• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಫ್ಲೈ ದುಬೈ ವಿಮಾನದ ಕೋ-ಪೈಲಟ್ ಕೃತ್ಯವನ್ನು ಹೊಗಳಿದ ಅಲ್ ಖೈದಾ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 4, 2026 - 4:05 pm
in ವಿದೇಶ
0 0
0
ಸರ್ಕಾರ (4)

ದುಬೈ: ಫ್ಲೈದುಬೈ ವಿಮಾನವನ್ನು ಹೈಜಾಕ್ ಮಾಡಿ ಪತನಗೊಳಿಸಲು ಯತ್ನಿಸಿದ ಘಟನೆಯನ್ನು ಉಗ್ರ ಸಂಘಟನೆ ಅಲ್ ಖೈದಾ ಶ್ಲಾಘಿಸಿದೆ. ಇಸ್ರೇಲ್ ಮತ್ತು ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ನೀಡಿದ್ದು, “ದುಷ್ಟ ಅಮೆರಿಕ ಅಂತ್ಯವಾಗಲಿದೆ” ಎಂದು ಸಂದೇಶ ರವಾನಿಸಿದೆ. ಅರೇಬಿಕ್ ಭಾಷೆಯ ಲೇಖನದಲ್ಲಿ ಈ ದಾಳಿಗೆ ಕರೆ ನೀಡಲಾಗಿದೆ.

ಅಲ್ ಖೈದಾ ನಂಟಿರುವ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಈ ಸಂದೇಶ ಹರಡಿದ ಬಳಿಕ ಡಿಲೀಟ್ ಮಾಡಲಾಗಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲ್-ಖೈದಾ ಪರ ಬೆಂಬಲಿಗರು ಜುಲೈನಲ್ಲಿ ಆರಂಭಿಸಿದ ‘ಅಲ್-ಬಯಾನ್’ ಎಂಬ ಸಾಪ್ತಾಹಿಕ ಪ್ರಕಟಣೆಯ ಸಂಚಿಕೆಯಲ್ಲಿ ಈ ಕರೆ ನೀಡಿರುವುದು ಕಂಡುಬಂದಿದೆ. ಈ ಪ್ರಕಟಣೆಯನ್ನು ತೆಗೆದುಹಾಕುವ ಮೊದಲು, ಅದನ್ನು ಆ ಗುಂಪಿನ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.

RelatedPosts

ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ಮಾಹಿತಿ ಸೋರಿಕೆ ಆರೋಪ; ನೌಕಾಪಡೆ ನಾವಿಕ ಬಂಧನ

ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ: 7 ಷರತ್ತು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ಬಂದ್

ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು

ಮುಸ್ಲಿಂ ನಿರಾಶ್ರಿತ ವಲಸಿಗರಿಗೆ ಉಚಿತ ಹಿಜಾಬ್ ವಿತರಿಸಿದ ಬ್ರಿಟನ್ ಸರ್ಕಾರ

ADVERTISEMENT
ADVERTISEMENT
ಉಗ್ರ ಸಂಘಟನೆಯ ಸಂದೇಶದಲ್ಲಿ ಏನಿದೆ?

“ಯುದ್ಧ ಇನ್ನೂ ಮುಗಿದಿಲ್ಲ. ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಯಹೂದಿಗಳು, ಅಮೆರಿಕನ್ನರನ್ನು ಹೊತ್ತ ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿರುತ್ತವೆ. 9/11, ಸೆಪ್ಟೆಂಬರ್ 30ರ ಮಾದರಿ ಆ ವಿಮಾನಗಳನ್ನು ಗುರಿಯಾಗಿಸಬಹುದು. ಅಮೆರಿಕ, ಯಹೂದಿಗಳು ಈಗ ಮೊದಲಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದಾರೆ. ದೇವರಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯೊಬ್ಬ ಅವರನ್ನು ಗುರಿಯಾಗಿಸಬಹುದು. ಇಂತಹ ಕಾರ್ಯಾಚರಣೆಯಿಂದ ಅಂತಿಮವಾಗಿ ಇಸ್ಲಾಂಗೆ ಪ್ರಯೋಜನವಾಗಬಹುದು. ದುಷ್ಟ ಅಮೆರಿಕ ಸಾಮ್ರಾಜ್ಯ ಅಂತ್ಯಗೊಳ್ಳುವ ದಿನ ಬಂದೇ ಬರುತ್ತದೆ” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕ ಮೇಲೆ ನಡೆದ 9/11 ಮಾದರಿ ದಾಳಿಯನ್ನು ಇಸ್ರೇಲ್ ಮೇಲೆ ಮಾಡುವಂತೆಯೂ ಈ ಸಂದೇಶದಲ್ಲಿ ಸೂಚನೆ ನೀಡಲಾಗಿದೆ. ವಿಶ್ವ ವ್ಯಾಪಾರ ಕೇಂದ್ರ (WTC) ದಾಳಿಯ ಫೋಟೋದೊಂದಿಗೆ ತನ್ನ ಸಂದೇಶವನ್ನು ಪ್ರಕಟಿಸಿರುವುದು ವರದಿಯಿಂದ ತಿಳಿದುಬಂದಿದೆ. ಅಮೆರಿಕ ಮತ್ತು ಇಸ್ರೇಲ್ ಪ್ರಜೆಗಳನ್ನೇ ಗುರಿಯಾಗಿಸಿ ದಾಳಿ ನಡೆಸಲು ಸೂಚನೆ ನೀಡಲಾಗಿದೆ. ಟೆಲಿಗ್ರಾಂ ಚಾನೆಲ್ ಮೂಲಕವೂ ಈ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

ಫ್ಲೈದುಬೈ ಘಟನೆ: ಏನಾಗಿತ್ತು?

