವೆ: ಕೆಲವೇ ತಿಂಗಳಲ್ಲಿ ಚಿನ್ನಾಭರಣದೊಂದಿಗೆ ಮಹಿಳೆ ಎಸ್ಕೇಪ್!

ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಪಡೆದವರಿಗೆ ಶಾಕ್: ರೆಪೋ ದರ ಏರಿಕೆ

ಸಾವಿನ ಶಿಕ್ಷೆಯನ್ನೇ ಗೆದ್ದ ಮಹಿಳೆ..2 ಬಾರಿ ವಿಷದ ಇಂಜೆಕ್ಷನ್‌ ನೀಡಿದರೂ ಬದುಕುಳಿದ ಪೈಕ್!

ADVERTISEMENT
ADVERTISEMENT
ಲ್ಯಾಬ್‌ನಲ್ಲೇ ಸಂಭವಿಸಿದ ದುರಂತವೇ?

ಮೂಲಗಳ ಪ್ರಕಾರ, ಮೃತಪಟ್ಟ 28 ವರ್ಷದ ಯುವತಿ ಇರ್ಕುಟ್ಸ್ಕ್ ಪ್ರದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ಪ್ಲೇಗ್ ಸಂಬಂಧಿತ ಅಧ್ಯಯನದಲ್ಲಿ ತೊಡಗಿದ್ದರು. ಲ್ಯಾಬ್‌ನಲ್ಲಿ ಕೆಲಸ ಮಾಡುವಾಗ ಬ್ಯಾಕ್ಟೀರಿಯಾ ಸೋಂಕಿಗೆ ತುತ್ತಾಗಿ ಅವರು ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆಕೆಯ ಸಂಪರ್ಕದಲ್ಲಿದ್ದ ಮತ್ತು ಜೊತೆಗೆ ಕೆಲಸ ಮಾಡುತ್ತಿದ್ದ 200ಕ್ಕೂ ಅಧಿಕ ಮಂದಿಯನ್ನು ಇದೀಗ ಕ್ವಾರಂಟೈನ್ ಮಾಡಲಾಗಿದೆ.

ಸ್ಥಳೀಯ ಆಸ್ಪತ್ರೆಗಳಲ್ಲಿ ನೂಕುನುಗ್ಗಲು

ಈ ಘಟನೆಯ ಬೆನ್ನಲ್ಲೇ ಸ್ಥಳೀಯ ಆಸ್ಪತ್ರೆಗಳಿಗೆ ಜನ ಮುಗಿಬೀಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಧಿಕೃತವಾಗಿ ಇದು ಪ್ಲೇಗ್ ಮಹಾಮಾರಿ ಎಂದು ಘೋಷಣೆಯಾಗದಿದ್ದರೂ, ಲ್ಯಾಬ್ ದುರ್ಘಟನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಟ್ಟಿನಲ್ಲಿ, ದಶಕಗಳ ಹಿಂದೆ ಮರೆಯಾಗಿದ್ದ ಆ ಭಯಾನಕ ನೆನಪುಗಳು ಮತ್ತೆ ಕಾಡದಿರಲಿ ಎಂಬುದು ಸದ್ಯ ಎಲ್ಲರ ಪ್ರಾರ್ಥನೆ.

ShareSendShareTweetShare
Hemanth Kumar S

Hemanth Kumar S

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಇನ್ ಪುಟ್‌ ವಿಭಾಗದಲ್ಲಿ ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್ ಆಗಿ 2025 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಒಟ್ಟು 8 ವರ್ಷಕ್ಕೂ ಹೆಚ್ಚು ಕಾಲ ನ್ಯೂಸ್ ಫೀಲ್ಡ್ ನಲ್ಲಿ ಅನುಭವವನ್ನ ಹೊಂದಿದ್ದು ರಾಜಕೀಯ, ಸಿನಿಮಾ, ಅಂತರಾಷ್ಟ್ರೀಯ ಸುದ್ದಿಗಳ ಮೇಲೆ ಆಸಕ್ತಿಯನ್ನ ಹೊಂದಿದ್ದಾರೆ. ಸಿನಿಮಾ ಸೇರಿದಂತೆ ನಾಟಕಗಳ ಮೇಲೆ ಹೆಚ್ಚಿನ ಒಲವನ್ನ ಹೊಂದಿದ್ದು. ಅಲ್ಲದೇ ಹೊಸ ಬರಹವೆಂಬ ರಂಗ ತಂಡದಲ್ಲಿಯೂ ಕೂಡ ಹಲವು ಕಾಲ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ

Please login to join discussion

ತಾಜಾ ಸುದ್ದಿ

Your paragraph text (60)

ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 7, 2026 - 3:54 pm
0

Your paragraph text (57)

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಗೆ ಭಾರೀ ನಷ್ಟ: ಮಾಹಿತಿ ಹೊರಹಾಕಿದ ಅಮೆರಿಕ ಕಾಂಗ್ರೆಸ್ ವರದಿ

by ಶಾಲಿನಿ ಕೆ. ಡಿ
October 7, 2026 - 3:16 pm
0

Your paragraph text (55)

ರಷ್ಯಾದಲ್ಲಿ ಶುರುವಾಯ್ತಾ ಮಹಾಮಾರಿ ಅಟ್ಟಹಾಸ: ಪ್ಲೇಗ್ ಭೀತಿಗೆ ಹಾಸ್ಪಿಟಲ್‌ಗಳು ಫುಲ್!

by Hemanth Kumar S
October 7, 2026 - 2:13 pm
0

Your paragraph text (12)

AAP ನಾಯಕನ ಜೊತೆ ಮದುವೆ: ಕೆಲವೇ ತಿಂಗಳಲ್ಲಿ ಚಿನ್ನಾಭರಣದೊಂದಿಗೆ ಮಹಿಳೆ ಎಸ್ಕೇಪ್!

by ಶಾಲಿನಿ ಕೆ. ಡಿ
October 7, 2026 - 1:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (12)
    AAP ನಾಯಕನ ಜೊತೆ ಮದುವೆ: ಕೆಲವೇ ತಿಂಗಳಲ್ಲಿ ಚಿನ್ನಾಭರಣದೊಂದಿಗೆ ಮಹಿಳೆ ಎಸ್ಕೇಪ್!
    October 7, 2026 | 0
  • Your paragraph text (9)
    ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಪಡೆದವರಿಗೆ ಶಾಕ್: ರೆಪೋ ದರ ಏರಿಕೆ
    October 7, 2026 | 0
  • Your paragraph text (7)
    ಸಾವಿನ ಶಿಕ್ಷೆಯನ್ನೇ ಗೆದ್ದ ಮಹಿಳೆ..2 ಬಾರಿ ವಿಷದ ಇಂಜೆಕ್ಷನ್‌ ನೀಡಿದರೂ ಬದುಕುಳಿದ ಪೈಕ್!
    October 7, 2026 | 0
  • Your paragraph text (5)
    21 ವರ್ಷಗಳ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಯಣ ಅಂತ್ಯ: ಮೆಸ್ಸಿ ಭಾವುಕ ವಿದಾಯ
    October 7, 2026 | 0
  • Untitled design (96)
    25 ವರ್ಷ ಜನಸೇವಾ ಪಯಣ: ಮೋದಿ ಐತಿಹಾಸಿಕ ಸಾಧನೆ, ದೇಶಾದ್ಯಂತ ‘ಸೇವಾ ಸಂಕಲ್ಪ’ ಅಭಿಯಾನ
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version