• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ

ತಾರಾ ಜೋಡಿಯ ದೊಡ್ಮಗಳು ದುವಾ ಸೆಪ್ಟೆಂಬರ್‌‌ನಲ್ಲೇ ಜನನ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 4:30 pm
in ಸಿನಿಮಾ
0 0
0
Untitled design 2026 09 20T162645.292

ಕನ್ನಡದ ಮನೆ ಮಗಳು ದೀಪಿಕಾ ಪಡುಕೋಣೆ ಹಾಗೂ ಕರುನಾಡ ಅಳಿಮಯ್ಯ ರಣ್ವೀರ್ ಸಿಂಗ್ ದಂಪತಿ ನಿವಾಸಕ್ಕೆ ಮತ್ತೊಂದು ಹೆಣ್ಣು ಮಗುವಿನ ಆಗಮನವಾಗಿದೆ. ಯೆಸ್.. ಸಕ್ಸಸ್‌‌ನ ಉತ್ತುಂಗದಲ್ಲಿರೋ ಈ ಬಾಲಿವುಡ್ ತಾರಾ ಜೋಡಿ ಕುಟುಂಬಕ್ಕೆ ಮತ್ತೊಂದು ಮಹಾಲಕ್ಷ್ಮೀ ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ ತಂದ ಆ ಸೌಭಾಗ್ಯದ ಕಲರ್‌‌ಫುಲ್ ಕಹಾನಿ ಇಲ್ಲಿದೆ..

  • ರಣ್ವೀರ್-ದೀಪಿಕಾಗೆ ಮತ್ತೆ ಹೆಣ್ಮಗು.. ಸೆಪ್ಟೆಂಬರ್ ತಂದ ಸೌಭಾಗ್ಯ
  • ತಾರಾ ಜೋಡಿಯ ದೊಡ್ಮಗಳು ದುವಾ ಸೆಪ್ಟೆಂಬರ್‌‌ನಲ್ಲೇ ಜನನ..!
  • ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ-ರಣ್ವೀರ್ ದಿಲ್‌‌ಖುಷ್
  • ಸಕ್ಸಸ್‌‌ನ ಉತ್ತುಂಗದಲ್ಲಿ ಕನ್ನಡತಿ ಹಾಗೂ ಕರುನಾಡ ಅಳಿಮಯ್ಯ..!

ಧುರಂಧರ್ ಸಿನಿಮಾಗಳ ಮೂಲಕ ರಣ್ವೀರ್ ಸಿಂಗ್ ಭರ್ಜರಿ ಕಂಬ್ಯಾಕ್ ಮಾಡಿದ್ರೆ.. ಇತ್ತ ಶಾರೂಖ್ ಜೊತೆಗಿನ ಸಿನಿಮಾಗಳಿಂದ ದೀಪಿಕಾ ಪಡುಕೋಣೆ ಮಿಂಚುತ್ತಲೇ ಇದ್ದಾರೆ. ಬಾಲಿವುಡ್‌ನ ಈ ತಾರಾ ಜೋಡಿ ಸದ್ಯ ಸಕ್ಸಸ್‌‌ನ ಉತ್ತುಂಗದಲ್ಲಿದ್ದಾರೆ. ದುಬಾರಿ ಫ್ಲ್ಯಾಟ್ ಸೇರಿದಂತೆ ಐಷಾರಾಮಿ ಕಾರ್‌‌ಗಳನ್ನ ಕೂಡ ಖರೀಸಿದಿದ್ದ ಈ ತಾರಾ ಜೋಡಿ ಇದೀಗ ವಿಶ್ವ ಸಿನಿದುನಿಯಾಗೆ ಒಂದು ಸ್ವೀಟ್ ನ್ಯೂಸ್ ನೀಡಿದೆ. ಮೂವರಿದ್ದ ಆ ಜೋಡಿ ಇದೀಗ ನಾಲ್ಕು ಮಂದಿ ಮೂಲಕ ಮನೆಗೆ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಂಡಿದ್ದಾರೆ.

