• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

Amazon Great Indian Festival 2026: ಅಕ್ಟೋಬರ್ 8ರಿಂದ ಬಂಪರ್ ಸೇಲ್: ಮೊಬೈಲ್‌ನಿಂದ ಟಿವಿವರೆಗೆ ಭರ್ಜರಿ ಆಫರ್

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 28, 2026 - 12:33 pm
in ವಾಣಿಜ್ಯ
0 0
0
Your paragraph text (20)

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026ರ ಖರೀದಿ ಹಬ್ಬಕ್ಕೆ ಸಿದ್ಧತೆ ಆರಂಭಿಸಿದೆ. ಅಕ್ಟೋಬರ್ 8ರಿಂದ ಬಂಪರ್ ಸೇಲ್ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಹಲವು ಉತ್ಪನ್ನಗಳ ಆರಂಭಿಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಟಿವಿ, ಕ್ಯಾಮೆರಾ, ಫ್ರಿಜ್, ವಾಷಿಂಗ್ ಮೆಷಿನ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ರಿಯಾಯಿತಿಗಳು ಲಭ್ಯವಿವೆ.

ಆರಂಭಿಕ ಕೊಡುಗೆಗಳಲ್ಲಿ ಐಕ್ಯೂ ಝಡ್10 ಲೈಟ್ 5ಜಿ ಗಮನ ಸೆಳೆಯುತ್ತಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್, 6,000 ಎಂಎಎಚ್ ಬ್ಯಾಟರಿ, 50 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹಾಗೂ 6.74 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುವ ಈ ಫೋನ್‌ಗೆ ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಂತೆ ರೂ.15,999 ಬೆಲೆ ನಿಗದಿಪಡಿಸಲಾಗಿದೆ.

RelatedPosts

ಚಿನ್ನದ ದರ ದಿಢೀರ್ ಕುಸಿತ; ಬೆಳ್ಳಿ ಬೆಲೆಯಲ್ಲೂ ಇಳಿಕೆ: ಇಂದಿನ ದರ ಎಷ್ಟು?

ಗ್ರಾಹಕರಿಗೆ ಗುಡ್‌ನ್ಯೂಸ್:ಮೂರು ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ

ಗ್ರಾಹಕರಿಗೆ ಬಿಗ್ ಶಾಕ್..ಅ.1ರಿಂದ ಟಿವಿ, ಎಸಿ, ವಾಷಿಂಗ್ ಮೆಷಿನ್‌ಗಳ ಬೆಲೆ ಏರಿಕೆ

ಬಂಗಾರ ಖರೀದಿಸುವವರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ, ಇಲ್ಲಿದೆ ದರ ವಿವರ

ADVERTISEMENT
ADVERTISEMENT

ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಲಾವಾ ಬೋಲ್ಡ್ ಎನ್2 ಆಯ್ಕೆಯಾಗಿದೆ. 6.75 ಇಂಚಿನ ಎಚ್‌ಡಿ ಪ್ಲಸ್ ಪರದೆ, 5,000 ಎಂಎಎಚ್ ಬ್ಯಾಟರಿ, 13 ಮೆಗಾಪಿಕ್ಸೆಲ್ ಎಐ ಹಿಂಬದಿ ಕ್ಯಾಮೆರಾ ಹಾಗೂ ಐಪಿ64 ರಕ್ಷಣೆಯನ್ನು ಈ ಫೋನ್ ಹೊಂದಿದೆ. ಬ್ಯಾಂಕ್ ಕೊಡುಗೆ ಸೇರಿದಂತೆ ರೂ.8,729ಕ್ಕೆ ಲಭ್ಯವಿದೆ. ಬಾಕ್ಸ್‌ನಲ್ಲಿ ಚಾರ್ಜರ್ ಮತ್ತು ಮೊಬೈಲ್ ಕವರ್ ಕೂಡ ಸಿಗಲಿದೆ.

ಲ್ಯಾಪ್‌ಟಾಪ್‌ಗಳಿಗೂ ಭರ್ಜರಿ ಆಫರ್

ಲ್ಯಾಪ್‌ಟಾಪ್‌ಗಳ ಮೇಲೂ ಆರಂಭಿಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಆ್ಯಪಲ್ ಮ್ಯಾಕ್‌ಬುಕ್ ನಿಯೋ 13ನಲ್ಲಿ ಎ18 ಪ್ರೊ ಚಿಪ್, ಆ್ಯಪಲ್ ಇಂಟೆಲಿಜೆನ್ಸ್, ಲಿಕ್ವಿಡ್ ರೆಟಿನಾ ಡಿಸ್ಪ್ಲೇ, 8 ಜಿಬಿ ಮೆಮೊರಿ ಮತ್ತು 256 ಜಿಬಿ ಎಸ್‌ಎಸ್‌ಡಿ ಇದೆ. ಇದರ ಬೆಲೆ ರೂ.71,990 ಎಂದು ತಿಳಿಸಲಾಗಿದೆ.

ಆಸಸ್ ವಿವೋಬುಕ್ 15ನಲ್ಲಿ ಇಂಟೆಲ್ ಕೋರ್ 3 100ಯು ಪ್ರೊಸೆಸರ್, 8 ಜಿಬಿ ರ‍್ಯಾಮ್ ಮತ್ತು 512 ಜಿಬಿ ಎಸ್‌ಎಸ್‌ಡಿ ಇದ್ದು, ರೂ.59,990ಕ್ಕೆ ಲಭ್ಯವಿದೆ.