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಹೈಜಾಕ್ ಮಾಡಿ ಪತನಗೊಳಿಸಲು ಒಮಾನ್ ಸಹ-ಪೈಲಟ್ ಯತ್ನಿಸಿದ್ದ. ವಿಮಾನ ಹಾರಾಟ ನಡೆಸುತ್ತಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಹರಿತವಾದ ವಸ್ತುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿ ವಿಮಾನ ಪತನಕ್ಕೆ ಯತ್ನಿಸಿದ್ದ. ಪ್ರಾಣದ ಹಂಗು ತೊರೆದು ಭಾರತೀಯ ಪೈಲಟ್ ಆರೋಪಿ ಜೊತೆ ಹೋರಾಡಿ ಕಾಕ್‌ಪಿಟ್ ಓಪನ್ ಮಾಡಿದರು.

ಈ ವೇಳೆ ಪ್ರಯಾಣಿಕರು, ಇತರೆ ಸಿಬ್ಬಂದಿ ಒಳಬಂದು ಪೈಲಟ್ ಸ್ಮಿತ್‌ಗೆ ನೆರವಾದರು. ಆರೋಪಿಯನ್ನು ಹಿಡಿದರು. ಅಂತಿಮವಾಗಿ 180 ಪ್ರಯಾಣಿಕರಿದ್ದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಲ್ಯಾಂಡ್ ಮಾಡಲಾಯಿತು. ಈ ಘಟನೆಯನ್ನು ಅಲ್ ಖೈದಾ ಶ್ಲಾಘಿಸಿದ್ದು, ಇದೇ ಮಾದರಿಯಲ್ಲಿ ವಿಮಾನಗಳನ್ನು ದಾಳಿಗೆ ಬಳಸುವಂತೆ ಸೂಚನೆ ನೀಡಿದೆ.

ಈ ಬೆಳವಣಿಗೆಯು ಜಾಗತಿಕ ವಾಯುಯಾನ ಭದ್ರತೆಗೆ ಮತ್ತೊಂದು ದೊಡ್ಡ ಸವಾಲನ್ನು ಸೃಷ್ಟಿಸಿದೆ. ಅಲ್ ಖೈದಾದಂತಹ ಉಗ್ರ ಸಂಘಟನೆಗಳು ವಿಮಾನಗಳನ್ನು ಬಳಸಿ ದಾಳಿ ನಡೆಸಲು ಪ್ರೇರೇಪಿಸುತ್ತಿರುವುದು ಆತಂಕಕಾರಿ. ಈ ಹಿನ್ನೆಲೆ ವಿಮಾನಯಾನ ಸಂಸ್ಥೆಗಳು ಮತ್ತು ಭದ್ರತಾ ಸಂಸ್ಥೆಗಳು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಶೌರ್ಯವನ್ನು ಜಾಗತಿಕ ಮಟ್ಟದಲ್ಲಿ ಶ್ಲಾಘಿಸಲಾಗಿದ್ದು, ಅವರ ಧೈರ್ಯದಿಂದ 180 ಪ್ರಯಾಣಿಕರ ಪ್ರಾಣ ಉಳಿದಿದೆ. 

]

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಸರ್ಕಾರ (14)

SIR: ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟ್ ವಿರುದ್ಧ FIR

by ಶಾಲಿನಿ ಕೆ. ಡಿ
October 4, 2026 - 6:17 pm
0

ಸರ್ಕಾರ (13)

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

by ಶಾಲಿನಿ ಕೆ. ಡಿ
October 4, 2026 - 5:52 pm
0

ಸರ್ಕಾರ (12)

ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ಮಾಹಿತಿ ಸೋರಿಕೆ ಆರೋಪ; ನೌಕಾಪಡೆ ನಾವಿಕ ಬಂಧನ

by ಶಾಲಿನಿ ಕೆ. ಡಿ
October 4, 2026 - 5:44 pm
0

ಸರ್ಕಾರ (11)

ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 4, 2026 - 5:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಕಾರ (12)
    ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ಮಾಹಿತಿ ಸೋರಿಕೆ ಆರೋಪ; ನೌಕಾಪಡೆ ನಾವಿಕ ಬಂಧನ
    October 4, 2026 | 0
  • ಸರ್ಕಾರ (9)
    ಅಮೆರಿಕಕ್ಕೆ ಇರಾನ್ ಖಡಕ್ ಸಂದೇಶ: 7 ಷರತ್ತು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ಬಂದ್
    October 4, 2026 | 0
  • ಸರ್ಕಾರ (1)
    ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು
    October 4, 2026 | 0
  • ಸರ್ಕಾರ
    ಮುಸ್ಲಿಂ ನಿರಾಶ್ರಿತ ವಲಸಿಗರಿಗೆ ಉಚಿತ ಹಿಜಾಬ್ ವಿತರಿಸಿದ ಬ್ರಿಟನ್ ಸರ್ಕಾರ
    October 4, 2026 | 0
  • ಬೃಹತ್
    ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ: ಯುಎಇ-ಜಪಾನ್‌ನಿಂದ ಬೃಹತ್ ಹೂಡಿಕೆಗೆ ಪ್ಲಾನ್
    October 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version