RelatedPosts

ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್

ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್

ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಿಡಿ: ಟ್ರೋಲಿಗರಿಗೆ ಖಡಕ್ ತಿರುಗೇಟು

ADVERTISEMENT
ADVERTISEMENT

ನಾವಿಬ್ಬರು.. ನಮಗಿಬ್ಬರು.. ಅನ್ನೋ ಮಾತಿನಂತೆ ರಣ್ವೀರ್ ಸಿಂಗ್ ದೀಪಿಕಾ ಜೋಡಿಗೆ ಎರಡನೇ ಮಗುವಿನ ಜನನ ಆಗಿದೆ. ಚೆಲುವೆ ದೀಪಿಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಈ ಬಾರಿಯೂ ಹೆಣ್ಣು ಮಗಳೇ ಜನಿಸಿರೋದು ವಿಶೇಷ. ಆ ಮೂಲಕ ಮತ್ತೊಬ್ಬ ಮಹಾಲಕ್ಷ್ಮೀಯನ್ನ ಮನೆಗೆ ಬರಮಾಡಿಕೊಂಡಿದ್ದಾರೆ. ಆ ಖುಷಿಯ ವಿಷಯವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವೆಲ್ಕಮ್ ಬೇಬಿ ಗರ್ಲ್ ಅಂತ ಪಾದದ ಹೆಜ್ಜೆ ಗುರುತಿನ ಫೋಟೋ ಹಂಚಿಕೊಂಡಿದ್ದಾರೆ.

ಅಂದಹಾಗೆ 2024ರ ಸೆಪ್ಟೆಂಬರ್ ತಿಂಗಳಲ್ಲೇ ಹಿರಿಯ ಮಗಳು ದುವಾ ಕೂಡ ಜನಿಸಿದ್ರು. ಇದೀಗ ಎರಡು ವರ್ಷಗಳ ನಂತ್ರ ಒನ್ಸ್ ಅಗೈನ್ ಸೆಪ್ಟೆಂಬರ್‌ ತಿಂಗಳಲ್ಲೇ ಈ ಬಾಲಿವುಡ್‌ನ ಸ್ಟಾರ್ ದಂಪತಿಗೆ ಎರಡನೇ ಮಗು ಆಗಿದೆ. ಹೌದು.. ಸೆಪ್ಟೆಂಬರ್ 8ರಂದು ಹಿರಿಯ ಮಗಳು ಹುಟ್ಟಿದ್ರೆ, ಕಿರಿಯ ಮಗಳು ಸೆಪ್ಟೆಂಬರ್ 19ರಂದು ಜನಿಸಿದ್ದಾರೆ. ಇದೊಂಥರಾ ಸೆಪ್ಟೆಂಬರ್ ತಂದ ಸೌಭಾಗ್ಯ ಅಂದ್ರೆ ತಪ್ಪಾಗಲ್ಲ.