ಸ್ಯಾಮ್‌ಸಂಗ್ 55 ಇಂಚಿನ ಮಿನಿ ಎಲ್‌ಇಡಿ 4ಕೆ ಸ್ಮಾರ್ಟ್ ಟಿವಿ ರೂ.53,900ಕ್ಕೆ, ಟಿಸಿಎಲ್ 55 ಇಂಚಿನ ಕ್ಯೂಡಿ ಮಿನಿ ಎಲ್‌ಇಡಿ ಗೂಗಲ್ ಟಿವಿ ರೂ.62,990ಕ್ಕೆ ಹಾಗೂ ಎಲ್‌ಜಿ 55 ಇಂಚಿನ ಎನ್‌ಯು87 ಎಐ ಟಿವಿ ರೂ.45,990ಕ್ಕೆ ಲಭ್ಯವಿದೆ.

ಇದರೊಂದಿಗೆ ಸ್ಯಾಮ್‌ಸಂಗ್ 653 ಲೀಟರ್ ಸ್ಮಾರ್ಟ್ ಫ್ರಿಜ್ ರೂ.82,990ಕ್ಕೆ ಮತ್ತು ಬಾಷ್ 8 ಕೆ.ಜಿ. ಫ್ರಂಟ್-ಲೋಡ್ ವಾಷಿಂಗ್ ಮೆಷಿನ್ ರೂ.31,490ಕ್ಕೆ ದೊರೆಯಲಿದೆ.

ಬ್ಯಾಂಕ್‌ ಕಾರ್ಡ್‌ಗಳಿಗೂ ರಿಯಾಯಿತಿ

ಅರ್ಹ ಖರೀದಿಗಳಿಗೆ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿದರೆ ಶೇ.10ರಷ್ಟು ತಕ್ಷಣದ ರಿಯಾಯಿತಿ ಸಿಗಲಿದೆ. ಇಎಂಐ ವಹಿವಾಟುಗಳಿಗೂ ಈ ಕೊಡುಗೆ ಅನ್ವಯಿಸಲಿದೆ. ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳೂ ಲಭ್ಯವಿವೆ.

ಉತ್ಪನ್ನಗಳ ಬೆಲೆ ಮತ್ತು ಕೊಡುಗೆಗಳ ಷರತ್ತುಗಳು ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಗೂ ಮುನ್ನ ಅಮೆಜಾನ್‌ನಲ್ಲಿ ತೋರಿಸುವ ಅಂತಿಮ ಬೆಲೆ ಹಾಗೂ ಸಂಬಂಧಿತ ಬ್ಯಾಂಕ್ ಆಫರ್‌ಗಳ ನಿಯಮಗಳನ್ನು ಪರಿಶೀಲಿಸುವುದು ಸೂಕ್ತ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Your paragraph text (34)

ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 28, 2026 - 5:53 pm
0

Your paragraph text (31)

ಆನೆ ದಾಳಿಗೆ ವ್ಯಕ್ತಿ ಸಾವು: ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಘೋಷಣೆ

by ದಿಶಾ ಕೆ. ಎಸ್.
September 28, 2026 - 5:22 pm
0

Your paragraph text (30)

ನೇಪಾಳದಲ್ಲಿ ಮಳೆಯ ಆರ್ಭಟ; ಪ್ರವಾಹ-ಭೂಕುಸಿತಕ್ಕೆ 21 ಮಂದಿ ಬಲಿ!

by ದಿಶಾ ಕೆ. ಎಸ್.
September 28, 2026 - 4:22 pm
0

Your paragraph text (28)

ರಾಜಮೌಳಿ-ಸೂರ್ಯ ಸಿನಿಮಾ ಯಾವಾಗ..? ‘ಜಕ್ಕಣ್ಣ’ ಕೊಟ್ಟ ಉತ್ತರವೇನು?

by ದಿಶಾ ಕೆ. ಎಸ್.
September 28, 2026 - 3:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (22)
    ಚಿನ್ನದ ದರ ದಿಢೀರ್ ಕುಸಿತ; ಬೆಳ್ಳಿ ಬೆಲೆಯಲ್ಲೂ ಇಳಿಕೆ: ಇಂದಿನ ದರ ಎಷ್ಟು?
    September 28, 2026 | 0
  • Your paragraph text (16)
    ಗ್ರಾಹಕರಿಗೆ ಗುಡ್‌ನ್ಯೂಸ್:ಮೂರು ದಿನಗಳ ಬ್ಯಾಂಕ್ ಮುಷ್ಕರ ಮುಂದೂಡಿಕೆ
    September 28, 2026 | 0
  • Your paragraph text (80)
    ಗ್ರಾಹಕರಿಗೆ ಬಿಗ್ ಶಾಕ್..ಅ.1ರಿಂದ ಟಿವಿ, ಎಸಿ, ವಾಷಿಂಗ್ ಮೆಷಿನ್‌ಗಳ ಬೆಲೆ ಏರಿಕೆ
    September 27, 2026 | 0
  • Untitled design 2026 09 27T115527.753
    ಬಂಗಾರ ಖರೀದಿಸುವವರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ, ಇಲ್ಲಿದೆ ದರ ವಿವರ
    September 27, 2026 | 0
  • Untitled design 2026 09 26T123255.656
    ಗ್ರಾಹಕರೇ ಗಮನಿಸಿ! ಸತತ 3 ದಿನ ಬ್ಯಾಂಕ್‌ ಮುಷ್ಕರ: ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?
    September 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version