ಅವರಿಬ್ಬರ ಇನ್ಸ್‌ಟಾ ಪೋಸ್ಟ್‌‌ಗಳು ಮಿಲಿಯನ್ ಗಟ್ಟಲೆ ಲೈಕ್ಸ್ ಪಡೆದಿದ್ದು, ಅಭಿಮಾನಿಗಳ ಜೊತೆ ಇಡೀ ಬಾಲಿವುಡ್ ಸ್ಟಾರ್ಸ್ ಎಲ್ಲಾ ಶುಭಾಶಯ ಕೋರುತ್ತಿದ್ದಾರೆ. ದುವಾಗೆ ತಂಗಿ ಬಂದ್ಲು ಅಂತೆಲ್ಲಾ ಕಮೆಂಟ್ಸ್ ಮಾಡ್ತಿದ್ದಾರೆ. ಕಲ್ಕಿ ಸಿನಿಮಾದ ಬಳಿಕ ಸಣ್ಣ ಗ್ಯಾಪ್ ಪಡೆದಿದ್ದ ದೀಪಿಕಾ ಇದೀಗ ಅಲ್ಲು ಅರ್ಜುನ್‌‌ರ ರಾಕಾ ಹಾಗೂ ಶಾರೂಖ್ ಕಿಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ರಣ್ವೀರ್ ಸಿಂಗ್ ಕೂಡ ಪ್ರಳಯ್ ಸಿನಿಮಾದಿಂದ ಧುರಂಧರ್ ರೀತಿ ಮತ್ತೊಂದು ಬಾಕ್ಸ್ ಆಫೀಸ್ ಪ್ರಳಯಕ್ಕೆ ಸಜ್ಜಾಗ್ತಿದ್ದು, ಮಹಾಲಕ್ಷ್ಮಿಯರ ಆಗಮನದಿಂದ ಅವ್ರ ಲೈಫ್ ಮತ್ತಷ್ಟು, ಮಗದಷ್ಟು ಕಲರ್‌‌ಫುಲ್ & ಬ್ಯೂಟಿಫುಲ್ ಆಗಿದೆ. ನಮ್ಮ ಕನ್ನಡದ ಮನೆ ಮಗಳು ದೀಪಿಕಾಗೆ ಮಗು ಆಗಿರೋ ಸುದ್ದಿ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಟ್ರೆಂಡಿಂಗ್ ನಂಬರ್ ಒನ್‌‌ನಲ್ಲಿರೋದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 20T172616.307

ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 5:34 pm
0

Untitled design 2026 09 20T171119.389

ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪಾರಾದ ಮಾಜಿ ಸಚಿವ

by ಶಾಲಿನಿ ಕೆ. ಡಿ
September 20, 2026 - 5:14 pm
0

Untitled design 2026 09 20T164821.320

ವಾರಣಾಸಿಯಲ್ಲಿ ಪೊಲೀಸ್ ಎನ್‌ಕೌಂಟರ್‌‌ಗೆ ಕುಖ್ಯಾತ ನಕ್ಸಲ್ ಕಮಾಂಡರ್ ಬಲಿ

by ಶಾಲಿನಿ ಕೆ. ಡಿ
September 20, 2026 - 4:52 pm
0

Untitled design 2026 09 20T162645.292

‘ನಾವಿಬ್ಬರು ನಮಗಿಬ್ಬರು’ ಎಂದ ರಣವೀರ್‌-ದೀಪಿಕಾ ಪಡುಕೋಣೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 20, 2026 - 4:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 20T172616.307
    ತಾರಮ್ಮ-ಚಿಕ್ಕಣ್ಣನ ‘ಲಕ್ಷ್ಮೀಪುತ್ರ’ ಅಡ್ಡಾದಿಂದ ಅಮ್ಮನ ಆ್ಯಂಥೆಮ್
    September 20, 2026 | 0
  • Untitled design 2026 09 20T140953.598
    ವೆಟ್ಟುವಮ್ ಸಿನಿಮಾದ ಕನ್ನಡ ವರ್ಷನ್​ಗೆ ಧ್ವನಿ ನೀಡಿದ ಕಿಚ್ಚ ಸುದೀಪ್
    September 20, 2026 | 0
  • ಡೈವರ್ಟ್ (11)
    ಬಿಡುಗಡೆಯಾಗಿ 7 ವಾರ ಕಳೆದರೂ ಕುಸಿಯದ ‘ಹನುಮಾನ್ ಅಂಶ್’ ಕಲೆಕ್ಷನ್
    September 20, 2026 | 0
  • ಡೈವರ್ಟ್ (5)
    ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಕಿಡಿ: ಟ್ರೋಲಿಗರಿಗೆ ಖಡಕ್ ತಿರುಗೇಟು
    September 20, 2026 | 0
  • Untitled design 2026 09 19T215804.442
    “ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version